C ಉಡುಪಿ ಜಿಲ್ಲೆಯ ಕೋಟಾ
D ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
2. ಬಾಗಲೋಡಿ ದೇವರಾಯ ಅವರ ಜನನ ವರ್ಷ _________________
A 1925
B 1926
C 1927
D 1928
3. ಗುಂಪಿಗೆ ಸೇರದ ಪದ ಗುರ್ತಿಸಿ _____________
A ಹುಚ್ಚು ಮುನಸೀಫ ಮತ್ತು ಇತರ ಕತೆಗಳು
B ಆರಾಧನಾ
C ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು
D ಕುರುಡು ಕಾಂಚಾಣ
4 .ನಮ್ಮ ಹಿರಿಯರು ಕಥೆಗಳನ್ನು ಹೇಳುತ್ತಿದ್ದ ಉದ್ದೇಶ ___________________________
A ಮಕ್ಕಳಲ್ಲಿ ಆಸಕ್ತಿ ಕೆರಳಿಸಲು
B ಕುತೂಹಲಉಂಟುಮಾಡಲು
C ಮನಸ್ಸಿಗೆ ಮುದ ನೀಡಲು
D ಮೇಲಿ ಎಲ್ಲವೂ
5 . ಸಣ್ಣಕಥೆಗೆ ವಸ್ತುಗಳಾವುವು ?
A ಶಿಕ್ಷಣ,,
B ಬದುಕಿನ ಏಳುಬೀಳುಗಳು
C ಸ್ವಉದ್ಯೋಗ, ವಿಜ್ಞಾನ
D ಮೇಲಿ ಎಲ್ಲವೂ
6.ಮಗ್ಗದ ಸಾಹೇಬ ಎಂದರೆ ಯಾರು ?
A, ಅಬ್ದುಲ್ ರಹೀಮ್ ಸಾಹೇಬ್
B, ಅಬ್ದುಲ್ ಕರೀಮ್ ಸಾಹೇಬ್
C. ಸಾಹೇಬ್ ಬಹಾದ್ದೂರ್ ಮಗ್ಗದ ಹುಸೇನ್ ಸಾಹೇಬರು
D. ಶಂಕರಪ್ಪ
7.ರಹೀಮ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷಗಳಾಗಿತ್ತು?
A, 10 ವರ್ಷ
B, 20 ವರ್ಷ
C. 30 ವರ್ಷ
D. 40 ವರ್ಷ
8 ಮುಸಲ್ಮಾನರ ಹಬ್ಬಗಳಲ್ಲಿ ಹಿಂದೂಗಳು ಹಾಗೂ ಹಿಂದೂಗಳ ಹಬ್ಬದಲ್ಲಿ ಮುಸಲ್ಮಾನರು ಭಾಗವಹಿಸುವುದು ಈ ಮೌಲ್ಯವನ್ನು ಹೊಂದಿದೆ.________________
A ಧಾರ್ಮಿಕ ಸಹಿಷ್ಣುತೆ
B ಧಾರ್ಮಿಕ ಅಸಹಿಷ್ಣುತೆ
C ದ್ವೇಷ
D ಧರ್ಮ ವಿರೋಧಿ ಭಾವನೆ
B. ಗುಡಿಕೈಗಾರಿಕೆಗಳ ವಿನಾಶಕ್ಕೆ ಕಾರಣವಾದ ಅಂಶ, ಶಾಲೆಗಳಲ್ಲಿ ಔದ್ಯೋಗಿಕ ಶಿಕ್ಷಣ,
C. ಸ್ವಯಂ-ಉದ್ಯೋಗಕ್ಕೆ ಪ್ರೇರಣೆ
D ಮೇಲಿನ ಎಲ್ಲವೂ
10 ಲೇಖಕರ ತಂದೆಯವರು ಅತಿಥಿಗಳಿಗೆ ಪ್ರಸಾದವೆಂದು ಕೊಟ್ಟಿದ್ದು -------------
A ಮನೆಯಲ್ಲಿ ಮಾಡಿದ ಸಹಿ
B ಬೆಲ್ಲದ ತುಂಡು
C ಅಂಗಡಿಯಿಂದ ತಂದ ಮಿಠಾಯಿ
D ಕಲ್ಲುಸಕ್ಕರೆ ಹರಳು
A ಮನೆಯಲ್ಲಿ ಸಿಹಿ ಮಾಡಿರಲಿಲ್ಲ
B ಲೇಖಕರ ತಾಯಿ ಕಾಯಿಲೆ ಬಿದ್ದ ಕಾರಣ
C ಅತಿಥಿಗಳೇ ಅಂಗಡಿ ಮಿಠಾಯಿ ಕೇಳಿದ್ದರು
D ಮೇಲಿನ ಯಾವುದೂ ಅಲ್ಲ.
