9 ನೆಯ ತರಗತಿ ಸೇತುಬಂಧ ಶಿಕ್ಷಣ ಪ್ರಥಮಭಾಷೆ ಕನ್ನಡ
ಪರಿಹಾರ ಬೋಧನೆ.
-----------------------------------------------------------------
ಬುನಾದಿ ಸಾಮರ್ಥ್ಯ : 5
ಅಪರಿಚಿತ ಸನ್ನಿವೇಶ ಮತ್ತು ಘಟನೆಗಳನ್ನು ಕುರಿತು ನಿರರ್ಗಳವಾಗಿ ಹಾಗೂ ಸ್ಪಷ್ಟವಾಗಿಮಾತನಾಡುವುದನ್ನು ಕಲಿಯುವರು /ಬರಯುವರು
ನಾನೂ ಬರೆಯಬಲ್ಲೆ
ಅ) ಈ ಪದಗೋಪುರ ಗಮನಿಸಿರಿ. ಅನಂತರ ನೀವು ರಚಿಸಿ.