ಕ್ರಿಯಾಪದಕ್ಕೆ ಸಂಬಂಧಿಸಿದ ಪ್ರಶ್ನೆಗಳು. (2015 ರಿಂದ 2025 )
೧.
ನಿಷೇಧಾರ್ಥಕ ಕ್ರಿಯಾಪದಕ್ಕೆ ಉದಾಹರಣೆ ಇದು
[2015RF]
ಎ)
ತಿನ್ನಲಿ
ಬಿ) ತಿಂದಾಳು
ಸಿ)
ತಿನ್ನನು
ಡಿ) ತಿನ್ನುವಳು
೨.
‘ಸೇರೀತು’ಪದವು ಈ ಕ್ರಿಯಾರೂಪಕ್ಕೆ ಸೇರಿದುದಾಗಿದೆ
[2015RR]
ಎ)
ವಿಧ್ಯರ್ಥಕ ಬಿ) ಸಂಭಾವನಾರ್ಥಕ ಸಿ) ನಿಷೇಧಾರ್ಥಕ
ಡಿ)
ಸಾಮಾನ್ಯಾರ್ಥಕ
೩.
‘ಓದು’ ಪದದ ಸಂಭಾವನಾರ್ಥಕ ರೂಪವಿದು
[2016RF]
ಎ)
ಓದರು
ಬಿ) ಓದಿಯಾರು
ಸಿ) ಓದಲಿ
ಡಿ) ಓದೋಣ
೪.
ಕ್ರಿಯಾಪದದ ಮೂಲರೂಪ
[2016RR]
ಎ)
ನಾಮಪ್ರಕೃತಿ
ಬಿ) ಉಪಸರ್ಗ ಸಿ) ಧಾತು
ಡಿ)
ಪ್ರತ್ಯಯ
೫.
‘ತಿನ್ನು’ ಪದದ ಸಂಭಾವನಾರ್ಥಕ ರೂಪವಿದು
[2017RF]
ಎ)
ತಿನ್ನನು
ಬಿ)
ತಿನ್ನಲಿ
ಸಿ)
ತಿಂದಾನು
ಡಿ) ತಿನ್ನೋಣ
೬.
‘ಮಾಡಿಯಾನು ’ ಪದವು ಈ ಕ್ರಿಯಾಪದದ ರೂಪಕ್ಕೆ
ಸೇರಿದೆ
[2017RR]
ಎ)
ಪ್ರಶ್ನಾರ್ಥಕ
ಬಿ) ನಿಷೇಧಾರ್ಥಕ ಸಿ) ವಿಧ್ಯರ್ಥಕ
ಡಿ) ಸಂಭಾವನಾರ್ಥಕ
೭.
‘ಮಾಡಳು’ ಪದವು
ಈ ವ್ಯಾಕರಣಾಂಶಕ್ಕೆ ಸೇರಿದೆ
[2018RF]
ಎ) ವಿಧ್ಯರ್ಥಕ
ಬಿ) ಸಂಭಾವನಾರ್ಥಕ
ಸಿ) ಪ್ರಶ್ನಾರ್ಥಕ
ಡಿ) ನಿಷೇಧಾರ್ಥಕ
೮.
‘ಮಾಡೇವು’ ಪದವು
ಈ ಕ್ರಿಯಾರೂಪಕ್ಕೆ ಸೇರಿದೆ
[2018RR]
ಎ) ವಿಧ್ಯರ್ಥಕ
ಬಿ) ಸಂಭಾವನಾರ್ಥಕ
ಸಿ) ಪ್ರಶ್ನಾರ್ಥಕ
ಡಿ)ಸಂಭಾವನಾರ್ಥಕ
೯. ‘ಮಾಡು’
ಧಾತುವಿನ
ವಿಧ್ಯರ್ಥಕ
ರೂಪ
[2018RF ,2023RF]
ಎ)
ಮಾಡಿಯಾನು
ಬಿ)
ಮಾಡದು
ಸಿ) ಮಾಡೀತು
ಡಿ)
ಮಾಡಲಿ
೧೦.
ವಿಧ್ಯರ್ಥಕ ರೂಪದಲ್ಲಿರುವ ಕ್ರಿಯಾಪದವಿದು
[2019RR]
ಎ)
ಮಾಡನು
ಬಿ) ಮಾಡಿಯಾನು
ಸಿ) ಮಾಡೆವು
ಡಿ)
ಮಾಡೋಣ
೧೧.
ಸಂಭಾವನಾರ್ಥಕ
ಕ್ರಿಯಾರೂಪಕ್ಕೆ ಉದಾಹರಣೆಯಾಗಿರುವ
ಪದ
[2020RF]
ಎ) ಮಾಡೋಣ
ಬಿ) ಮಾಡನು
ಸಿ) ಮಾಡಿಯಾನು
ಡಿ) ಮಾಡಲಿ
೧೨. ‘ನೋಡು’ ಧಾತುವಿನ
ನಿಷೇಧಾರ್ಥಕ ರೂಪ
[2020RR]
ಎ) ನೋಡಲಿ
ಬಿ) ನೋಡೇವು
ಸಿ) ನೋಡನು
ಡಿ) ನೋಡಿಯಾನು
೧೩.
ಮಾಡಲಿ : ವಿಧ್ಯರ್ಥಕ : : ಮಾಡಿಯಾರು : __________
[2021RF]
೧೪.
ಮಲಗು
: ಅಕರ್ಮಕಧಾತು : : ಕೊಡು :
__________
[2022RR]
೧೫.
ಮಾಡೋಣ
: ವಿಧ್ಯರ್ಥಕ : : ಮಾಡನು :
________
[2023RR]
೧೬
ಮಾಡಲಿ
: ವಿಧ್ಯರ್ಥಕ : : ಮಾಡಿಯಾನು
: __________
[2024 (3)]