12. ಅಬ್ದುಲ್ ರಹೀಮನಿಗೆ---------------------------’ ಎಂದು ಹೇಳಿದರೆ ಬಹು ಸಿಟ್ಟು ಬರುತ್ತಿತ್ತು.
A ‘ಮಗ್ಗದ ಸಾಹೇಬ
B ಅಬ್ದುಲ್ ರಹೀಮ
C ಹುಸೇನ್ ಸಾಹೇಬರು
D ಶಂಕರಪ್ಪನವರು
13. ಅನಿಷ್ಟ ಮಗ್ಗದ ಹೆಸರೆತ್ತಬೇಡಿ”-“ಮಗ್ಗವಲ್ಲ ಕೊರಳಿಗೆ ಹಗ್ಗ!” ಎನ್ನುತ್ತಿದ್ದವರು___________
A ಕರೀಮ್ ಸಾಹೇಬ
B ಅಬ್ದುಲ್ ರಹೀಮ
C ಹುಸೇನ್ ಸಾಹೇಬರು
D ಶಂಕರಪ್ಪನವರು
14.“ಅನಿಷ್ಟ ಮಗ್ಗದ ಹೆಸರೆತ್ತಬೇಡಿ”-“ಮಗ್ಗವಲ್ಲ ಕೊರಳಿಗೆ ಹಗ್ಗ!” ಇಲ್ಲಿ ಅಬ್ದುಲ್ ರಹೀಮನಿಗೆ ಮಗ್ಗದ ಬಗ್ಗೆ ಇರುವ ಈ ಭಾವನೆ ವ್ಯಕ್ತವಾಗಿದೆ.
A ಹರ್ಷ ಮತ್ತು ಸಂತೋಷ
B ಬೇಸರ
C ನಿರಾಶೆ, ರೋಷಗಳ ಉದ್ಗಾರ
D ಮೆಚ್ಚುಗೆ.
15. ಬ್ರಿಟಿಷರು ನಮ್ಮ ದೇಶದಲ್ಲಿ ಹೇರಿದ್ದು _________
A ಭಾರತದ ಮಗ್ಗದ ಬಟ್ಟೆಗಳನ್ನು
B ದುಬಾರಿ ವಿಲಾಯತಿ ಮಿಲ್ಲಿನ ಬಟ್ಟೆಗಳನ್ನು
C ದುಬಾರಿ ಭಾರತದ ಬಟ್ಟೆಗಳನ್ನು
D ಅಗ್ಗದ ವಿಲಾಯತಿ ಮಿಲ್ಲಿನ ಬಟ್ಟೆಗಳನ್ನು
16. ವಿಲಾಯತಿ ಮಿಲ್ಲಿನ ಬಟ್ಟೆಗಳು ಹೀಗಿದ್ದವು ________________
A ನಿಜಕ್ಕೂ ನಿಕೃಷ್ಟ ವಸ್ತುಗಳು,
B ಒಂದು ವರ್ಷದೊಳಗೇಕಳೇಬರಗಳಾಗಿ ಹರಕು ಚಿಂದಿಯಾಗುವುವು.
C ಬಣ್ಣವೋ ಒಂದೇ ತಿಂಗಳಲ್ಲಿ ವಿವರ್ಣವಾಗಿಎರಡೇ ತಿಂಗಳಲ್ಲಿ ಮಾಯವಾಗುವುದು
D ಮೇಲಿನ ಎಲ್ಲವೂ
A ಮಗ್ಗಗಳಿಂದ ತಯಾರಾದ ಬಟ್ಟೆಗಳಿಂದ
B ಧೂಳು ತುಂಬಿ ಜೇಡನ ಬಲೆಗಳಿಂದ
C ದವಸ ಧಾನ್ಯಗಳಿಂದ
D ಹಣದ ಚೀಲಗಳಿಂದ
18.ಇವರ ಪ್ರೇರಣೆಯಿಂದ ಕೆಲವು ಶಾಲೆಗಳಲ್ಲಿ ‘ನವೀನ ಶಿಕ್ಷಣ’ ಆರಂಭವಾಯಿತು
A ನೆಹರು
B ಮಹಾತ್ಮಾ ಗಾಂಧಿ
C ಸುಭಾ಼ಷ್ ಚಂದ್ರ ಬೋಸ್
D ಅಂಬೇಡ್ಕರ್
19.ನವೀನ ಶಿಕ್ಷಣದ ಉದ್ದೇಶ _________________
20.ನವೀನ ಶಿಕ್ಷಣ ಇವುಗಳನ್ನು ಒಳಗೊಂಡಿತ್ತು ___________________
B ಬೆತ್ತದ ಕುರ್ಚಿ ಕೆಲಸ,
C ಕೃಷಿ, ಮತ್ತು ಮಗ್ಗದ ಕೆಲಸ
D ಮೇಲಿನ ಎಲ್ಲವೂ
21. ಹುಡುಗ ಕರೀಮ್ ಮಗ್ಗದ ಕೆಲಸವನ್ನು ----------------ಹೀಗೆ ಕಲಿತನು.
