ಸಂಕಲ್ಪಗೀತೆ ವಸ್ತುನಿಷ್ಠ ಪ್ರಶ್ನೆಗಳು
1 ಸಂಕಲ್ಪಗೀತೆ ಪದ್ಯ ಬರೆದವರು
A ಜಿ.ಎಸ್.ಶಿವರುದ್ರಪ್ಪ
B ದ.ರಾ.ಬೇಂದ್ರೆ
C ಕುವೆಂಪು
D ಗೋವಿಂದಪೈ
2 ಸಂಕಲ್ಪಗೀತೆ ಪದ್ಯದ ಆಕರ ಕೃತಿ
A ದೇವಶಿಲ್ಪ
B ಚೆಲುವು-ಒಲವು
C ಎದೆತುಂಬಿ ಹಾಡಿದೆನು
D ಸಾಮಗಾನ
3 ಜಿ.ಎಸ್.ಶಿವರುದ್ರಪ್ಪನವರ ಜನ್ಮಸ್ಥಳ
A ಶಿಗ್ಗಾವಿ
B ಶಿಕಾರಿಪುರ
C ಶಿವಪುರ
D ಶ್ರೀರಾಮಪುರ
4 ಪದ್ಯದ ಈ ಸಾಲುಗಳನ್ನು ಕ್ರಮವಾಗಿ ಜೋಡಿಸಿ.
1.ಬಿರುಗಾಳಿಗೆ ಹೊಯ್ದಾಡುವ ಹಡಗನು
2 ಪ್ರೀತಿಯ ಹಣತೆಯ ಹಚ್ಚೋಣ.
3 ಸುತ್ತಲು ಕವಿಯುವ ಕತ್ತಲೆಯೊಳಗೆ
4. ಎಚ್ಚರದಲಿ ಮುನ್ನಡೆಸೋಣ
A 1 2 3 4 B 3 2 1 4
C 4 3 2 1 D. 1 4 3 2
5 ಜಿ.ಎಸ್.ಶಿವರುದ್ರಪ್ಪನವರ ಜನನ ವರ್ಷ
A 1916
B 1936
C 946
D 1926
6 ಜಿ.ಎಸ್.ಶಿವರುದ್ರಪ್ಪನವರ ಕೃತಿಗಳು ಇವು
A ಸಾಮಗಾನ ,ಚೆಲುವು ಒಲವು ಅನಾವರಣ
B ದೇವಶಿಲ್ಪ ದೀಪದ ಹೆಜ್ಜೆ ಸೌಂದರ್ಯ ಸಮೀಕ್ಷೆ
C ವಿಮರ್ಶೆಯ ಪೂರ್ವಪಶ್ಚಿಮ,ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ
D ಮೇಲಿನ ಎಲ್ಲವೂ
7 ಜಿ,ಎಸ್ ಶಿವರದ್ರಪ್ಪರವರಿಗೆ ದೊರೆತಿರುವ ಪ್ರಶಸ್ತಿಗಳಿವು
A ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
B ಪಂಪ ಪ್ರಶಸ್ತಿ
C ರಾಷ್ಟ್ರಕವಿ
D ಮೇಲಿನ ಎಲ್ಲವೂ
8 ಪದ್ಯದ ಈ ಸಾಲುಗಳನ್ನು ಕ್ರಮವಾಗಿ ಜೋಡಿಸಿ.
1 ಮತಗಳೆಲ್ಲವೂ ಪಥಗಳು ಎನ್ನುವ
2 ಹೊಸ ಎಚ್ಚರದೊಳು ಬದುಕೋಣ
3 ಭಯ-ಸಂಶಯದೊಳು ಕಂದಿದ ಕಣ್ಣೊಳು
4 .ನಾಳಿನ ಕನಸನು ಬಿತ್ತೋಣ.
