9 ನೆಯ ತರಗತಿ ಸೇತುಬಂಧ ಶಿಕ್ಷಣ 2023-24 ಪ್ರಥಮಭಾಷೆ ಕನ್ನಡ
ಪರಿಹಾರ ಬೋಧನೆ. ಬುನಾದಿ ಸಾಮರ್ಥ್ಯ - 2
-----------------------------------------------------------------
ಬುನಾದಿ ಸಾಮರ್ಥ್ಯ : 2 ಕವನ, ಕಾವ್ಯ, ಲಘು ಪ್ರಬಂಧ, ಘಟನೆ, ಸನ್ನಿವೇಶ, ಕಥೆ ಮುಂತಾದ ಸಾಹಿತ್ಯ ಪ್ರಕಾರಗಳನ್ನು ಓದಿಅರ್ಥಮಾಡಿಕೊಳ್ಳುವುದರೊಂದಿಗೆ ಅವುಗಳ ಬಗ್ಗೆ ಮೌಖಿಕವಾಗಿ ಮತ್ತು ಲಿಖಿತ ರೂಪದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಸಾಮರ್ಥ್ಯ