ಸಮಾಸಗಳು
ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು ಒಂದು ಪದವಾಗುವುದಕ್ಕೆ ಸಮಾಸ. ಎನ್ನುವರು "
ಸಮಸ್ತ ಪದವನ್ನು ಬಿಡಿಸಿ ಬರೆಯುವುದಕ್ಕೆ 'ವಿಗ್ರಹವಾಕ್ಯ' ಎನ್ನುವರು.
ಮಳೆಗಾಲ = ಮಳೆಯ + ಕಾಲ
ಮರಗಾಲು = ಮರದ + ಕಾಲು ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವಪದವೆಂದೂ, ಎರಡನೆಯ ಪದವು ಉತ್ತರಪದವೆಂದೂ ಕರೆಯಿಸಿಕೊಳ್ಳುವುದು.
ಸಮಾಸಗಳ ವಿಧಗಳು
ಸಮಾಸ ಸಮಸ್ತ ಪದವಾಗುವಿಕೆಯನ್ನು ಎಂಟು ವಿಧಗಳಲ್ಲಿ ವಿಂಗಡಿಸುವುದು ಕನ್ನಡದಲ್ಲಿ ರೂಢಿ. ಅವುಗಳಿಗೆ ಬೇರೆ ಬೇರೆ ಹೆಸರುಗಳನ್ನು ಕೊಟ್ಟಿದ್ದಾರೆ.
ಸಮಾಸಗಳು ಒಟ್ಟು -8 (೧) ತತ್ಪುರುಷ ಸಮಾಸ (೨) ಕರ್ಮಧಾರಯ ಸಮಾಸ (೩) ದ್ವಿಗು ಸಮಾಸ (೪) ಅಂಶಿ ಸಮಾಸ (೫) ದ್ವಂದ್ವ ಸಮಾಸ (೬) ಬಹುವ್ರೀಹಿ ಸಮಾಸ (೭) ಕ್ರಿಯಾ ಸಮಾಸ(೮) ಗಮಕ ಸಮಾಸ
ಉದಾಹರಣೆ :
ಕನ್ನಡ-ಕನ್ನಡ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ-
ಪೂರ್ವಪದ + ಉತ್ತರ ಪದ = ಸಮಾಸಪದ
ಮರದ + ಕಾಲು = ಮರಗಾಲು
ಬೆಟ್ಟದ + ತಾವರೆ = ಬೆಟ್ಟದಾವರೆ
ಕಲ್ಲಿನ + ಹಾಸಿಗೆ = ಕಲ್ಲುಹಾಸಿಗೆ
ತಲೆಯಲ್ಲಿ + ನೋವು = ತಲೆನೋವು
ಹಗಲಿನಲ್ಲಿ + ಕನಸು = ಹಗಲುಗನಸು
ತೇರಿಗೆ + ಮರ = ತೇರುಮರ
ಕಣ ್ಣನಿಂದ + ಕುರುಡ = ಕಣ್ಣುಕುರುಡ
ಸಂಸ್ಕöÈತ-ಸAಸ್ಕöÈತ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ-
ಕವಿಗಳಿಂದ + ವಂದಿತ = ಕವಿವಂದಿತ
ವ್ಯಾಘ್ರದೆಸೆಯಿAದ + ಭಯ = ವ್ಯಾಘ್ರಭಯ
ಉತ್ತಮರಲ್ಲಿ + ಉತ್ತಮ = ಉತ್ತಮೋತ್ತಮ
ದೇವರ + ಮಂದಿರ = ದೇವಮಂದಿರ
ಧನದ + ರಕ್ಷಣೆ = ಧನರಕ್ಷಣೆ
ವಯಸ್ಸಿನಿಂದ + ವೃದ್ಧ = ವಯೋವೃದ್ಧ
ಕರ್ಮಧಾರಯಸಮಾಸ
"ಪೂರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು,ಪೂರ್ವಪದ ಗುಣವಾಚಕವಾಗಿದ್ದು, ಉತ್ತರಪದ ನಾಮಪದವಾಗಿದ್ದು ಇವೆರಡೂ (ವಿಶೇಷಣ ವಿಶೇಷ್ಯ ಸಂಬಂಧದಿಂದ ) ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯಸಮಾಸವೆನ್ನುವರು.“ಇದರಲ್ಲೂ ಉತ್ತರಪದದ ಅರ್ಥವೇ ಪ್ರಧಾನವಾಗಿರುವುದು
