೧ ಕಥೆ, ಕವನಗಳನ್ನು ಆಲಿಸಿ, ಅರ್ಥಮಾಡಿಕೊಳ್ಳುವರು ಹಾಗೂ ನಾಟಕಗಳನ್ನು ವೀಕ್ಷಿಸಿ,
ಅವರ ಸಂಭಾಷಣೆಳನ್ನು ಪುನರುಚ್ಛರಿಸುವರು
೨ ಅಪರಿಚಿತ ಸನ್ನಿವೇಶ ಘಟನೆ ಹಾಗೂ ಸಂದರ್ಭಗಳನ್ನು ಅರ್ಥಮಾಡಿಕೊಳ್ಳುವರು
೩ ವಿಷಯವನ್ನು ಆಲಿಸಿದ ನಂತರ ಏಕೆ? ಏನು? ಹಾಗಾದರೆ? ಹಾಗಾಗದಿದ್ದರೆ? ಎಂಬ
ಪ್ರಶ್ನೆಗಳಿಗೆ ಕಾರ್ಯಕಾರಣ ಸಂಬAಧವನ್ನು ಅರ್ಥಮಾಡಿಕೊಳ್ಳುವರು
೪ ನೀಡಿರುವ ವಿಷಯಕ್ಕನುಗುಣವಾಗಿ, ಚರ್ಚೆ, ಸಂವಾದ ಹಾಗೂ ಸಂಭಾಷಣೆಗಳಲ್ಲಿ
ಸುಲಭವಾಗಿ ಮಾತನಾಡುವರು
೫ ಸನ್ನಿವೇಶ ಮತ್ತು ಘಟನೆಗಳನ್ನು ಕುರಿತು ನಿರರ್ಗಳವಾಗಿ ಮಾತನಾಡುವುದನ್ನು
ಅಭ್ಯಾಸ ಮಾಡಿಕೊಳ್ಳುವರು
೬ ಪದಗಳ ಸಾಮ್ಯತೆ ಮತ್ತು ಅಕ್ಷರಗಳ ಉಚ್ಛಾರಣೆಯಲ್ಲಿನ ವ್ಯತ್ಯಾಸವನ್ನು
ಅರ್ಥಮಾಡಿಕೊಂಡು ಓದುವರು
೭ ವ್ಯಾಕರಣಾಂಶವನ್ನು ಅರಿತು ಓದುವ ಮತ್ತು ಬರೆಯುವ ಅಭ್ಯಾಸವನ್ನು
ರೂಢಿಸಿಕೊಳ್ಳುವರು
೮ ನೀಡಿದ ಪದಗಳನ್ನು ಬಳಸಿ ಸ್ವಂತ ವಾಕ್ಯ ಮಾಡುವ ಕೌಶಲವನ್ನು ಅರಿತುಕೊಂಡು
ಕಲಿಕೆಯನ್ನು ದೃಢಗೊಳಿಸುವರು
೯ ಕಥೆಗಳನ್ನು ನಾಟಕಗಳಾಗಿಯೂ, ನಾಟಕಗಳನ್ನು ಕಥೆಗಳನ್ನಾಗಿಯೂ ಪರಿವರ್ತಿಸುವ
ಮತ್ತು ಕವಿತೆಯ ಸಾರಾಂಶವನ್ನು ಸೃಜನಾತ್ಮಕವಾಗಿ ಬರೆಯುವುದನ್ನು
ಅಭ್ಯಾಸ ಮಾಡಿಕೊಳ್ಳುವರು.
೧೦ ಭಾಷಾ ನಿಯಮಗಳಿಗನುಸಾರವಾಗಿ ಹಾಗೂ ಛಂದಸ್ಸಿನ ಮೂಲ ಅಂಶಗಳನ್ನು
ಗುರುತಿಸಿ ಬರೆಯುವುದನ್ನು ಅರಿತುಕೊಳ್ಳುವರು
PDF download ಮಾಡಲು ಇಲ್ಲಿಕ್ಲಿಕ್ ಮಾಡಿ