ಕ್ರಿಯಾಪದಗಳು- ಅಭ್ಯಾಸದ ಹಾಳೆಗಳು
ಪೂರ್ಣಗೊಂಡ ಒಂದು ಕ್ರಿಯೆಯ ಅರ್ಥಕೊಡುವ ಪದಗಳನ್ನು ಸಾಮಾನ್ಯವಾಗಿ ‘ಕ್ರಿಯಾಪದ ಎನ್ನುತ್ತೇವೆ. ಕ್ರಿಯಾಪದದ ಮೂಲರೂಪವನ್ನು ‘ಧಾತು’ ಅಥವಾ ‘ಕ್ರಿಯಾಪ್ರಕೃತಿ’ ಎನ್ನುತ್ತೇವೆ. ಇವು ಪ್ರತ್ಯಯಗಳನ್ನು ಹೊಂದಿರುವುದಿಲ್ಲ. ಧಾತುಗಳಲ್ಲಿ ಎರಡು ವಿಧ ‘ಮೂಲಧಾತು’ ಮತ್ತು ‘ಸಾಧಿತ ಧಾತು’ (ಪ್ರತ್ಯಯಾಂತ ಧಾತು)
ಅ. ನಿಮಗೆ ತಿಳಿದಿರುವ ೨೦ ಕ್ರಿಯಾಪದಗಳನ್ನು ಬರೆಯಿರಿ.
ಈ ವಾಕ್ಯಗಳಲ್ಲಿ ಕ್ರಿಯಾಪದಗಳನ್ನು ಗುರುತಿಸಿ ಬರೆಯಿರಿ.
ಮಾದರಿಯಂತೆ ಧಾತುಗಳನ್ನು ಗುರುತಿಸಿ ಬರೆಯಿರಿ.
ಈ. ‘ಇಸು’ ಪ್ರತ್ಯಯವನ್ನು ಸೇರಿಸಿ ಮಾದರಿಯಂತೆ ಬರೆಯಿರಿ.
ಮಾದರಿ: ಚಿತ್ರ : ಚಿತ್ರಿಸು, ಚಿತ್ರಿಸಿದನು, ಚಿತ್ರಿಸುತ್ತಾನೆ, ಚಿತ್ರಿಸುವನು, ಚಿತ್ರಿಸಲಿ, ಚಿತ್ರಿಸನು, ಚಿತ್ರಿಸಿಯಾನು.
•ಅಬ್ಬರ: _____________________________________________________________ .•ನಿದ್ರೆ : _____________________________________________________________
•ಯತ್ನ : _____________________________________________________________ .
•ಭಾವ : _____________________________________________________________ .
•ಪಾಲನೆ : _____________________________________________________________ .
•ರಕ್ಷಣೆ : _____________________________________________________________ .
•ಅನುಸರಣೆ : __________________________________________________________ .
• ಭಕ್ಷಣೆ : ______________________________________________
.
ಉ. ಕೊಟ್ಟಿರುವ ಮಾದರಿಯಂತೆ ಅಕರ್ಮಕ ಧಾತುಗಳನ್ನು ಬಳಸಿ ವಾಕ್ಯಗಳನ್ನು ರಚಿಸಿ.
ಬ ಬರು : _____________________________________________________________ .
• ಓ ಡು : _____________________________________________________________ .
• ಹೊಳೆ : _____________________________________________________________ .
• ಹೋಗು: _____________________________________________________________
ಬೀಳು : _____________________________________________________________ .
• ನಾಚು : _____________________________________________________________ .
ಊ. ಕೊಟ್ಟಿರುವ ಮಾದರಿಯಂತೆ ಸಕರ್ಮಕ ಧಾತುಗಳನ್ನು ಬಳಸಿ ವಾಕ್ಯಗಳನ್ನು ರಚಿಸಿ.
ಮಾದರಿ: ಕಳ್ಳರು ಗಂಧದ ಮರವನ್ನು ಕಡಿದರು.
• ಮಾಡು : _____________________________________________________________
ಉಜ್ಜು : _____________________________________________________________ .
• ತಡೆ : _____________________________________________________________ .
• ಓದು : _____________________________________________________________ .
• ನೋಡು : ____________________________________________________________ .
• ಕರೆ : _______________________________________________________________ .
• ಬಿಡು : ______________________________________________________________
ಋ. ಕೊಟ್ಟಿರುವ ಸಕರ್ಮಕ ಧಾತುಗಳನ್ನೊಳಗೊಂಡ ವಾಕ್ಯಗಳಲ್ಲಿ ಕರ್ಮ ಪದವನ್ನು ತುಂಬಿರಿ.
ಉದಾ: ಅವನು _________________ ಸೇರಿದನು. (ಮನೆಯನ್ನು)
೧. ಶಂಕರನು _________________ ಕತ್ತರಿಸಿದನು.
೨. ವ್ಯಾಪಾರಿಗಳು _________________ ಮುಚ್ಚಿದರು.
೩. ಶಿಲ್ಪಿಗಳು _________________ ಕೆತ್ತಿದರು.