A 1 2 3 4 B 3 2 1 4
C 4 3 2 1 D. 1 4 3 2
9 "ಹಿಂದೆ ಗುರುವಿದ್ದ,ಮುಂದೆ ಗುರಿಯಿತ್ತು ,ಸಾಗತಿತ್ತು --
A ವೀರರ ದಂಡು
B ಶೂರರ ದಂಡು
C ಧೀರರ ದಂಡು
D ಸೈನಿಕರ ದಂಡು
10 "ಸ್ವಾತಂತ್ರ್ಯ ನನ್ನ ಆಜನ್ಮಸಿದ್ಧಹಕ್ಕು" ಎಂದವರು
A ತಿಲಕರು
B ಗಾಂಧೀಜಿಯವರು
C ಸುಭಾಷ್ ರವರು
D ಯಾರೂ ಅಲ್ಲ
11 ಸ್ವಾತಂತ್ರ್ಯ ಗಳಿಸುವುದೇ ಜೀವನದ ಏಕೈಕ ಸಂಕಲ್ಪ ಎಂದುಕೊಂಡವರು
A ತಿಲಕರು
B ಗಾಂಧೀಜಿಯವರು
C ಸುಭಾಷ್ ರವರು
D ಯಾರೂ ಅಲ್ಲ
12 ಸಂಕಲ್ಪ ಗೀತೆ ------------------ಕಾವ್ಯಪ್ರಕಾರಕ್ಕೆ ಸೇರಿದೆ
A ಭಾವಗೀತೆ
B ಜನಪದಗೀತೆ
C ಭಕ್ತಿಗೀತೆ
D ಚಿತ್ರಗೀತೆ
13 ಸುತ್ತಲು ಕವಿಯುವ ಕತ್ತಲೆಯೊಳಗೆ ಹಚ್ಚಬೇಕಿರುವುದು -
A ಮಣ್ಣಿನ ಹಣತೆ
B ಪ್ರೀತಿಯ ಹಣತೆ
C ಚಿನ್ನದ ಹಣತೆ
D ತುಪ್ಪದ ಹಣತೆ
14 ನಾವು ಎಚ್ಚರದಲಿ ಮುನ್ನೆಡೆಸಬೇಕಾಗಿರುವುದು ಏನನ್ನು?
A ಬಿರುಗಾಳಿಗೆ ಹೋಯ್ದಾಡುವ ವಯಸ್ಸಾದವರನ್ನು
B ಬಿರುಗಾಳಿಗೆ ಹೋಯ್ದಾಡುವ ಮಕ್ಕಳನ್ನು
C ಬಿರುಗಾಳಿಗೆ ಹೋಯ್ದಾಡುವ ಹಡಗನ್ನು
D ಬಿರುಗಾಳಿಗೆ ಹೋಯ್ದಾಡುವ ದೋಣಿಯನ್ನು
15 ಮುಂಗಾರಿನ ಮಳೆಯಾಗಬೇಕಾಗಿರುವುದು
A ಒಣಗಿರುವ ಬೆಳೆಗಳಿಗೆ
B ಕಲುಷಿತವಾದ ಚರಂಡಿಗಳಿಗೆ
C ಕೊಳಕಾಗಿರುವ ಬೀದಿಗಳಿಗೆ
D ಕಲುಷಿತವಾದ ನದೀಜಲಗಳಿಗೆ
16 ನದೀಜಲಗಳು ಏನಾಗಿವೆ ?
A ಕಲುಷಿತವಾಗಿವೆ
B ಒಣಗಿಹೋಗಿವೆ
C ಬರಡಾಗಿವೆ
D ಬತ್ತಿಹೋಗಿವೆ
17 ಹೊಸಭರವಸೆಗಳನ್ನು ಕಟ್ಟುವ ಕೆಲಸ ಇದಾದ ಬಳಿಕ ಮಾಡಬೇಕು
A ಬಿದ್ದುದನ್ನು ನಿರ್ಲಕ್ಷಿಸಿ
B ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
C ಬಿದ್ದದನ್ನು ಎತ್ತಿ ಬಿಸಾಕಿ
D ಬಿದ್ದುದರ ಮೇಲೆ ನಿಂತು
18 ಕಲುಷಿತವಾದ ನದೀಜಲಗಳಿಗೆ ----ಮಳೆಯಾಗಬೇಕು
A ಹಿಂಗಾರಿನ
B ಸೋನೆ
C ಮುಂಗಾರಿನ
D ರಭಸವಾದ
19 ಪದ್ಯದ ಈ ಸಾಲುಗಳನ್ನು ಕ್ರಮವಾಗಿ ಜೋಡಿಸಿ.
