8 ನೆಯ ತರಗತಿ ಸೇತುಬಂಧ ಶಿಕ್ಷಣ 2023-24ಪ್ರಥಮಭಾಷೆ - ಕನ್ನಡ
ಪರಿಹಾರ ಬೋಧನೆ
----------------------------------------------------------
ಬುನಾದಿ ಸಾಮರ್ಥ್ಯ : 8
ನೀಡಿದ ಪದಗಳನ್ನು ಬಳಸಿ ಸ್ವಂತ ವಾಕ್ಯ ಮಾಡುವ ಕೌಶಲವನ್ನು ಅರಿತುಕೊಂಡು ಕಲಿಕೆಯನ್ನು ದೃಢಗೊಳಿಸುವರು
ಅ. ಪದಗಳನ್ನು ಸರಿಯಾಗಿ ಜೋಡಿಸಿ ವಾಕ್ಯ ಮಾಡಿ.
ಆ ಕೊಟ್ಟಿರುವ ಪದಗಳನ್ನು ಬಳಸಿ ಸರಿಯಾದ ವಾಕ್ಯರೂಪದಲ್ಲಿ ಬರೆಯಿರಿ.
ಇ ವಾಕ್ಯಕ್ಕೆ ಹೊಂದುವಂತೆ ಪದ ಜೋಡಿಸಿ ಬರೆಯಿರಿ