ಉದಾಹರಣೆ :
ಕನ್ನಡ-ಕನ್ನಡ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ-
ಪೂರ್ವಪದ + ಉತ್ತರ ಪದ = ಸಮಾಸಪದ
ಮರದ + ಕಾಲು = ಮರಗಾಲು
ಬೆಟ್ಟದ + ತಾವರೆ = ಬೆಟ್ಟದಾವರೆ
ಕಲ್ಲಿನ + ಹಾಸಿಗೆ = ಕಲ್ಲುಹಾಸಿಗೆ
ತಲೆಯಲ್ಲಿ + ನೋವು = ತಲೆನೋವು
ಹಗಲಿನಲ್ಲಿ + ಕನಸು = ಹಗಲುಗನಸು
ತೇರಿಗೆ + ಮರ = ತೇರುಮರ
ಕಣ ್ಣನಿಂದ + ಕುರುಡ = ಕಣ್ಣುಕುರುಡ
ಪೂರ್ವಪದ + ಉತ್ತರ ಪದ = ಸಮಾಸಪದ
ಹಳೆಯದು + ಕನ್ನಡ = ಹಳೆಗನ್ನಡ (ಕಕಾರಕ್ಕೆ ಗಕಾರಾದೇಶ)
ಹೊಸದು + ಕನ್ನಡ = ಹೊಸಗನ್ನಡ ( ” )
ಇನಿದು + ಸರ = ಇಂಚರ (ಸಕಾರಕ್ಕೆ ಚಕಾರಾದೇಶ)
ಹಿರಿದು + ಮರ = ಹೆಮ್ಮರ
ಇನಿದು + ಮಾವು = ಇಮ್ಮಾವು
ಹಿರಿದು + ಬಾಗಿಲು = ಹೆಬ್ಬಾಗಿಲು
ಚಿಕ್ಕವಳು + ಹುಡುಗಿ = ಚಿಕ್ಕಹುಡುಗಿ
ಚಿಕ್ಕದು + ಮಗು = ಚಿಕ್ಕಮಗು
ಹಳೆಯದು + ಬಟ್ಟೆ = ಹಳೆಯಬಟ್ಟೆ
ಮೆಲ್ಲಿತು + ಮಾತು = ಮೆಲ್ವಾತು (ಮಕಾರಕ್ಕೆ ವಕಾರಾದೇಶ)
ಮೆಲ್ಲಿತು + ನುಡಿ = ಮೆಲ್ನುಡಿ
ಮೆಲ್ಲಿತು + ಪಾಸು = ಮೆಲ್ವಾಸು (ಪಕಾರಕ್ಕೆ ವಕಾರಾದೇಶ)
ಬಿಳಿದು + ಕೊಡೆ = ಬೆಳ್ಗೊಡೆ (ಕಕಾರಕ್ಕೆ ಗಕಾರಾದೇಶ
ಸಂಸ್ಕöÈತ - ಸಂಸ್ಕöÈತ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ
ಪೂರ್ವಪದ + ಉತ್ತರ ಪದ = ಸಮಾಸಪದ
ನೀಲವಾದ + ಉತ್ಪಲ = ನೀಲೋತ್ಪಲ೬(ನೀಲಕಮಲ)
ಶ್ವೇತವಾದ + ವಸ್ತç = ಶ್ವೇತವಸ್ತç (ಬಿಳಿಯವಸ್ತç)
ಶ್ವೇತವಾದ + ಛತ್ರ = ಶ್ವೇತಛತ್ರ (ಬಿಳಿಯಕೊಡೆ)
ಬೃಹತ್ತಾದ + ವೃಕ್ಷ = ಬೃಹದ್ವöÈಕ್ಷ (ದೊಡ್ಡಗಿಡ)
ನೀಲವಾದ + ಶರಧಿ = ನೀಲಶರಧಿ
ನೀಲವಾದ + ಸಮುದ್ರ = ನೀಲಸಮುದ್ರ
ಶ್ವೇತವಾದ + ವರ್ಣ = ಶ್ವೇತವರ್ಣ
ಮತ್ತವಾದ + ವಾರಣ = ಮತ್ತವಾರಣ (ಮದ್ದಾನೆ)
ಪೀತವಾದ + ವಸ್ತç = ಪೀತವಸ್ತç
ಪೀತವಾದ + ಅಂಬರ = ಪೀತಾಂಬರ
ದಿವ್ಯವಾದ + ಪ್ರಕಾಶ = ದಿವ್ಯಪ್ರಕಾಶ