ಅಭ್ಯಾಸದ ಹಾಳೆಗಳು-ಲೇಖನ ಚಿಹ್ನೆಗಳು
ಉ) ಈ ವಾಕ್ಯಗಳಿಗೆ ಸೂಕ್ತ ಲೇಖನ ಚಿಹ್ನೆ ಹಾಕೋಣ :-
೧. ಮೈಸೂರಿನಲ್ಲಿ ದಸರಾ ಉತ್ಸವ ನಡೆಯುತ್ತಿದೆ
೨. ಛೀ ರಸ್ತೆಯಲ್ಲೇ ಕಸ ಎಸೆಯುತ್ತಿದ್ದಾರೆ
೩. ನಾಳೆ ಶಾಲೆಗೆ ರಜೆ ಇದೆ ಎಂದು ಮುಖ್ಯ ಗುರುಗಳು ತಿಳಿಸಿದರು
೪. ಆಹಾ ಈ ಹುಡುಗಿ ಎಷ್ಟೊಂದು ಘಾಟಿ
೫. ಶಾರುಕ್ಖಾನ್ ಇಂದು ಏಕೆ ಶಾಲೆಗೆ ಬರಲಿಲ್ಲ
೬. ಕುವೆಂಪುರವರಿಗೆ ಪಂಪ ಪ್ರಶಸ್ತಿ ರಾಷ್ಟçಕವಿ ಪ್ರಶಸ್ತಿ ಕರ್ನಾಟಕ ರತ್ನ ಮುಂತಾದ ಪ್ರಶಸ್ತಿಗಳು ಸಂದಿವೆ
೭ ಬನ್ನಿ ನಾವಿಬ್ಬರೂ ಮುಂದಕ್ಕೆ ಹೋಗಿ ನೋಡಿಕೊಂಡು ಬರೋಣ
೮. ಓಹೋ ಕನ್ನಡನಾಡು ಆಹಾ ಕನ್ನಡನುಡಿ
೯ ಗಂಗರ ರಾಜಧಾನಿ ಯಾವುದು
೧೦ ಜಯಪುರದ ಅರಮನೆ ಸುಂದರವಾಗಿದೆ
೧೧. ಕಡೆಗೋಲು ಪದವು ಆದೇಶ ಸಂಧಿಗೆ ಉದಾಹರಣೆಯಾಗಿದೆ