ಸಮಾಸಗಳು ಘಟಕ ಪರೀಕ್ಷೆ(ಬಹುಆಯ್ಕೆ ಪ್ರಶ್ನೆಗಳು. 2015 ರಿಂದ 2024)
೧ ‘ಕ್ರಿಯಾಸಮಾಸ’ಕ್ಕೆ ಉದಾಹರಣೆಯಿದು [2015RF]
ಎ) ಈ ಬೆಕ್ಕು
ಎ) ಈ ಬೆಕ್ಕು
ಬಿ) ಕಂಗೆಡು
ಸಿ) ಹಿಂದಲೆ
ಸಿ) ಹಿಂದಲೆ
ಡಿ) ಇಮ್ಮಾವು
೨.‘ಅಂಶಿಸಮಾಸಕ್ಕೆ ಸೂಕ್ತ ಉದಾಹರಣೆ ಇದಾಗಿದೆ [2015RR]
ಎ) ಇಮ್ಮಾವು
ಬಿ) ಮುಕ್ಕಣ್ಣ
ಸಿ) ಕಡೆಗಣ್ಣು
ಸಿ) ಕಡೆಗಣ್ಣು
ಡಿ) ಕಣ್ದೆರೆ
೩.‘ಕ್ರಿಯಾಸಮಾಸ’ಕ್ಕೆ ಉದಾಹರಣೆಯಾದ ಪದವಿದು [2015RF]
ಎ) ಕಡೆಗಣ್ಣು
ಬಿ) ಮೆಲ್ವಾತು
ಸಿ) ತಲೆನೋವು
ಸಿ) ತಲೆನೋವು
ಡಿ) ಸಾಕ್ಷಿಮಾಡಿ
೪.‘ಮುಂಗೈ’ಪದವು ಈಸಮಾಸಕ್ಕೆ ಉದಾಹರಣೆಯಾಗಿದೆ [2016RR]
ಎ) ತತ್ಪುರುಷಸಮಾಸ
ಬಿ) ಕರ್ಮಧಾರೆಯಸಮಾಸ
ಸಿ) ಅಂಶಿಸಮಾಸ
ಸಿ) ಅಂಶಿಸಮಾಸ
ಡಿ) ಬಹುವ್ರೀಹಿಸಮಾಸ
೫.‘ತತ್ಪುರುಷಸಮಾಸ’ಕ್ಕೆ ಸೂಕ್ತ ಉದಾಹರಣೆ ಇದಾಗಿದೆ. [2017RF]
ಎ) ಕಟ್ಟೇಕಾಂತ
ಬಿ) ಸಾಕ್ಷಿಮಾಡಿ
ಸಿ) ಪರಧನ
ಸಿ) ಪರಧನ
ಡಿ) ನೆಯ್ದವಸ್ತ್ರ
ಸಮಾಸ
೬.‘ಗಮಕಸಮಾಸ’ಕ್ಕೆ ಉದಾಹರಣೆಯಾದ ಪದವಿದು [2017RR]
ಎ) ಕಂಗೆಡು
ಬಿ) ನೆಯ್ದವಸ್ತ್ರ
ಸಿ) ಕಡೆಗಣ್ಣು
ಸಿ) ಕಡೆಗಣ್ಣು
ಡಿ) ಮೆಲ್ವಾತು
೭.’ಕರ್ಮಧಾರೆಯಸಮಾಸ ಕ್ಕೆ ಉದಾಹರಣೆಯಿದು [2018RR]
ಎ) ನೆಯ್ದವಸ್ತ್ರ
ಬಿ) ಮಹೀಪತಿ
ಸಿ) ಕಣ್ದೆರೆ
ಸಿ) ಕಣ್ದೆರೆ
ಡಿ) ಹೆದ್ದೊರೆ
೮.‘ತತ್ಟುರುಷಸಮಾಸ’ಕ್ಕೆ ಉದಾಹರಣೆಯಾದ ಪದ [2019RF]
ಎ) ಬೆಟ್ಟದಾವರೆ
ಬಿ) ಮುಕ್ಕಣ್ಣು
ಸಿ) ಅಂಗೈ
ಸಿ) ಅಂಗೈ
ಡಿ) ನೆಯ್ದವಸ್ತç
೯.’ಗಮಕಸಮಾಸ’ಕ್ಕೆ ಉದಾಹರಣೆಯಾದ ಪದ [2019RR]
ಎ) ನಡುರಾತ್ರಿ
ಬಿ) ಹನುಮಭೀಮ ರಾಮರು
ಸಿ) ನೆಯ್ದವಸ್ತ್ರ
ಸಿ) ನೆಯ್ದವಸ್ತ್ರ
ಡಿ) ಮೋಸಮಾಡು
೧೦.‘ಮುಕ್ಕಣ್ಣು’ ಪದವು ಈ ಸಮಾಸಕ್ಕೆ ಉದಾಹರಣೆ [2020RR]
ಎ) ಅಂಶಿಸಮಾಸ
ಬಿ) ದ್ವಂದ್ವಸಮಾಸ
ಸಿ) ಕ್ರಿಯಾಸಮಾಸ
ಸಿ) ಕ್ರಿಯಾಸಮಾಸ
ಡಿ) ದ್ವಿಗುಸಮಾಸ
ಸಮಾಸ
೧೧. ‘ಕ್ರಿಯಾಸಮಾಸಕ್ಕೆ’ ಉದಾಹರಣೆ [2021RF]
ಎ) ಇಮ್ಮಾವು
