ಸಂಧಿಗಳು -ಬಹುಆಯ್ಕೆ ಪ್ರಶ್ನೆಗಳು
೧ “ಮತಂಗಾಶ್ರಮ’ ಈ ಪದದಲ್ಲಿನ ಸಂಧಿಕಾರ್ಯ
ಎ) ಲೋಪಸಂಧಿ ಬಿ) ಸವರ್ಣದೀರ್ಘಸಂಧಿ
ಸಿ) ಗುಣಸಂಧಿ ಡಿ) ಆದೇಶ ಸಂಧಿ
೨ “ರಾಮಾಯಣ’ ಈ ಪದವನ್ನುಬಿಡಿಸಿ ಬರೆದಾಗ ಆಗುವಸಂಧಿ
ಎ) ಲೋಪಸಂಧಿ ಬಿ) ಸವರ್ಣದೀರ್ಘಸಂಧಿ
ಸಿ) ಗುಣಸಂಧಿ ಡಿ) ಆದೇಶಸಂಧಿ
೩.‘ಸೆಳೆತಕೆನ್ನಾತ್ಮಈಪದ ಬಿಡಿಸಿ ಬರೆದಾಗ ಆಗುವರೂಪ ಇದು
ಎ) ಸೆಳೆತಕೆ+ನನ್ನಾತ್ಮ ಬಿ) ಸೆಳೆತಕೆ+ಯನ್ನಾತ್ಮ
ಸಿ)ಸೆಳೆತಕ್ಕೆ+ಎನ್ನಾತ್ಮ ಡಿ)ಸೆಳೆತಕೆ+ಎನ್ನಾತ್ಮ
೪ ‘ಮಿಗಿಲಾತ್ಮ’ ಈ ಪದದಲ್ಲಿನ ಸಂಧಿಹೆಸರಿಸಿರಿ
ಎ) ಆದೇಶ ಬಿ) ಲೋಪ
ಸಿ) ಗುಣ ಡಿ) ಆಗಮ
೫ ‘ಬಗೆಗನಿವಾರ್ಯ’ ಈ ಪದ ಬಿಡಿಸಿದಾಗ
ಎ) ಬಗೆಗೆ+ನಿವರ್ಯ ಬಿ) ಬಗೆಗೆ+ಅನಿವರ್ಯ
ಸಿ) ಬಗೆ+ಅನಿವಾರ್ಯ ಡಿ) ಬಗೆಗನಿ+ಆರ್ಯ
೬ ಶೋಕದ+ಉಲ್ಕೆ ಈ ಪದದಲ್ಲಿನ ಸಂಧಿಕಾರ್ಯ
ಎ) ಲೋಪಸಂಧಿ ಬಿ) ಆಗಮಸಂಧಿ
ಸಿ) ಗುಣಸಂಧಿ ಡಿ) ವೃದ್ಧಿಸಂಧಿ
೭ . ವಿದ್ಯಾಭ್ಯಾಸ;ಸವರ್ಣದೀರ್ಘ ಅತ್ಯಂತ;-------
ಎ) ವಕಾರಾಗಮ ಬಿ) ಗುಣ
ಸಿ) ಯಣ್ಣ್ ಡಿ) ಲೋಪ
೮. ‘ಶೋಕದುಲ್ಕೆ’ ಈ ಸಂಧಿಯಾಗಿದೆ
ಎ) ಆದೇಶ ಬಿ) ಲೋಪಸಂಧಿ
ಸಿ) ಸವರ್ಣದೀರ್ಘ ಡಿ) ಯಣ್
೯. ಸಮರೋತ್ಸಾಹ’ ಈ ಪದದಲ್ಲಿನ ಸಂಧಿಕಾರ್ಯ
ಎ) ಸವರ್ಣ ದೀರ್ಘ ಸಂಧಿ ಬಿ)ಗುಣಸಂಧಿ
ಸಿ)ಲೋಪ ಸಂಧಿ ಡಿ)ವೃದ್ಧಿಸಂಧಿ
೧೦ ‘ಉತ್ತಮಾಂಗ ಈಪದದಲ್ಲಿನ ಸಂಧಿ
ಎ) ಸವರ್ಣದೀರ್ಘ ಸಂಧಿ ಬಿ) ಗುಣಸಂಧಿ
ಸಿ) ಲೋಪಸಂಧಿ ಡಿ)ವೃದ್ಧಿಸಂಧಿ
೧೧. ‘ಉತ್ತಮಾಂಗ’ ಈ ಸಂಧಿ ಪದವಾಗಿದೆ.
ಎ) ಗುಣ ಬಿ) ವೃದ್ಧಿ
ಸಿ) ಸವರ್ಣದೀರ್ಘ ಡಿ) ಯಣ್
೧೨ ‘ಮನೆಯಲ್ಲಿ’ ಪದವು ---ಸಂಧಿಗೆ ಉದಾ; ಆಗಿದೆ
ಎ) ಆಗಮಸಂಧಿ ಬಿ) ಆದೇಶ ಸಂಧಿ
ಸಿ) ಸವರ್ಣದೀರ್ಘಸಂಧಿ ಡಿ) ಲೋಪಸಂಧಿ
೧೩. ‘ನುಡಿಗೇಳ್’ ಬಿಡಿಸಿ ಬರೆದಾಗ
ಎ) ನುಡಿ+ ಪೇಳ್ ಬಿ) ನುಡಿ+ ಗೇಳ್
ಸಿ) ನುಡಿ+ಕೇಳ್ ಡಿ) ಕೇಳ್+ನುಡಿ
೧೪. ‘ಕೋಡಿಯಾಗೆ’ ಈ ಸಂಧಿಗೆ ಉದಾಹರಣೆ
ಎ) ಸವರ್ಣದೀರ್ಘ ಬಿ) ಆದೇಶ
ಸಿ) ಲೋಪಸಂಧಿ ಡಿ) ಆಗಮ.
