ನಾಮವಾಚಕಗಳು - ಬಹು ಆಯ್ಕೆ ಪ್ರಶ್ನೆಗಳು
ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸೂಕ್ತವಾದ ಉತ್ತರ ಆರಿಸಿ ಬರೆಯಿರಿ೧ ‘ಅವನು’ ಇದು ಈ ನಾಮಪದವಾಗಿದೆ……………………
ಎ) ರೂಢನಾಮ ಬಿ) ಅನ್ವರ್ಥನಾಮ
ಸಿ) ಸರ್ವನಾಮ ಡಿ) ಅಂಕಿತನಾಮ
೨. ‘ಸಾಹಿತಿಯು’ ಇದರ ನಾಮಪದ………………………………
ಎ) ಅಂಕಿತನಾಮ ಬಿ) ಅನ್ವರ್ಥನಾಮ
ಸಿ) ಸರ್ವನಾಮ ಡಿ) ರೂಢನಾಮ
೩ ‘ಎಂಟೂವರೆ ಮೊಳ’ ಈ ನಾಮವಾಚಕ ಪದವಾಗಿದೆ…
ಎ) ಗುಣವಾಚಕ ಬಿ) ಪರಿಮಾಣವಾಚಕ
ಸಿ) ಸಂಕ್ಯಾವಾಚಕ ಡಿ) ಸಂಖ್ಯೇಯವಾಚಕ
೪. ನಾಮಪದಕ್ಕೆ ಉದಾಹರಣೆ
ಎ) ವಸಂತ ಬಿ) ಕುರುಡ
ಸಿ) ಕುಂಟ ಡಿ) ವಿಜ್ಞಾನಿ
೫. ‘ನಾಲ್ಕನೆಯ’ ಇಲ್ಲರುವ ವಾಚಕ ಪದ
ಎ) ನಾಮವಾಚಕ ಬಿ) ವಸ್ತುವಾಚಕ
ಸಿ) ಸಂಖ್ಯೇಯವಾಚಕ ಡಿ) ಸಂಖ್ಯಾವಾಚಕ
೬. ‘ರವಿಯು ಮೂಡಣದಲ್ಲಿ ಹುಟ್ಟುತ್ತಾನೆ. ಈ ವಾಕ್ಯದಲ್ಲಿ ಗೆರೆಎಳೆದ ಪದ
ಎ) ಗುಣವಾಚಕ ಬಿ) ದಿಗ್ವಾಚಕ
ಸಿ) ವಸ್ತುವಾಚಕ ಡಿ) ಪರಿಮಾಣವಾಚಕ
೭. ತಮ್ಮತಮ್ಮ ಮನೆಗಲ್ಲರುಂ ಪೋದರ್. ಗೆರೆ ಎಳೆದ ಪದದ ಸರ್ವನಾಮರೂಪ
ಎ) ಸಾಂದರ್ಭಿಕ ಬಿ) ಆತ್ಮಾರ್ಥಕ
ಸಿ) ಪ್ರಶ್ನಾರ್ಥಕ ಡಿ) ಪುರುಷಾರ್ಥಕ
೮. ‘ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯ ಕೂಡಿದಾಗ ಆಗುವ ಪದ-----
ಎ) ಕ್ರಿಯಾಪದ ಬಿ) ನಾಮಪದ
ಸಿ) ಅವ್ಯಯ ಡಿ) ಸಂಧಿಪದ
೯ ‘ನಾಮಪದದ ಮೂಲ ರೂಪಕ್ಕೆ -------ಎನ್ನುವರು
ಎ) ಧಾತು ಬಿ) ನಾಮಪ್ರಕೃತಿ
ಸಿ) ತತ್ಸಮ ಡಿ)ದ್ವಿರುಕ್ತಿ
೧೦. ‘ತೆಂಕಣ’ ಎಂಬುದು--------
ಎ) ಬಡಗಣ ಬಿ) ದಿಗ್ವಾಚಕ
ಸಿ) ಅಂಕಿತನಾಮ ಡಿ) ಗುಣವಾಚಕ.
