ಗದ್ಯಪಾಠ -5 ಯುದ್ಧ ಬಹುಆಯ್ಕೆ ಪ್ರಶ್ನೆಗಳು
1 .ಯುದ್ಧ ಪಾಠದ
ಲೇಖಕರು
- A ಸಾ ರಾ ಅಬೂಬಕ್ಕರ್
- B. ಪುತಿನ
- C. ಡಿವಿಜಿ
- D. ಶಿವರಾಮ ಕಾರಂತ
2.ಲೇಖಕಿ ಸಾ ರಾ ಅಬೂಬಕ್ಕರ್ ಅವರು ಜನಿಸಿದ ವರ್ಷ______
- A. 1956
- B. 1926
- C. 1936
- D. 1947
3 .ಸಾ ರಾ ಅಬುಬಕ್ಕರ್ ಅವರ ಜನ್ಮಸ್ಥಳ
- A. ಮೇಲುಕೋಟೆ
- B. ಶಿಕಾರಿಪುರ
- C. ಕಾಸರಗೋಡು
- D. ಶಿವಮೊಗ್ಗ
4 .ಇವುಗಳಲ್ಲಿ ಯಾವುವು ಸಾ ರಾ ಅಬೂಬಕ್ಕರ್ ಅವರ ಕೃತಿಗಳಲ್ಲ
- A. ವಜ್ರಗಳು , ಸುಳಿಯಲ್ಲಿಸಿಕ್ಕವರು, ತಳ ಒಡೆದ ದೋಣಿಯಲ್ಲಿ,
- B. ಚಂದ್ರಗಿರಿಯ ತೀರದಲ್ಲಿ ಸಹನಾ, ಕದನ ವಿರಾಮ
- C. ಚಪ್ಪಲಿಗಳು, ಖೆಡ್ಡಾ, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಪಯಣ
- D. ಶಬರಿ ಅಹಲ್ಯೆ, ಗೋಕುಲ ನಿರ್ಗಮನ, ವಿಕಟಕವಿವಿಜಯ,
5
ಚಪ್ಪಲಿಗಳು, ಖೆಡ್ಡಾ, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಪಯಣ ಇವು ಸಾ ರಾ ಅಬೂಬಕ್ಕರ್ ಅವರ _ಸಂಕಲನಗಳಾಗಿವೆ
- A. ಪ್ರಬಂಧ ಸಂಕಲನಗಳು
- B. ಕವನ ಸಂಕಲನಗಳು
- C. ಭಾವಗೀತ ಸಂಕಲನಗಳು
- D. ಕಥಾ ಸಂಕಲನಗಳು
6 ಚಂದ್ರಗಿರಿಯ ತೀರದಲ್ಲಿ, ಸಹನಾ, ಕದನ ವಿರಾಮ, ವಜ್ರಗಳು, ಸುಳಿಯಲ್ಲಿಸಿಕ್ಕವರು, ತಳ ಒಡೆದ ದೋಣಿಯಲಿ ಇವು ಸಾ ರಾ ಅಬೂಬಕ್ಕರ್ ಅವರ _____ಗಳಾಗಿವೆ
- A. ಕಥಾ ಸಂಕಲನಗಳು
- B. ಕಾದಂಬರಿಗಳು
- C. ಪ್ರವಾಸ ಸಾಹಿತ್ಯಗಳು
- D. ಅನುವಾದಿತ ಕೃತಿಗಳು
7.ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ
- A. ಚಿ) ನೃಪತುಂಗ ಪ್ರಶಸ್ತಿ
- B. b) ಕೇಂದ್ರ ಸಾಹಿತ್ಯ ಪ್ರಶಸ್ತಿ
- C. ಛಿ) ಪದ್ಮ ಪ್ರಶಸ್ತಿ
- D. ಜ) ಪಂಪ ಪ್ರಶಸ್ತಿ
8
ರಾಹಿಲನು ಯಾರು ?
- A. ಮುದುಕಿಯ ಮಗ
- B. ಮುದುಕಿಯ ಗಂಡ
- C. ಸೈನ್ಯದಲ್ಲಿದ್ದ ವೈದ್ಯ
- D. ವಿಮಾನದ ಪೈಲೆಟ್
9
ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು ?