೧೫ ‘ಮತ್ತೊಂದು’ ಈ ಪದದಲ್ಲಿನ ಸಂಧಿ ಇದು
ಎ ಲೋಪ ಸಂಧಿ ಬಿ) ಆದೇಶ ಸಂಧಿ
ಸಿ) ಆಗಮ ಸಂಧಿ ಡಿ) ಗುಣ ಸಂಧಿ
೧೬ ‘ಏಳೆಂಟು’ ಇಲ್ಲಿರುವ ಸಂಧಿಕಾರ್ಯ
ಎ) ಲೋಪ ಬಿ) ಆಗಮ
ಸಿ) ಆದೇಶ ಡಿ) ಜಸ್ತ್ವ
೧೭ ‘ಮತ್ತೊಬ್ಬ’ ಪದದಲ್ಲಿನ ಸಂಧಿ
ಎ) ಲೋಪಸಂಧಿ ಬಿ) ಆಗಮಸಂಧಿ
ಸಿ) ಆದೇಶ ಸಂಧಿ ಡಿ) ಗುಣಸಂಧಿ
೧೮ ‘ಅತ್ಯಂತ’ ಇದು ---ಸಂಧಿಗೆ ಉದಾ; ಆಗಿದೆ
ಎ) ಆದೇಶ ಬಿ) ಲೋಪ
ಸಿ) ಗುಣ ಡಿ) ಯಣ್
೧೯ ‘ದಿಗ್ಬçಮೆ’ ಈಪದವನ್ನು ಬಿಡಿಸಿದಾಗ ಆಗುವರೂಪ
ಎ) ದಿಗ+ಭ್ರಮೆ ಬಿ) ದಿಗ್ಬ+ರಮೆ
ಸಿ) ದಿಕ್+ಭ್ರಮೆ ಡಿ) ದೇಕ+ಬಾಮ
೨೦ ‘ದಿಗ್ಬ್ರಮೆ’ ಇದು ---ಸಂಧಿಗೆ ಉದಾ; ಆಗಿದೆ
ಎ) ಗುಣ ಸಂಧಿ ಬಿ) ಜಶ್ತ÷್ವ ಸಂಧಿ
ಸಿ) ಆದೇಶ ಸಂಧಿ ಡಿ) ಲೋಪಸಂಧಿ
೨೧ ‘ನಾನೊಬ್ಬ’ ಈ ಪದವನ್ನು ಬಿಡಿಸಿದಾಗ
ಎ) ನಾನೆ+ಒಬ್ಬನೆ ಬಿ) ನಾನು+ಒಬ್ಬನೆ
ಸಿ) ನಾನು+ಒಬ್ಬ ಡಿ) ನಾನೂನು+ಒಬ್ಬನು
೨೨ ‘ಜ್ಙಾನೋದಯ’ ಈ ಪದ --- ಸಂಧಿಗೆ ಉದಾ;ಆಗಿದೆ
ಎ) ಆದೇಶ ಬಿ) ಗುಣ
ಸಿ) ಆಗಮ ಡಿ) ಸವರ್ಣ ದೀರ್ಘಸಂಧಿ
೨೩ ‘ವಿದ್ಯಾರ್ಥಿ’ ಈ ಪದ ಬಿಡಿಸಿದಾಗ ಆಗುವ ರೂಪ
ಎ) ವಿದ್ಯಾ+ರ್ಥಿ ಬಿ) ವಿ+ದ್ಯಾರ್ಥಿ
ಸಿ) ವಿದ್ಯಾ+ಆರ್ಥಿ ಡಿ)ವಿದ್ಯಾ+ಅರ್ಥಿ
೨೪ ಇದು ಕನ್ನಡ ಸಂಧಿ ಅಲ್ಲ
ಎ) ಗುಣ ಬಿ) ಆದೇಶ
ಸಿ) ಲೋಪ ಡಿ) ಆಗಮ
೨೫ ಇದು ವ್ಯಂಜನ ಸಂಧಿಯಾಗಿದೆ
ಎ) ಗುಣ ಬಿ) ಆದೇಶ
ಸಿ) ಲೋಪ ಡಿ) ಆಗಮ
೨೬ ಇದು ಸ್ವರ ಸಂಧಿ ಅಲ್ಲ
ಎ) ಲೋಪ ಬಿ) ಆಗಮ
ಸಿ) ಆದೇಶ ಡಿ) ಗುಣ
೨೭ ಇದು ಸ್ವರ ಸಂಧಿ ಯಾಗಿದೆ
ಎ) ಆದೇಶ ಬಿ) ಗುಣ
ಸಿ) ಜಶ್ತ್ವ ಡಿ) ಶ್ಚುತ್ವ
೨೮ ಇದು ಸ್ವರಸಂಧಿ ಅಲ್ಲ
ಎ) ಆದೇಶ ಬಿ) ಗುಣ
ಸಿ) ಲೋಪ ಡಿ) ಯಣ್
೨೯ ಇದು ಕನ್ನಡ ಸಂಧಿಗೆ ಉದಾ;
ಎ)ಗುಣ ಬಿ) ಆದೇಶ
ಸಿ) ಸವರ್ಣದಿರ್ಘಸಂಧಿ ಡಿ) ಯಣ್
೩೦ ಇದು ಕನ್ನಡ ವ್ಯಂಜನ ಸಂಧಿ
ಎ) ಜಶ್ತ್ವ ಬಿ) ಆದೇಶ
ಸಿ) ಆಗಮ ಡಿ) ಅನುನಾಸಿಕ
೩೧ ‘ವಾಗ್ದೇವಿ’ ಈ ಪದ ---ಸಂಧಿಗೆ ಉದಾ; ಆಗಿದೆ
ಎ) ಶ್ಚುತ್ವ ಬಿ) ಜಶ್ತ್ವ
ಸಿ) ವೃದ್ಧಿ ಡಿ) ಗುಣ
೩೨ ‘ತನ್ಮಯ’ ಇಲ್ಲಿರುವ ಸಂಧಿ
ಎ) ಅನುನಾಸಿಕ ಬಿ) ಸವರ್ಣದೀರ್ಘ
ಸಿ) ಆದೇಶ ಡಿ) ಗುಣ
೩೩ ‘ಮಾತಂತು’ ಈ ಪದ ಬಿಡಿಸಿ ಬರೆದಾಗ
ಎ) ಮಾ+ತಂತು ಬಿ) ಮಾತು+ತು
ಸಿ) ಮಾತು+ಎಂತು ಡಿ) ಮಾತು+ಅಂತು
೩೪ ‘ವಧೂಪೇತ’ ಈ ಪದ ಬಿಡಿಸಿ ಬರೆದಾಗ
ಎ) ಮದೂ+ಪೇತ ಬಿ) ವಧು+ಉಪೇತ
ಸಿ) ವಧು+ಪ್ರೇತ ಡಿ) ವಧೂ+ಉಪೇತ್ರ
೩೫ ‘ಸಂಪನ್ನರಾದ’ ಈ ಪದದ ಸಂಧಿಕಾರ್ಯ
ಎ) ಆಗಮ ಬಿ) ಆದೇಶ
ಸಿ) ಲೋಪ ಡಿ) ಗುಣ
೩೬ ‘ಬೆಂಬತು’ ಈಪದ ಬಿಡಿಸಿ ಬರೆದಾಗ
ಎ) ಬೆಂ+ಬತ್ತು ಬಿ) ಬೆನ್ನು+ ಬತ್ತು
ಸಿ) ಬೆನ್ನು+ಪತ್ತು ಡಿ) ಬೆನ್ನು+ಹತ್ತು
೩೭. ‘ಮೈದೋರು’ ಇದು……………………….
ಎ) ಆಗಮ ಬಿ) ಆದೇಶ
ಸಿ) ಅನುನಾಸಿಕ ಡಿ) ವೃದ್ಧಿ
೩೮ ‘ಅಬ್ದಿ’ ಈ ಪದ ---ಸಂಧಿಗೆ ಉದಾ;
ಎ) ಜಶ್ತ÷್ವ ಬಿ) ವೃದ್ಧಿ
ಸಿ) ಶ್ಚುತ್ವ ಡಿ) ಆದೇಶ
೩೯ ‘ಕಡು+ಬೆಳ್ಪು ಈಪದ ಕೂಡಿಸಿ ಬರೆದಾಗ
ಎ) ಕಟ್ಟಾದ ಬೆಳ್ಪು ಬಿ) ಕಡುಬೆಳ್ಪು
ಸಿ) ಕಡುವೆಳ್ಪು ಡಿ) ಕಡುವೇಳ್ಪು
೪೦ ‘ವಧೂಪೇತ’ ಈ ಪದ ಬಿಡಿಸಿಬರೆದಾಗ
ಎ) ವಧು+ಉಪೇತ ಬಿ) ವಧೂ+ಊಪೇತ
ಸಿ) ವಧೂ+ಯಪೇತ ಡಿ) ವಧು+ಪ್ರೇತ
೪೧ ‘ಸವರ್ಣದೀರ್ಘ’ಸಂಧಿಗೆ ಉದಾ;ಇದು
ಎ) ಮಹೇಶ ಬಿ) ಗಣೇಶ
ಸಿ) ಗರೀಶ ಡಿ) ಮಹರ್ಷಿ
೪೨ ‘ಅಷ್ಟೆöÊಶ್ವರ್ಯ’ ಇದು---ಸಂಧಿಗೆ ಉದಾ;
ಎ) ಜಶ್ತ÷್ವ ಬಿ) ವೃದ್ಧಿ
ಸಿ) ಗುಣ ಡಿ) ಶ್ಚುತ್ವ
೪೩ ‘ಏಕೈಕ’ ಈ ಪದ ಬಿಡಿಸಿ ಬರೆದಾಗ
ಎ) ಏಕ+ಏಕ ಬಿ) ಏಕ+ಓಕ
ಸಿ) ಏಕ+ ಐಕ ಡಿ) ಏ+ಕೈಕ
೪೪ ‘ಜಗಜ್ಯೋತಿ’ ಈ ಪದ ಬಿಡಿಸಿಬರೆದಾಗ
ಎ) ಜಗ+ಜ್ಯೋತಿ ಬಿ) ಜಗತ್+ಜ್ಜೊö್ಯÃತಿ
ಸಿ) ಜಗತ್+ಜ್ಯೋತಿ ಡಿ)ಜಗ:+ಜೋತಿ
೪೫ ‘ಷಣ್ಮುಖ’ ಇದು………ಸಂಧಿಗೆ ಉದಾ ಆಗಿದೆ
ಎ) ಜಶ್ತ್ವಸಂಧಿ ಬಿ) ಅನುನಾಸಿಕ ಸಂಧಿ