1 ಕಲುಷಿತವಾದೀ ನದೀಜಲಗಳಿಗೆ
2 .ಬರಡಾಗಿರುವೀ ಕಾಡುಮೇಡುಗಳ
3 ಮುಂಗಾರಿನ ಮಳೆಯಾಗೋಣ
4 ವಸಂತವಾಗುತ ಮುಟ್ಟೋಣ
A 1 3 2 4 B 3 2 1 4
C 4 3 2 1 D. 1 4 3 2
20 ಕಾಡುಮೇಡುಗಳು ------------ ಆಗಿವೆ
A ಚಿಗುರಿವೆ
B ಒಣಗಿಹೋಗಿವೆ
C ಬರಡಾಗಿವೆ
D ದಟ್ಟವಾಗಿವೆ
21 ವಸಂತ ಪದದ ಅರ್ಥ —---
A ಸಮೃದ್ಧಿ
B ಹೆಂಗಸು
C ಸಾವು
D ಋಷಿ
22 ಕಾಡುಮೇಡುಗಳನ್ನು ಮುಟ್ಟುವ ರೀತಿ----
A ನಾಗರೀಕರಾಗುತ
B ಎತ್ತರಕೆ ಬೆಳೆಯುತ
C ವಸಂತವಾಗುತ
D ಧೀರರಾಗುತ
23 ಅಡ್ಡಗೋಡೆಗಳಿರುವುದು ಇವರ ನಡುವೆ
A ಗಂಡ-ಹೆಂಡಿರ ನಡುವೆ
B ಹುಡುಗ -ಹುಡುಗಿಯರ ನಡುವೆ
C ಯಾರ ನಡುವೆಯೂ ಇಲ್ಲ
D ಮನುಜರ ನಡುವೆ
24 ಯಾವುದರ ನಡುವೆ ಸೇತುವೆಯಾಗಬೇಕು ?
A ಮನುಜರ ನಡುವೆ
B ನದಿಗಳ ನಡುವೆ
C ಸಮುದ್ರಗಳ ನಡುವೆ
D ಕಾಲುವೆಗಳ ನಡುವೆ
25 ಮನುಜರ ನಡುವಣ – –ಕೆಡುವುತ ಸೇತುವೆಯಾಗೋಣ
A ದ್ವೇಷಗಳ
B ಭಿನ್ನಾಭಿಪ್ರಾಯಗಳ
C ಅಡ್ಡಗೋಡೆಗಳ
D ಕಾಂಪೌಂಡುಗಳ
26 ಪಥ ಪದದ ಅರ್ಥ --------
A ದಾರಿ
B ಧರ್ಮ
C ಗಾಳಿಪಟ
D ಚಿಟ್ಟೆ
27 ಕಾಡುಮೇಡು ಇದು ಈ ವ್ಯಾಕರಣಾಂಶ
A ವಿಭಕ್ತಿ
B ಜೋಡುನುಡಿ
C ದ್ವಿರುಕ್ತಿ
D ಅನುಕರಣಾವ್ಯಯ
28 ಯಾವ ಎಚ್ಚರದೊಳು ಬದುಕಬೇಕು ?
A ಮನೆಗಳೆಲ್ಲವೂ ಮಠಗಳು ಎನ್ನುವ ಎಚ್ಚರದೊಳು
B ಮತಗಳೆಲ್ಲವೂ ಪಥಗಳು ಎನ್ನುವ ಎಚ್ಚರದೊಳು
C ಪಥಗಳೆಲ್ಲವೂ ಮತಗಳು ಎನ್ನುವ ಎಚ್ಚರದೊಳು
D ಮಠಗಳೆಲ್ಲವೂ ಮನೆಗಳು ಎನ್ನುವ ಎಚ್ಚರದೊಳು
29 ಮತಗಳೆಲ್ಲೂ -------------- ಆಗಬೇಕಾಗಿದೆ
A ಒಂದಾಗಬೇಕು
B ನಾಶವಾಗಬೇಕು
C ಬೇರೆ ಬೇರೆ ಯಾಗಬೇಕು
D ಪಥ
30 ಕಣ್ಣುಗಳು ಕಂದಲು ಕಾರಣ -------
A ದ್ವೇಷ - ಅಸೂಯೆ
B ಸುಃಖ -ದುಃಖ
Cಭಯ-ಸಂಶಯ
D ಪ್ರೀತಿ -ಅನುರಾಗ
31 ಯಾವ ಕಣ್ಣುಗಳೊಳಗೆ ನಾಳಿನ ಕನಸು ಬಿತ್ತಬೇಕು?