- A. ಗುಂಡು ಮತ್ತು ಬಂದೂಕುಗಳ ಪೆಟ್ಟಿಗೆ
- B. ಲೇಖನ ಸಾಮಾಗ್ರಿಗಳ ಪೆಟ್ಟಿಗೆ
- C. ತುರ್ತು ಪರಿಸ್ಥಿತಿ ಗೆ ಬೇಕಾದ ಶಸ್ತ್ರಚಿಕಿತ್ಸಾ ಸಾಮಾನುಗಳ ಪೆಟ್ಟಿಗೆ
- D. ಬಟ್ಟೆ ಮತ್ತು ಇತರೆ ವಸ್ತುಗಳ ಪೆಟ್ಟಿಗೆ
10 ಗಡಿ ಪ್ರದೇಶಗಳಲ್ಲಿ ʻಬ್ಲಾಕ್ ಔಟ್ ʻ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ ?
- A. ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು
- B. ಶತ್ರು ಸೈನಿಕರ ವಿಮಾನದ ದಾಳಿಯಿಂದ ತಪ್ಪಿಸಿಕೊಳ್ಳಲು
- C. ಸಿಡಿಲಿನ ರಭಸದಿಂದ ಪಾರಾಗಲು
- D. ಭೂಕಂಪದಿಂದ ತಪ್ಪಿಸಿಕೊಳ್ಳಲು
11
ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು ?
- A. “ ಅಮ್ಮಾ ನಾನರ್ವ ಡಾಕ್ಟರ್ . ನಾನು ಆಕೆಯನ್ನು ಪರೀಕ್ಷಿಸಲೆ?”
- B. “ ಬಾಗಿಲು ತೆರೆಯಬೇಡಿ “
- C.
“ದಯವಿಟ್ಟು ಬಾಗಿಲು ತೆರೆಯಿರಿ ನಾನು ಗಾಯಗೊಡಿದ್ದೇನೆ “
- D. “ ನಾನು ಯುದ್ಧ ಮಾಡುವ ಮರ್ಖರ ಕಡೆಯವನಲ್ಲ . ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು“
12
ಯುದ್ಧದ ಬಗೆಗೆ ಮುದುಕಿಯು ಏನೆಂದು ಗೊಣಕಿಕೊಂಡು ಬಾಹಿಲು ತೆರೆದಳು ?
- A. “ ಹಾಂ.. ಯಾರಪ್ಪಾ ಅದೂ ? ಈ ಮಳೆಯಲ್ಲಿ , ಈ ಕತ್ತಲೆಯಲ್ಲಿ ಯಾರೂ?”
- B. “ ಗಾಯ? ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ತಾನೆ ?”
- C.
“ ಇಷ್ಟು ರ್ಷಗಳಿಂದಲೂ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ?”
- D. “ ಈ ಯುದ್ಧವಿಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ”
13
“ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ ಈ ಹೇಳಿಕೆಯ ಮುಂದುವರೆದ ಭಾಗ
- A. ಅಮ್ಮಾ, ನಾರ್ನೋವ ಡಾಕ್ಟರ್
- B. ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು
- C.
ಅಮ್ಮಾ ಬಾಗಿಲು ತೆಗೆಯಿರಿ
- D. ನನ್ನ ಹುಡುಗಿಗೊಮ್ಮೆ ಹೆರಿಗೆಯಾದರೆ ಸಾಕಾಗಿತ್ತು.
14
ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದವರು
- A. ಮುದುಕಿ
- B. ಮುದುಕಿಯ ಮಗಳು
- C. ಮುದುಕಿಯ ಮಗ
- D. ಮುದುಕಿಯ ಗಂಡ
15
ಮುದುಕಿಯ ಪ್ರಕಾರ ಯುದ್ಧದ ಪರಿ ಯಾವುದು ?
- A. ರಾಹಿಲನ ಕಾಲಿಗೆ ಗಾಯ ಮಾಡುವುದು ಯುದ್ಧದ ಪರಿ
- B. ಬ್ಲಾಕ್ ಔಟ್ ನಿಯಮ ಪಾಲಿಸುವುದು ಯುದ್ಧದ ಪರಿ
- C. ಶತ್ರುಗಳ ವಿಮಾನಗಳನ್ನು ಹೊಡೆದುರುಳಿಸುವುದು ಯುದ್ಧದ ಪರಿ
- D. ಎಲ್ಲರ ದೇಹಕ್ಕು , ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ
16
ಸೈನ್ಯದಲ್ಲಿದ್ದ ವೈದ್ಯನ ಹೆಸರೇನು?
