ಸಮಾಸಗಳು -ಬಹುಆಯ್ಕೆ ಪ್ರಶ್ನೆಗಳು
1.ಕಯ್ಯನೊಡ್ಡಿ’ಇದು ಈಸಮಾಸಕ್ಕೆ ಉದಾಹರಣೆಯಾಗಿದೆ---
ಎ ಕ್ರಿಯಾ
ಬಿ ಅಂಶಿ
ಸಿ ತತ್ಪುರುಷ
ಡಿ ಕರ್ಮಧಾರೆಯ
2 ‘ಕಡುಸವಿ’ ಈ ಪದ----ಸಮಾಸಕ್ಕೆ ಉದಾ;ಆಗಿದೆ
ಎ ತತ್ಪುರುಷ ಸಮಾಸ
ಬಿ ಕರ್ಮಧಾರಯ ಸಮಾಸ
ಸಿ ಗಮಕ ಸಮಾಸ
ಡಿ ದ್ವಿಗುಸಮಾಸ
3 ‘ಹೂಹಣ್ಣುತಳಿರು’ ಈ ಕೆಳಗಿನ ಯಾವ ಸಮಾಸವಾಗಿದೆ
ಎ ದ್ವಂದ್ವ
ಬಿ ಕರ್ಮಧಾರಯ
ಸಿ ತತ್ಪುರುಷ ಸಮಾಸ
ಡಿ ಗಮಕ ಸಮಾಸ
4 ‘ಕಾರ್ಮೋಡ’ ಇದು ಈ ಕೆಳಗಿನ ಯಾವ ಸಮಾಸಕ್ಕೆ ಉದಾ ಆಗಿದೆ.
ಎ ತತ್ಪುರುಷ
ಬಿ ದ್ವಂದ್ವ
ಸಿ ದ್ವಿಗು
ಡಿ ಕರ್ಮಧಾರಯ
5. ‘ಚೆಂದಿರುಳು’ ಈ ಸಮಾಸಕ್ಕೆ ಸೇರಿದೆ
ಎ ಕರ್ಮಧಾರೆಯ
ಬಿ ದ್ವಿಗು
ಸಿ ಕ್ರಿಯಾ
ಡಿ ಅಂಶಿ
6 ‘ರಾಮಲಕ್ಷಣರು’ ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ಎ ಕರ್ಮಧಾರೆಯ
ಬಿ ದ್ವಂದ್ವ
ಸಿ ದ್ವಿಗು
ಡಿ ತತ್ಪುರುಷ
7 ‘ಪೆರ್ಮರ” ಈಪದ ಯಾವ ಸಮಾಸಕ್ಕೆ ಉದಾ;ಆಗಿದೆ
ಎ) ತತ್ಪುರುಷ
ಬಿ) ದ್ವಂದ್ವ
ಸಿ) ಕರ್ಮಧಾರಯ
ಡಿ) ದ್ವಿಗು
8 ‘ಮದಾಂಧ’ ಇಲ್ಲಿನ ಸಮಾಸ
ಎ) ತತ್ಪುರುಷ
ಬಿ) ಕರ್ಮಧಾರಯ
ಸಿ) ಬಹುವ್ರೀಹಿ
ಡಿ) ಗಮಕ
9. ‘ಮಹಾಕಾವ್ಯ’ ಈ ಪದವು………..ಸಮಾಸ
ಎ) ಕರ್ಮಧಾರೆಯ
ಬಿ) ತತ್ಪುರುಷ
ಸಿ) ದ್ವಿಗು
ಡಿ) ದ್ವಂದ್ವ
10 ‘ಧರ್ಮಶಾಲೆ’ ಈ ಪದ……………ಸಮಾಸಕ್ಕೆ ಉದಾ; ಆಗಿದೆ
ಎ) ತತ್ಪುರುಷಸಮಾಸ
ಬಿ)ಕರ್ಮಧಾರಯಸಮಾಸ
ಸಿ)ದ್ವಿಗುಸಮಾಸ
ಡಿ)ದ್ವಂದ್ವಸಮಾಸ
11 ‘ಅನ್ನಛತ್ರ’ ಎಂಬುದು………ಸಮಾಸಕ್ಕೆ ಉದಾ; ಆಗಿದೆ