೧೧. ನಾಲ್ಕೆöÊದು’ ಇದು ಈ ಬಗೆಯ ನಾಮವಾಚಕ
ಎ) ಸಂಖ್ಯಾವಾಚಕ ಬಿ) ಸಂಖ್ಯೇಯವಾಚಕ
ಸಿ) ಗುಣವಾಚಕ ಡಿ) ಪರಿಮಾಣವಾಚಕ
೧೨. ‘ಆರನೆಯ’ ಇದು ಈ ನಾಮವಾಚಕಕ್ಕೆ ಸೇರಿದೆ
ಎ) ರೂಢನಾಮ ಬಿ) ಸರ್ವನಾಮ
ಸಿ) ಸಂಖ್ಯಾವಾಚಕ ಡಿ) ಅಂಕಿತನಾಮ
೧೩. ಇವುಗಳಲ್ಲಿ ಸರ್ವನಾಮಗಳಾವುವು
ಎ) ಏಕಾಕ್ಷ ಬಿ) ಕೂಡಲಸಂಗಮದೇವ
ಸಿ) ನಾನು ಡಿ) ಮೂರು
೧೪. ಇವುಗಳಲ್ಲಿ ಯಾವುದು ಸರ್ವನಾಮಪದಕ್ಕೆಉದಾಹರಣೆ
ಎ) ಬಲರಾಮ ಬಿ) ಪರ್ವತ
ಸಿ) ಅದು ಡಿ) ಐದು
೧೫ ಇಂದು ಅವನು ಬೇಗನೆ ಬಂದನು. ಈವಾಕ್ಯದಲ್ಲಿರುವ ಸರ್ವಮನಾಮ ಪದಯಾವುದು
ಎ) ಮನೆ ಬಿ) ಇಂದು
ಸಿ) ಬಂದನು ಡಿ) ಅವನು
೧೬ ಸರ್ವನಾಮ ಪದಕ್ಕೆ ಉದಾಹರಣೆ
ಎ) ಸೀತೆ ಬಿ) ಅವನು
ಸಿ) ನದಿ ಡಿ) ಪುಸ್ತಕ
೧೭ ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ
ಎ) ನೀನು ಬಿ) ನೀವು
ಸಿ) ತಾನು ಡಿ) ತಾವು
೧೮ ಅವನು’ ಎಂಬುದು ಈ ನಾಮಪದಕ್ಕೆ ಉದಾಹರಣೆ
ಎ) ಸರ್ವನಾಮ ಬಿ) ಅಂಕಿತನಾಮ
ಸಿ) ರೂಢನಾಮ ಡಿ) ಅನ್ವರ್ಥಕನಾಮ
೧೯ ಅವನು ಓದುವುದರಲ್ಲಿ ತುಂಬಾ ಜಾಣ ಈ ಪದದಲ್ಲಿರುವ ಸರ್ವನಾಮಕ್ಕೆ ಉದಾಹರಣೆ
ಎ) ಅವನು ಬಿ) ಓದು
ಸಿ) ತುಂಬಾ ಡಿ) ಜಾಣ
೨೦’ತಾವು’ ಎಂಬುದು ಸರ್ವನಾಮದ ಈ ವಿಭಾಗಕ್ಕೆ ಸೇರುತ್ತದೆ.
ಎ) ಪ್ರಶ್ನಾರ್ಥಕ ಬಿ) ನಿರ್ಧೇಶನಾರ್ಥಕ
ಸಿ) ಪುರುಷಾರ್ಥಕ ಡಿ) ಆತ್ಮಾರ್ಥಕ
೨೧. ಅವರ ಜ್ಞಾನಸಂಗ್ರಹ ನಿಜವಾದ ಶಕ್ತಿಯಾಗಿ ಪರಿಣಮಿಸಿದೆ.ಈವಾಕ್ಯದಲ್ಲಿರುವ ಸರ್ವನಾಮಪದ
ಎ) ರೂಢನಾಮ ಬಿ) ಅನ್ವರ್ಥಕನಾಮ
ಸಿ) ಅಂಕಿತನಾಮ ಡಿ) ಭಾವನಾಮ
೨೨. ಅನ್ವರ್ಥನಾಮಕ್ಕೆ ಉದಾಹರಣೆ
ಎ) ಮರ ಬಿ) ಕುರುಡ
ಸಿ) ರಹೀಮ ಡಿ) ಅದು