- A. ರಾಹುಲ್
- B. ನಕುಲ್
- C. ರಾಹಿಲ
- D. ನಕುಲ
17
‘ಬ್ಲಾಕ್ ಔಟ್’ ನಿಯಮ ಎಂದರೆ ____________
- A. ಯುದ್ಧಕಾಲದಲ್ಲಿ ಶತ್ರುಗಳ ವಿಮಾನಗಳನ್ನು ಹೊಡೆದುರುಳಿಸುವುದು
- B. ಯುದ್ಧಕಾಲದಲ್ಲಿ ರಾತ್ರಿವೇಳೆ ಶತ್ರು ಸೈನಿಕರು ವೈಮಾನಿಕ ದಾಳಿಮಾಡಲು
- ಅವಕಾಶವಾಗದಂತೆ ವಿದ್ಯುತ್ ದೀಪ, ಬೆಂಕಿಯನ್ನು ಉರಿಸದೆ ಕತ್ತಲಿನಲ್ಲಿದ್ದು ರಕ್ಷಿಸಿಕೊಳ್ಳುವುದು.
- C. ಯುದ್ಧಕಾಲದಲ್ಲಿ ಶತ್ರು ಸೈನಿಕರು ಕಂಡರೆ ಸೈನಿಕರಿಗೆ ತಿಳಿಸುವುದು
- D. ಮೇಲಿನ ಯಾವುದೂ ಅಲ್ಲ.
18 . ಡಾಕ್ಟರ್ ಗೆ ವಿಮಾನದ ಪೈಲಟ್ ಹೇಳಿದ ಮಾತುಗಳನ್ನು ಪಠ್ಯದಲ್ಲಿರುವಂತೆ ಕ್ರಮವಾಗಿ ಜೋಡಿಸಿ.
- ಈ ಕತ್ತಲೆಯಲ್ಲಿ ಏನೂ ಕಾಣಿಸ್ತಾ ಇಲ್ಲವಲ್ಲ?
- ಎಲ್ಲಾದರೂ ಹೇಗಾದರೂ ಇಳಿಯೋಣವೆಂದರೆ
- ಡಾಕ್ಟರ್! ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ.
- ಗ್ರೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ.
- A. 1 2 3 4
- B. 4 3 2 1
- C.
3
4 1 2
- D. 2 1 4 3
19
ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳನ್ನು ಅನುಕ್ರಮವಾಗಿ ಬರಯಿರಿ
- .
ಆ ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ? ಆ ಮನೆಯೊಳಗೆ ಏನು
ಸಂಭವಿಸುತ್ತಿದೆ?
- .
ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ‘ಬ್ಲಾಕ್ ಔಟ್’ ನಿಯಮ ಪಾಲಿಸಲಾಗುತ್ತಿದೆ.
- ತಾನೀಗ ಈ ಕದವನ್ನು ತಟ್ಟಿದರೆ ಪರಿಣಾಮವೇನಾಗಬಹುದು? ಆ ಮನೆಯಿಂದ ಒಂದೇ ಒಂದು ಬೆಳಕಿನ ಕಿರಣವೂ ಹೊರಗಡೆಗೆ ಹಾಯುತ್ತಿರಲಿಲ್ಲ.
- .
ಇಂತಹ ಈ ಸಮಯದಲ್ಲಿ ಆಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ?
- A. 1 2 3 4
- B. 4 3 2 1
- C. 3 4 2 1
- D. 2 1 4 3
20
ಮುದುಕಿಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದ ಮಾತುಗಳನ್ನು ಕ್ರಮವಾಗಿ ಬರೆಯಿರಿ
- .
“ನೋಡಪ್ಪಾ, ನಾನು ಈ ಊರಿಗೆ ಬಂದು ಐವತ್ತು ವರ್ಷಗಳಾದರೂ ಆಗಿರಬಹುದು.
- .
ಮದುವೆಯಾಗಿ ನವ ವಧುವಾಗಿ ಈ ಊರನ್ನು ಪ್ರವೇಶಿಸಿದೆ. ಕೆಲವು ಕಾಲ ನೆಮ್ಮದಿಯಿಂದಲೇ ಇದ್ದೆವು.
- .
ಜಮೀನು ಆಸ್ತಿ ನಮಗೆ ಸಾಕಾಗುವಷ್ಟಿತ್ತು. ಈಗಲೂ ಇದೆಯೆನ್ನು.
- .
