ಗದ್ಯ – 05 ಯುದ್ಧ ಘಟಕ ಪರೀಕ್ಷೆ2024-25
( 2015 ರಿಂದ 2024 ರವರೆಗಿನ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳನ್ನು ಒಳಗೊಂಡಿದೆ )
ಪ್ರಥಮಭಾಷೆ ಕನ್ನಡ ಅಂಕಗಳು : 25
ಒಂದು ಅಂಕದ ಪ್ರಶ್ನೆಗಳು. 1 x 5 = 5
1. ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗಾಗಿ ಭಧ್ರವಾಗಿ ಹಿಡಿದುಕೊಂಡಿದ್ದೇನು? [2018 RF]
2. ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು? [2018RF]
3. ಸೈನ್ಯದಲ್ಲಿದ್ದ ವೈದ್ಯನ ಹೆಸರೇನು? [2020RF] 2024 (3)
4. “ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ ಈ ಹೇಳಿಕೆಯ ಮುಂದುವರೆದ ಭಾಗ [2021RF]
ಎ) ಅಮ್ಮಾ, ನಾರ್ನೋವ ಡಾಕ್ಟರ್
ಬಿ) ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು
ಸಿ) ಅಮ್ಮಾ ಬಾಗಿಲು ತೆಗೆಯಿರಿ
ಡಿ) ನನ್ನ ಹುಡುಗಿಗೊಮ್ಮೆ ಹೆರಿಗೆಯಾದರೆ ಸಾಕಾಗಿತ್ತು.
5. ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದವರು [2021RR]
ಎ) ಮುದುಕಿ
ಬಿ) ಮುದುಕಿಯ ಮಗಳು
ಸಿ) ಮುದುಕಿಯ ಮಗ
ಡಿ) ಮುದುಕಿಯ ಗಂಡ
ಎರಡು – ಮೂರು ಅಂಕದ ಪ್ರಶ್ನೆಗಳು. 2x2=4
1. ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವುವು?
[2018RF, 2019RR 2024(1) ]
2. ಮುದುಕಿಯು ಸೈನಿಕರಿಂದ ರಾಹಿಲನನ್ನು ಹೇಗೆ ರಕ್ಷಿಸಿದಳು? [2020RF]
ಸಂದರ್ಭದ ಪ್ರಶ್ನೆಗಳು 3x3=9
1. “ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ” [2020RR]
2. “ನಾನಾಕೆಯನ್ನು ಪರೀಕ್ಷಿಸುವೆ, ನೀವು ಬಿಸಿನೀರು ಸಿದ್ಧಪಡಿಸಿ” [2022RR] 2024(2)
3 “ ದಯವಿಟ್ಟು ಬಾಗಿಲು ತೆರೆಯಿರಿ ನಾನು ಗಾಯಗೊಂಡಿದ್ದೇನೆ” [2024 (3)]
8/10 ವಾಕ್ಯದ ಪ್ರಶ್ನೆಗಳು 4x1=4
1. ಮುದುಕಿಯು ತನ್ನ ಮಗನು ಯುದ್ದಕ್ಕೆ ಹಒದ ಸಂದರ್ಭವನ್ನು ಹೇಗೆ ವಿವರಿಸಿದಳು? [2022RF]
ಅಥವಾ
ರಾಹಿಲನು ಮುದುಕಿಯ ಕುಟುಂಬಕ್ಕೂ, ಮುದುಕಿಯ ರಾಹಿಲನಿಗೆ ಮಾಡಿದ ಸಹಾಯವನ್ನು ಸಂಕ್ಷಿಪ್ತವಾಗಿ ವಿವರಿಸಿ.
ಲೇಖಕರ ಪರಿಚಯ 3x1=3
1, ಸಾ ರಾ ಅಬೂಬಕ್ಕರ್ [2018 RF, 2021RF 2024 (1)]