ಸಿ) ಜಶ್ತ÷್ವ ಸಂಧಿ ಡಿ) ಆದೇಶ ಸಂಧಿ
೪೬ ‘ಕೋಟಿ+ಅಧೀಶ’ ಈಪದಗಳನ್ನು ಕೂಡಿಸಿಬರೆದಾಗ…
ಎ) ಕೋಟ್ಯಾದೀಶ ಬಿ) ಕೋಟ್ಯದೀಶ
ಸಿ) ಕೋಟೀಶ್ವರ ಡಿ) ಕೋಟಿದೀಶ
೪೭. ‘ದೇವೇಂದ್ರ’ ಇದು ಈ ಸಂಧಿಗೆ ಉದಾಹರಣೆ……………
ಎ) ಸವರ್ಣ ಬಿ) ಗುಣ
ಸಿ) ವೃಧ್ಧಿ ಡಿ) ಯಣ್
೪೮. ‘ಜ್ಯಾತ್ಯತೀತ’ ಇದು ಯಾವ ಸಂಧಿ………………
ಎ) ಆದೇಶ ಬಿ) ಆಗಮ
ಸಿ) ಸವರ್ಣ ಡಿ) ಯಣ್
೪೯. ಗುಣಸಂಧಿಗೆ ಇದು ಉದಾಹರಣೆಯಾಗಿದೆ………
ಎ) ಏಕೈಕ ಬಿ) ಅತ್ಯವಸರ
ಸಿ) ಸೂರ್ಯೋದಯ ಡಿ) ಅಜಂತ
೫೦ ‘ಕೋಟ್ಯನುಕೋಟಿ’ ಇದು ಈ ಸಂಧಿಗೆ ಸೇರಿದೆ…………
ಎ)ಲೋಪ ಬಿ) ಆಗಮ
ಸಿ) ಶ್ಚುತ್ವ ಡಿ) ಯಣ್
೫೧ ‘ಸನ್ಮಾನ’ ಇದು ಈ ಸಂಧಿಗೆ ಉದಾಹರಣೆಯಾಗಿದೆ……
ಎ) ಆಗಮ ಬಿ) ಶ್ಚುತ್ವ
ಸಿ) ಆದೇಶ ಡಿ) ಅನುನಾಸಿಕ
೫೨. ‘ಕೈಯನ್ನು’ ಈ ಸಂದಿಯಾಗಿದೆ…………………………
ಎ) ಆಗಮ ಬಿ) ಆದೇಶ
ಸಿ) ಲೋಪ ಡಿ) ಗುಣಸಂಧಿ
೫೩ ‘ಮನ್ವಂತರ’ ಈ ಪದದ ವ್ಯಾಕರಣ ವಿಶೇಷ………………
ಎ) ಲೋಪಸಂಧಿ ಬಿ) ಗುಣಸಂಧಿ
ಸಿ) ಯಣ್ ಸಂಧಿ ಡಿ) ಶ್ಚುತ್ವಸಂಧಿ
೫೪ ಆದೇಶ ಸಂಧಿಗೆ ಉದಾ;………………………………………
ಎ) ತೆರೆದಿಕ್ಕುವ ಬಿ) ಹೊಸಗಾಲ
ಸಿ) ಇರುಳಳಿದು ಡಿ) ಗಿರೀಶ
೫೫. ‘ಹೊಸಗಾಲ’ ಬಿಡಿಸಿ ಬರೆದಾಗ………………………
ಎ) ಹೊಸ+ಗಾಲ ಬಿ) ಹೊಸ+ಕಾಲ
ಸಿ) ಹೊಸದು + ಕಾಲ ಡಿ) ಹೊಸದಿಂದ + ಕಾಲ
೫೬. ಮನ್ವಂತರ’ ಈ ಸಂಧಿಗೆ ಉದಾಹರಣೆ…………
ಎ) ಆಗಮ ಬಿ) ವೃದ್ಧಿ
ಸಿ) ಯಣ್ ಡಿ) ಆದೇಶ
೫೭‘ನಿಲ್ಮನೆ’ ಈ ಪದದಲ್ಲಿ ಆಗಿರುವ ಸಂಧಿ ಹೆಸರು ಇದು…
ಎ) ಆಗಮಸಂಧಿ ಬಿ) ಆದೇಶಸಂಧಿ
ಸಿ) ಲೋಪಸಂಧಿ ಡಿ) ಸವರ್ಣದೀರ್ಘಸಂಧಿ
೫೮.) ‘ಕೆಳಗೊಯ್ದುಬಿಡು’ ಈ ಪದ ಬಿಡಿಸಿ ಬರೆದಾಗ………
ಎ) ಕೆಳಗೆ+ಹೊಯ್ದುಬಿಡು ಬಿ) ಕೆಳಗೆ+ಒಯ್ದುಬಿಡು
ಸಿ) ಕೆಳಗೊಯ್ದು+ ಬಿಡು ಡಿ) ಕೆಳಗೆ +ಹೊಯ್ದು+ಇಡು
೫೯ ಹೆಣ್ಣು ಮಕ್ಳನ್ನು ‘ಅತ್ಯಾದರ’ದಿಂದ ನಡೆಸಿಕೊಳ್ಳುವ ಸಂಸ್ಕೃತಿ ಇಂಗ್ಲೆಂಡಿನಲ್ಲಿದೆ ಗೆರೆ ಎಳೆದ ಪದದಲ್ಲಿರುವ ಸಂಧಿ ಹೆಸರು
ಎ) ಯಣ್ ಸಂಧಿ ಬಿ) ಜಶ್ತ್ವಸಂಧಿ
ಸಿ) ಆದೇಶಸಂಧಿ ಡಿ) ಸವರ್ಣದೀರ್ಘ ಸಂಧಿ
೬೦ “ವಾಚನಾಲಯ” ಪದವು ಈ ಸಂಧಿಗೆ ಉದಾಹರಣೆಯಾಗಿದೆ
ಎ) ಗುಣಸಂಧಿ ಬಿ) ಲೋಪಸಂಧಿ
ಸಿ) ಆಗಮಸಂಧಿ ಡಿ) ಸವರ್ಣದೀರ್ಘಸಂಧಿ
೬೧. ಸವರ್ಣದೀರ್ಘಸಂಧಿಗೆ ಉದಾ; …………………………
ಎ) ಸೂರ್ಯೋದಯ ಬಿ) ಸುರೇಶ
ಸಿ) ಪುಸ್ತಕಾಲಯ ಡಿ) ದೇವೇಂದ್ರ
೬೨ ‘ಕ್ಥಯೆತ್ತಿ’ ಈ ಪದವ…ಸಂಧಿಗೆ ಉದಾಹರಣೆಯಾಗಿದೆ
ಎ) ಆದೇಶಸಂಧಿ ಬಿ) ಆಗಮಸಂಧಿ
ಸಿ) ಲೋಪಸಂಧಿ ಡಿ) ಸವರ್ಣದೀರ್ಘಸಂಧಿ
೬೩. ‘ಅಡಿಗಲ್ಲು’ ಪದವು……………………………… ಸಂಧಿಗೆ ಉದಾಹರಣೆಯಾಗಿದೆ
ಎ) ಆಗಮಸಂಧಿ ಬಿ) ಲೋಪಸಂಧಿ
ಸಿ) ಸವರ್ಣದೀರ್ಘಸಂಧಿ ಡಿ) ಆದೇಶಸಂಧಿ
೬೪‘ಲಕ್ಷಾನುಲಕ್ಷ’ ಈ ಪದವನ್ನು ಬಿಡಿಸಿ ಬರೆದಾಗ………
ಎ) ಲಕ್ಷ+ಲಕ್ಷ ಬಿ)ಲಕ್ಷನು+ಲಕ್ಷ
ಸಿ) ಲಕ್ಷ+ಅನುಲಕ್ಷ ಡಿ) ಲಕ್ಷ+ಲಕ್ಷಾ
೬೫. ಕೋಟ್ಯವದಿ’ ಈ ಪದ ಬಿಡಿಸಿದಾಗ………………
ಎ) ಕೋಟಿ+ವಾದಿ ಬಿ) ಕೋಟಿ+ಅವಧಿ
ಸಿ) ಕೋಟಿ+ಅವದಿ ಡಿ) ಕೋಟೆ+ ಅವದಿ
೬೬. ‘ಕಾಲ್ಕೆಳಕ್ಕೆ’ ಈ ಪದ ಬಿಡಿಸಿ ಬರೆದಾಗ.,
ಎ) ಕಾಲೆ+ಕೆಳಕ್ಕೆ ಬಿ) ಕಾಲು+ಕೆಳಕ್ಕೆ
ಸಿ) ಕಾಲ್+ಕೆಳಕ್ಕೆ ಡಿ) ಕಾಲು+ ಕೇಳಕ್ಕೆ
೬೭. ‘ತಪಶ್ಚರ್ಯ’ ಇದು ಈ ಕೆಳಗಿನ ಸಂಧಿಪದವಾಗಿದೆ
ಎ) ಜಸ್ತ÷್ವ ಬಿ) ಅನುನಾಸಿಕ
ಸಿ) ಶ್ಚುತ್ವ ಡಿ) ಯಣ್
೬೮.’ಸವರ್ಣದೀರ್ಘಸಂಧಿಗೆ ಉದಾಹರಣೆ ಪದ………
ಎ) ರಾಜ್ಯಾಭಿಷೇಕ ಬಿ) ಜಾತ್ಯಾತೀತ
ಸಿ) ಕೊಟ್ಯದೀಶ ಡಿ) ಗತ್ಯಂತರ
೬೯ ‘ಪಟ್ಟಾಭಿಷೇಕ’ ಈ ಪದ ಬಿಡಿಸಿ ಬರೆದಾಗ………………
ಎ) ಪಟ್ಟ+ಭಿಷೇಕ ಬಿ) ಪಟ್ಟಾ+ಅಭಿಷೇಕ
ಸಿ) ಪಟ್ಟ+ ಅಭಿಷೇಕ ಡಿ) ಪಟ್ಟ+ಷೇಕ
೭೦. ‘ನಾನರಿಯೆ’ ಈ ಪದ ಬಿಡಿಸಿದಾಗ ಈ ಸಂಧಿಗೆ ಉದಾಹರಣೆಯಾಗಿದೆ……………………….
