ದ್ವಿರುಕ್ತಿ ಮತ್ತು ಜೋಡಿಪದಗಳಿಗೆ ಸಂಬಂಧಿಸಿದ ಪ್ರಶ್ನೆಗಳು (2015 ರಿಂದ 2025 )
೧.ಕೆನೆಮೊಸರು : ಜೋಡಿನುಡಿ : : ಬಟ್ಟಬಯಲು : ______
[2015RF]
೨.ಬಟ್ಟೆಬರೆ : ಜೋಡಿನುಡಿ : : ಕಟ್ಟಕಡೆಗೆ : _______
[2015RR]
೩.ಹೌದ್ಹೌದು : ದ್ವಿರುಕ್ತಿ : : ಹಾಲ್ಜೇನು : ____________
[2016RF]
೪.ಹುಳಹುಪ್ಪಡಿ : ಜೋಡಿಪದ : : ಒಬ್ಬೊಬ್ಬ : ________
[2016RR]
೫.ಮಕ್ಕಳುಮರಿ : ಜೋಡಿಪದ : : ತಿರುತಿರುಗಿ : _______
[2017RF]
೬.ಸತಿಪತಿ : ಜೋಡಿನುಡಿ : : ಅಬ್ಬಬ್ಬಾ : ____________
[2017RR]
೭.ಹಾಲ್ಜೇನು
: ಜೋಡಿನುಡಿ : : ಬಟ್ಟಬಯಲು
: ______
[2018RF]
೮.ಊರೂರು
: ದ್ವಿರುಕ್ತಿ : : ಕನೆಮೊಸರು
: __________
[2018RR]
೯.
ಹಾಲ್ಜೇನು
: ಜೋಡಿನುಡಿ : : ಬೇಡ ಬೇಡ
: _____
[2019RF]
೧೦
ನಡುನಡುವೆ
; ದ್ವಿರುಕ್ತಿ : : ಹಾಲ್ಜೇನು
: ___________
[2019RR]
೧೧.ಕೆನೆಮೊಸರು
: ಜೋಡಿನುಡಿ : : ಬಟ್ಟಬಯಲು
: _____
[2020RR]
೧೨.ಮಕ್ಕಳುಮರಿ
: ಜೋಡಿಪದ : : ಓಡಿಓಡಿ :
_______
[2022RF]
೧೩.ಬಟ್ಟಬಯಲು
: ದ್ವಿರುಕ್ತಿ : : ಹುಳಹುಪ್ಪಡಿ
: ______
[2022RR]
೧೪.
ಹಾಲ್ಜೇನು
: ಜೋಡಿನುಡಿ : : ಮೊಟ್ಟಮೊದಲು
: _____
[2023RF]
೧೫.
ಕಟ್ಟಕಡೆಗೆ
: ದ್ವಿರುಕ್ತಿ : : ಹುಳಹುಪ್ಪಡಿ
: _________
[2023RR]
೧೬
ಕೆನೆಮೊಸರು
: ಜೋಡಿನುಡಿ : : ಸಾಕುಸಾಕು
: _____
[2024(1)]
೧೭
ಓಡುಓಡು
: ದ್ವಿರುಕ್ತಿ : : ಧೀರಶೂರ :
____________
[2024 (2)]
೧೮
ಹುಳಹುಪ್ಪಡಿ
: ಜೋಡುನುಡಿ : : ತುತ್ತತುದಿ
: ________
[2024 (3)]