9 ನೆಯ ತರಗತಿ ಸೇತುಬಂಧ ಶಿಕ್ಷಣ ಪ್ರಥಮಭಾಷೆ ಕನ್ನಡ
ಪರಿಹಾರ ಬೋಧನೆ.
-----------------------------------------------------------------
ಬುನಾದಿ ಸಾಮರ್ಥ್ಯ : 6
ನಡುಗನ್ನಡ / ಹಳೆಗನ್ನಡ ಶೈಲಿಯಪದ್ಯ / ಕವನಗಳನ್ನು ಅರ್ಥ ಮಾಡಿಕೊಳ್ಳುವರು.
ಈ ಕೆಳಗಿನ ಪದ್ಯವನ್ನು ಓದಿ, ಸಾರಾಂಶವನ್ನು ನಿಮ್ಮ ಮಾತಿನಲ್ಲಿ ಬರೆಯಿರಿ.
ಓದಿನಿಂದ ವಿಕಾಸ, ಓದಿನಿಂದಲೆ ಶಾಂತಿ
ಓದು ಅರಿವಿಗೆ ದಾರಿ, ದಿವ್ಯತೆಗೆ ಕೊಂಡಿ.
ಈ ಬಾಳ ಕ್ಲಿಷ್ಟತೆಗೆ ಪರಿಹಾರ ಓದುವಿಕೆ
ಅಧ್ಯಯನ ಪರಮ ಗುಣ - ಮುದ್ದುರಾಮ.