ಎ) ಸವರ್ಣದೀರ್ಘ ಬಿ) ಸುರ್ಣದೀರ್ಘ
ಸಿ) ಲೋಪ ಡಿ) ಆಗಮ
೭೧ ‘ಕಲೋಪಾಸಕ’ ಈ ಪದವು……….ಸಂಧಿಗೆ ಉದಾ; ಆಗಿದೆ
ಎ) ಆದೇಶ ಸಂಧಿ ಬಿ) ಗುಣ ಸಂಧಿ
ಸಿ) ಆಗಮ ಸಂಧಿ ಡಿ) ಲೋಪಸಂಧಿ
೭೨ ‘ಗೃಹಸ್ಥಾಶ್ರಮ’ ಈ ಪದವನ್ನು ಬಿಡಿಸಿ ಬರೆದಾಗ………
ಎ) ಗೃಹ+ಆಶ್ರಮ ʼ ಬಿ) ಗೃಹಸ್ಥ+ಶ್ರಮ
ಸಿ) ಗೃಹಸ್ಥ+ಆಶ್ರಮ ಡಿ) ಗೃಹಾ+ಅಶ್ರಮ
೭೩ ‘ಕರ್ತವ್ಯವಾಯಿತು’ ಈ ಪದದಲ್ಲಿನ ಸಂಧಿ ಹೆಸರು………
ಎ) ಗುಣ ಸಂಧಿ ಬಿ) ಆದೇಶ ಸಂಧಿ
ಸಿ) ಆಗಮ ಸಂಧಿ ಡಿ) ಲೋಪಸಂಧಿ
೭೪ ‘ಗತ್ಯಂತರ’ ಇದು…………ಸಂಧಿ ಪದ
ಎ) ಗುಣಸಂಧಿ ಬಿ) ಸವರ್ಣದೀರ್ಘ ಸಂಧಿ
ಸಿ) ಯಣ್ ಸಂಧಿ ಡಿ)ಆಗಮಸಂಧಿ
೭೫ ‘ಗಿರೀಶ’ ಈ ಸಂಧಿಗೆ ಸೇರಿದೆ…………………………
ಎ) ಗುಣಸಂಧಿ ಬಿ) ಯಣ್ ಸಂಧಿ
ಸಿ) ಆಗಮ ಸಂಧಿ ಡಿ) ಸವರ್ಣದೀರ್ಘಸಂಧಿ
೭೬. ‘ಮಹರ್ಷಿ’ ಇದು ಈಸಂಧಿಗೆ ಉದಾಹರಣೆ…………
ಎ) ವೃದ್ಧಿ ಬಿ) ಗುಣ
ಸಿ) ಯಣ್ ಡಿ) ಸವರ್ಣ
೭೭ ‘ಒಳಗಣ್ಣು’ ಇದನ್ನು ಬಿಡಿಸಿ ಬರೆದಾಗ…………
ಎ) ಒಳ+ಗಣ್ಣು ಬಿ) ಒಳ+ಕಣ್ಣು
ಸಿ) ಒಳ+ಹಣ್ಣು ಡಿ) ಒಳ+ಹೆಣ್ಣು
೭೮. ‘ಗೃಹಸ್ಥಾಶ್ರಮ” ಈ ಸಂಧಿಯಾಗಿದೆ………
ಎ) ಗುಣಸಂಧಿ ಬಿ) ಆದೇಶ ಸಂಧಿ
ಸಿ) ಸವರ್ಣದೀರ್ಘಸಂಧಿ ಡಿ) ಆಗಮಸಂಧಿ
೭೯ ‘ಮಂಡಳೇಶ್ವರ’ ಈ ಪದದದಲ್ಲಿನ ಸಂಧಿ ಹೆಸರು
ಎ) ಸವರ್ಣದೀರ್ಘಸಂಧಿ ಬಿ)ಗುಣಸಂಧಿ
ಸಿ)ಆಗಮಸಂಧಿ ಡಿ)ವೃದ್ಧಿಸಂಧಿ
೮೦ ‘ಸಕಳಾಚಾರ್ಯ’ ಈ ಪದ ಬಿಡಿಸಿದಾಗ ಸಿಗುವ ಸಂಧಿಕಾರ್ಯ
ಎ) ಸವರ್ಣದೀರ್ಘಸಂಧಿ ಬಿ)ಗುಣಸಂಧಿ
ಸಿ)ಆದೇಶಸಂಧಿ ಡಿ)ಲೋಪಸಂಧಿ
೮೧ ‘ತಪ್ಪಲೀಯದೆ’ ಪದ ಬಿಡಿಸಿದಾಗ
ಎ) ತಪ್ಪಲಿ+ಈಯದೆ ಬಿ)ತಪ್ಪಲು+ಈಯದೆ
ಸಿ)ತಪ್ಪಲು+ಲೀಯದೆ ಡಿ)ತಪ್ಪಲಿ+ಇಯದೆ
೮೨ ‘ಚಂದ್ರಾರ್ಕ’ ಈ ಪದ ----ಸಂಧಿಗೆ ಉದಾ
ಎ)ಗುಣಸಂಧಿ ಬಿ)ಸವರ್ಣದೀರ್ಘಸಂಧಿ
ಸಿ)ವೃದ್ಧಿಸಂಧಿ ಡಿ)ಜಶ್ತ್ವಸಂಧಿ
೮೩. ‘ಮಂಡಳೇಶ್ವರ’ ಈ ಸಂಧಿಯಾಗಿದೆ
ಎ) ಗುಣ ಸಂಧಿ ಬಿ) ಯಣ್ ಸಂಧಿ
ಸಿ) ಸವರ್ಣದೀರ್ಘ ಸಂಧಿ ಡಿ) ವೃದ್ಧಿಸಂಧಿ
೮೪ ‘ಚಂದ್ರಾರ್ಕ’ ಇದನ್ನು ಬಿಡಿಸಿಬರೆದಾಗ
ಎ) ಚಂದ್ರ+ಹರ್ಕ ಬಿ) ಚಂದ್ರ+ಅರ್ಕ
ಸಿ) ಚಂದ್ರ+ರ್ಕ ಡಿ) ಚಂದ್ರ+ಆರ್ಕ
೮೫. ‘ವೃದ್ಧಿಯಾಗಿ’ ಇದು ಈ ಸಂದಿಯಾಗಿದೆ.
