8 ನೆಯ ತರಗತಿ ಸೇತುಬಂಧ ಶಿಕ್ಷಣ 2023-24
ಪ್ರಥಮಭಾಷೆ - ಕನ್ನಡ
ಪರಿಹಾ ಬೋಧನೆ
-----------------------------------------------------------------------------------
ಬುನಾದಿ ಸಾಮರ್ಥ್ಯ : 3
ವಿಷಯವನ್ನು ಆಲಿಸಿದ / ಓದಿದ ನಂತರ ಏಕೆ? ಏನು? ಹಾಗಾದರೆ? ಹಾಗಾಗದಿದ್ದರೆ? ಎಂಬ ಪ್ರಶ್ನೆಗಳಿಗೆ ಕಾರ್ಯಕಾರಣ ಸಂಬಧವನ್ನು ಅರ್ಥಮಾಡಿಕೊಳ್ಳುವರು
ಅ ) ಈ ಕೆಳಗಿನ ಗದ್ಯಭಾಗವನ್ನು ಓದಿ ಅರ್ಥೈಸಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ
ಅ ) ಈ ಕೆಳಗಿನ ಗದ್ಯಭಾಗವನ್ನು ಓದಿ ಅರ್ಥೈಸಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ
ಪ್ರಶ್ನೆಗಳು :
1 ಅತಿ ದೊಡ್ಡ ಪಾಪ ಯಾುವುದು?
2 ಒಬ್ಬನೇ ವ್ಯಕ್ತಿಯಲ್ಲಿ ಎಲ್ಲವನ್ನೂ ಕಾಣಲಾಗದು ಏಕೆ ?
ಆ ) ಈ ಕೆಳಗಿನ ಗದ್ಯಭಾಗವನ್ನು ಓದಿ ಅರ್ಥೈಸಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ
ಪ್ರಶ್ನೆಗಳು :
1 ಗುಡ್ಡದ ಮೇಲಿನ ಕಲ್ಲು ಶಿಲ್ಪಿಯನ್ನು ಏನೆಂದು ಕರೆಯುತ್ತದೆ ?
2 ಕರಿಕಲ್ಲನ್ನು ಸಾಮಾನ್ಯ ಮನುಷ್ಯ ಮತ್ತು ಶಿಲ್ಪಿ ಹೇಗೆ ಬಳಸಿಕೊಳ್ಳುತ್ತಾರೆ ?
2 ಕರಿಕಲ್ಲನ್ನು ಸಾಮಾನ್ಯ ಮನುಷ್ಯ ಮತ್ತು ಶಿಲ್ಪಿ ಹೇಗೆ ಬಳಸಿಕೊಳ್ಳುತ್ತಾರೆ ?