ವರ್ಣಮಾಲೆ
ಬಹುಆಯ್ಕೆ ಪ್ರಶ್ನೆಗಳು
ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆಯ್ದು ಸಂಕೇತರಾಕ್ಷರ ಸಹಿತ ಬರೆಯಿರಿ
೧. ಙ,ಞ,ಣ,ನ ಮತ್ತು ಮ ಅಕ್ಷರಗಳನ್ನು ಹೀಗೆಂದು ಕರೆಯುತ್ತಾರೆ
ಎ) ಕಂಠ್ಯಾಕ್ಷರ
ಬಿ) ಓಷ್ಠ್ಯ ಅಕ್ಷರ
ಸಿ) ಅನುನಾಸಿಕಾಕ್ಷರ
ಡಿ) ದಂತ್ಯಾಕ್ಷರ
೨. ಕನ್ನಡ ವರ್ಣ ಮಾಲೆಯಲ್ಲಿ ಸಂಧ್ಯಾಕ್ಷರಗಳೆಂದು ಗುರುತಿಸಲ್ಪಡುವ ಅಕ್ಷರಗಳಿವು
ಎ) ಅ, ಐ
ಬಿ) ಐ, ಉ
ಸಿ) ಓ, ಔ
ಡಿ) ಐ ಔ
೩. ಕನ್ನಡ ವರ್ಣಮಾಲೆಯಲ್ಲಿನ ದಂತ್ಯಾಕ್ಷರಗಳಿವು,
ಎ) ‘ಕ’ ವರ್ಗ
ಬಿ) ‘ತ’ವರ್ಗ
ಸಿ) ‘ಪ’ ವರ್ಗ
ಡಿ) ‘ಚ’ ವರ್ಗ
೪. ಏ ಮತು ಓ ಎಂಬಿವು ಕನ್ನಡ ವರ್ಣಮಾಲೆಯ--------- ಅಕ್ಷರಗಳಾಗಿವೆ
ಎ) ದೀರ್ಘಸ್ವರಾಕ್ಷರ
ಬಿ) ಸಂಧ್ಯಾಕ್ಷರ
ಸಿ) ಹ್ರಸ್ವ ಸ್ವರಾಕ್ಷರ
ಡಿ) ಅನುಸ್ವಾರಾಕ್ಷರ
೫. ‘ಸುರೇಶನು ಮುಂಜಾನೆ ಊರಿಗೆ ಹೋಗುತ್ತಿದ್ದಾನೆ’ ಈವಾಕ್ಯದಲ್ಲಿನ ಸ್ವರಾಕ್ಷರದಿಂದ ಪ್ರಾರಂಭವಾದ ಪದವಿದು
ಎ) ಸುರೇಶ
ಬಿ) ಊರಿಗೆ
ಸಿ) ಮುಂಜಾನೆ
ಡಿ) ಹೋಗುತ್ತದ್ದಾನೆ.
೬ ವಿಜಾತಿ ಸಂಯುಕ್ತಾಕ್ಷರ ಪದವಿದು
ಎ) ಅಮ್ಮ
ಬಿ) ಅಮುದ
ಸಿ) ಅಸ್ತ್ರ
ಡಿ) ಹಮ್ಮು
೭ ಸಜಾತಿ ಒತ್ತಕ್ಷರಕ್ಕೆ ಉದಾಹರಣೆ ಯಾದ ಪದವಿದು
ಎ) ಉಷ್ಣ
ಬಿ) ಉದಕ
ಸಿ) ಉದ್ಧರಣೆ
ಡಿ) ಉಪಾಯ
೮. ಕನ್ನಡ ವರ್ಣಮಾಲೆಯಲ್ಲಿ ಇ,ಈ, ಚ,ಛ, ಜ, ಝ,ಯ,ಶ ಅಕ್ಷರಗಳನ್ನು ಹೀಗೆಂದು ಕರೆಯುವರು
ಎ) ಮೂರ್ಧನ್ಯಾಕ್ಷರಗಳು
ಬಿ) ಓಷ್ಠಾö್ಯಕ್ಷರಗಳು
ಸಿ) ತಾಲವ್ಯಾಕ್ಷರಗಳು
ಡಿ) ಅನುನಾಸಿಕಾಕ್ಷರಗಳು
೯. ಕಡಿಮೆ ಉಸಿರಿನೊಡನೆ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುವರು
ಎ) ಅಲ್ಪಪ್ರಾಣ
ಬಿ) ಹ್ರಸ್ವ ಸ್ವರ