ಎ) ಕರ್ಮಧಾರಯ
ಬಿ) ದ್ವಿಗು
ಸಿ) ದ್ವಂದ್ವ
ಡಿ) ತತ್ಪುರುಷ
12 ‘ಒಳಗಣ್ಣು’ ಇದು………….ಸಮಾಸಕ್ಕೆ ಉದಾ; ಆಗಿದೆ
ಎ) ತತ್ಪುರುಷ
ಬಿ) ಅಂಶಿ
ಸಿ) ಕರ್ಮಧಾರಯ
ಡಿ)ದ್ವಿಗು
13 ‘ವಗ್ಗಾಲಿ’ ಈ ಪದವು………..ಸಮಾಸಕ್ಕೆ ಉದಾ;ಆಗಿದೆ
ಎ) ಅಂಶಿಸಮಾಸ
ಬಿ) ಕರ್ಮಧಾರಯ
ಸಿ) ದ್ವಿಗು
ಡಿ) ದ್ವಂದ್ವಸಮಾಸ
14. ದ್ವಿಗು ಸಮಾಸಕ್ಕೆ ಇದು ಉದಾಹರಣೆಯಾಗಿದೆ……………
ಎ) ಅಗ್ನಿದಿವ್ಯ
ಬಿ) ಒಗ್ಗಾಲಿ
ಸಿ) ಬಳ್ಳಿಯ
ಡಿ) ನೆರೆಹೊರೆ
15. ‘ಒಳಗಣ್ಣು’ ಇದು………………ಈ ಸಮಾಸಕ್ಕೆ ಸೇರಿದೆ.
ಎ) ಅಂಶಿ ಸಮಾಸ
ಬಿ) ದ್ವಿಗುಸಮಾಸ
ಸಿ) ದ್ವಂದ್ವ ಸಮಾಸ
ಡಿ) ಕರ್ಮಧಾರಯ ಸಮಾಸ
16. ‘ಮುಂಗೈ’ ಇದು ಈ ಸಮಾಸ
ಎ) ಕರ್ಮಧಾರಯ
ಬಿ) ದ್ವಂದ್ವ
ಸಿ) ಕ್ರಿಯಾ
ಡಿ) ಅಂಶಿ
17 ‘ಅಂಬುಜ’ ಈ ಪದದ ಸಮಾಸ
ಎ) ಬಹುವ್ರೀಹಿ
ಬಿ) ಅಂಶಿ
ಸಿ) ಕರ್ಮಧಾರಯ
ಡಿ) ದ್ವಿಗು
18 ‘ಬೆಳಗೋಳ’ ಇದು ಈಸಮಾಸಕ್ಕೆ ಉದಾಹರಣೆಯಾಗಿದೆ
ಎ) ತತ್ಪುರುಷ
ಬಿ) ಕರ್ಮಧಾರೆಯ ಸಿ
) ದ್ವಿಗು
ಡಿ) ಬಹುವ್ರೀಹಿ
19. ‘ಕರಿತುರಗರಥ’ಇದು ಈಸಮಾಸಕ್ಕೆಉದಾಹರಣೆಯಾಗಿದೆ.
ಎ)ದ್ವಿಗು
ಬಿ) ತತ್ಪುರುಷ
ಸಿ) ದ್ವಂದ್ವ
ಡಿ) ಬಹುವ್ರೀಹಿ
20 ‘ಅರಮನೆ’ ಇದು----ಸಮಾಸಕ್ಕೆ ಉದಾ ಆಗಿದೆ
ಎ) ಕರ್ಮಧಾರಯಸಮಾಸ
ಬಿ) ತತ್ಪುರುಷ ಸಮಾಸ
ಸಿ) ದ್ವಿಗು
ಡಿ) ದ್ವಂದ್ವ
21 ‘ಶಿವನ ಸಮುದ್ರ’ ಇದು------ಸಮಾಸಕ್ಕೆಉದಾ ಆಗಿದೆ
ಎ) ತತ್ಪುರುಷ ಸಮಾಸ
ಬಿ) ದ್ವಿಗುಸಮಾಸ
ಸಿ) ದ್ವಂದ್ವ ಸಮಾಸ