ಆದರೆ ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ?ಯುದ್ಧವಂತೆ, ಯುದ್ಧ!” ತಿರಸ್ಕಾರದಿಂದ ನುಡಿದಳು ಮುದುಕಿ.
- A. 1 2 3 4
- B. 4 3 2 1
- C. 3 4 2 1
- D. 1 2 3
21
ನಿರ್ಜೀವವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ್ದೇನು?
- A. ಇಷ್ಟು ವರ್ಷಗಳಿಂದಲೂ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ?
- B. ಈ ಯುದ್ಧವಿಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ
ಬದುಕಿಸಿಕೊಳ್ಳುತ್ತಿದ್ದೆವಲ್ಲ
ದೇವರೇ?
- C.
ಈ ಮನುಷ್ಯರಿಗೆ ಎಂತಹ ಬುದ್ಧಿ ಕೊಡುತ್ತೀಯಾ ?
- D. ಮೇಲಿನ ಎಲ್ಲವೂ
22
ಯುದ್ಧ ಪಾಠದ ಆಕರ ಗ್ರಂಥ ಯಾವುದು ?
- A. ಚಪ್ಪಲಿಗಳು ಕಥಾಸಂಕಲನ
- B. ಖೆಡ್ಡಾ ಕಥಾಸಂಕಲನ
- C. ಪಯಣ ಕಥಾಸಂಕಲನ
- D. ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು ಕಥಾಸಂಕಲನ
23
“ದಯವಿಟ್ಟು ಬಾಗಿಲು ತೆರೆಯಿರಿ ನಾನು ಗಾಯಗೊಡಿದ್ದೇನೆ “ ಈ ಮಾತನ್ನು ಯಾರು ಯಾರಿಗೆ ಹೇಳಿದ್ದಾರೆ ?
- A. ಸೈನಿಕರು ಮುದುಕಿಗೆ
- B. ರಾಹಿಲ ಮುದುಕಿಗೆ
- C. ಮುದುಕಿಯ ಸೊಸೆ ಮುದುಕಿಗೆ
- D. ಮುದುಕಿಯ ಮಗ ಮುದುಕಿಗೆ
24
“ನಾನಾಕೆಯನ್ನು ಪರೀಕ್ಷಿಸುವೆ, ನೀವು ಬಿಸಿ ನೀರು ಸಿದ್ಧಪಡಿಸಿ.” ಈ ವಾಕ್ಯದಲ್ಲಿ ನೀವು ಎಂದರೆ ಯಾರು ?
- A. ರಾಹಿಲ
- B. ಮುದುಕಿ
- C. ಪೈಲಟ್
- D. ಮುದುಕಿಯ ಸೊಸೆ
25
“ನಾನಾಕೆಯನ್ನು ಪರೀಕ್ಷಿಸುವೆ, ನೀವು ಬಿಸಿ ನೀರು ಸಿದ್ಧಪಡಿಸಿ.” ಈ ಮಾತನ್ನು ರಾಹಿಲ ಮುದುಕಿಗೆ ಹೇಳಿದ್ದಾನೆ .ಇಲ್ಲಿ ರಾಹಿಲ ಪರೀಕ್ಷಿಸುತ್ತಿರುವುದು
ಯಾರನ್ನು ?
- A. ಯುದ್ಧದಲ್ಲಿ ಗಾಯಗೊಂಡ ಮಹಿಳಾ ಯೋಧರನ್ನು
- B. ಮುದುಕಿಯನ್ನು
- C. ಸಾ ರಾ ಅಬೂಬಕ್ಕರ್ ಅವರನ್ನು
- D. ಮುದುಕಿಯ ಸೊಸೆಯನ್ನು
26
ಮುದುಕಿಯ ಪ್ರಕಾರ ರಾಹಿಲನ ಕಣ್ಣುಗಳು ಇವರಂತೆ ಇದ್ದವು__
- A. ಆಗ ತಾನೆ ಜನಿಸಿದ ಮುದುಕಿಯ ಮೊಮ್ಮಗನ ಕಣ್ಣುಗಳಂತೆ
- B. ಯುದ್ಧಕ್ಕೆ ಹೋದ ಮುದುಕಿಯ ಗಂಡನ ಕಣ್ಣುಗಳಂತೆ
- C. ಯುದ್ಧಕ್ಕೆ ಹೋದ ಮುದುಕಿಯ ಮಗನ ಕಣ್ಣುಗಳಂತೆ
- D. ಮುದುಕಿಯ ಸೊಸೆಯ ಕಣ್ಣುಗಳಂತೆ
27
“ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ?” ಈ ಮಾತನ್ನು ಯಾರು ಯಾರನ್ನು ಕುರಿತು ಹೇಳಿದ್ದಾರೆ ?