ಸಿ)ಮಹಾಪ್ರಾನ
ಡಿ) ದೀರ್ಘಸ್ವರ
೧೨.‘ನ್+ಅ+ಮ್+ಮ್+ಊ+ರ್+ಇ+ನ+ಅ+ಶ್+ಆ+ಲ್+ಎ ಇಲ್ಲಿರುವ ಪದವಿದು
ಎ) ನಮ್ಮೂರಿನ ಶಾಲೆ
ಬಿ) ನನ್ನೂರಿನಶಾಲೆ
ಸಿ) ನಮ್ಮೂರಶಾಲೆ
ಡಿ) ನಮ್ಮೂರೆ ಶಾಲೆ
೧೦’ ಉತ್ಕೃಷ್ಟ’ ಪದದ ವಿಸ್ತೃತರೂಪವಿದು
ಎ) ಉ+ತ+ಕ್+ರ್+ಷ್+ಟ್+ಅ
ಬಿ)ಉ+ತ್+ಕ+ಋ+ಷ್+ಟ+ಅ
ಸಿ) ಉ+ತ್+ಕ್+ಋ+ಷ್+ಟ್+ಅ
ಡಿ) ಉತ್+ಕೃ+ಷ್+ಟ್+ಅ.
೧೧. ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವ ಸ್ವರಾಕ್ಷರಗಳು
ಎ) ೧೩.
ಬಿ) ೨೫.
ಸಿ) ೦೬
ಡಿ) ೩೪
೧೨. ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಾಕ್ಷರಗಳು
ಎ) ೨೫.
ಬಿ) ೩೪,
ಸಿ) ೦೯
ಡಿ) ೧೩.
೧೩ ‘ಉಷ್ಣ’ ಇದು ಈ ಕೆಳಗಿನ ಪದವಾಗಿದೆ
ಎ) ಸಜಾತಿ ಒತ್ತಕ್ಷರ ಪದ
ಬಿ)ವಿರುದ್ಧಪದ
ಸಿ) ವಿಜಾತಿ ಒತ್ತಕ್ಷರ ಪದ
ಡಿ) ವಿಷ್ಣುಪದ
೧೪ “ಗುಣಿತಾಕ್ಷರ ಪದ ಇದು
ಎ) ಕೈಯೊಳು
ಬಿ) ತಮ್ಮ
ಸಿ) ಎನ್ನ
ಡಿ) ಪ್ರವೇಶ
೧೫ ‘ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಾಕ್ಷರಗಳ ಸಂಖ್ಯೆ
ಎ) ೩೪
ಬಿ) ೪೯
ಸಿ) ೯
ಡಿ) ೬
೧೬. ಒಂದು ವ್ಯಂಜನಕ್ಕೆ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು
ಎ) ಸಂಯುಕ್ತಾಕ್ಷರಗಳು
ಬಿ) ಸ್ವರಗಳು
ಸಿ) ಗುಣಿತಾಕ್ಷರ
ಡಿ) ಯೋಗವಾಹಗಳು
೧೭. ಸಜಾತೀಯ ಸಂಯುಕ್ತಾಕ್ಷರಗಳಿಗೆ ಇದು ಉದಾಹರಣೆಯಾಗಿದೆ
ಎ) ಉಷ್ಣ
ಬಿ) ಅಸ್ತç
ಸಿ) ಅಜ್ಜ
ಡಿ) ಅಕ್ಷರ
೧೮. ಸ್ವರಾಕ್ಷರಗಳಲ್ಲಿನ ಪ್ಲುತಾಕ್ಷರಗಳು ಇವಾಗಿವೆ.
ಎ) ಅ,ಇ,ಉ
ಬಿ) ಆ,ಈ,ಐ
ಸಿ) ಕ್,ಗ್,ಚ್,
ಡಿ) ಅ
೧೯. ವರ್ಗೀಯ ವ್ಯಂಜನಗಳಲ್ಲಿ ಮೊದಲ ಮತ್ತು ಮೂರನೆಯಸಾಲಿನ ಅಕ್ಷರಗಳನ್ನು ಹೀಗೆನ್ನುತ್ತಾರೆ.
