ಪದ್ಯಪಾಠ -3. ಕೌರವೇಂದ್ರನ ಕೊಂದೆ ನೀನು
ಘಟಕ ಪರೀಕ್ಷೆ-2024-25
(2015 ರಿಂದ 2024 ರವರೆಗಿನ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳನ್ನು
ಆಧರಿಸಿದೆ )
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. 1 x10=10
೧. ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಹೇಗೆ ಕೂರಿಸಿಕೊಂಡನು?
ಅಥವಾ
ಶ್ರೀಕೃಷ್ಣನು
ಕರ್ಣನನ್ನು ಮೈದುನತನದ ಸರಸವನೆಸಗಿ ರಥದಲ್ಲಿ ಹೇಗೆ ಕುಳ್ಳಿರಿಸಿಕೊಂಡನು ? 2020RR
೨. ಕುಮಾರವ್ಯಾಸನ ಆರಾಧ್ಯದೈವ ಯಾರು
೩. ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು ಯಾರು? 2019RF
2021RR
೪. ಕುಮಾರವ್ಯಾಸನಿಗಿರುವ ಬಿರುದು ಯಾವುದು?
೫. ನಾರಣಪ್ಪನಿಗೆ ಕುಮಾರವ್ಯಾಸನೆಂಬ ಹೆಸರು ಏಕೆ ಬಂತು?
೬ ಮಾದ್ರಿಯ ಮಕ್ಕಳು
ಯಾರು ಯಾರು ? 2015RR
ಅಥವಾ
ಮಾದ್ರಿಯಲೊಂದು ಮಂತ್ರದೊಳಿಬ್ಬರುದಿಸಿದರು
________________ 2021RF
೭ ನಕುಲ
ಸಹದೇವರ ತಾಯಿಯ ಹೆಸರೇನು ? 2016RR
೮ ಸೂರ್ಯನ
ಅನುಗ್ರಹದಿಂದ ಜನಿಸಿದವನು ಯಾರು ? 2021RF
೯ ಶ್ರೀಕೃಷ್ಣನು
ಮೈದುನತನದ ಸರಸವನೆಸಗಿ ರಥದಲ್ಲಿ ಕೂರಿಸಿಕೊಂಡದ್ದು ಇವರನ್ನು ______2021RR
೧೦ ಕರ್ಣನಿಗೆ
ಆಮಿಷಗಳನ್ನು ಒಡ್ಡಿದವರು ಯಾರು ? 2023RR
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. 2x5=10
೧. ಕೃಷ್ಣನು ಕರ್ಣನ ಮನದಲ್ಲಿ ಯಾವ ರೀತಿಯಲ್ಲಿ ಭಯವನ್ನು ಬಿತ್ತಿದನು?
ಅಥವಾ
ʼ ಮೇದಿಪತಿ ನೀನುʼ ಎಂದು ಕೃಷ್ಣನು ಕರ್ಣನ ಮನದಲ್ಲಿ ಹೇಗೆ
ಭಯವನ್ನು ಬಿತ್ತಿದನು ? 2020RF
೨. ಕುಂತಿ, ಮಾದ್ರಿಯರು ಯರ್ಯಾರ ಅನುಗ್ರಹದಿಂದ ಮಕ್ಕಳನ್ನು ಪಡೆದರು?
೩. ಕೃಷ್ಣನು ಆಮಿಷಗಳನ್ನು ಒಡ್ಡಿದಾಗ ಕರ್ಣನ ಮನದಲ್ಲಿ ಮೂಡಿದ ಭಾವನೆಗಳೇನು?
೪. ಕೃಷ್ಣನು ಕೌರವೇಂದ್ರನನ್ನು ಕೊಂದನು ಎಂದು ಕರ್ಣ ಹೇಳಲು ಕಾರಣವೇನು?2022RF,2024(1),2024(2),
೫. ಯುದ್ಧದ ವಿಚಾರದಲ್ಲಿ ಕರ್ಣನ ತೀರ್ಮಾನವೇನು?
