2023 – 24 ಪ್ರಥಮಭಾಷೆ - ಕನ್ನಡ
ಪರಿಹಾ ಬೋಧನೆ ಕ್ರಿಯಾಯೋಜನೆ
ಜೂನ್ 01 -2023 ರಿಂದ ಜೂನ್ 17-2023 ( 15 ದಿನಗಳು)
ಕ್ರ.ಸಂ | ಬುನಾದಿ ಸಾಮರ್ಥ್ಯಗಳು | ಪರಿಹಾರ ಬೋಧನಾ ಚಟುವಟಿಕೆಗಳು | ಬೇಕಾಗುವ ಅವಧಿಗಳು | ಯೋಜನೆ - 1 | ಚಟುವಟಿಕೆಗಳಿಗಾಗಿ scan ಮಾಡಿ ಅಥವಾ ಲಿಂಕ್ ಮೇಲೆ ಕ್ಲಿಕ್ ಮಾಡಿ |
1 | ಸಂಯುಕ್ತಾಕ್ಷರಗಳು ಮತ್ತು ಪರಿಚಿತ ಪದಗಳ ಉಕ್ತಲೇಖನ ತೆಗೆದುಕೊಳ್ಳುವುದು. | ವರ್ಣಮಾಲೆ , ಗುಣಿತಾಕ್ಷರ ,ಒತ್ತಕ್ಷರಗಳ ಕಲಿಕೆಯನ್ನು ಪುನರ್ಬಲನಗೊಳಿಸಬಹುದಾದ ಚಟುವಟಿಕೆಗಳು | 2 | ಅಭ್ಯಾಸದ ಹಾಳೆಗಳ ಅಭ್ಯಾಸ | |
2 | ಕವನ, ಕಾವ್ಯ, ಲಘು ಪ್ರಬಂಧ, ಘಟನೆ, ಸನ್ನಿವೇಶ, ಕಥೆ ಮುಂತಾದ ಸಾಹಿತ್ಯ ಪ್ರಕಾರಗಳನ್ನು ಓದಿ ಅರ್ಥಮಾಡಿಕೊಳ್ಳುವುದರೊಂದಿಗೆ ಅವುಗಳ ಬಗ್ಗೆ ಮೌಖಿಕವಾಗಿ ಮತ್ತು ಲಿಖಿತ ರೂಪದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಸಾಮರ್ಥ್ಯ. | ಅಪರಿಚಿತ ಗದ್ಯಭಾಗ ಓದಿ ಪ್ರಶ್ನೆಗಳಿಗೆ ಉತ್ತರಿಸುವುದು | 2 | ಗದ್ಯಭಾಗವನ್ನು ಒಳಗೊಂಡ ಅಭ್ಯಾಸದ ಹಾಳೆಗಳನ್ನು ಬಳಸಿ ಕಲಿಕೆ | |
3 | ಪದ್ಯಗಳನ್ನು ಓದಿ ಅವುಗಳ ಸಾರಾಂಶಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ವಿವರಿಸುವ ಸಾಮಥ್ಯ. | ಹೊಸಗನ್ನಡ ಪದ್ಯದ ಸಾರಾಂಶ ಬರೆಯುವ ಚಟುವಟಿಕೆ | 1 | ಪದ್ಯ ಓದಿ ಸಾರಾಂಶೀಕರಿಸುವುದು | |
4 | ಸರಳ ವ್ಯಾಕರಣಾಂಶಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ. | ಸಂಧಿಪದ, ಕ್ರಿಯಾಪದ, ಸೂಕ್ತ ಲೇಖನಚಿಹ್ನೆ ಗಳನ್ನುಗುರುತಿಸುವುದು. ನಾಮವಾಚಕಗಳು, | 4 | ವ್ಯಾಕರಣಾಂಶಗಳ ಅಭ್ಯಾಸದ ಹಾಳೆಗಳ ಮೂಲಕ ಕಲಿಯುವರು | |
