ವಿಭಕ್ತಿ ಪ್ರತ್ಯಯಗಳು - ಬಹುಆಯ್ಕೆ ಪ್ರಶ್ನೆಗಳು
೧. ಹಳಗನ್ನಡ ಸಪ್ತಮೀ ವಿಭಕ್ತಿ ಪ್ರತ್ಯಯಕ್ಕೆ ಉದಾಹರಣೆಯಾಗಿದೆ.
ಎ) ಹೊಲದಲ್ಲಿ
ಬಿ) ಗಾಂಡಿವಿಯೊಳ್
ಸಿ) ಮನೆಯಿಂದ
ಡಿ)ಬೇಗ ಬೇಗಂ
೨. ‘ದೆಸೆಯಿಂದ’ ಇಲ್ಲಿರುವ ವಿಭಕ್ತಿ
ಎ) ಪ್ರಥಮ
ಬಿ) ದ್ವಿತೀಯ
ಸಿ) ಪಂಚಮಿ
ಡಿ) ಸಪ್ತಮಿ
೩. ಮನೆಯೊಳಗೆ’ ಇದು -------
ಎ) ಪ್ರಥಮ ವಿಭಕ್ತಿ
ಬಿ)ದ್ವಿತೀಯವಿಭಕ್ತಿ
ಸಿ) ಚತುರ್ಥಿ
ಡಿ) ಪಂಚಮಿ
೪ ಚುತುರ್ಥಿ ವಿಭಕ್ತಿಗೆ ಇದು ಉದಾ;
ಎ) ಊರಿನಿಂದ
ಬಿ) ಊರಿನ
ಸಿ) ಊರಿಗೆ
ಡಿ)ಊರಿನಲ್ಲಿ
೫ ಪ್ರಥಮ ವಿಭಕ್ತಿಯ ಕಾರಕಾರ್ಥ ಇದು
ಎ) ಕರಣಾರ್ಥ
ಬಿ)ಕರ್ತ್ರರ್ಥ
ಸಿ)ಕರ್ಮಾರ್ಥ
ಡಿ) ಸಂಪ್ರಧಾನ
೬ ಪಂಚಮೀ ವಿಭಕ್ತಿಯ ಕಾರಕಾರ್ಥಇದು
ಎ) ಅಪದಾನ
ಬಿ) ಸಂಪ್ರದಾನ
ಸಿ) ಅಧಿಕರಣ
ಡಿ) ಕರಣಾರ್ಥ
೭‘ಮನೆಯಲ್ಲಿ’ ಈ ಪದದಲ್ಲಿನವಿಭಕ್ತಿ ಇದು
ಎ) ಪ್ರಥಮ
ಬಿ) ತೃತೀಯ
ಸಿ) ಷಷ್ಠೀ
ಡಿ) ಸಪ್ತಮಿ
೮ ‘ಮೈಸೂರುರಾಜ’ ಪದವನ್ನು ಚುತುರ್ಥಿ ವಿಭಕ್ತಿಯಲ್ಲಿ ಬರೆದಾಗ----
ಎ)ಮೈಸೂರಿನರಾಜ
ಬಿ)ಮೈಸೂರಿನಲ್ಲಿರಾಜ
ಸಿ)ಮೈಸೂರಿಗೆರಾಜ
ಡಿ) ಮೈಸೂರುರಾಜ
೯. ಭರವಸೆಗಳ’ ಇದು ಈ ವಿಭಕ್ತಿಯಾಗಿದೆ
ಎ) ಪ್ರಥಮ
ಬಿ) ತೃತೀಯ
ಸಿ)ಷಷ್ಠಿ
ಡಿ) ಸಪ್ತಮಿ
೧೦. ಬಿರುಗಾಳಿಗೆ’ ಇದು ಈ ವಿಭಕ್ತಿ ಪ್ರತ್ಯಯ
ಎ)ಪ್ರಥಮ
ಬಿ) ತೃತೀಯ
ಸಿ) ಷಷ್ಠಿ
ಡಿ) ಚುತುರ್ಥಿ
೧೧. ‘ಅಲ್ಲಿ’ ಇಲ್ಲಿರುವ ಪ್ರತ್ಯಯ
ಎ) ಪ್ರಥಮ
ಬಿ) ಚತುರ್ಥಿ
ಸಿ) ಸಪ್ತಮಿ
ಡಿ) ಪಂಚಮಿ
೧೨. ದ್ವಿತೀಯ ವಿಭಕ್ತಿಯ ಕಾರಕಾರ್ಥ
ಎ) ಕಾರಣಾರ್ಥ
ಬಿ)ಸಂಪ್ರಧಾನ
ಸಿ) ಕರ್ಮಾರ್ಥ
ಡಿ)ಅಧಿಕರಣ
೧೩. ಇವುಗಳಲ್ಲಿ ಕರ್ಮಕಾರಕ ಯಾವುದು?