- A. ಮುದುಕಿಯು ರಾಹಿಲನನ್ನು ಕುರಿತು ಹೇಳಿದ್ದಾಳೆ
- B. ಮುದುಕಿಯ ಸೊಸೆ ರಾಹಿಲನನ್ನು ಕುರಿತು ಹೇಳಿದ್ದಾಳೆ
- C. ಮುದುಕಿಯ ಗಂಡ ರಾಹಿಲನನ್ನು ಕುರಿತು ಹೇಳಿದ್ದಾಳೆ
- D. ಮುದುಕಿಯು ಸೈನಿಕರನ್ನು ಕುರಿತು ಹೇಳಿದ್ದಾಳೆ
28
“ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ; ಅದನ್ನೂ ನೋಡಿ!” ಈ ಮಾತನ್ನು ಮುದುಕಿ ಯಾರಿಗೆ ಹೇಳಿದ್ದಾಳೆ ?
- A. ರಾಹಿಲನಿಗೆ
- B. ಸೈನಿಕರಿಗೆ
- C. ಪೈಲಟ್ ಗೆ
- D. ಲೇಖಕರಿಗೆ
29
“ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ” ಎಂದು ಯಾರು ಯಾರಿಗೆ ಹೇಳಿದ್ದಾರೆ ?
- A. ಸೈನಿಕರು ಮುದುಕಿಗೆ
- B. ಮುದುಕಿಯ ಮಗ ಮುದುಕಿಗೆ
- C. ಮುದುಕಿಯ ಸೊಸೆ ಮುದುಕಿಗೆ
- D. ರಾಹಿಲ ಮುದುಕಿಗೆ
30
“ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ” ಎಂದು ರಾಹಿಲ ಮುದುಕಿಗೆ ಹೇಳಿದ್ದಾನೆ ಹಾಗಾದರೆ ರಾಹಿಲನ ಪ್ರಕಾರ ಅವನು ಯಾರ ಕಡೆಯವನು
- A. ಶತ್ರುಗಳ ಕಡೆಯವನು
- B. ಮುದುಕಿಯ ದೇಶದ ಸೈನಿಕರ ಕಡೆಯವನು
- C. ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು
- D. ಮುದುಕಿಯ ಸೊಸೆಯ ಸಂಬಂಧಿ
31
ಪೈಲೆಟ್ : ವಿಮಾನ ಚಾಲಕ : : ಗ್ರೌಂಡ್ :
_______
- A. ಆಕಾಶ
- B. ಸಮುದ್ರ
- C. ಭೂ ಪ್ರದೇಶ
- D. ಪಾತಾಳ ಲೋಕ
32 ಆರ್ತನಾದ ಎಂದರೆ _____________
- A. ಕಿವಿಗೆ ರ್ಕಶವಾದ ಶಬ್ಧ
- B. ಅಳುವಿಕೆ
- C. ಅಟ್ಟಹಾಸದ ನಗು
- D. ಕಷ್ಟಕ್ಕೆ ಸಿಲುಕಿದವರ ಕೂಗು.
33 ರಾಹಿಲನ ದೇಹದಲ್ಲಿ ----------------ಸಂಚಾರವಾದಂತಾಯಿತು
- A. ಶಕ್ತಿ
- B. ಹೊಸರಕ್ತ
- C. ವಿದ್ಯುತ್
- D. ಮಿಂಚು
34
ನರಳಾಟದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಳ ---------ಕೇಳಿ ಬಂತು
- A. ಅಳು
- B. ಸಾಂತ್ವನ
- C. ರ್ತನಾದ
- D. ಚೀರಾಟ
35
.ಮದುಕಿ ಮತ್ತು ಸೊಸೆಯ -------------ಮನೆಯ ಮೂಲೆ ಮೂಲೆಯಲ್ಲಿ ಪ್ರತಿಧ್ವನಿಸಿತು
- A. ಜಗಳ
- B. ಸಂತಸ
- C. ಸಂಗೀತ
- D. ರೋದನ
36
ಯಾರಾದರೂ ಗಾಯಗೊಂಡ -----------ಈ ಕಡೆ ಬಂದಿದ್ದಾರೆಯೇ ?
