10 ನೆಯ
ತರಗತಿ ಪ್ರಥಮಭಾಷೆ ಕನ್ನಡ
ಘಟಕ ಪರೀಕ್ಷೆ ಗದ್ಯ : ಲಂಡನ್ ನಗರ ಅಂಕಗಳು : 30
(2015 ರಿಂದ
2024 ರವರೆಗಿನ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳು)
ಒಂದು ಅಂಕದ ಪ್ರಶ್ನೆಗಳು. 1 X 4 = 4
1.ಲಂಡನ್ನಿನಲ್ಲಿ ನೆಲ್ಸನ್ ಅವರ ಮೂರ್ತಿಯಿರುವ
ಸ್ಥಳದ ಹೆಸರೇನು? [2018RR,2018RF]
2.’ವೆಸ್ಟ್ ಮಿನಿಸ್ಟರ್ ಅಬೆ’
ಯಾರ ಸ್ಮಾರಕವಾಗಿದೆ? [2019RR]
3.ಆಂಗ್ಲ ಸಾಮ್ರಾಜ್ಯದ ವೈಭವ ಕಂ ಡುಬರುವ ಓಣಿ ಯಾವುದು? [2022RR, 2023 RR] 2024 (1) 2024 (2)
4 ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರೇನು ? 2024 ( 3 )
ಎರಡು ಅಂಕದ ಪ್ರಶ್ನೆಗಳು. 2 X 4 = 8
5.ಸಾಮ್ರಾಟರ ಪಟ್ಟಾಭಿಷೇಕವಾಗುವಾಗ ಸಿಂಹಾಸನದ ಮೇಲಿರುವ ಕಲ್ಲುಪಾಟಿಯ ವಿಶೇಷತೆಯೇನು?
[2018RR,2019RR,2022RR]
ಲಂಡನ್ನಿನ ವೆಸ್ಟ್ ಮಿನಿಸ್ಟರ್ ಅಬೆಯಲ್ಲಿನ ಸಿಂಹಾಸನದ ಮೇಲಿರುವ ಕಲ್ಲುಪಾಟಿಯ ವಿಶೇಷತೆಯೇನು? [2020RR]
6 .ವೂಲವರ್ಥ
ಸ್ಟೇಷನರಿ ಅಂಗಡಿಯಲ್ಲಿ ಸಿಗುವ ವಸ್ತುಗಳಾವುವು?
[2019RF]
7.ಲಂಡನ್ನಿನ ಹೆಣ್ಣು ಮಕ್ಕಳು ಯಾವ ಯಾವ ಕೆಲಸದಲ್ಲಿ ನಿಯುಕ್ತರಾಗಿರುತಾರೆ? [2020RR,2022RF]
8.ವಿ.ಕೃ ಗೋಕಾಕ್ ಅವರು ಟೊಪ್ಪಿಗೆ ವಿಶೇಷತೆಯನ್ನು ಹೇಗೆ ವಿವರಿಸಿದ್ದಾರೆ? [2022RF] 2024 ( 1)
ಸಂದರ್ಭದ ಪ್ರಶ್ನೆಗಳು. 3 X 4 = 12
9.“ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ” [2018RF, 2023 RR]
10. “ನಿಮ್ಮ ದೇಶದ ಗೌರವವನ್ನು ಕಾಯಿರಿ!ಇದು ದೊಡ್ಡದಾದ ರಾಷ್ಟ್ರ” [2023RF]
11 “ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ “ 2024 ( 2)
12 “ಹೊತ್ತು! ಹೊತ್ತು ! ಹೊತ್ತೇ ಹಣ” 2024 ( 3)
8/10 ವಾಕ್ಯದ ಪ್ರಶ್ನೆಗಳು. ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ 4 X 1 = 4
13.’ವೆಸ್ಟ್ ಮಿನಿಸ್ಟರ್ ಅಬೆ’ ಪ್ರಾರ್ಥನಾ ಮಂದಿರದಲ್ಲಿನ ‘ರಾಯಲ್ ಚಾಪಲ್’ ಮತ್ತು ಸ್ಟೋನ್ ಅಫ್ ಸ್ಕೋನ್’ಗಳ ವಿಶೇಷತೆ ಕುರಿತು ಬರೆಯಿರಿ. [2020RF]
14 ಲಂಡನ್ನಿನಲ್ಲಿ ಹೆಣ್ಣನ್ನು ಸತ್ಕರಿಸುವ ರೀತಿಯನ್ನು ಲೇಖಕರು ಹೇಗೆವಿವರಿಸಿದ್ದಾರೆ. [2020RF]
ಲೇಖಕರ ಪರಿಚಯ : 2 X 1 = 2