ಎ) ಪ್ರಥಮ
ಬಿ) ದ್ವಿತೀಯವಿಭಕ್ತಿ
ಸಿ) ತೃತೀಯ ವಿಭಕ್ತಿ
ಡಿ) ಚತುರ್ಥಿ
೧೪. ಹಳೆಗನ್ನಡದಲ್ಲಿ ಸಪ್ತಮಿ ವಿಭಕ್ತಿ ಯಾವುದು?
ಎ) ಅಂ
ಬಿ) ಅತ್ತಣ ಂ
ಸಿ) ಒಳ್
ಡಿ) ಇಂ
೧೫. ಷಷ್ಠಿ ವಿಭಕ್ತಿಯ ಕಾರಕಾರ್ಥ
ಎ) ಕರ್ತೃ
ಬಿ) ಕರ್ಮ
ಸಿ) ಅಧಿಕರಣ
ಡಿ) ಸಂಬAಧ
೧೬. ಹಳೆಗನ್ನಡ ದ್ವಿತೀಯ ವಿಭಕ್ತಿ ಪ್ರತ್ಯಯ
ಎ) ಇಂ
ಬಿ) ಅಂ
ಸಿ) ಮ್
ಡಿ) ಅತ್ತಣ ಂ
೧೭. ಹಳೆಗನ್ನಡದ ತೃತೀಯ ವಿಭಕ್ತಿ
ಎ) ಮ್
ಬಿ) ಒಳ್
ಸಿ) ಇಂದೆ
ಡಿ) ಅತ್ತಣ ಂ/ಅತ್ತಣ ಂದು
೧೮. ‘ಬಿದ್ದುದನ್ನು’ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ
ಅ) ದ್ವಿತೀಯ
ಬಿ) ತೃತೀಯ
ಸಿ) ಪಂಚಮಿ
ಡಿ) ಸಪ್ತಮಿ
೧೯. ‘ದೆಸೆಯಿಂದ’ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ
ಎ) ಪಂಚಮಿ
ಬಿ) ತೃತೀಯ
ಸಿ) ಸಪ್ತಮಿ
ಡಿ) ಚತುರ್ಥಿ
೨೦. ಹಳೆಗನ್ನಡದಲ್ಲಿ ಸಪ್ತಮಿ ವಿಭಕ್ತಿ ಪ್ರತ್ಯಯ ಯಾವುದು?
ಎ) ಅಂ
ಬಿ) ಮ್
ಸಿ) ಒಳ್
ಡಿ) ಅತ್ತಣ ಂ
೨೧ ‘ಜಲಕ್ಕೆ’ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ
ಎ) ಪ್ರಥಮ
ಬಿ) ದ್ವಿತೀಯ
ಸಿ) ಚತುರ್ಥಿ
ಡಿ) ಪಂಚಮಿ
೨೧ ಹಳೆಗನ್ನಡದಲ್ಲಿ ಪಂಚಮಿ ವಿಭಕ್ತಿ ಪ್ರತ್ಯಯ
ಎ) ಅತ್ತಣ ಂ
ಬಿ) ಇಂದA
ಸಿ) ಅಂ
ಡಿ) ಒಳ್
೨೨. ‘ಮಹಾಶಯನಿಗೆ’ ಈ ಪದದಲ್ಲಿರುವ ವಿಭಕ್ತಿ
ಎ) ಪ್ರಥಮ
ಬಿ) ಚತುರ್ಥಿ
ಸಿ) ಷಷ್ಠಿ
ಡಿ) ಸಪ್ತಮಿ
೨೩. ಹಳೆಗನ್ನಡದ ದ್ವಿತೀಯ ವಿಭಕ್ತಿ ಪ್ರತ್ಯಯ
ಎ) ಮ್
ಬಿ) ಅ
ಸಿ) ಇಂದA
ಡಿ) ಅಂ
೨೪. ‘ಹಳ್ಳದಲ್ಲಿ’ ಈ ಪದದಲ್ಲಿರುವ ವಿಭಕ್ತಿ
ಎ) ಸಪ್ತಮಿ
ಬಿ) ಷಷ್ಠಿ
