2024-25 ನೆಯ ಸಾಲಿನ CCE ನಮೂನೆಗಳು
2024-25 ನೆಯ ಸಾಲಿನ 8, 9, ಹಾಗೂ 10 ನೆಯ ತರಗತಿಗಳ CCE ಗೆ ಸಂಬಂಧಿಸಿದ ಎಲ್ಲಾ ನಮೂನೆಗಳ ಮಾದರಿಗಳನ್ನು Xlsx ಹಾಗೂ PDf ರೂಪದಲ್ಲಿ ಇಲ್ಲಿ ನೀಡಲಾಗಿದೆ .
Xlsx ಮಾದರಿಯ ನಮೂನೆಗಳ ಮೊದಲ ಪುಟ ( FA-1 ) ದಲ್ಲಿ ಮಾತ್ರ ವಿದ್ಯಾರ್ಥಿಯ ಹೆಸರು ,ಲಿಂಗ,ಮತ್ತಿತರ ವಿವರಗಳನ್ನು ನಮೂದಿಸಿದರೆ ಸಾಕು ಎಲ್ಲಾ ಪುಟಗಳಲ್ಲಿ ಸ್ವಯಂಚಾಲಿತವಾಗಿ ನಮೂದಾಗುತ್ತದೆ.ಉಳಿದ ಎಲ್ಲಾ ವಿವರಗಳು ಸ್ವಯಂ ಲೆಕ್ಕಾಚಾರಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.
CCE ನಮೂನೆಗಳು 2024-25 Xlsx (ಸ್ವಯಂಲೆಕ್ಕಾಚಾರವನ್ನೊಳಗೊಂಡಿವೆ)
CCE ನಮೂನೆಗಳು 2024-25 (Pdf )