ವರ್ಣಮಾಲೆ ಅಭ್ಯಾಸದ ಹಾಳೆಗಳು
ಅ. ಎಲ್ಲಾ ಸ್ವರಾಕ್ಷರಗಳನ್ನು ಅನುಕ್ರಮವಾಗಿ ಬರೆಯಿರಿ.
ಆ. ಎಲ್ಲಾ ಅವರ್ಗೀಯ ವ್ಯಂಜನಗಳನ್ನು ಅನುಕ್ರಮವಾಗಿ ಬರೆಯಿರಿ.
ಇ. ಹ್ರಸ್ವ ಸ್ವರಾಕ್ಷರಗಳನ್ನು ಬರೆಯಿರಿ.
ಈ. ಧೀರ್ಘ ಸ್ವರಾಕ್ಷರಗಳನ್ನು ಬರೆಯಿರಿ.
ಉ ಅನುನಾಸಿಕ ಅಕ್ಷರಗಳನ್ನು ಬರೆಯಿರಿ.
ಊ ಅಲ್ಪಪ್ರಾಣಾಕ್ಷರಗಳನ್ನು ಗುರುತಿಸಿ ಬರಯಿರಿ
ಋ ಮಹಾಪ್ರಾಣಾಕ್ಷರಗಳನ್ನು ಗುರುತಿಸಿ ಬರಯಿರಿ
ಎ ಈ ಪದಗಳನ್ನು ಗುಣಿತಾಕ್ಷರಗಳಾಗಿ ಬಿಡಿಸಿ.
ಐ ಸಜಾತೀಯ ಹಾಗೂ ವಿಜಾತೀಯ ಒತ್ತಕ್ಷರಗಳನ್ನು ಗಮನಿಸಿ ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.
ಒ ಸಜಾತೀಯ ಮತ್ತು ವಿಜಾತೀಯ ಒತ್ತಕ್ಷರಗಳನ್ನು ಒಳಗೊಂಡ ಪದಗಳನ್ನು ಆರಿಸಿ ಬರೆಯಿರಿ.