ಪದಗಳು ಅಭ್ಯಾಸದ ಹಾಳೆಗಳು ಭಾಗ - 1
ದೇಶೀಯ ಪದ – ಅನ್ಯ ದೇಶೀಯ ಪದಗಳು
ಅಚ್ಚಗನ್ನಡ ಶಬ್ದಗಳನ್ನು “ದೇಶ್ಯ” ಪದಗಳೆನ್ನುವರು.
ಅಚ್ಚಗನ್ನಡ ಶಬ್ದಗಳನ್ನು ಬಿಟ್ಟು ಬೇರೆ ಭಾಷೆಯಿಂದ ಕನ್ನಡಕ್ಕೆ ಬಂದಿರುವ ಪದಗಳನ್ನು
“ಅನ್ಯದೇಶ್ಯ ಪದ”ಗಳೆನ್ನುವರು.
ಕನ್ನಡ ಭಾಷೆಗೆ ಪರ್ಷಿಯನ್, ಪೋರ್ಚುಗೀಸ್, ಹಿಂದಿ, ಉರ್ದು, ತೆಲುಗು, ಇಂಗ್ಲಿಷ್,
ತಮಿಳು ಮುಂತಾದ ಭಾಷೆಗಳಿಂದ ಕೆಲವು ಪದಗಳು ಬಂದಿವೆ.
ಅ) ಈ ಪದಗಳನ್ನು ಓದಿರಿ ಮತ್ತು ಬರೆಯಿರಿ.
ಆ) ಅರಬ್ಬೀ (ಪರ್ಷಿಯನ್) ಭಾಷೆಯಿಂದ ಕನ್ನಡಕ್ಕೆ ಬಂದಿರುವ ಪದಗಳನ್ನು ಬರೆಯಿರಿ.
ಇ) ಪಾರಸಿ ಭಾಷೆಯಿಂದ ಕನ್ನಡಕ್ಕೆ ಬಂದಿರುವ ಪದಗಳನ್ನು ಬರೆಯಿರಿ
ಈ) ಉರ್ದು ಭಾಷೆಯಿಂದ ಕನ್ನಡಕ್ಕೆ ಬಂದಿರುವ ಪದಗಳನ್ನು ಬರೆಯಿರಿ.
ಉ) ಪೋರ್ಚುಗೀಸ್ ಭಾಷೆಯಿಂದ ಕನ್ನಡಕ್ಕೆ ಬಂದಿರುವ ಪದಗಳನ್ನು ಬರೆಯಿರಿ.
ತತ್ಸಮ - ತದ್ಭವ
ತತ್ಸಮ - ಸಂಸ್ಕೃತದಿAದ ನೇರವಾಗಿ ತಂದು ಕನ್ನಡದಲ್ಲಿ ಬಳಸುವ ಶಬ್ದಗಳು.
ತದ್ಭವ - ಸಂಸ್ಕೃತದಿAದ ಅಲ್ಪಸ್ವಲ್ಪ ಬದಲಾವಣೆ ಅಥವಾ ಸಂಪೂರ್ಣ ಬದಲಾವಣೆ ಹೊಂದಿಕನ್ನಡಕ್ಕೆ ಬಂದಿರುವ ಶಬ್ದಗಳು.
ಎ) ಈ ಪದಗಳನ್ನು ಗಮನವಿಟ್ಟು ಓದಿ ಅರ್ಥೈಸಿಕೊಂಡು ಬರೆಯಿರಿ.
ಏ) ಕೆಳಗಿನ ಪದಗಳಿಗೆ ತತ್ಸಮ/ ತದ್ಭವಗಳನ್ನು ಬರೆಯಿರಿ.
ಕನ್ನಡ ಅಂಕಿಗಳು
ಅ) ಕನ್ನಡ ಸಂಖ್ಯೆಗಳನ್ನು ಓದಿ ಮತ್ತು ಬರೆಯಿರಿ.
ಈ ಕೆಳಗಿನ ಸಂಖ್ಯೆಗಳನ್ನು ಅಕ್ಷರದಲ್ಲಿ ಬರೆಯಿರಿ.
1. 711 = _____________________________________________________
2. 806 = _____________________________________________________
3. 996 = _____________________________________________________
4. 725 = _____________________________________________________
5. 3027 = ___________________