- A. ಗಂಡಸರು
- B. ಹೆಂಗಸರು
- C. ಜನರು
- D. ಸೈನಿಕರು
37 ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ _______ ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು.
- A. ತಂದೆಯು
- B. ತಾಯಿಯು
- C. ಮಗಳು
- D. ಮಗನು
38
ಇದು ನಮ್ಮ ಪ್ರದೇಶವೇ ಅಥವಾ ವೈರಿಗಳ ಪ್ರದೇಶವೆ ಗೊತ್ತಾಗುತ್ತಿಲ್ಲ ಎಂದವರು
- A. ರಾಹಿಲ
- B. ಮುದುಕಿ
- C. ಪೈಲಟ್
- D. ಮುದುಕಿಯ ಸೊಸೆ
39 .ರಾಹಿಲ ದೇಹದಲ್ಲಿ ಹೊಸರಕ್ತ ಸಂಚಾರವಾದದ್ದು
- A. ಮುದುಕಿಯನ್ನು ಕಂಡಾಗ
- B. ಮುದುಕಿಯ ಸೊಸೆಯನ್ನು ನೋಡಿದಾಗ
- C. ಸಮುದ್ರತೀರ ಕಣ್ಣಿಗೆ ಬಿದ್ದಾಗ
- D. ಒಂಟಿಮನೆ ಕಣ್ಣಿಗೆ ಬಿದ್ದಾಗ
40 .ಮುದುಕಿಯ ಕೈಯಲ್ಲಿದ್ದ ದೀಪದಿಂದ ಬೆಳಕು ಹೊರಬರದಂತೆ ಹೀಗೆ ಮಾಡಲಾಗಿತ್ತು
- A. ಕಾಗದ ಅಂಟಿಸಲಾಗಿತ್ತು
- B. ಗಾಜಿನ ಪಾತ್ರೆ ಮುಚ್ಚಲಾಗಿತ್ತು
- C. ದೀಪ ಆರಿಸಲಾಗಿತ್ತು
- D. ಎತ್ತರದಲ್ಲಿ ಇಡಲಾಗಿತ್ತು
41
ರಾಹಿಲನಿಗೆ ಈಜಲು ಕಷ್ಟವಾಗುತ್ತಿತ್ತು ಏಕೆಂದರೆ
- A. ಅವನಿಗೆ ಈಜು ಬರುತ್ತಿರಲಿಲ್ಲ
- B. ಕತ್ತಲೆಯಾಗಿತ್ತು
- C. ಮಳೆ ಸುರಿಯುತ್ತಿತ್ತು
- D. ಸೈನಿಕ ಉಡುಪಿನಲ್ಲದ್ದನು
42
ಮಳೆಯ ಶಬ್ಧವನ್ನು ಭೇದಿಸಿ ರಾಗಿಲನ ಕಿವಿಗೆ ನುಗ್ಗಿದ ಶಬ್ಧ
- A. ಗುಡುಗಿನ ಶಬ್ಧ
- B. ಬಾಂಬ್ ಸ್ಫೋಟ
- C. ಮಹಿಳೆಯ ರ್ತನಾದ
- D. ವಿಮಾನದ ಶಬ್ಧ
43
“ ಈ ಮಳೆಯಲ್ಲಿ ಕತ್ತಲೆ ಗುಹೆಯಲ್ಲಿ ಯಾರನ್ನು ಕರೆಯಲಿ ಮಗಳೆ “ ಎಂದವರು
- A. ಮುದುಕಿ
- B. ಸೈನಿಕರು
- C. ಮುದುಕಿಯ ಸೊಸೆ
- D. ರಾಹಿಲ
44
ಸಾಂತ್ವನ : ಸಮಾಧಾನ : : ರೋಧನ : ______
- A. ನಗುವಿಕೆ
- B. ಅಳುವಿಕೆ
- C. ನೋಡುವಿಕೆ
- D. ಬಾಳುವಿಕೆ
45
ರಾಹಿಲ ಮುದುಕಿಯ ಮನೆಯೊಳಗೆ ನುಗ್ಗಿದಾಗ ಮುದುಕಿಯ ಕೈಯಲ್ಲಿ ಏನಿತ್ತು ?