A ಭಯ-ಸಂಶಯದೊಳಗೆ ಕಂದಿದ
B ಪ್ರೀತಿ ತುಂಬಿದ
C ದ್ವೇಷ ತುಂಬಿದ
D ಕುರುಡಾದ
32 ಭಯಸಂಶಯದೊಳು ಕಂದಿದ ಕಣ್ಣೊಳು ಯಾವ ಕನಸು ಬಿತ್ತಬೇಕು?
A ಪ್ರೀತಿಯ ಕನಸು
Bನಾಳಿನ ಕನಸು
Cಸುಃಖದ ಕನಸು
Dಮಧುರವಾದ ಕನಸು
33 ಹಡಗು ಹೋಯ್ದಾಡುತ್ತಿರುವುದು ಇದರಿಂದ --
A ಬಿರುಗಾಳಿಯಿಂದ
Bಸಮುದ್ರದ ಅಲೆಗಳಿಂದ
Cಹೆಚ್ಚಾದ ನೀರಿನಿಂದ
D ಹೆಚ್ಚಾದ ಭಾರದಿಂದ
34 ಪ್ರೀತಿಯ ಹಣತೆ ಹಚ್ಚಬೇಕಿರುವುದು ಇದರೊಳಗೆ
A ಹಡಗಿನೊಳಗೆ
B ಮನೆಯೊಳಗೆ
C ಕತ್ತಲೆಯೊಳಗೆ
D ಬೀದಿಯಲ್ಲಿ
35 ಜಿ.ಎಸ್.ಶಿವರುದ್ರಪ್ಪ ರವರ ಪೂರ್ಣ ಹೆಸರು -
A ಗುಗ್ಗರಿ ಶಾಂತಪ್ಪ ಶಿವರುದ್ರಪ್ಪ
B ಗುಗ್ಗರಿ ವೀರಪ್ಪ ಶಿವರುದ್ರಪ್ಪ
C ಗುಗ್ಗರಿ ಶಿವರುದ್ರಪ್ಪ ಶಾಂತವೀರಪ್ಪ
D ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
36 ಜಿ.ಎಸ್. ಶಿವರುದ್ರಪ್ಪ ರವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ
A ಸಾಮಗಾನ
B ಕಾವ್ಯಾರ್ಥ ಚಿಂತನ
C ಚೆಲುವು ಒಲವು
D ಅನಾವರಣ
37 ಎದೆ ತುಂಬಿ ಹಾಡಿದೆನು ಇದು
A ಕಥಾ ಸಂಕಲನ
B ಪ್ರಬಂಧ ಸಂಕಲನ
C ಕವನ ಸಂಕಲನ
D ಕಾದಂಬರಿ
38 ಪದ್ಯದ ಈ ಸಾಲುಗಳನ್ನು ಕ್ರಮವಾಗಿ ಜೋಡಿಸಿ.
1 ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
2 ಕೆಡವುತ ಸೇತುವೆಯಾಗೋಣ
3 ಮನುಜರ ನಡುವಣ ಅಡ್ಡಗೋಡೆಗಳ
4 .ಹೊಸ ಭರವಸೆಗಳ ಕಟ್ಟೋಣ.
A 1 3 2 4 B 3 2 1 4
C 4 3 2 1 D. 1 4 3 2
39 ಕಲುಷಿತ ಪದದ ಅರ್ಥ________
A ಮಲಿನ
B ಕಲಬೆರಕೆ
C ಶೀತದ ವಾತಾವರಣ
D ಕಲ್ಲೆಸೆತ
40 ಮತಗಳೆಲ್ಲವೂ________ ಆದಾಗ ದೇಶದ ಅಭಿವೃದ್ಧಿ ಸಾಧ್ಯ.
A ಒಂದಾದಾಗ
B ಬೇರೆ ಬೇರೆ ಆದಾಗ
C ಪಥಗಳಾದಾಗ
D ಭಿನ್ನಮತಗಳಾದಾಗ