ಸಿ) ದ್ವಿತೀಯ
ಡಿ) ಪ್ರಥಮ
೨೫. ‘ಬುದ್ದನನ್ನು’ ಇಲ್ಲಿರುವ ವಿಭಕ್ತಿ ಪ್ರತ್ಯಯ
ಎ) ಪಂಚಮಿ
ಬಿ) ದ್ವಿತೀಯ
ಸಿ) ತೃತೀಯ
ಡಿ) ಪ್ರಥಮ
೨೬. ‘ಪುದುವಿನೋಳ್’ ಈ ಪದದಲ್ಲಿರುವ ವಿಭಕ್ತಿ
ಎ) ಚತುರ್ಥಿ
ಬಿ) ದ್ವಿತೀಯ
ಸಿ) ಪಂಚಮಿ
ಡಿ) ಸಪ್ತಮಿ
೨೭. ‘ಹುಲಿಯ’ ಈ ಪದದಲ್ಲಿರುವ ವಿಭಕ್ತಿ
ಎ) ಪ್ರಥಮ
ಬಿ) ಚತುರ್ಥಿ
ಸಿ) ಸಪ್ತಮಿ
ಡಿ) ಷಷ್ಟಿ
೨೮. “ಪೀಳ್ದುದಂ’ ಈ ಪದದಲ್ಲಿನ ವಿಭಕ್ತಿ ಹೆಸರು
ಎ) ಪ್ರಥಮ ವಿಭಕ್ತಿ
ಬಿ) ದ್ವಿತೀಯ ವಿಭಕ್ತಿ
ಸಿ) ತೃತೀಯ ವಿಭಕ್ತಿ
ಡಿ) ಪಂಚಮಿವಿಭಕ್ತಿ
.೨೯ ‘ಸಮರದೋಳ್’ಈ ಪದದಲ್ಲಿರುವ ವಿಭಕ್ತಿ ಹೆಸರು
ಎ) ಪ್ರಥಮವಿಭಕ್ತಿ
ಬಿ) ತೃತೀಯವಿಭಕ್ತಿ
ಸಿ) ಷಷ್ಠಿವಿಭಕ್ತಿ
ಡಿ) ಸಪ್ತಮಿವಿಭಕ್ತಿ
೩೦. ‘ಮತ್ತಿನಲ್ಲಿ’ ಈ ವಿಭಕ್ತಿಗೆ ಸೇರಿದೆ
ಎ) ಸಪ್ತಮಿ
ಬಿ) ಪಂಚಮಿ
ಸಿ) ದ್ವಿತೀಯ
ಡಿ) ತೃತೀಯ
೩೧. ‘ಮನೆಯ್ದಿಯುಂ’ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ
ಎ) ಅಂ
ಬಿ) ಇಂ
ಸಿ) ಮ್
ಡಿ) ಇಂದA
೩೨. ‘ಕೆಳೆಯಂ” ಈ ಪದದಲ್ಲಿನ ವಿಭಕ್ತಿ ಪ್ರತ್ಯಯ ಇದು
ಎ) ಇಂ
ಬಿ) ಅಂ
ಸಿ) ಎಮ್
ಡಿ) ಮ್
೩೩. ‘ಬಾಗಿಲೊಳ್’ ಈ ಪದದಲ್ಲಿರುವ ವಿಭಕ್ತಿ ಇದು
ಎ) ಪ್ರಥಮ
ಬಿ) ದ್ವಿತೀಯ
ಸಿ) ಪಂಚಮಿ
ಡಿ) ಸಪ್ತಮಿ
೩೪.’ಪಡಿಯರನಂ’ ಈ ಪದದಲ್ಲಿನ ವಿಭಕ್ತಿ ಪ್ರತ್ಯಯ ಇದು
ಎ) ಉ
ಬಿ)ಅನ್ನು
ಸಿ) ಇಂದ
ಡಿ) ಅ
೩೫. ‘ಅವನೀತಳಮಂ’ ಇಲ್ಲಿನ ವಿಭಕ್ತಿ ಇದು
ಎ) ಪ್ರಥಮ
ಬಿ) ದ್ವಿತೀಯ
ಸಿ) ತೃತೀಯ
ಡಿ) ಷಷ್ಠಿ
೩೬. ‘ಮರ್ದಂ’ ಈ ಪದದಲ್ಲಿರುವ ವಿಭಕ್ತಿ ಹೆಸರು
ಎ) ಪ್ರಥಮ
ಬಿ) ದ್ವಿತೀಯ
ಸಿ) ತೃತೀಯ
ಡಿ) ಚತುರ್ಥಿ