10 ನೆಯ
ತರಗತಿ ಪ್ರಥಮಭಾಷೆ ಕನ್ನಡ
ಘಟಕ ಪರೀಕ್ಷೆ ಗದ್ಯ : ಶಬರಿ ಅಂಕಗಳು : 25
(2015 ರಿಂದ
2024 ರವರೆಗಿನ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳು)
ಒಂದು ಅಂಕದ ಪ್ರಶ್ನೆಗಳು. 1 X 6 = 6
1.ಮತಂಗಾಶ್ರಮದಲ್ಲಿದ್ದ ತಪಸ್ವಿನಿ ಯಾರು? [2015RF,2019RF,2022RR,2023RF] ಅಥವಾ
ರಾಮನ ಬರುವಿಕೆಗಾಗಿ ಮತಂಗಾಶ್ರಮದಲ್ಲಿ ಕಾಯುತ್ತಿದ್ದವರು ಯಾರು? [2020RF]
2.ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು? [2015RR]
3.ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ¸Æಚಿಸಿದವರು ಯಾರು? [2017RF,2018RF,2020RR,2021RR,2022RF]
4.ಸೂರ್ಯನೇ ತೇಜಗೆಡೆ ತೇಜಕಡೆ ಯಾರು?ರಾಮನೇ ಧೈರ್ಯಗೆಡೆ ಸ್ಥೆöÊರ್ಯಕಡೆಯಾರು?ಎಂzÄ ರಾಮನನ್ನು ಸಂತೈಸಿದವರು.
ಎ) ಲಕ್ಷ್ಮಣ ಬಿ)ಶಬರಿ ಸಿ)ದನು ಡಿ)ªÄತಂಗ [2021RF]
5 .ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಚಾರ್ ಅವರ ಕಾವ್ಯನಾಮ
ಎ)ಅಂಬಿಕಾತನಯದತ್ತ ಬಿ)ಕುವೆಂಪು ಸಿ)ಪು.ತಿ.ನ ಡಿ)ಡಿ.ವಿ.ಜಿ [2021RF]
6 .ಶ್ರೀರಾಮನ ತಂದೆಯ ಹೆಸರು
ಎ)ದ್ರುಪದ ಬಿ)ಜನಕ ಸಿ)ಪಾಂಡು ಡಿ)zಶರಥ [2021RR]
ಎರಡು ಅಂಕದ ಪ್ರಶ್ನೆಗಳು. 2 X 2 = 4
1.ರಾಮಲಕ್ಷ್ಮಣರನ್ನು ಶಬರಿ ಹೇಗೆ ಸತ್ಕರಿಸಿದಳು(ಉಪಚರಿಸಿದಳು)? [2020RF, 2023 RR]
2. ಲಕ್ಷ್ಮಣನು
ಅಣ್ಣನನ್ನು ಹೇಗೆ ಸಂತೈಸಿದನು ? 2024
( 2) 2024 ( 3)
ಸಂದರ್ಭದ ಪ್ರಶ್ನೆಗಳು. 3 X 3 = 9
1.“ಬೆಳಕಿಗೊಲಿದವರು ಉರಿವ ಬತ್ತಿಯ ಕರುಕ ಕಾಣರು” [2015RF,2019RF] 2024 (
2)
2.“ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ” [2015RR,2022RF]
3. “ರಾಮನೇ ಧೈರ್ಯಗೆಡೆ ಸ್ಥೆöÊರ್ಯಕಡೆಯಾರು ?” [2023RF]
8/10 ವಾಕ್ಯದ ಪ್ರಶ್ನೆಗಳು . ಯಾವುದಾದರೂ
ಒಂದು ಪ್ರಶ್ನೆಗೆ ಉತ್ತರಿಸಿ 4 X 1 = 4
1.ಶಬರಿಯ ಚಿಂತೆ ಹಿಂಗಿ ಹೋದ ಸಂದರ್ಭದ ಸ್ವಾರಸ್ಯವನ್ನು ನಿಮ್ಮ ಮಾತಿನಲ್ಲಿ ಬರೆಯಿರಿ.
[2016RF, 2016RR, 2022RR 2024 ( 1 )]
ಶಬರಿಯ ಚಿಂತೆ ಹಿಂಗಿ ಹೋಗಿ ಆಕೆಯ ಅಭೀಷ್ಠ ಸಿದ್ಧಿಸಿದ ಬಗೆ ವಿವರಿಸಿ? [2017RR]
2.ನಂಬಿ ಕೆಟ್ಟವರಿಲ್ಲ ಎಂಬ ªiÁತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ ವಿವರಿಸಿ. [2016RF,2018RR,2022RR]
3.ಶಬರಿಯ ಸಡಗರ ಸಂತೋಷ ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ? [2016RR,2017RR,2018RR]
4. ʻತಾಳಿದವನು
ಬಾಳಿಯಾನು ʼಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ
? ವಿವರಿಸಿ ( 2024 (1)
ಲೇಖಕರ ಪರಿಚಯ : ಪು.ತಿ. ನರಸಿಂಹಚಾರ್ 2 X 1 = 2
[2017RF,2018RF,2019RR,2020RR, 2023 RR] 2024 ( 3)