ಡಿ) ಕರ್ಮಧಾರಯ ಸಮಾಸ
22 ‘ತಲೆಯಲ್ಲಿ+ನೋವು’ ಈ ದವು ----ಸಮಾಸಕ್ಕೆ ಉದಾ; ಯಾಗಿದೆ
ಎ) ತತ್ಪುರುಷ ಸಮಾಸ
ಬಿ) ಕಮಧಾರಯ
ಸಿ) ದ್ವಂದ್ವ ಸಮಾಸ
ಡಿ) ದ್ವಿಗುಸಮಾಸ
23 ಇದು ದ್ವಿಗುಸಮಾಸ ಪದವಾಗಿದೆ
ಎ) ಬೆಟ್ಟದಾವರೆ
ಬಿ) ಆಕಲ್ಲು
ಸಿ) ಮುಕ್ಕಣ್ಣು
ಡಿ) ಅಂಗೈ
24 ಅಂಶಿಸಮಾಸಕ್ಕೆ ಉದಾ; ಆಗಿದೆ
ಎ) ಇಮ್ಮಾವು
ಬಿ) ಹಿಂದಲೆ
ಸಿ) ಮೈಯನ್ನು
ಡಿ) ಆವಸರ
25. ‘ಬೆಟ್ಟದಾವರೆ’ ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ಎ) ದ್ವಿಗು
ಬಿ) ತತ್ಪುರುಷ
ಸಿ) ದ್ವಂದ್ವ
ಡಿ) ಬಹುವ್ರೀಹಿ
26. ‘ಅರಮನೆ’ ಬಿಡಿಸಿ ಬರೆದಾಗ
ಎ) ಅವನ+ಮನೆ
ಬಿ) ಅರ+ಮನೆ
ಸಿ)ಅರಸನ+ಮನೆ
ಡಿ)ಅರಸ+ಮನೆಯ
27. ‘ ಹೊಸಗನ್ನಡ’ ಇದು
ಎ) ಕರ್ಮಧಾರಯ
ಬಿ) ದ್ವಿಗು
ಸಿ) ಅಂಶಿ
ಡಿ) ಕ್ರಿಯಾ
28. ‘ಹಿಂದಲೆ’ ಇದು
ಎ)ಕರ್ಮದಾರೆಯ
ಬಿ) ಗಮಕ
ಸಿ) ಅಂಶಿ
ಡಿ) ಕ್ರಿಯಾ
29. ‘ಕಂಗೆಡು’ ಇದು
ಎ) ತತ್ಪುರುಷ
ಬಿ) ದ್ವಿಗು
ಸಿ) ಅಂಶಿ
ಡಿ) ಕ್ರಿಯಾ
30. ಕರ್ಮಧಾರಯ ಸಮಾಸಕ್ಕೆ ಉದಾಹರಣೆ ಇದು
ಎ) ಮೆಲ್ವಾತು
ಬಿ) ಕಂಗೆಡು
ಸಿ) ಚಕ್ರಪಾಣಿ
ಡಿ) ಇಮ್ಮಾವು
31 ‘ಮುಕ್ಕಣ್ಣ’ ಈ ಸಮಾಸಕ್ಕೆ ಉದಾಹರಣೆ
ಎ) ತತ್ಪುರುಷ
ಬಿ) ಬಹುವ್ರೀಹೀ
ಸಿ) ಅಂಶಿ
ಡಿ) ದ್ವಿಗು
32. ‘ತಲೆಯಲ್ಲಿ+ನೋವು’ ಕೂಡಿಸಿ ಬರೆದಾಗ
ಎ) ತಲೆ+ನೋವು
ಬಿ) ತಲೆಯಲ್ಲಿ+ನೋವು
ಸಿ) ತಲೆಯಿಂದ+ನೋವು
ಡಿ)ತಲೆಮೇಲೆ+ನೋವು
33. ಒಟ್ಟು ಸಮಾಸ ಪ್ರಕರಣಗಳು
ಎ) ೮
ಬಿ) ೯
ಸಿ) ೪
ಡಿ) ೭.