ಎ) ಆಗಮಸಂಧಿ ಬಿ) ಆದೇಶ ಸಂಧಿ
ಸಿ) ಯಣ್ ಸಂಧಿ ಡಿ) ಗುಣಸಂಧಿ
೮೬. ‘ಮಂಡಳೇಶ್ವರ’ ಬಿಡಿಸಿ ಬರೆದಾಗ
ಎ) ಮಂಡಳ+ಈಶ್ವರ ಬಿ) ಮಂಡ+ಈಶ್ವರ
ಸಿ) ಮಂಡಳೇ+ ಈಶ್ವರ ಡಿ) ಮಂಡಳಿ+ಈಶ್ವರ
೮೭ ‘ಮಂಡಳೇಶ್ವರ’ ಈ ಸಂಧಿಯಾಗಿದೆ
ಎ) ಗುಣಸಂಧಿ ಬಿ) ಯಣ್ ಸಂಧಿ
ಸಿ) ವೃದ್ಧಿಸಂಧಿ ಡಿ) ಸವರ್ಣದೀರ್ಘ ಸಂಧಿ
೮೮ ‘ಕೈವಿಡಿದು’ ಈಸಂದಿಯಾಗಿದೆ.
ಎ) ಗುಣಸಂಧಿ ಬಿ) ಯಣ್ ಸಂಧಿ
ಸಿ) ವೃದ್ಧಿಸಂಧಿ ಡಿ) ಸವರ್ಣದೀರ್ಘಸಂಧಿ
೮೯. ಶತಮಾನೋತ್ಸವ’ ಈ ಪದವು ---ಸಂಧಿಗೆ ಉದಾ ಆಗಿದಿ
ಎ) ಗುಣಸಂಧಿ ಬಿ) ಸವರ್ಣದೀರ್ಘಸಂಧಿ
ಸಿ) ಲೋಪಸಂಧಿ ಡಿ) ಆದೇಶಸಂಧಿ
೯೦. ‘ಮನ್ವಂತರ’ಈ ಪದ ಬಿಡಿಸಿದಾಗ ಆಗುವ ರೂಪ------
ಎ) ಮನ್ವ+ತರ ಬಿ) ಮನು+ತರ
ಸಿ) ಮನು+ಅಂತರ ಡಿ) ಮನು+ಆನಂತರ
೯೧ ‘ಜಲಾಶಯ’ ಈ ಪದ ------ ಸಂಧಿಗೆ ಉದಾ;ಆಗಿದೆ
ಎ) ಗುಣಸಂಧಿ ಬಿ) ಸವರ್ಣದೀರ್ಘಸಂಧಿ
ಸಿ) ಲೋಪಸಂದಿ ಡಿ) ಆದೇಶಸಂದಿ
ü೯೨. ಕಾರಣಾನಂತರ’ಈ ಪದದಲ್ಲಿನ ಸಂಧಿ ಹೆಸರು
ಎ) ಗುಣಸಂಧಿ ಬಿ) ಸವರ್ಣದೀರ್ಘಸಂಧಿ
ಸಿ) ಆದೇಶಸಂಧಿ ಡಿ) ಆಗಮಸಂದಿ
ü೯೩ ‘ನೆಲೆಯಾಗಿದ್ದ” ಈ ಪದ----ಸಂಧಿಗೆ ಉದಾಹರಣೆಯಾಗಿದೆ
ಎ) ಲೋಪಸಂಧಿ ಬಿ) ಆಗಮ ಸಂಧಿ
ಸಿ) ಆದೇಶ ಸಂದಿ üಡಿ) ಗುಣಸಂದಿ
೯೪ ‘ಮನ್ವಂತರ’ ಈ ಪದದಲ್ಲಿರುವ ಸಂಧಿ ಕಾರ್ಯ
ಎ) ಯಣ್ ಸಂಧಿ ಬಿ) ವೃದ್ಧಿ ಸಂಧಿ
ಸಿ) ಜಶ್ತ್ವ ಸಂಧಿ ಡಿ) ಅನುನಾಸಿಕಸಂಧಿ
೯೫ ‘ಕಾರ್ಯಾಂಗ” ಪದದಲ್ಲಿನ ಸಂಧಿಕಾರ್ಯ
ಎ) ಆದೇಶಸಂಧಿ ಬಿ) ಸವರ್ಣದೀರ್ಘಸಂಧಿ
ಸಿ) ಗುಣಸಂಧಿ ಡಿ) ಲೋಪಸಂಧಿ
೯೬ ‘ವಿದ್ಯಾರ್ಥಿ” ಪದ ಬಿಡಿಸಿ ಬರೆದಾಗ ಆಗುವ ರೂಪ
ಎ) ವಿದ್ಯಾ+ಆರ್ಥಿ ಬಿ) ವಿದ್ಯಾ+ಅರ್ಥಿಸ
ಸಿ) ವಿದ್ಯ+ಅರ್ಡಿ ಡಿ) ವಿದ್ಯ+ಆರತಿ
೯೭ ‘ಪೀಠೋಪಕರಣ’ ಈಪದವು -----ಸಂಧಿಗೆ ಉದಾ ಆಗಿದೆ
ಎ) ಸವರ್ಣದೀರ್ಘ ಸಂಧಿ ಬಿ) ಗುಣಸಂಧಿ
ಸಿ) ಆದೇಶ ಸಂಧಿ ಡಿ) ವೃದ್ಧಿ ಸಂಧಿ
೯೮. ‘ಮನ್ವಂತರ’ ಇದು ಈಸಂಧಿಗೆ ಉದಾಹರಣೆ
ಎ) ಗುಣಸಂಧಿ ಬಿ) ಸವರ್ಣದೀರ್ಘ ಸಂಧಿ
ಸಿ) ಯಣ್ ಸಂಧಿ ಡಿ) ವೃದ್ಧಿಸಂಧಿ
೯೯. ‘ಶತಮಾನೋತ್ಸವ’ ಈ ಪದವನ್ನು ಬಿಡಿಸಿ ಬರೆಯಿರಿ
ಎ) ಶತ+ಮಾನೋತ್ಸವ ಬಿ) ಶತ+ಹುಸ್ಸವ
ಸಿ) ಶತ+ಉತ್ಸವ ಡಿ) ಶತಮಾನ+ಉತ್ಸವ
೧೦೦ ‘ಜ್ಞಾನೇಶ್ವರ’ ಇದು ಈ ಸಂಧಿಗೆ ಉದಾಹರಣೆ
ಎ) ಯಣ್ ಬಿ) ಸವರ್ಣದೀರ್ಘ
ಸಿ) ಆಗಮ ಡಿ) ಗುಣ
೧೦೧ ‘ಮನ್ವಂತರ’ ಬಿಡಿಸಿಬರೆದಾಗ
ಎ) ಮನು+ಅಂತರ ಬಿ) ಮಾನವ+ಅಂತರ
ಸಿ)ಮನುಷ್ಯ+ಅಂತರ ಡಿ) ಯಾವುದೂಅಲ್ಲ
೧೦೨. ‘ವಧೂಪೇತ’ ಇದು ಯಾವ ಸಂಧಿಗೆ ಉದಾ;
ಎ) ಗುಣ ಬಿ) ಸವರ್ಣದೀರ್ಘ
ಸಿ) ಯಣ್ ಡಿ) ವೃದ್ಧಿ
