2023-24 ನೆಯ ಸಾಲಿನ 8 ಮತ್ತು 9 ನೆಯ ತರಗತಿಗಳ ಸೇತುಬಂಧ / ಪರಿಹಾರ ಬೋಧನೆಗೆ ಸಂಬಂಧಿಸಿದಂತೆ ಶಿಕ್ಷಕಮಿತ್ರರಿಗೆ ಅಗತ್ಯವಿರುವ ಎಲ್ಲಾ ರೀತಿಯ ದಾಖಲೆಗಳು ( ಯೋಜನೆ, ಬುನಾದಿ ಸಾಮರ್ಥ್ಯಗಳು ಪೂರ್ವ ಹಾಗೂ ಸಾಫಲ್ಯ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಮತ್ತು ವಿಶ್ಲೇಷಣೆಯ ನಮೂನೆಗಳು ಇಲ್ಲಿ ಲಭ್ಯ.ಕೆಲವು ದಾಖಲೆಗಳು word format ನಲ್ಲೂ ಲಭ್ಯವಿದ್ದು ತಮ್ಮ ತರಗತಿಯ ವಾತಾವರಣಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದಾಗಿದೆ. ತಿದ್ದುಪಡಿ ಅಥವಾ ಮಾರ್ಪಾಡುಗಳ ಅಗತ್ಯವಿದ್ದರೆ ಸಲಹೆ ನೀಡಲು ಕೋರಲಾಗಿದೆ.
8 ನೆಯ ತರಗತಿ ಬುನಾದಿ ಸಾಮರ್ಥ್ಯಗಳು word /
pdf
8 ನೆಯ ತರಗತಿ ನೈದಾನಿಕ ಪರೀಕ್ಷೆ ( ಪೂರ್ವಪರೀಕ್ಷೆ ) word / pdf
8 ನೆಯ ತರಗತಿ ಸೇತುಬಂಧ / ಪರಿಹಾರ ಬೋಧನೆ VIEW
8 ನೆಯ ತರಗತಿ ಸಾಫಲ್ಯ ಪರೀಕ್ಷೆ word / pdf
8 ನೆಯ ತರಗತಿ ಸೇತುಬಂಧ ವಿಶ್ಲೇಷಣೆ ನಮೂನೆ Excel
/ PDF
ಸೇತುಬಂಧ
-2023-24 9 ನೆಯ ತರಗತಿ
9 ನೆಯ ತರಗತಿ ಸೇತುಬಂಧ / ಪರಿಹಾರ ಬೋಧನೆ ಯೋಜನೆ VIEW
9 ನೆಯ ತರಗತಿ ಬುನಾದಿ ಸಾಮರ್ಥ್ಯಗಳು
9 ನೆಯ ತರಗತಿ ನೈದಾನಿಕ ಪರೀಕ್ಷೆ ( ಪೂರ್ವಪರೀಕ್ಷೆ ) word / pdf
9 ನೆಯ ತರಗತಿ ಸೇತುಬಂಧ / ಪರಿಹಾರ ಬೋಧನೆ VIEW
9 ನೆಯ ತರಗತಿ ಸಾಫಲ್ಯ ಪರೀಕ್ಷೆ word / pdf
9 ನೆಯ ತರಗತಿ ಸೇತುಬಂಧ ವಿಶ್ಲೇಷಣೆ ನಮೂನೆ Excel
/ PDF
ಸೂಪರ್ ಸರ್............................10ನೇ ತರಗತಿಗೆ ಸೇತುಬಂಧ ಕಾರ್ಯಕ್ರಮ ಇಲ್ಲವೇ ಸರ್
ReplyDeleteಈ ವರ್ಷ 10ನೆಯ ತರಗತಿಗೆ ಸೇತುಬಂಧ ಇರುವುದಿಲ್ಲ.
Delete