A ಕಷ್ಟಪಟ್ಟು ಬೆಟ್ಟ ಹತ್ತಿದಂತೆ
B ಮೀನು ನೀರಿನಲ್ಲಿ ಈಜುವಷ್ಟೇ ಸುಲಭವಾಗಿ
C ಇಷ್ಟವಿಲ್ಲದ ಕೆಲಸಮಾಡಿದಂತೆ
D ತಂದೆಯ ಒತ್ತಾಯಕ್ಕೆ ಮಣಿದು
A ಮಗ ಕರೀಮನಿಗೆ ಮಗ್ಗದ ಹುಚ್ಚನ್ನು ಬಿಡಿಸಬೇಕೆಂದು
B ಸರ್ಕಾರಿ ನೌಕರಿ ಕೊಡಿಸಲು
C ತಾನೆ ಮಗನಿಗೆ ಮಗ್ಗ ಕಲಿಸಲು
D ಮನೆಯಲ್ಲಿ ಬದತನವಿದ್ದುದರಿಂದ
23. ಹಳೆಯ ವಿದ್ಯಾರ್ಥಿಗಳ ನಾಟಕದಲ್ಲಿ ಕರೀಮ ಮಾಡಿದ್ದ ಪಾತ್ರ_____________
A ರಾಮನ ಪಾತ್ರ
B ರಹೀಮನ ಪಾತ್ರ
C ಭೀಮನ ಪಾತ್ರ.
D ಸ್ತ್ರೀ ಪಾತ್ರ
24. ಕರೀಮ ತಾಯಿಯಿಂದ ಗೌಪ್ಯವಾಗಿ ಎರವಲು ಪಡೆದಿದ್ದು _______
A ಹಳೆಕಾಲದ ಚಿನ್ನದ ಸರವನ್ನು
B ಹಳೆಕಾಲದ ಚಿನ್ನದ ಉಂಗುರವನ್ನು
C ವಜ್ರದ ಸರವನ್ನು
D ವಜ್ರದ ಉಂಗುರವನ್ನು
25.ಕೆಲವು ವರ್ಷಗಳ ನಂತರ ಕರೀಮ ತಾಯಿಯ ಚಿನ್ನದ ಸರದೊಂದಿಗೆ ತಂದಿದ್ದ ಹಣ____________
A 10 ಸಾವಿರ
C 40 ಸಾವಿರ
D 50 ಸಾವಿರ
A ತಾಯಿಯೊಂದಿಗೆ ಸಂಧಾನ ಮಾಡಿಸಲು
B ತಂದೆಯೊಂದಿಗೆ ಸಂಧಾನ ಮಾಡಿಸಲು
C ತಾಯಿಗೆ ಚಿನ್ನದ ಸರ ಕೊಡಿಸಲು
D ತಂದೆಗೆ ಹೊಡೆಯದಂತೆ ಹೇಳಲು
27.ಕೀರ್ತಿಗೆ ಮಸಿಹಚ್ಚು ʼನುಡಿಗಟ್ಟಿನ ಅರ್ಥ _______
A ಕಪ್ಪು ಮಸಿ ಬಳಿ
B ಕೆಟ್ಟ ಹೆಸರು ತರುವುದು
C ಬಣ್ಣ ಹಚ್ಚುವುದು
D ಮೇಲಿನ ಯಾವುದೂ ಅಲ್ಲ.
A ಹಾಸಿಗೆಯಲ್ಲಿ ಒರಗಿದ್ದಾನೆ. ಅನಾರೋಗ್ಯದಿಂದನರಳುತ್ತಾ ಇದ್ದಾನೆ
C ಕಣ್ಣೂ ಸರಿಯಾಗಿ ಕಾಣಿಸುತ್ತಿಲ್ಲ; ಕಿವಿಯೂ ಸರಿಯಾಗಿ ಕೇಳುತ್ತಿಲ್ಲ.
D ಮೇಲಿನ ಎಲ್ಲವೂ
29.ಶಂಕರಪ್ಪನವರ ಕೈಯಲ್ಲಿದ್ದ ಪತ್ರಿಕೆ ________
A ವಾರ್ತಾ ಪತ್ರಿಕೆ
B ವಾರ ಪತ್ರಿಕೆ
C ಪಾಕ್ಷಿಕ ಪತ್ರಿಕೆ
D ಮಾಸ ಪತ್ರಿಕೆ.
A ಪ್ರಬಂಧ
B ಪ್ರವಾಸ ಸಾಹಿತ್ಯ
C ಸಣ್ಣಕಥೆ
D ಜೀವನ ಚರಿತ್ರೆ.