೧೧. ‘ಕ್ರಿಯಾಸಮಾಸಕ್ಕೆ’ ಉದಾಹರಣೆ [2021RF]
ಎ) ಇಮ್ಮಾವು
ಬಿ) ಕಡೆಗಣ್ಣು
ಸಿ) ಕಣ್ದೆರೆ
ಸಿ) ಕಣ್ದೆರೆ
ಡಿ) ತಲೆನೋವು
೧೨.‘ತಲೆನೋವು’ ಪದವು ಈ ಸಮಾಸಕ್ಕೆ ಉದಾಹರಣೆ [2021RR]
ಎ) ತತ್ಪುರುಷಸಮಾಸ
ಬಿ) ಕರ್ಮಧಾರೆಯ ಸಮಾಸ
ಸಿ) ದ್ವಿಗುಸಮಾಸ
ಸಿ) ದ್ವಿಗುಸಮಾಸ
ಡಿ) ದ್ವಂದ್ವಸಮಾಸ
೧೩.‘ತಲೆನೋವು’ ಪದವು ಈ ಸಮಾಸಕ್ಕೆ ಉದಾಹರಣೆ [2022RF]
ಎ) ತತ್ಪುರುಷಸಮಾಸ
ಬಿ) ಕ್ರಿಯಾಸಮಾಸ
ಸಿ) ಅಂಶಿಸಮಾಸ
ಸಿ) ಅಂಶಿಸಮಾಸ
ಡಿ) ದ್ವಿಗುಸಮಾಸ
೧೪.‘ಬೆಟ್ಟದಾವರೆ’ಪದವುಈ ಸಮಾಸಕ್ಕೆ ಉದಾಹರಣೆ [2022RR,2023RF]
ಎ) ಕರ್ಮಧಾರೆಯಸಮಾಸ
ಬಿ) ದ್ವಿಗುಸಮಾಸ
ಸಿ) ತತ್ಪುರುಷಸಮಾಸ
ಸಿ) ತತ್ಪುರುಷಸಮಾಸ
ಡಿ) ಗಮಕಸಮಾಸ
೧೫ ʻಕಣ್ದೆರೆ ʻ ಪದವು ಈ ಸಮಾಸಕ್ಕೆ ಉದಾಹರಣೆ [ 2024 ( 1) ]
ಎ) ಅಂಶಿ ಸಮಾಸ
ಬಿ) ರ್ಮಧಾರೆಯ ಸಮಾಸ
ಸಿ) ಕ್ರಿಯಾಸಮಾಸ
ಸಿ) ಕ್ರಿಯಾಸಮಾಸ
ಡಿ) ಗಮಕ ಸಮಾಸ
ಸಮಾಸ
೧೬ ʼರಾಜೀವಸಖʼ ಪದವು ಈ ಸಮಾಸಕ್ಕೆ ಉದಾಹರಣೆ [2024(2)]
ಎ) ತತ್ಪುರುಷಸಮಾಸ
೧೬ ʼರಾಜೀವಸಖʼ ಪದವು ಈ ಸಮಾಸಕ್ಕೆ ಉದಾಹರಣೆ [2024(2)]
ಎ) ತತ್ಪುರುಷಸಮಾಸ
ಬಿ) ಅಂಶಿಸಮಾಸ
ಸಿ) ಬಹುವ್ರೀಹಿಸಮಾಸ
ಸಿ) ಬಹುವ್ರೀಹಿಸಮಾಸ
ಡಿ) ಗಮಕಸಮಾಸ
೧೭ ʼಅಂಗೈ ʼ ಪದವು ಈ ಸಮಾಸಕ್ಕೆ ಉದಾಹರಣೆ [2024(3)]
ಎ) ತತ್ಪುರುಷಸಮಾಸ
ಬಿ) ಕ್ರಿಯಾಸಮಾ¸
ಸಿ) ದ್ವಿಗುಸಮಾಸ
ಸಿ) ದ್ವಿಗುಸಮಾಸ
ಡಿ) ಅಂಶಿಸಮಾ¸
೧೮ .ಹೊಗೆದೋರು : ಕ್ರಿಯಾಸಮಾಸ : :ಚಕ್ರಪಾಣಿ_ [2018RF]
ಎ) ತತ್ಪುರುಷಸಮಾಸ
ಬಿ) ಅಂಶಿಸಮಾಸ
ಸಿ) ಬಹುವ್ರೀಹಿಸಮಾಸ
ಸಿ) ಬಹುವ್ರೀಹಿಸಮಾಸ
ಡಿ) ಗಮಕಸಮಾಸ
೧೯.ಇಮ್ಮಾವು:ಕರ್ಮಧಾರೆಯಸಮಾಸ : : ಹಿಂದಲೆ :- [2020RF]
ಎ) ತತ್ಪುರುಷಸಮಾಸ
ಬಿ) ಅಂಶಿಸಮಾಸ
ಸಿ) ಬಹುವ್ರೀಹಿಸಮಾಸ
ಸಿ) ಬಹುವ್ರೀಹಿಸಮಾಸ
ಡಿ) ಗಮಕಸಮಾಸ
೨೦. ಆಕಲ್ಲು :ಗಮಕಸಮಾಸ : :ಕಣ್ದೆರೆ : [2023RF]
ಎ) ತತ್ಪುರುಷಸಮಾಸ
ಬಿ) ಕ್ರಿಯಾಸಮಾಸ
ಸಿ) ಅಂಶಿಸಮಾಸ
ಡಿ) ದ್ವಿಗುಸಮಾಸ