- A. ಕೋಲು
- B. ಬಂದೂಕು
- C. ಚಿಕ್ಕ ದೀಪ
- D. ಕುಡುಗೋಲು
46
ಮುದುಕಿಯ ಮಗ ಎಲ್ಲಿಗೆ ಹೋಗಿದ್ದನು ?
- A. ಯುದ್ಧಕ್ಕೆ
- B. ವರುಣನ ಲೋಕಕ್ಕೆ.
- C. ಇರಸಾಲಿಗೆ
- D. ಮತಂಗಾಶ್ರಮಕ್ಕೆ
47
“ಯಾಕೆ ? ಎದ್ದು ನಿಲ್ಲಲಾಗುತಿಲ್ಲವೆ “ ಈ ಮಾತನ್ನು ಯಾರು ಯಾರಿಗೆ ಕೇಳಿದರು ?
- A. ರಾಹಿಲ ಮುದುಕಿಗೆ
- B. ಮುದುಕಿ ರಾಹಿಲನಿಗೆ
- C.
ರಾಹಿಲ ಮುದುಕಿಯ ಸೊಸೆಗೆ.
- D. ಮುದುಕಿಯ ಸೊಸೆ ರಾಹಿಲನಿಗೆ
48
ರಾಹಿಲನು ಮುದುಕಿಯ ಸೊಸೆಗೆ ಪರೀಕ್ಷಿಸುವಾಗ ಈ ಶಬ್ಧ ಕೇಳಿಸಿತು.
- A. ಬಾಗಿಲು ಬಡಿಯುವ ಶಬ್ಧ
- B. ಪಟಾಕಿಯ ಶಬ್ಧ
- C. ಗುಡುಗು
- D. ಬಾಂಬ್ ಸ್ಫೋಟ
49
ಯಾವುದರ ಹೆಸರಿನಲ್ಲಿ ಮನುಷ್ಯಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ
- A. ಕೊರೋನಾದ ಹೆಸರಿನಲ್ಲಿ
- B. ಧರ್ಮದ ಹೆಸರಿನಲ್ಲಿ
- C. ಆಸ್ತಿಯ ವಿಚಾರದಲ್ಲಿ
- D. ಯುದ್ಧದ ಹೆಸರಿನಲ್ಲಿ
50 .ಮುದುಕಿಯು ಈ ಊರಿಗೆ ಬಂದು ಎಷ್ಟು ರ್ಷಗಳಾಗಿವೆ ?
- A. 100
- B. 50
- C. 25
- D. 75
51 ಈ ಮೊದಲು ನಡೆದ ಯುದ್ಧಕ್ಕೆ ಮುದುಕಿಯು ತಿಳಿಸಿದ ಕಾರಣ ….
- A. ಚಿ) ಬೇರೆ ಬೇರೆ ಧರ್ಮ
- B. b) ಬೇರೆ ಬೇರೆ ಜನಾಂಗ
- C. ಛಿ) ಬೇರೆ ಬೇರೆ ದೇಶ
- D. ಜ) ಬೇರೆಬೇರೆ ಸೀಮೆ
52
ಮುದುಕಿಯ ಎದೆಯಲ್ಲಿ ಇಂದಿಗೂ ಆರದೆ ಉಳಿದಿರುವ ಗಾಯ
- A. ಮೊಮ್ಮಗುವಿನ ಸಾವು
- B. ಬ್ಲಾಕ್ ಔಟ್ ನಿಯಮ ಪಾಳಿಸುತ್ತಿರುವುದು
- C. ಮಗನು ಯುದ್ಧಕ್ಕೆ ಹೋಗಿರುವುದು
- D. ಮುದುಕಿಯ ಗಂಡ ಯುದ್ಧದಿಂದ ಹಿಂದಿರಗದಿರುವುದು
53 ಬಾಗಿಲು ತೆರೆಯಬೇಡಿ “ ಎಂದವರಾರು ?
- A. ಮುದುಕಿಯ ಸೊಸೆ
- B. ಹೊರಗಿನ ಸೈನಿಕರು
- C. ರಾಹಿಲ
- D. ಮುದುಕಿ
54 “ಯಾರದು, ಒಳಗೆ? ಬಾಗಿಲು ತೆಗೆಯಿರಿ” ಈ ಮಾತು ಯಾರದು ?
- A. ಮುದುಕಿಯ ಸೊಸೆ
- B. ಸೈನಿಕರು
- C. ರಾಹಿಲ
- D. ಮುದುಕಿ
55 ಹೊಂದಿಸಿ ಬರೆಯಿರಿ
1.