ಎ) ವಿಸರ್ಗ
ಬಿ) ಅನುಸ್ವರ
ಸಿ) ಅಲ್ಪಪ್ರಾಣ
ಡಿ) ಮಹಾ ಪ್ರಾಣ
೨೦. ವರ್ಗೀಯ ವ್ಯಂಜನಗಳಲ್ಲಿ ಐದನೆ ಸಾಲಿನ ಅಕ್ಷರಗಳನ್ನು ಹೀಗೆನ್ನುತ್ತಾರೆ.
ಎ) ಅಲ್ಪಪ್ರಾಣ
ಬಿ) ಮಹಾಪ್ರಾಣ
ಸಿ) ಅನುನಾಸಿಕ
ಡಿ) ವಿಸರ್ಗ
೨೧. ವರ್ಣಮಾಲೆಯಲ್ಲಿನ ಸ್ವರಾಕ್ಷರಗಳೆಷ್ಟು
ಎ) ೮
ಬಿ) ೧೦
ಸಿ) ೧೨
ಡಿ) ೧೩
೨೨. ಯೋಗವಾಹಕಗಳು ಇವಾಗಿವೆ.
ಎ) ಯ್ ರ್
ಬಿ)ಕ್ ಖ್
ಸಿ) ಅ೦
ಡಿ) ಅಃ
೨೩. ಅವರ್ಗೀಯ ವ್ಯಂಜನಾಕ್ಷರಗಳೆಷ್ಟು
ಎ) ೦೨
ಬಿ) ೦೮
ಸಿ) ೧೨
ಡಿ) ೦೯
೨೪. ಇವುಗಳಲ್ಲಿ ಅವರ್ಗೀಯ ವ್ಯಂಜನಾಕ್ಷರಗಳಗಿವೆ.
ಎ) ಮ
ಬಿ) ಬ ಸಿ) ರ
ಡಿ) ಚ
೨೫. ಇವುಗಳಲಿ ವಿಜಾತಿಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ
ಎ) ಎನ್ನ
ಬಿ) ಪ್ರವೇಶ
ಸಿ) ಅಹಂಕೃತಿ
ಡಿ) ಹಾಯಾಗಿ
೨೬. ಇವುಗಳನ್ನು ಕನ್ನಡ ಅಂಕೆಗಳೆಂದು ಕರೆಯುತ್ತಾರೆ
ಎ) ಮುಕ್ಕಾಲು
ಬಿ) ಗಂಟೆ
ಸಿ) ತಾಸು
ಡಿ) ಅವಧಿ
೨೭. ವರ್ಗೀಯ ವ್ಯಂಜನಾಕ್ಷರಗಳು ಎಷ್ಟು?
ಎ) ೨೫
ಬಿ) ೨೪
ಸಿ)೨೩
ಡಿ) ೧೦
೨೮. ‘ತ’ವರ್ಗದ ಅನುನಾಸಿಕ ಅಕ್ಷರ ಯಾವುದು?
ಎ) ಙ
ಬಿ) ಣ
ಸಿ) ಮ
ಡಿ) ನ
೨೯. ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಸ್ವರಾಕ್ಷರಗಳಿಗೆ ಏನೆಂದು ಕರೆಯುತ್ತಾರೆ.
ಎ) ದೀರ್ಘಸ್ವರ
ಬಿ) ಹ್ರಸ್ವ ಸ್ವರ
ಸಿ) ಪ್ಲುತ ಸ್ವರ
ಡಿ) ಸಪ್ತಸ್ವರ
೩೦. ಘ,ಝ,ಢ,ಧ,ಭ, ಅಕ್ಷರಗಳನ್ನು ಹೀಗೆಂದು ಕರೆಯುತ್ತೇವೆ.
ಎ) ದೀರ್ಘಸ್ವರಾಕ್ಷರ
ಬಿ) ಅಲ್ಪಪ್ರಾಣಾಕ್ಷರ
ಸಿ)ಮಹಾಪ್ರಾಣಾಕ್ಷರ
ಡಿ) ಅನುನಾಸಿಕಾಕ್ಷರ.