೨೩ ಅನ್ವರ್ಥನಾಮ ಪದಕ್ಕೆ ಉದಾಹರಣೆ
ಎ) ರಾಮ ಬಿ) ನದಿ
ಸಿ) ಕುಂಟ ಡಿ) ಪುಸ್ತಕ
೨೪ ಇದು ಅನ್ವರ್ಥನಾಮಕ್ಕೆ ಉದಾಹರಣೆ
ಎ) ವ್ಯಾಪಾರಿ ಬಿ) ನದಿ
ಸಿ) ಪುಸ್ತಕ ಡಿ) ಮೈಸೂರು
೨೫. ಇವುಗಳಲ್ಲಿ ಅನ್ವರ್ಥನಾಮ ಪದ
ಎ) ಬಸವ ಬಿ) ವ್ಯಾಪಾರಿ
ಸಿ) ಲಿಂಗವ್ವ ಡಿ) ಮರ
೨೬. ‘ತನ್ಮಯಿ’ ಪದವು ---ನಾಮಪದಕ್ಕೆ ಉದಾಹರಣೆ
ಎ) ಅಂಕಿತನಾಮ ಬಿ) ರೂಢನಾಮ
ಸಿ) ಅನ್ವರ್ಥನಾಮ ಡಿ) ಭಾವನಾಮ
೨೭. ಮೂಗ’ ಪದವು ಈ ನಾಮಪದಕ್ಕೆ ಉದಾಹರಣೆ
ಎ) ಸರ್ವನಮ ಬಿ)ಭಾವನಾಮ
ಸಿ) ಅನ್ವರ್ಥನಾಮ ಡಿ) ಅಂಕಿತನಾಮ
೨೮. ವಿದ್ವಾಂಶ’ ಈ ಪದವು ಯಾವನಾಮಪದಕ್ಕೆ ಸೇರಿದೆ
ಎ) ಅಂಕಿತನಾಮ ಬಿ) ರೂಢನಾಮ
ಸಿ) ಅನ್ವರ್ಥನಾಮ ಡಿ) ಭಾವನಾಮ
೨೯. ಪಂಪನು ಕನ್ನಡದ ಆದಿಕವಿಎಂಬುದು ನಮಗೆ ಹೆಮ್ಮೆ. ಈವಾಕ್ಯದಲ್ಲಿರುವ ಅಂಕಿತನಾಮ
ಎ) ನಮಗೆ ಬಿ) ಹೆಮ್ಮೆ
ಸಿ) ಪಂಪ ಡಿ) ಕನ್ನಡ
೩೦. ‘ಹಳತು’ ಎಂಬುದರ ವ್ಯಾಕರಣ ವಿಶೇಷ ಇದು
ಎ) ಗುಣವಾಚಕ ಬಿ) ಪರಿಮಾಣವಾಚಕ
ಸಿ)ರೂಢನಾಮ ಡಿ) ಅನ್ವರ್ಥನಾಮ
೩೧. ‘ಕೆಂಪು’ ಎಂಬುದರ ವ್ಯಾಕರಣ ವಿಶೇಷ ಇದು
ಎ) ಕಪ್ಪು ಬಿ) ಗುಣವಾಚಕ
ಸಿ) ಭಾವನಾಮ ಡಿ) ದಿಗ್ವಾಚಕ
೩೨. ‘ಅನಿತು’ ಈ ಪದದ ವ್ಯಾಕರಣ ವಿಶೇಷ ಇದಾಗಿದೆ
ಎ) ಅಷ್ಟು ಬಿ) ಪರಿಮಾಣವಾಚಕ
ಸಿ) ದಿಗ್ವಾಚಕ ಡಿ) ಗುಣವಾಚಕ
೩೩. ಆತ್ಮಾರ್ಥಕ ಸರ್ವನಾಮದ ಏಕವಚನ ಪದ ಇದು
ಎ) ತಾವು ಬಿ) ತಮ್ಮ
ಸಿ) ತಾನು ಡಿ) ನಾನು
೩೪. ‘ಉದರಮುಖ’ ಇದು ಈ ನಾಮಪದಕ್ಕೆ ಉದಾಹರಣೆಯಾಗಿದೆ
ಎ) ಅಂಕಿತನಾಮ ಬಿ) ಭಾವನಾಮ
ಸಿ) ಅನ್ವರ್ಥನಾಮ ಡಿ) ರೂಢನಾಮ
೩೫ ನವಗ್ರಹ ಎಂಬುದು—--------------------------
ಎ) ರೂಢನಾಮ ಬಿ) ಸರ್ವನಾಮ
ಸಿ) ಸಂಖ್ಯಾವಾಚಕ ಡಿ) ಅಂಕಿತನಾಮ