8 ನೆಯ ತರಗತಿ ಸೇತುಬಂಧ ಶಿಕ್ಷಣ 2023-24 ಪ್ರಥಮಭಾಷೆ - ಕನ್ನಡ
ಪರಿಹಾ ಬೋಧನೆ
----------------------------------------------------------
ಬುನಾದಿ ಸಾಮರ್ಥ್ಯ : 7
ವ್ಯಾಕರಣಾಂಶವನ್ನು ಅರಿತು ಓದುವ ಮತ್ತು ಬರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳುವರು
ಪುಲ್ಲಿಂಗ-ಸ್ತ್ರೀಲಿಂಗ ಶಬ್ದಗಳು
ಗಂಡಸು ಎಂದು ಸೂಚಿಸುವ ಶಬ್ದಗಳು ‘ಪುಲ್ಲಿಂಗ,’ ಹೆಂಗಸು ಎಂದು ಸೂಚಿಸುವ ಶಬ್ದಗಳು‘ಸ್ತ್ರೀಲಿಂಗ’ ಎಂಬುದನ್ನು ಈ ಹಿಂದೆಯೇ ವಿವರಿಸಲಾಗಿದೆ. ಅಂತಹ ಕೆಲವು ಶಬ್ದಗಳನ್ನು ಇಲ್ಲಿಕಾಣಬಹುದು.
ವಚನಗಳು
ಸಂದಿಗಳು
ಮೌಲ್ಯಮಾಪನ ಚಟುವಟಿಕೆ
ಲೇಖನ ಚಿಹ್ನೆಗಳು
ವಿಭಕ್ತಿ ಪ್ರತ್ಯಯಗಳು