5 | ಅಪರಿಚಿತ ಸನ್ನಿವೇಶ ಮತ್ತು ಘಟನೆಗಳನ್ನು ಕುರಿತು ನಿರರ್ಗಳವಾಗಿ ಹಾಗೂ ಸ್ಪಷ್ಟವಾಗಿ ಮಾತನಾಡುವುದನ್ನು ಕಲಿಯುವರು /ಬರೆಯುವರು | ಸನ್ನಿವೇಶದ ಚಿತ್ರ ನೋಡಿ ಅನಿಸಿಕೆ ಬರಯಿರಿ | 1 | ಅಭ್ಯಾಸದ ಹಾಳೆ ಬಳಸಿ ಶಿಕ್ಷಕರ ಸಹಾಯದಿಂದ ಕಲಿಯುವರು | |
6 | ನಡುಗನ್ನಡ / ಹಳೆಗನ್ನಡ ಶೈಲಿಯ ಪದ್ಯ / ಕವನಗಳನ್ನು ಅರ್ಥ ಮಾಡಿಕೊಳ್ಳುವರು. | ನಡುಗನ್ನಡ / ಹಳಗನ್ನಡ /ವಚನ ಸಾಹಿತ್ಯವನ್ನು ಓದಿ ಅರ್ಥೈಸಿಕೊಂಡು ಸಾರಾಂಶೀಕರಿಸುವ ಚಟುವಟಿಕೆಗಳು | 2 | ಪದ್ಯದ ಸಾರಾಂಶ ಬರೆಯುವವುದು | |
7 | ಗಾದೆ, ಪ್ರಬಂಧಗಳನ್ನು ಓದಿ ಅರ್ಥಮಾಡಿಕೊಂಡು ವಿವರಿಸುವ ಮತ್ತು ಸರಳ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ. | ಗಾದೆಗಳನ್ನು ಪೂರ್ಣಗೊಳಿಸಿ ಗಾದೆಗಳನ್ನು ವಿಸ್ತರಿಸಿ ವಾಕ್ಯಗಳಿಗೆ ಸರಿಹೊಂದುವ ಗಾದೆ ಗುರುತಿಸಿ ಪ್ರಬಂಧಗಳ ಹಂತಗಳ ಪರಿಚಯದ ಚಟುವಟಿಕೆಗಳು | 1 | ಚಟುವಟಿಕೆ ಸಹಿತ ಅಭ್ಯಾಸದ ಹಾಳೆಗಳನ್ನು ಬಳಸಿ ಕಲಿಯುವರು | |
8 | ಪತ್ರಲೇಖನ ಬರೆಯುವ ಸಾಮರ್ಥ್ಯ. | ವಿವಿಧ ಪತ್ರಲೇಖನಗಳ ಹಂತಗಳು ಸಂಭೋಧನೆಗಳು ಪತ್ರ ಬರೆಯುವ ಕ್ರಮ ತಿಳಿಸುವ ಚಟುವಟಿಕೆಗಳು | 1 | ಪತ್ರದಲೇಖನದ ಹಂತಗಳನ್ನು ,ಕ್ರಮಗಳನ್ನು ಚಟುವಟಿಕೆಗಳ ಮೂಲಕ ಕಲಿಯುವರು | |
9 | ಭಾಷಾನಿಯಮಗಳಿಗನುಸಾರವಾಗಿ ಛಂದಸ್ಸು, ಅಲಂಕಾರಗಳ ಮೂಲ ಅಂಶಗಳನ್ನು ಗುರುತಿಸಿ ಬರೆಯುವುದನ್ನು ಕಲಿಯುವರು | ಗಣಗಳು ಪರಿಚಯ ಲಘು-ಗುರು ವಿನ್ಯಾಸ ಪರಿಚಯ ಪ್ರಸ್ತಾರ ಹಾಕುವುದು ಛಂದಸ್ಸಿನ ಪ್ರಕಾರ ಗುರುತಿಸುವುದು | 1 | ಅಭ್ಯಾಸದ ಹಾಳೆಗಳನ್ನು ಬಳಸಿ ಕಲಿಯುವರು |