೯ ನೆಯ ತರಗತಿ ಸೇತುಬಂಧ ಶಿಕ್ಷಣ 2023-24 ಪ್ರಥಮಭಾಷೆ - ಕನ್ನಡ
ಬುನಾದಿ ಸಾಮರ್ಥ್ಯಗಳು
ಕ್ರ.ಸಂ | ಬುನಾದಿ ಸಾಮರ್ಥ್ಯಗಳು |
1 | ಸಂಯುಕ್ತಾಕ್ಷರಗಳು ಮತ್ತು ಪರಿಚಿತ ಪದಗಳ ಉಕ್ತಲೇಖನ ತೆಗೆದುಕೊಳ್ಳುವುದು |
2 | ಕವನ, ಕಾವ್ಯ, ಲಘು ಪ್ರಬಂಧ, ಘಟನೆ, ಸನ್ನಿವೇಶ, ಕಥೆ ಮುಂತಾದ ಸಾಹಿತ್ಯ ಪ್ರಕಾರಗಳನ್ನು ಓದಿ ಅರ್ಥಮಾಡಿಕೊಳ್ಳುವುದರೊಂದಿಗೆ ಅವುಗಳ ಬಗ್ಗೆ ಮೌಖಿಕವಾಗಿ ಮತ್ತು ಲಿಖಿತ ರೂಪದಲ್ಲಿ ಅಭಿಪ್ರಾಯ ವ್ಯಕ್ತ ಪಡಿಸುವ ಸಾಮರ್ಥ್ಯ. |
3 | ಪದ್ಯಗಳನ್ನು ಓದಿ ಅವುಗಳ ಸಾರಾಂಶಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ವಿವರಿಸುವ ಸಾಮಥ್ಯ. |
4 | ಸರಳ ವ್ಯಾಕರಣಾಂಶಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ |
5 | ಅಪರಿಚಿತ ಸನ್ನಿವೇಶ ಮತ್ತು ಘಟನೆಗಳನ್ನು ಕುರಿತು ನಿರರ್ಗಳವಾಗಿ ಹಾಗೂ ಸ್ಪಷ್ಟವಾಗಿ ಮಾತನಾಡುವುದನ್ನು ಕಲಿಯುವರು /ಬರಯುವರು |
6 | ನಡುಗನ್ನಡ / ಹಳೆಗನ್ನಡ ಶೈಲಿಯ ಪದ್ಯ / ಕವನಗಳನ್ನು ಅರ್ಥ ಮಾಡಿಕೊಳ್ಳುವರು. |
7 | ಗಾದೆ, ಪ್ರಬಂಧಗಳನ್ನು ಓದಿ ಅರ್ಥಮಾಡಿಕೊಂಡು ವಿವರಿಸುವ ಮತ್ತು ಸರಳ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ. |
8 | ಪತ್ರಲೇಖನ ಬರೆಯುವ ಸಾಮರ್ಥ್ಯ.. |
9 | ಭಾಷಾನಿಯಮಗಳಿಗನುಸಾರವಾಗಿ ಛಂದಸ್ಸು, ಅಲಂಕಾರಗಳ ಮೂಲ ಅಂಶಗಳನ್ನು ಗುರುತಿಸಿ ಬರೆಯುವುದನ್ನು ಕಲಿಯುವರು |