೧೦೩ ‘ಈ ಬೆಕ್ಕು’ ಬಿಡಿಸಿಬರೆದಾಗ
ಎ)ಇದು+ಬೆಕ್ಕು ಬಿ) ಈ+ಬೆಕ್ಕು
ಸಿ) ಇ+ಬೆಕ್ಕು ಡಿ) ಒಂದು+ಬೆಕ್ಕು
೧೦೪. ‘ವಿದ್ಯಾಭ್ಯಾಸ’ ಈ ಪದವು-----ಸಂಧಿಗೆ ಉದಾಹರಣೆಯಾಗಿದೆ
ಎ) ಯಣ್ ಸಂಧಿ ಬಿ) ಸವರ್ಣದೀರ್ಘಸಂಧಿ
ಸಿ) ಗುಣಸಂಧಿ ಡಿ) ವೃದ್ಧಿಸಂಧಿ
.೧೦೫ ‘ಶತಮಾನೋತ್ಸವ’ಪದದ ವ್ಯಾಕರಣ ವಿಶೇಷ ಇದು
ಎ) ಸವರ್ಣದೀರ್ಘಸಂಧಿ ಬಿ) ಆದೇಶಸಂಧಿ
ಸಿ) ಗುಣಸಂಧಿ ಡಿ) ವೃದ್ಧಿಸಂದಿ
೧೦೬ ‘ಮನ್ವಂತರ’ ಈ ಪದವು----ಸಂಧಿಗೆ ಉದಾಹರಣೆಯಾಗಿದೆ
ಎ) ಆದೇಶಸಂಧಿ ಬಿ) ಯಣ್ ಸಂಧಿ
ಸಿ) ಜಶ್ತ್ವಸಂಧಿ ಡಿ) ವಕಾರಾಗಮ ಸಂಧಿ
೧೦೭‘ಮಹೋನ್ನತಿ’ಈಪದವು----ಸಂಧಿಗೆಉದಾ; ಆಗಿದೆ
ಎ) ಗುಣ ಸಂಧಿ ಬಿ) ವೃದ್ಧಿ ಸಂಧಿ
ಸಿ) ಜಶ್ತ್ವ ಸಂಧಿ ಡಿ) ಆದೇಶಸಂದಿ
೧೦೮‘ ಅಲ್ಲೊಬ್ಬ’ ಈಪದದ ವ್ಯಾಕರಣ ವಿಶೇಷ ಇದು
ಆ) ಆದೇಶಸಂಧಿ ಬಿ) ಲೋಪಸಂಧಿ
ಸಿ) ಗುಣಸಂಧಿ ಡಿ) ಆಗಮ ಸಂದಿ
೧೦೯ ‘ಮಹೋನ್ನತ’ ಇದು ಈ ಸಂಧಿಗೆ ಉದಾಹರಣೆ
ಎ) ಯಣ್ ಸಂಧಿ ಬಿ) ಸವರ್ಣದೀರ್ಘಸಂಧಿ
ಸಿ) ಗುಣಸಂಧಿ ಡಿ) ವೃದ್ಧಿಸಂದಿ
೧೧೦. ‘ಮಾತಂತು’ ಈ ಸಂಧಿಗೆ ಉದಾಹರಣೆ
ಎ) ಯಣ್ ಸಂಧಿ ಬಿ) ಆದೇಶ ಸಂಧಿ
ಸಿ) ಗುಣ ಸಂಧಿ ಡಿ) ಲೋಪಸಂಧಿ
೧೧೧ ‘ಕಡುವೆಳ್ಪು ಇದು ಈಸಂಧಿಗೆ ಉದಾಹರಣೆ
ಎ) ಯಣ್ ಸಂಧಿ ಬಿ) ಆದೇಶ ಸಂಧಿ
ಸಿ) ಗುಣಸಂಧಿ ಡಿ) ವೃದ್ಧಿ ಸಂಧಿ
೧೧೨ ‘ಬಾಯ್ದಂಬುಲ’ ಈ ಪದದ ಸಂಧಿಕಾರ್ಯ
ಎ) ಆಗಮ ಸಂಧಿ ಬಿ) ಲೋಪಸಂಧಿ
ಸಿ) ಆದೇಶಸಂಧಿ ಡಿ) ಗುಣಸಂದಿ
೧೧೩. ‘ಹೊಗೆದೋರು’ ಈ ಸಂಧಿಗೆ ಉದಾಹರಣೆಯಾಗಿದೆ.
ಎ) ವೃದ್ಧಿ ಬಿ) ಆಗಮ
ಸಿ) ಗುಣ ಡಿ) ಆದೇಶ
೧೧೪. ‘ಬಾಯ್ದಂಬುಲ’ ಇದು ಯಾವ ಸಂಧಿ
ಎ) ಲೋಪಸಂಧಿ ಬಿ)ಆಗಮಸಂಧಿ
ಸಿ)ಆದೇಶ ಸಂಧಿ ಡಿ ಸವರ್ಣದೀರ್ಘ ಸಂಧಿ
೧೧೫. ಮೌನವೇತಕೆ’ ಬಿಡಿಸಿ ಬರೆದಾಗ
ಎ) ಮೌನ+ಯಾತಕೆ ಬಿ) ಮಾನ+ಯಾತಕೆ
ಸಿ) ಮೌನ+ಏತಕೆ ಡಿ) ಮಾನ+ಏತಕೆ
೧೧೬. ‘ನಿಮ್ಮಡಿ’ ಬಿಡಿಸಿಬರೆದಾಗ
ಎ) ನಿಮ್ಮ+ಅಡಿ ಬಿ) ನಿಮ್ಮ+ಆಡಿ
ಸಿ) ನೀವು+ಅಡಿ ಡಿ) ನಿಮಗೆ+ಅಡಿ
೧೧೭ ‘ಬಾಯ್ದುಂಬಲು’ ಬಿಡಿಸಿಬರೆದಾಗ
ಎ) ಬಾಯಿ+ತಂಬಲು ಬಿ) ಬಾಯ+ತಂಬಲು
ಸಿ) ಬಾಯಿ+ತುಂಬಲು ಡಿ) ಬಾಯ+ತುಂಬಲು
೧೧೮. ‘ಮುರಾರಿ’ ಈ ಸಂಧಿಗೆ ಉದಾಹರಣೆ
ಎ) ಗುಣ ಬಿ) ಸವರ್ಣದೀರ್ಘ
ಸಿ) ಆದೇಶ ಡಿ) ಆಗಮ
೧೧೯. ಮುರಾರಿ’ ಬಿಡಿಸಿ ಬರೆದಾಗ
ಎ) ಮುರ+ಅರಿ ಬಿ) ಮುರ+ಹರಿ
ಸಿ) ಮೂರು+ಅರಿ ಡಿ) ಮೂರು+ಹರಿ
೧೨೦. ‘ಆದಿತ್ಯೋದಯ’ ಈ ಸಂಧಿಗೆ ಉದಾಹರಣೆ
ಎ) ವೃದ್ಧಿ ಬಿ) ಗುಣ
ಸಿ) ಯಣ್ ಡಿ) ಆಗಮ
೧೨೧. ‘ಹಸುರಾಗಸ’ ಪದವು __ ಸಂಧಿಗೆ ಉದಾಹರಣೆ
ಎ) ಆಗಮಸಂಧಿ ಬಿ) ಆದೇಶ ಸಂಧಿ