೪. ಗೋಪಾಲನು _________________ ಕರೆದನು.
೫. ಅಬ್ದು¯ನು _________________ ತುಂಬಿದನು.
೬. ಕ್ಯಾಥರೀನಳು _________________ ದಾಟಿದಳು.
೭. ಬಾಲಕರು _________________ ಹಾರಿಸಿದರು.
೮. ಜನರು _________________ ಪಾಲಿಸಿದರು.
೯. ರೈತರು _________________ ಬಿತ್ತಿದರು.
೧೦. ಮಂಗಗಳು _________________ ತಿಂದವು.
೧೧. ನೂರ್ಜಹಾನಳು _________________ ಓದಿದಳು.
೧೨. ಮದರ್ ಥೆರೆಸಾ ಅವರು ಅರ್ಬುದ ರೋಗಿಗಳ _________________ ಮಾಡಿದರು
ಕೊಟ್ಟಿರುವ ಅನುಕರಣಾವ್ಯಯಗಳಿಗೆ ‘ಇಸು’ ಪ್ರತ್ಯಯ ಸೇರಿಸಿ ಮಾದರಿಯಂತೆ ಕ್ರಿಯಾಪದವನ್ನಾಗಿ ಮಾಡಿರಿ.
ಕೊಟ್ಟಿರುವ ಕ್ರಿಯಾಪದಗಳಲ್ಲಿ ಮಾದರಿಯಂತೆ ಕಾಲಗಳನ್ನು ಗುರುತಿಸಿ.
ಕೆಳಗಿನ ಕ್ರಿಯಾಪದದಲ್ಲಿರುವ ಧಾತು ಗುರುತಿಸಿ ಅದು ಸಕರ್ಮಕವೇ ಅಥವಾ ಅಕರ್ಮಕವೇ ಎಂದು ಬರೆಯಿರಿ.
ರಕ್ಷಿಸುವನು ಬದುಕಿದನು ತಿಂದನು ಮಲಗಿತು ಬಾಳಿದನು ಬರುವರು ಓಡಿದಳು ಕಟ್ಟಿದರು ಹೋದನು ಓದಿದರು ಸೇರಿದರು ಎದ್ದಳು ಹೊಳೆದನು ಹೊಳೆಯುತ್ತದೆ ಉರುಳಿದವು
ಕ್ರಿಯಾಪದ ಕಾಲ
ಕೆಳಗಿನ ಕ್ರಿಯಾಪದಗಳು ಯಾವ ಕಾಲದಲ್ಲಿವೆ ಎಂದು ಬರೆಯಿರಿ.
೧. ಬರೆಯುತ್ತೇನೆ - ..........................
೨. ತಿನ್ನುವಿರಿ - ..........................
೩. ಇದ್ದಾರೆ - ..........................
೪. ಮಾಡಿದನು - ..........................
೫. ಹೇಳಿದಳು - ..........................
೬. ಕೇಳುತ್ತೇನೆ - ..........................
೭. ಹೋಗುವೆನು - ..........................
೮. ಬರುವೆನು - ..........................
೯. ತಂದರು - ..........................
೧೦. ಇಟ್ಟೆನು - ..........................
೧೧. ಮಲಗಿತು - ..........................
೧೨. ತಿನ್ನುತ್ತದೆ - ..........................
ಕೆಳಗಿನ ಕ್ರಿಯಾಪದಗಳನ್ನು ಸೂಚನೆಯಂತೆ ಪರಿವರ್ತಿಸಿ ಬರೆಯಿರಿ
ಕೆಳಗಿನ ಕ್ರಿಯಾಪದದಲ್ಲಿರುವ ಅಂತ್ಯ ಪ್ರತ್ಯಯ ಗುರುತಿಸಿ ಬರೆಯಿರಿ.
ಹೇಳುತ್ತಾರೆ - ..........................
ಮಾಡುತ್ತೇನೆ - ..........................
ಇಟ್ಟೆವು - ..........................
ಬಂದನು - ..........................
ತಿನ್ನುವರು - ..........................
ನೋಡಿದವು - ..........................
ಇರುವನು - ..........................
ಹೋದಳು - ..........................
ತಿಳಿಸುತ್ತಾರೆ - ..........................
ಕರೆಯುವಳು - ..........................
ಕೆಳಗಿನ ವಾಕ್ಯಗಳನ್ನು ಕರ್ತರಿ ರೂಪಕ್ಕೆ ಪರಿವರ್ತಿಸಿ ಬರೆಯಿರಿ
ಕೆಳಗಿನ ವಾಕ್ಯಗಳನ್ನು ಕರ್ಮಣಿ ರೂಪಕ್ಕೆ ಪರಿವರ್ತಿಸಿ ಬರೆಯಿರಿ
ಈ ವಾಕ್ಯಗಳು ಯಾವ ಕಾಲದಲ್ಲಿ ಇವೆ ಎಂಬುದನ್ನು ಗುರುತಿಸಿ ಬರೆಯಿರಿ.