34. ‘ ಇಮ್ಮಾವು’ ಈಸಮಾಸಕ್ಕೆ ಉದಾಹರಣೆ
ಎ) ತತ್ಪುರುಷ
ಬಿ) ಕರ್ಮಧಾರಯ
ಸಿ) ಅಂಶಿ
ಡಿ) ದ್ವಿಗು
35. ‘ಮೇಲ್ಗಾಲುವೆ’ಈ ಪದದ ಸಮಾಸ ಇದು
ಎ) ತತ್ಪುರುಷ ಸಮಾಸ
ಬಿ) ಕರ್ಮಧಾರೆಯ ಸಮಾಸ
ಸಿ) ಅಂಶಿಸಮಾಸ
ಡಿ) ದ್ವಂದ್ವಸಮಾಸ
36. ಮುಂಗಾರು ಈಪದ ------ಸಮಾಸಕ್ಕೆ ಉದಾ;
ಎ) ತತ್ಪುರುಷಸಮಾಸ
ಬಿ) ಕರ್ಮಧಾರಯಸಮಾಸ
ಸಿ) ದ್ವಂದ್ವಸಮಾಸ
ಡಿ) ಅಂಶಿಸಮಾಸ
37. ‘ಕಡೆಗಣ್ಣು’ ಇದು ಈ ಸಮಾಸಕ್ಕೆ ಉದಾ;
ಎ) ತತ್ಪುರುಷ
ಬಿ) ಕರ್ಮಧಾರೆಯ
ಸಿ) ಅಂಶಿ
ಡಿ) ದ್ವಿಗು ಸಮಾಸ
38. ಮಾನನಿದಿ’ ಎಂಬುದು------ ಸಮಾಸ
ಎ) ತತ್ಪುರುಷಸಮಾಸ
ಬಿ)ಕರ್ಮಧಾರಯಸಮಾಸ
ಸಿ)ದ್ವಂದ್ವಸಮಾಸ
ಡಿ)ದ್ವಿಗುಸಮಾಸ
39. ‘ಹಾನಿಯಿಲ್ಲಾಣೆ’ ಈ ಪದದ ವಿಗರಹ ರೂಪ----------
ಎ)ಹಾನಿ+ಯಿಲ್ಲೆ
ಬಿ)ಹಾನಿಯಿಲ್ಲೆ+ನ್ನಾಣೆ
ಸಿ)ಹಾನಿಇಲ್ಲ+ಎನ್ನಾಣೆ
ಡಿ)ಹಾನಿಯಿಲ್ಲೆ+ಎನ್ನಾಣೆ
40. ‘ಮಾದ್ರಮಾಗದಯಾದವರು’ಇದು---ಸಮಾಸ
ಎ)ದ್ವಂದ್ವ
ಬಿ)ದ್ವಿಗು
ಸಿ)ಕರ್ಮಧಾರಯ
ಡಿ)ತತ್ಪುರುಷ
41. ಗುಂಪಿಗೆ ಸೇರದ ಪದ ಇದು
ಎ)ಕೈಯನ್ನು
ಬಿ) ಹೊಗೆದೋರು
ಸಿ)ಮುರಾರಿ
ಡಿ)ಕೈದೋರಿ
42. ‘ಹೊಗೆದೋರು’ ಈ ಪದ ಬಿಡಿಸಿ ಬರೆದಾಗ-------
ಎ)ಹೊಗೆ+ತೋರು
ಬಿ)ಹೊಗೆ+ದೋರು
ಸಿ)ಹೊಗೆಯನ್ನು+ತೋರು
ಡಿ)ಹೊಗೆಯನ್ನು+ದೋರು
43. ‘ಇನತನೂಜ’ ಇಉದು ಈ ಸಮಾಸ
ಎ) ಬಹುವ್ರೀಹಿ
ಬಿ) ಕ್ರಿಯಾ
ಸಿ) ದ್ವಂದ್ವ
ಡಿ) ದ್ವಿಗು
44. ‘ಹೊಗೆದೋರು’ ಈ ಸಮಾಸ
ಎ) ದ್ವಿಗು
ಬಿ) ಕ್ರಿಯಾ
ಸಿ) ದ್ವಂದ್ವ
ಡಿ) ಅಂಶಿ
45 ‘ಕಟ್ಟೇಕಾಂತ’ ಈ ಪದವು----ಸಮಾಸ ಪದವಾಗಿದೆ
ಎ)ತತ್ಪುರುಷ
ಬಿ)ದ್ವಂದ್ವ
