8 ನೆಯ ತರಗತಿ ಸೇತುಬಂಧ ಶಿಕ್ಷಣ 2023-24 ಪ್ರಥಮಭಾಷೆ - ಕನ್ನಡ
ಪರಿಹಾ ಬೋಧನೆ
------------------------------------------------------
ಪದಗಳ ಸಾಮ್ಯತೆ ಮತ್ತು ಅಕ್ಷರಗಳ ಉಚ್ಛಾರಣೆಯಲ್ಲಿನ ವ್ಯತ್ಯಾಸವನ್ನು ಅರ್ಥಮಾಡಿಕೊಂಡುಓದುವರು
ಅ ಸೂಕ್ತವಾದ ಪದವನ್ನು ಆರಿಸಿ, ಬಿಟ್ಟ ಸ್ಥಳವನ್ನು ತುಂಬಿಸಿ.
೧. ನನ್ನ ______________ ಮಂಗಳೂರು. (ಉರು, ಊರು)
೨. ______________ ಪುಸ್ತಕವನ್ನು ಸರಿಯಾದ ಸ್ಥಳದಲ್ಲಿಡಬೇಕು. (ಓದಿದ, ಒದಿದ)
೩. ______________ ಮೇಲೆ ಹಾಲು ಇಡಲಾಗಿದೆ. (ಓಲೆಯ , ಒಲೆಯ)
೪. ಮೂರ್ತಿಯ ______________ ಹೊಲದಲ್ಲಿ ಮೇಯುತ್ತಿತ್ತು. (ದನ, ಧನ)
೫. ಕೊಳದಲ್ಲಿ ಒಂದು ______________ ತನ್ನ ಮರಿಗಳೊಂದಿಗೆ ಆಡುತ್ತಿತ್ತು. (ಅಂಸ, ಹಂಸ)
೬. ಆಕಾಶದಲ್ಲಿ ______________ ಹಾರುತ್ತಿದೆ. (ಹಕ್ಕಿ, ಅಕ್ಕಿ)
೭. ______________ ಹುಲ್ಲನ್ನು ಮೇಯುತ್ತಿದೆ. (ಅಸು, ಹಸು)
೮. ಜೋಸೆಫನ ______________ ಒಂದು ಬೈಕ್ ಇತ್ತು. (ಬಳಿ, ಬಲಿ)
೯. ಸಮಯವನ್ನು ______________ ಮಾಡಬಾರದು. (ಆಳು, ಹಾಳು)
೧೦. ಬಾಳೆಹಣ್ಣನ್ನು ಸಿಪ್ಪೆ ______________ ತಿನ್ನುತ್ತೇವೆ. (ಸುಳಿದು, ಸುಲಿದು)
೧೧. _______________ ರೀತಿಯ ಹೂಗಳು ತೋಟದಲ್ಲಿವೆ. (ಅಲವು, ಹಲವು)
೧೨. ಆಕಾಶದಲ್ಲಿ ________________________ ಯು ಹಾರುತ್ತಿದೆ. (ಹಕ್ಕಿ, ಅಕ್ಕಿ)
೧೩. ರೈತನು _________________ ವನ್ನು ಹಣ ಕೊಟ್ಟು ತಂದನು. (ಧನ, ದನ)
೧೪. ________________ ವಿನ ಹಾಲು ಆರೋಗ್ಯಕ್ಕೆ ಒಳ್ಳೆಯದು. (ಹಸು, ಅಸು)
೧೫. ಲತಾಳು ____________ ನ್ನು ತೊಳೆದು ಅನ್ನ ಮಾಡಿದಳು. (ಹಕ್ಕಿಯನ್ನು, ಅಕ್ಕಿಯನ್ನು)
ಆ ತಪ್ಪನ್ನು ಸರಿಪಡಿಸಿ ಬರೆಯಿರಿ.
ಇ. ಸರಿಯಾದ ಪದವನ್ನು ಆರಿಸಿ, ನಮ್ಮನ್ನು ಪೂರ್ಣಗೊಳಿಸಿ.
[ ಹರಕೆ - ಅರಕೆ ] [ ಆನಂದ - ಹಾನಂದ ] [ ಸಂಕ - ಶಂಖ ] [ ಆಲು, ಹಾಲು ]
[ ಮೀನು - ಮಿನು ] [ ಅಣ್ಣು - ಹಣ್ಣು ] [ ಹಸಿರು - ಅಸಿರು ]
[ ಒಂದು - ವಂದು ] [ ಅಗಲು - ಹಗಲು ] [ ಹಾರಾಡು - ಆರಾಡು ]
[ ಯರಡು - ಎರಡು ] [ ಅಂಸ - ಹಂಸ ] [ ಊವು - ಹೂವು ]
_________ ದಿನ ____________ ಹೊತ್ತಿನಲ್ಲಿ ನನ್ನ ತಾಯಿ ತನ್ನ _______ ಪೂರೈಸಲು
_________, __________, ಹಾಗೂ __________ ಗಳನ್ನು ತೆಗೆದುಕೊಂಡು ದೇವಾಯಲಕ್ಕೆ
ಹೋದಳು. ದೇವಾಲಯದಲ್ಲಿ ______ ಜಾಗಟೆಗಳ ನಿನಾದ ಮೊಳಗುತ್ತಿತ್ತು, ನನ್ನ ತಾಯಿ
ದೇವರ ಎದುರು ಕುಳಿತುಕೊಂಡು ಭಕ್ತಿ ಭಾವದಿಂದ ದೇವರನ್ನು ಪ್ರಾರ್ಥಿಸಿದಳು. ನಂತರ
ತೀರ್ಥ ಪ್ರಸಾದ ತೆಗೆದುಕೊಂಡು ಹೊರಗೆ ಬಂದಳು.ದೇವಾಲಯದ ಎದುರಿರುವ ಕೆರೆಯ
ಪಕ್ಕದ __________ ಹುಲ್ಲಿನ ಮೇಲೆ ಕುಳಿತಳು. ಕೆರೆಯಲ್ಲಿ_____________ ಗಳಿದ್ದವು.
ಅವು ಪರಸ್ಪರ ಆಡುತ್ತಿದ್ದವು. ಹಾಗೆಯೇ ನೀರಿನಲ್ಲಿ _________ಗಳು ಆಚೆಯಿಂದೀಚೆ
ಈಜಾಡುತ್ತಿದ್ದವು. ಮೇಲೆ ಪಕ್ಷಿಗಳು ಒಂದೆಡೆಯಿAದ ಮತ್ತೊಂದೆಡೆಗೆ___________ ತ್ತಿದ್ದವು,
ಇವನ್ನೆಲ್ಲಾ ನೋಡುತ್ತ _________ ಪುಳಕಿತಳಾಗಿ ಮನೆಯ ಕಡೆಗೆ ಹೊರಟಳು.