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ. 2x4=8
೧. ಕರ್ಣನಿಗೆ ಶ್ರೀಕೃಷ್ಣನು ಒಡ್ಡಿದ ಆಮಿಷಗಳೇನು? 2015RF,2016RF,2018RF,20198RR,2022RR, 2024(3)
೨. ಪಾಂಡವರು ಸೋದರರೆಂದು ತಿಳಿದಾಗ ಕರ್ಣನ ಮನಸ್ಥಿತಿಯನ್ನು ತಿಳಿಸಿ. 2015RF,2016RF,2018RF,20198RR,2022RR,2024(3)
ಅಥವಾ
ತನ್ನ ಜನ್ಮ ರಹಸ್ತ
ತಿಳಿದಾಗ ಕರ್ಣನ ಮನದಲ್ಲಿ ಮೂಡಿದ ಭಾವನೆಗಳೇನು ?
2018RF
೩. ಕರ್ಣನ ನಿರ್ಧಾರ ಸರಿ ಎನ್ನುವಿರಾ? ಏಕೆ?
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. 3x8=24
೧. “ರವಿಸುತನ ಕಿವಿಯಲಿ ಬಿತ್ತಿದನು ಭಯವ.”
೨. “ಬಾಯ್ದಂಬುಲಕೆ ಕೈಯಾನುವರೆ.”
೩. “ಜೀಯ ಹಸಾದವೆಂಬುದು ಕಷ್ಟ”
೪. “ನಿನ್ನಪದೆಸೆಯ ಬಯಸುವನಲ್ಲ”
೫. “ಮಾರಿಗೌತಣವಾಯ್ತು ನಾಳಿನ ಭಾರತವು.” 2015RR
೬ “ ಮಾದ್ರಿಯ ಮಂತ್ರದೊಳಿಬ್ಬರುದಿಸಿದರು “ 2020RF
೭ “ ನಿನ್ನಯ ವೀರರೈವರ ನೋಯಿಸೆನು “ 2020RR
೮ “ ಹರಿಯ ಹಗೆ ಹೊಗೆದೋರದುರುಹದೆ ಬರಿದಸೆ ಹೋಹುದೆ” 2024 (1)
ಉ ) ಕೃತಿಕಾರರ
ಪರಿಚಯ 3x1=3
ಕುಮಾರವ್ಯಾಸ
2016RR. 2019 RF,
2022 RF, 2024(2)
ಊ) ಭಾವಾರ್ಥ ಬರೆಯಿರಿ 4x1=4 2017
RR, 2023 RF
ಮರುಳು ಮಾಧವ
ಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ
ಕೌಂತೇ
ಯರು ಸುಯೋಧನರೆನಗೆ
ಬೆಸಕೈವಲ್ಲಿ ಮನವಿಲ್ಲ
ಹೊರೆದ ದಾತಾರಂಗೆ
ಹಗೆವರ
ಶಿರವನರಿದೊಪ್ಪಿಸುವೆನೆಂಬೀ
ಭರದೊಳಿರ್ದೆನು
ಕೌರವೇಂದ್ರನ ಕೊಂದೆ ನೀನೆಂದ || ೮ ||
ಋ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ, 4x1=4 2017 RF, 2018 RR ,2023 RR
1ಕೊರಳಸೆರೆ ಹಿಗ್ಗಿದವು
ದೃಗುಜಲ
_______________________________________
ನರುಹಿ ಕೊಂದನು
ಹಲವು ಮಾತೇನೆಂದು ಚಿಂತಿಸಿದ
ಅಥವಾ
2ಮಾರಿಗೌತಣವಾಯ್ತು
ನಾಳಿನ
____________________________________
ವೀರರೈವರ ನೋಯಿಸೆನು
ರಾಜೀವಸಖನಾಣೆ ||