ಸಿ)ಕರ್ಮಧಾರಯ
ಡಿ)ಕ್ರಿಯಾ
46. ‘ಅಬ್ಜೋದರ’ ಈ ಸಮಾಸಕ್ಕೆ ಉದಾಹರಣೆಯಾಗಿದೆ
ಎ) ದ್ವಿಗು
ಬಿ) ಬಹುವ್ರೀಹಿ
ಸಿ) ತತ್ಪುರುಷ
ಡಿ) ಕರ್ಮಧಾರಯ
47. ‘ಸಾಕ್ಷಿಮಾಡಿ’ ಇದು
ಎ) ದ್ವಿಗು
ಬಿ)ಕ್ರಿಯಾ
ಸಿ) ತತ್ಪುರುಷ
ಡಿ) ಕರ್ಮಧಾರಯ
48. ಕ್ರಿಯಾ ಸಮಾಸಕ್ಕೆ ಉದಾಹರಣೆ
ಎ) ಕೈಕೊಳ್ವುದು
ಬಿ) ಪರಧನ
ಸಿ) ಅತಿಕುಟಿಲ
ಡಿ) ಕಪಟ
49. ‘ಅತಿಕುಟಿಲ’ ಇದು ಈ ಸಮಾಸಕ್ಕೆ ಉದಾಹರಣೆ
ಎ) ದ್ವಿಗು
ಬಿ) ಕ್ರಿಯಾ
ಸಿ)ತತ್ಪುರುಷ
ಡಿ) ಕರ್ಮಧಾರಯ
50. ತತ್ಪುರುಷ ಸಮಾಸಕ್ಕೆ ಉದಾಹರಣೆ ಪದ ಇದು
ಎ) ನವರಾತ್ರಿ
ಬಿ) ಹಸುರಾಗಸ
ಸಿ) ಕವಿಯಾತ್ಮ
ಡಿ) ವನಧಿ
51. ‘ಧರ್ಮಶ್ರದ್ಧೆ’ ಈ ಪದವು -----ಸಮಾಸ ಪದವಾಗಿದೆ
ಎ) ಕರ್ಮಧಾರಯ
ಬಿ) ತತ್ಪುರುಷ
ಸಿ) ದ್ವಂದ್ವ
ಡಿ) ಅಂಶಿ
52 “ಕತ್ತೆತ್ತಿ’ ಪದವು-----ಸಮಾಸಕ್ಕೆ ಉದಾಹರಣೆಯಾಗಿದೆ.
ಎ) ಕರ್ಮಧಾರಯ
ಬಿ) ತತ್ಪುರುಷ
ಸಿ) ಕ್ರಿಯಾಸಮಾಸ
ಡಿ)ದ್ವಂದ್ವ
53. “ದ್ವಿಗು’ ಸಮಾಸದ ಉದಾಹರಣೆ ಪದ ಇದು-------
ಎ) ರಾಮ-ಲಕ್ಷö್ಮಣ
ಬಿ) ಇಮ್ಮಡಿ
ಸಿ) ಹಿಮ್ಮಟ್ಟು
ಡಿ) ದಮ್ಮಡಿ
54. ಬೆಳದಿಂಗಳು’ಇದು ಈ ಸಮಾಸಕ್ಕೆ ಉದಾಹರಣೆ
ಎ) ಅಂಶಿ
ಬಿ) ಕರ್ಮಧಾರಯ
ಸಿ) ದ್ವಂದ್ವ
ಡಿ) ತತ್ಪುರುಷ
55 ‘ಪಂಚೇಂದ್ರಿಯ’ ಇದು ಈ ಸಮಾಸಕ್ಕೆ ಉದಾಹರಣೆ
ಎ) ಗಮಕ
ಬಿ) ದ್ವಿಗು
ಸಿ) ಕರ್ಮಧಾರಯ
ಡಿ) ತತ್ಪುರುಷ
56. ‘ವದನಾರವಿಂದ’ ಇದು ಈ ಸಮಾಸಕ್ಕೆ ಉದಾಹರಣೆ
ಎ) ಅಂಶಿ
ಬಿ) ಕ್ರಿಯಾ
ಸಿ) ದ್ವಂದ್ವ
ಡಿ) ದ್ವಿಗು
57. ‘ಅಮತಕಾತ್ಮಜ’ ಈ ಪದವು ----ಸಮಾಸಕ್ಕೆ ಉದಾಹರಣೆಯಾಗಿದೆ
ಎ) ತತ್ಪುರುಷ
ಬಿ) ಬಹುವ್ರೀಹಿ