ಸಿ) ಲೋಪಸಂಧಿ ಡಿ)ಗುಣಸಂಧಿ
೧೨೨. ‘ಕವಿಯಾತ್ಮ’ ಎಂಬುದು ಈ ಸಂಧಿಗೆ ಉದಾಹರಣೆ ಪದವಾಗಿದೆ
ಎ) ಆಗಮ ಬ) ಸವರ್ಣದೀರ್ಘ
ಸಿ) ಆದೇಶ ಡಿ) ಲೋಪ
೧೨೩. “ಹಸುರತ್ತಲ್’ ಈ ಪದದಲ್ಲಿರುವ ಸಂಧಿಕಾರ್ಯ
ಎ) ಸವರ್ಣದೀರ್ಘಸಂಧಿ ಬಿ) ಲೋಪಸಂಧಿ
ಸಿ) ಆದೇಶಸಂಧಿ ಡಿ) ಆಗಮಸಂಧಿ
೧೨೪. ಸೌಂದರ್ಯಾನುಭವ ಎಂಬ ಪದ -------ಸಂಧಿಗೆ ಉದಾಹರಣೆಯಾಗಿದೆ
ಎ) ಸವರ್ಣದೀರ್ಘ ಬಿ) ಗುಣ
ಸಿ) ಜಶ್ತ್ವ ಡಿ) ಆದೇಶ
೧೨೫. ‘ಘ್ರಾಣೇಂದ್ರಿಯ’ ಈ ಪದದಲ್ಲಿರುವಸಂಧಿ ಕಾರ್ಯ
ಎ) ಸವರ್ಣ ಬಿ) ಗುಣ
ಸಿ) ಆದೇಶ ಡಿ) ಯಣ್
೧೨೬ ‘ಧರ್ಮಾಧರ್ಮ’ ಈ ಪದ ಬಿಡಿಸಿ ಬರೆದಾಗ--------
ಎ) ಧರ್ಮ+ಧರ್ಮ ಬಿ) ದರ್ಮಾ+ಧರ್ಮಾ
ಸಿ)ಧರ್ಮ+ವರ್ಮ ಡಿ)ಧರ್ಮ+ಅಧರ್ಮ
೧೨೭ ‘ಸದ್ವಂಶ’ ಈ ಪದದ ಸಂಧಿಕಾರ್ಯ-----
ಎ) ಜಶ್ತ್ವ ಸಂಧಿ ಬಿ) ಆದೇಶಸಂಧಿ
ಸಿ) ಗುಣಸಂಧಿ ಡಿ) ಲೋಪಸಂಧಿ
೧೨೮ ‘ಭಗವತ್+ಗೀತೆ’ ಈ ಪದಕೂಡಿ ಆಗುವ ಸಂಧಿ-----
ಎ) ಆದೇಶ ಬಿ) ಜಶ್ತ್ವ
ಸಿ) ಗುಣ ಡಿ) ಸವರ್ಣದೀರ್ಘ
೧೨೯. ‘ಬ್ರಹ್ಮಾಸ್ತç’ ಈ ಪದದ ವ್ಯಾಕರಣ ವಿಶೇಷ-------
ಎ) ಸವರ್ಣದೀರ್ಘಸಂಧಿ ಬಿ) ಗುಣಸಂಧಿ
ಸಿ) ಸವರ್ಣದೀರ್ಘಸಂಧಿ ಡಿ)ಲೋಪ
೧೩೦. ‘ಘ್ರಾಣೇಂದ್ರಿಯ’ ಪದವು ಈ ಸಂದಿಗೆ ಉದಾಹರಣೆಯಾಗಿದೆ.
ಎ) ಆಗಮ ಬಿ)ಲೋಪ
ಸಿ) ಗುಣ ಡಿ) ವೃದ್ಧಿ
೧೩೧ ‘ಕತ್ತೆತ್ತಿ’ ಈ ಸಂಧಿಗೆ ಉದಾಹರಣೆಯಾಗಿದೆ.
ಎ) ಲೋಪ ಬಿ) ಆಗಮ
ಸಿ) ಆದೇಶ ಡಿ) ಸವರ್ಣದೀರ್ಘ
೧೩೨‘ಮತ್ತೊಂದು’ ಈ ಸಂಧಿಗೆ ಉದಾಹರಣೆ
ಎ) ಸವರ್ಣದೀರ್ಘ ಬಿ) ಆಗಮ
ಸಿ) ಆದೇಶ ಡಿ) ಲೋಪ
೧೩೩‘ಪೂದೋಟ’ ಬಿಡಿಸಿ ಬರೆದಾಗ
ಎ) ಪೂ+ತೋಟ ಬಿ) ಹೂ+ತೋಟ
ಸಿ) ಪೂ+ದೋಟ ಡಿ)ಹೂ+ದೋಟ
೧೩೪ ನಿಜಾಶ್ರಮ’ ಬಿಡಿಸಿಬರೆದಾಗ
ಎ) ನಿಜ+ಅಶ್ರಮ ಬಿ)ನಿಜ +ಆಶ್ರಮ
ಸಿ) ನೀನು+ ಆಶ್ರಮ ಡಿ) ನಿನ್ನ+ಆಶ್ರಮ
೧೩೫. ಪದಾರ್ಥ ’ ಈ ಸಂಧಿಗೆ ಉದಾಹರಣೆ
ಎ) ಗುಣ ಬಿ) ಆದೇಶ
ಸಿ) ಸವರ್ಣದೀರ್ಘ ಡಿ) ಯಣ್
೧೩೬. ಬೇಡಬೇಡರಸುಗಳ ಇಲ್ಲಿ ಆಗಿರುವ ಸಂಧಿ
ಎ) ಲೋಪ ಬಿ) ಆಗಮ
ಸಿ) ಆದೇಶ ಡಿ) ಗುಣ
೧೩೭. ಲೋಪಸಂಧಿಗೆ ಉದಾ;
ಎ) ಲೇಖನವನೋದಿ ಬಿ) ಮರವನ್ನು
ಸಿ) ದೇವಾಲಯ ಡಿ) ಗಿರೀಶ
೧೩೮. ತೆಗೆದುತ್ತರೀಯಂ ಬಿಡಿಸಿ ಬರೆದಾಗ
ಎ) ತೆಗೆದು+ ಉತ್ತರೀಯಮಂ
ಬಿ) ತೆರೆದು+ಉತ್ತರೀಯಮಂ
ಸಿ) ತೆಗೆದು + ದುತ್ತರೀಯಮಂ
ಡಿ) ತೆಗೆದು + ಬಿತ್ತರೀಯಮಂ
೧೩೯. “ಬಿಲ್ದಿರುವ ನೇರಿಸಿ’ ಈ ಪದಬಿಡಿಸಿ ಬರೆದಾಗ---
ಎ) ಬಿಲ್ದರು+ನೇರಿಸಿ ಬಿ) ಬಿಲ್ದಿ+ತಿರುವನೇರಿಸಿ
ಸಿ)ಬಿಲ್ಲನ್ನು+ತಿರುವನೇರಿಸಿ ಡಿ)ಬಿಲ್ದಿರುವನನ್ +ಏರಿಸಿ
೧೪೦ ‘ಬೇಡಬೇಡರಸುಗಳ’ ಈ ಪದದ ಸಂಧಿಕಾರ್ಯ?
