ಸರಳ ಕನ್ನಡ
ಅಭ್ಯಾಸದ ಹಾಳೆ -1 ( ವರ್ಣಮಾಲೆ ಕಲಿಕೆ )
ಅದಲು ಬದಲಾದ ಅಕ್ಷರಗಳನ್ನು ಅನುಕ್ರಮವಾಗಿ ಬರೆ.
ಸ್ವರಗಳ ಪರಿಚಯ
ಬಿಟ್ಟು ಹೋಗಿರುವ ಹ್ರಸ್ವ ಸ್ವರಗಳನ್ನು ಬರೆ :
ಬಿಟ್ಟು ಹೋಗಿರುವ ದೀರ್ಘ ಸ್ವರಗಳನ್ನು ಬರೆ :
ವ್ಯಂಜನ ಅಕ್ಷರಗಳನ್ನು ಒಂದೊಂದಾಗಿ ಓದು ಮತ್ತು ಬರೆ
ಅದಲು ಬದಲಾದ ಅವರ್ಗೀಯ ವ್ಯಂಜನಾಕ್ಷರಗಳನ್ನು ಅನುಕ್ರಮವಾಗಿ ಬರೆ
ನೆರವು : ಓದು ಕರ್ನಾಟಕ ಹಾಗೂ ನಲಿ-ಕಲಿ