ಸಿ) ಕರ್ಮಧಾರೆಯ
ಡಿ)ದ್ವಂದ್ವ
58 ‘ನಲ್ಗುದುರೆ’ ಈ ಪದವು-----ಸಮಾಸ
ಎ) ತತ್ಪುರುಷ
ಬಿ) ಕರ್ಮಧಾರಯ
ಸಿ) ದ್ವಂದ್ವ
ಡಿ) ದ್ವಿಗು
59 ‘ಅಬ್ದಿಪಂ’ ಈ ಪದವು-----ಸಮಾಸಕ್ಕೆ ಉದಾ
ಎ) ತತ್ಪುರುಷ
ಬಿ) ಬಹುವ್ರೀಹಿ
ಸಿ)ದ್ವಿಗು
ಡಿ)ಕರ್ಮಧಾರಯ
60 ‘ಬಿಲ್ಗೊಂಡು’ ಇಲ್ಲಿರುವ ಸಮಾಸ
ಎ) ಅಂಶಿ
ಬಿ) ದ್ವಿಗು
ಸಿ) ಕ್ರಿಯಾ
ಡಿ) ದ್ವಂದ್ವ
೬೦. ‘ಪೂದೋಟ’ ಈ ಸಮಾಸಕ್ಕೆ ಉದಾ;
ಎ) ಕ್ರಿಯಾ
ಬಿ) ಕರ್ಮ
ಸಿ) ತತ್ಪುರುಷ
ಡಿ) ದ್ವಿಗು
61 ಬಿಲ್ದಿರುವನೇರಿಸಿ ಇಲ್ಲಿರುವ ಸಮಾಸ
ಎ) ಅಂಶಿ
ಬಿ) ದ್ವಿಗು
ಸಿ) ಕ್ರಿಯಾ
ಡಿ) ದ್ವಂದ್ವ
62 ಇದು ಕ್ರಿಯಾ ಸಮಾಸ ಪದ
ಎ) ನಲ್ಗುದುರೆ
ಬಿ) ಪೂದೋಟ
ಸಿ) ಸೊಲ್ಗೇಳಿ
ಡಿ) ಬೆಳ್ಮುಗಿಲು
63. ಪೂದೋಟ ಇದು-----ಸಮಾಸ
ಎ) ಕರ್ಮಧಾರಯ
ಬಿ) ದ್ವಿಗು
ಸಿ) ತತ್ಪುರುಷ
ಡಿ) ದ್ವಂದ್ವ
64. ಕರ್ಮಧಾರಯ ಸಮಾಸ ಪದ ಇದು
ಎ) ಸೊಲ್ಗೇಳಿ
ಬಿ) ನಲ್ಗುದುರೆ
ಸಿ) ಬಿಲ್ಗೊಂಡು
ಡಿ) ಪೂದೋಟ
65 ದ್ವಿಗು ಸಮಾಸಕ್ಕೆಉದಾ;--------
ಎ) ಮಕ್ಕಣ್ಣ
ಬಿ)ಕಡೆಗಣ್ಣು
ಸಿ) ಮುಕ್ಕಣ್ಣು
ಡಿ) ಕಣ್ಣುರೆಪ್ಪೆ
66 ಬಿಲ್ದಿರುವನೇರಿಸಿ’ ಈ ಪದ ----ಸಮಾಸಕ್ಕೆ ಉದಾಹರಣೆ
ಎ) ಕರ್ಮಧಾರಯ
ಬಿ) ಕ್ರಿಯಾಸಮಾಸ
ಸಿ) ದ್ವಂದ್ವ
ಡಿ) ದ್ವಿಗುಸಮಾಸ
67. ‘ದಿವ್ಯಾಸ್ತç’ ಈ ಪದವು ______ಸಮಾಸಕ್ಕೆ ಉದಾಹರಣೆ ಯಾಗಿದೆ
ಎ) ಗಮಕ ಸಮಾಸ
ಬಿ) ತತ್ಪುರುಷ ಸಮಾಸ
ಸಿ) ಕರ್ಮಧಾರೆಯ ಸಮಾಸ
ಡಿ) ದ್ವಿಗು ಸಮಾಸ
68. ‘ಕಡೆಗಣ್ಣು’ ಇದು ಈ ಸಮಾಸಕ್ಕೆ ಉದಾ;
ಎ) ತತ್ಪುರುಷ
ಬಿ) ಕರ್ಮಧಾರೆಯ
ಸಿ) ಅಂಶಿ
ಡಿ) ದ್ವಿಗು ಸಮಾಸ