ಎ) ಆದೇಶಸಂಧಿ ಬಿ) ಆಗಮಸಂಧಿ
ಸಿ)ಲೋಪಸಂಧಿ ಡಿ) ಗುಣಸಂದಿ
ü೧೪೧. ‘ನಿಂತಿರ್ದನು’ ಈ ಪದ ಬಿಡಿಸಿ ಬರೆದಾಗ----
ಎ) ನಿಂತಿ+ಇದ್ದನು ಬಿ) ನಿಂತು+ಇದ್ದನು
ಸಿ) ನಿಂತು+ಇರ್ದನು ಡಿ)ನಿಂತು+ತಿರ್ದನು
೧೪೨. ‘ಚರಿಸುತದ್ವರದ’ ಈ ಪದ----ಸಂದಿಗೆ ಉದಾಹರಣೆ
ಎ) ಲೋಪ ಸಂಧಿ ಬಿ) ಆಗಮಸಂಧಿ
ಸಿ) ಗುಣಸಂಧಿ ಡಿ) ಸವರ್ಣದೀರ್ಗಸಂದಿ
೧೪೩ ‘ಕಾದಾಟ’ ಬಿಡಿಸಿ ಬರೆದಾಗ
ಎ) ಕಾದಾಟ+ಆಟ ಬಿ) ಕಾದಾಟ+ಅಟ
ಸಿ)ಕಾದಾಟದ+ ಆಟ ಡಿ) ಕಾದಾಟದ+ಅಟ
೧೪೪. ಕಾದಾಟ ಈ ಸಂದಿಗೆ ಉದಾಹರಣೆ
ಎ) ಆದೇಶ ಬಿ) ಲೋಪ
ಸಿ) ಆಗಮ ಡಿ) ಯಣ್
೧೪೫ ‘ಆದನೆಂಬ’ ಈ ಸಂಧಿಗೆ ಉದಾಹರಣೆ
ಎ) ಲೋಪಸಂಧಿ ಬಿ) ಆಗಮ
ಸಿ) ಆದೇಶ ಡಿ) ಗುಣ
೧೪೬. ‘ಜೀವತೆತ್ತವರು’ ಈ ಸಂಧಿಗೆ
ಎ) ಯಣ್ ಬಿ) ಗುಣ
ಸಿ) ಲೋಪಸಂಧಿ ಡಿ) ಸವರ್ಣದೀರ್ಘ
೧೪೭. ‘ಆದನೆಂಬ’ ಪದವನ್ನು ಬಿಡಿಸಿ ಬರೆದಾಗ
ಎ) ಆದನು+ಎಂಬ ಬಿ) ಆದನು+ನೆಂಬ
ಸಿ) ಆದನು+ಇಂಬ ಡಿ) ಆದ+ನೆಂಬ
೧೪೮. ‘ಊರುಗೋಲು’ ಈ ಸಂಧಿಗೆ ಉದಾ;
ಎ) ಯಣ್ ಬಿ) ಗುಣ
ಸಿ) ಆದೇಶ ಡಿ) ಸವರ್ಣದೀರ್ಘ
೧೪೯. ನೆತ್ತರೊಂದೆ’ ಇಲ್ಲಿ ಆಗಿರುವ ಸಂಧಿ
ಎ) ಯಣ್ ಬಿ) ಗುಣ
ಸಿ) ಲೋಪಸಂಧಿ ಡಿ) ಸವರ್ಣದೀರ್ಘ
೧೫೦. ಶವವಾದವು’ ಇಲ್ಲಿರುವ ಸಂಧಿ
ಎ) ಯಣ್ ಬಿ) ಗುಣ
ಸಿ) ಲೋಪಸಂಧಿ ಡಿ) ಆಗಮಸಂಧಿ
೧೫೦. ‘ಅತ್ಯಂತ’ ಈ ಪದದದಲ್ಲಿರುವ ಸಂಧಿ ಹೆಸರು
ಎ) ಯಣ್ ಸಂಧಿ ಬಿ) ಆದೇಶ ಸಂಧಿ
ಸಿ) ಸವರ್ಣದೀರ್ಘಸಂಧಿ ಡಿ) ಗುಣಸಂಧಿ
೧೫೧. ‘ಭೋಗೋಪಭೋಗ’ ಈ ಪದದಲ್ಲಿನ ಸಂಧಿಹೆಸರು
ಎ) ಸವರ್ಣದೀರ್ಘ ಬಿ) ವೃದ್ಧಿ
ಸಿ) ಗುಣ ಡಿ) ಆದೇಶ
೧೫೨. ‘ದಿವ್ಯಾಸ್ತç’ ಈ ಪದದಲ್ಲಿರುವ ಸಂಧಿಕಾರ್ಯ
ಎ) ಯಣ್ ಸಂಧಿ ಬಿ) ಸವರ್ಣದೀರ್ಘ ಸಂಧಿ
ಸಿ) ಗುಣಸಂಧಿ ಡಿ) ವೃದ್ಧಿಸಂಧಿ
೧೫೩ ‘ಪ್ರಧಾನಾಸ್ತçಂ’ ಈ ಪದವು ---ಸಂಧಿಗೆ ಉದಾಹರಣೆಯಾಗಿದೆ
ಎ) ಗುಣಸಂಧಿ ಬಿ) ಸವರ್ಣದೀರ್ಘಸಂಧಿ
ಸಿ) ಲೋಪಸಂಧಿ ಡಿ) ಜಶ್ತ್ವ ಸಂಧಿ
೧೫೪ ‘ಶರಶ್ಚಂದ್ರ ಈ ಸಂಧಿಗೆ ಉದಾಹರಣೆಯಾಗಿದೆ………….
ಎ) ಸವರ್ಣ ಬಿ) ಗುಣ
ಸಿ) ವೃಧ್ಧಿ ಡಿ) ಶ್ಚುತ್ವ
೧೫೫. ‘ನೂರಾರು’ ಈ ಪದವು………………………ಸಂಧಿಗೆ ಉದಾಹರಣೆಯಾಗಿದೆ
ಎ) ಸವರ್ಣದೀರ್ಘ ಬಿ) ಲೋಪ
ಸಿ) ಆಗಮ ಡಿ) ಆದೇಶ
೧೫೬. ‘ಹಾಯ್ದಾಡುತ್ತಾ’ ಈ ಪದವನ್ನು ಬಿಡಿಸಿ ಬರೆದಾಗ…………
ಎ) ಆಯ್ದು+ಹಾಡುತ್ತಾ ಬಿ) ಹಾಯ್ದು+ಆಡುತ್ತಾ
ಸಿ) ಆಯ್ದು+ಆಡುತ್ತಾ ಡಿ) ಹಾಯ್ದು+ಆಡುತ್ತಾ
೧೫೭. ‘ಬೆಂಬತ್ತು’ ಈ ಸಂಧಿಗೆ ಸೇರಿದೆ…………………………
ಎ) ಲೋಪ ಬಿ) ಆಗಮ
ಸಿ) ಆದೇಶ ಡಿ) ಯಣ್
೧೫೮ ‘ಶಸ್ತಾçಸ್ತç’ ಈ ಪz……………….ಸಂಧಿಗೆ ಉದಾ
ಎ) ಗುಣ ಬಿ)ಸವರ್ಣ
ಸಿ) ಲೋಪಸಂಧಿ ಡಿ) ಆದೇಶ
೧೫೯ ‘ಒಳಗಿಂದೊಳಗೆ’ ಈ ಪದ………………………ಸಂದಿಗೆ ಉದಾಹರಣೆ
ಎ) ಲೋಪಸಂಧಿ ಬಿ) ಆದೇಶಸಂಧಿ
ಸಿ) ಆಗಮಸಂಧಿ ಡಿ) ಯಣ್ ಸಂಧಿ
೧೬೦. ‘ಮನದೊಳಗೆ’ ಬಿಡಿಸಿ ಬರೆದಾಗ
ಎ) ಮನದ+ಒಳಗೆ
ಬಿ) ಮನ+ಒಳಗೆ
ಸಿ) ಮನಸಿನ+ಒಳಗೆ
ಡಿ)ಮನಸ್ಸು+ಒಳಗೆ
೧೬೧. ಕತ್ತಲೆಯೊಳಗೆ’ ಬಿಡಿಸಿ ಬರೆದಾಗ
ಎ) ಕತ್ತಲೆ+ ಒಳಗೆ ಬಿ) ಕತ್ತಲೆಯ+ಒಳಗೆ
ಸಿ) ರಾತ್ರಿ+ಒಳಗೆ ಡಿ)ರಾತ್ರಿಯಿಂದ+ಒಳಗೆ
೧೬೨ ‘ಸೇತುವೆ+ಆಗೋಣ’ ಇಲ್ಲಿರುವ ಸಂಧಿ
ಎ) ಆಗಮ ಬಿ) ಆದೇಶ
ಸಿ) ಸವರ್ಣ ದೀರ್ಘ ಡಿ) ಗುಣ
೧೬೩ ‘ದಿ಼ಙ್ಮುಖಂ’ಈ ಪದದ ಸಂಧಿ ಕಾರ್ಯ-----
ಎ) ಸವರ್ಣದೀರ್ಗ ಬಿ) ಯಣ್
ಸಿ) ಅನುನಾಸಿಕ ಡಿ) ವೃದಿ
೧೬೪ ಪೋಗಲ್ವೇಳ್ಕುಂ’ ಈ ಸಂಧಿಗೆ ಉದಾಹರಣೆಯಾಗಿದೆ.
ಎ) ಯಣ್ ಸಂಧಿ ಬಿ) ಗುಣಸಂಧಿ
ಸಿ) ವೃದ್ಧಿಸಂಧಿ ಡಿ) ಆಗಮಸಂದಿ
೧೬೫ ಲೋಪ ಸಂಧಿ ಪದ ಇದು------
ಎ) ನಿಜಾಶ್ರಮ ಬಿ) ಲೇಖನವನ್ನು
ಸಿ) ಮರಗಾಲು ಡಿ) ಚರಿಸುತದ್ವರದ