ʻಅ ʻ ಪಟ್ಟಿ
ʻ ಬ ʻ ಪಟ್ಟಿ
2. 1 ಮೊದಲನೆಯ ಬಾರಿಯ ಮಿಂಚು
ಅ)
ರಾಹಿಲ ಒಂಟಿ ಮನೆಯ ತೀರಾ ಸಮೀಪಕ್ಕೆ ಬಂದಿರುವುದು
3. 2 ಎರಡನೆಯ ಬಾರಿಯ ಮಿಂಚು ಬ) ರಾಹಿಲನ ಸಮೀಪದಲ್ಲೇ ತೀರವಿರುವುದು ಪರಿಚಯ
4. 3 ಮೂರನನೆಯ ಬಾರಿಯ ಮಿಂಚು
ಕ) ಸಾಮಾನ್ಯ ಒಂಟಿ ಮನೆ ರಾಹಿಲನ ಕಣ್ಣಿಗೆ ಬಿತ್ತು
- A. 1 – ಕ 2 – ಬ 3 - ಅ
- B. 1 – ಕ 2 – ಅ 3 – ಬ
- C. 1 – ಬ 2 – ಕ 3 - ಅ
- D. 1 - ಅ 2 – ಬ 3 - ಕ
56 ರಾಹಿಲನು ತನ್ನ ಮುರಿದ ಕಾಲಿಗೆ ಹೇಗೆ
ಪ್ರಥಮಚಿಕಿತ್ಸೆ ಮಾಡಿಕೊಂಡ ?
- A. ಹರಿದ ಬಟ್ಟೆಯ ಚೂರುಗಳನ್ನು ಬಲವಾಗಿ ಬಿಗಿದ
- B. ಪುಟ್ಟ ಹಲಗೆ ತುಂಡುಗಳನ್ನು ಬಟ್ಟೆಯಿಂದ ಬಲವಾಗಿ ಬಿಗಿದ
- C. ಬಿಸಿನೀರಿನಿಂದ ತೊಳೆದು ಹಾಗೆ ಬಿಟ್ಟ
- D. ವೈದ್ಯರ ಬಳಿ ಚಿಕತ್ಸೆ ಪಡೆದುಕೊಂಡ.
57 ಮುದುಕಿಯ ಸೊಸೆ ________________ ನೋವಿನಿಂದ ನರಳುತ್ತಿದ್ದಳು
- A. ಕಾಲು ನೋವು
- B. ಹೆರಿಗೆ ನೋವು
- C. ತಲೆ ನೋವು
- D. ಬೆನ್ನು ನೋವು
58
ಯುದ್ಧ ಪಾಠದಲ್ಲಿ ಒಬ್ಬ ಹೆಣ್ಣುಮಗಳು ತನ್ನ ಜೀವವನ್ನೇ ಪಣಕ್ಕಿಟ್ಟಿರುವುದು _______________
- A. ಶತ್ರುಗಳಿಂದ ತನ್ನ ದೇಶ ರಕ್ಷಿಸಲು
- B. ಶತ್ರಗಳನ್ನು ತನ್ನ ದೇಶದ ಸೈನಿಕರಿಗೆ ಹಿಡಿದೊಪ್ಪಿಸಲು
- C. ಸಮುದ್ರದಲ್ಲಿ ಬಿದ್ದ ಪೈಲೆಟ್ ಮತ್ತು ರಾಹಿಲನನ್ನು ಹುಡುಕಲು
- D. ಜೀವಿಯೊಂದನ್ನು ಜೀವಸಹಿತ ಹೊರಹಾಕಲು
59
ಸೂಲಗಿತ್ತಿ ಎಂದರೆ ಯಾರು ?
- A. ದೇವದಾಸಿ
- B. ಹೂವನ್ನು ಮಾರುವವಳು
- C. ಹೆರಿಗೆಯ ಸಮಯದಲ್ಲಿ ಸಹಾಯ ಮಾಡುವವಳು
- D. ಯುದ್ಧದಲ್ಲಿ ಸಹಾಯ ಮಾಡುವವಳು
60 ಹತಾಶೆ ಪದದ ಅರ್ಥ ____________
- A. ನಿರಾಶೆ
- B. ಅತಿಯಾಶೆ
- C. ದುರಾಸೆ
- D. ಆಸೆಯಿಲ್ಲದಿರುವುದು
Fine sir
ReplyDelete