ಹಕ್ಕಿ ಹಾರುತ್ತಿದೆ ನೋಡಿದಿರಾ - ವಸ್ಯನಿಷ್ಠ ಮಾದರಿ ಪ್ರಶ್ನೆಗಳು.
1.
ದ.ರಾ.ಬೇಂದ್ರೆಯವರ ಪೂರ್ಣ ಹೆಸರು--------
2.
ದ.ರಾ.ಬೇಂದ್ರೆಯವರ ಕಾವ್ಯನಾಮ -------------
3.
ದ.ರಾ.ಬೇಂದ್ರೆಯವರ ಕಾಲ -----------------
4.
ದ.ರಾ.ಬೇಂದ್ರೆಯವರ ಊರು ------------
5.
ದ.ರಾ.ಬೇಂದ್ರೆಯವರ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ ------
6.
ದ.ರಾ.ಬೇಂದ್ರೆಯವರ ಕೃತಿಗಳಿವು-------------------
7.
ಗುಂಪಿಗೆ ಸೇರದ ಪದ ಗುರ್ತಿಸಿ ---------------------
8.
ದ.ರಾ.ಬೇಂದ್ರೆಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ-----------------------
9.
ಹಕ್ಕಿ ಹಾರತ್ತಿದೆ ನೋಡಿದಿರಾ? ಪದ್ಯದ ಆಕರ ಕೃತಿ --------
10.
ಜೀವಂತಿಕೆ ಗುಣ------------------
11.
ಎಓತಹ ಪ್ರಭಾವಶಾಲಿೈಆದರೂ ------------ಚಕ್ರದ ಎದುರಿನಲ್ಲಿ ತಲೆಬಾಲೇಬೇಕು.
12.
ಆಯಾ ಕಾಲದಲ್ಲಿ ನಡೆದ ಪ್ರತಿಯೊಂದು ಘಟನೆಯೂ ಕಾಲ ಉರುಳಿದಂತೆ -----------------ವಾಗುತ್ತಾ ಹೋಗುತ್ತದೆ .
13.
ಹಕ್ಕಿ ಹಾರತ್ತಿದೆ ನೋಡಿದಿರಾ? ಪದ್ಯದ ಲದಲಿ ಕವಿ ಹಕ್ಕಿಯೊಂದಿಗೆ ಸಮೀಕರಿಸಿ ನೋಡಿರುವುದು ---------------------
14.
ಹಕ್ಕಿ ಹಾರುತ್ತಿದೆ ನೋಡಿದಿರಾ ? ಪದ್ಯವು ----------------ಪ್ರಕಾರವಾಗಿದೆ.
15.
ಎವೆ ಪದದ ಅರ್ಥ --------------
16.
ಒಂದುಗಾವುದ ಎಂದರೆ ------------------ಮೈಲಿ
17.
ತಿಂಗಳೂರು ಎಂದರೆ ------------------
18.
ನವೋದಯ ಕಾಲದ ಜನಪ್ರಿಯ ಕಾವ್ಯಪ್ರಕಾರಗಳಲ್ಲಿ ಮೊದಲನೆಯದು----------------
19.
ಎವೆ ತೆರೆದಿಕ್ಕುವ ಹೊತ್ತಿನೊಳಗೆ ಹಕ್ಕಿ ಚಲಿಸುವ ದೂರ---------
20.
ಹಕ್ಕಿಯು ಹೊಂದಿರು ಪುಚ್ಚಗಳ ಬಣ್ಣ-----------------
21.
ಕರಿನರೆ ಪದದ ಅರ್ಥ-----------
22.
ಹಕ್ಕಿಯ ಗರಿಗಳು ಈ ಬಣ್ಣದವು--------------
23.
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ ರೆಕ್ಕೆಗಳು ಎಲ್ಲಿವೆ ?
24.
ಗುಂಪಿಗೆ ಸೇರದ ಪದ ಗುರ್ತಿಸಿ ---------------------
25.
ನೀಲಮೇಘಮಂಡಲ ಸಮಬಣ್ಣ ಮುಗಿಲಿಗೆ -----------ಅಣ್ಣಾ.
26.
ಹಕ್ಕಿಯು ಸಕ್ಕಿಸಿಕೊಂಡಿರುವ ಮಾಲೆ --------------
27.
ಹಕ್ಕಿಯ ಕಣ್ಣುಗಳು ----------------
28.
ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ ?
29.
ಹಕ್ಕಿಯು ಗಡ ಮುಕ್ಕಿರುವುದು -----------------
30.
ಹಕ್ಕಿಯು ರಾಜ್ಯ ಸಾಮ್ರಾಜ್ಯಗಳ ತೆನೆ ------------------
31.
ಒಕ್ಕು ಪದದ ಅರ್ಥ---------------
32.
ತೇಲಿಸಿ ಮುಳುಗಿಸಿ ----------------------
33.
ಹಕ್ಕಿಯು ಯಾವುದರ ಸಂಕೇತವಾಗಿದೆ?
34.
ಯುಗ ಯುಗಗಳ ಹಣೆಬರೆಹವನ್ನು ಹಕ್ಕಿಯು ------------------ದೆ
35.
ಮನ್ವಂತರಗಳ --------------------ತೆರೆಸಿ
36.
ಹಕ್ಕಿಯು ರೆಕ್ಕೆಯ ಬೀಸುತ --------------ಗೊಳಿಸುತ್ತದೆ
37.
ಹಕ್ಕಿ ಯಾರನ್ನು ಹರಸಿದೆ ?
38.
ಹಕ್ಕಿಯು ಯಾವ ಮೇರೆಯನ್ನು ಮೀರಿದೆ ?
39.
ಹಕ್ಕಿಯು ಯಾವ ಊರಿನ ನೀರನು ಹೀರಿದೆ ?
40.
ಹಕ್ಕಿಯು -----------------ಲೋಕದ ಅಂಗಳಕೇರಿದೆ
41.
ಹಕ್ಕಿಯು ಇವುಗಳ ಅಂಚನ್ನು ಮುಟ್ಟಿದೆ -------
42.
ಬ್ರಹ್ಮಾಂಡ ಎಂದರೆ ----------------
43.
ಹಕ್ಕಿಯು ಸಂಚು ಹಾಕಿರುವುದು --------------ಒಡೆಯಲು
44.
ಹಕ್ಕಿ ಪದದ ತತ್ಸಮರೂಪ
45.
ಗುಂಪಿಗೆ ಸೇರದ ಪದ ಗುರ್ತಿಸಿ ---------------------
46.
ಗುಂಪಿಗೆ ಸೇರದ ಪದ ಗುರ್ತಿಸಿ ---------------------
47.
ಗುಂಪಿಗೆ ಸೇರದ ಪದ ಗುರ್ತಿಸಿ ---------------------
48.
ಹಕ್ಕಿಯ ಪುಚ್ಚ: ಕರಿನರೆ :: ಹಕ್ಕಿಯಗರಿ : -------------------
49.
ಸೂರ್ಯಚಂದ್ರ : ಕಣ್ಣು : : ಚಿಕ್ಕೆಗಳು : --------------
50.
ಮನ್ವಂತರ ಪದದ ಅರ್ಥ ------------------