ವಿಭಕ್ತಿ ಪ್ರತ್ಯಯಗಳು ಅಭ್ಯಾಸದ ಹಾಳೆಗಳು
ಭಾಗ- 1
ಒ)ಈ ಕೆಳಗಿನ ನಾಮಪದಗಳ ಜೊತೆಗಿರುವ ವಿಭಕ್ತಿ ಪ್ರತ್ಯಯವನ್ನು
ಬಿಡಿಸಿ ಬರೆಯಿರಿ.
ಓ )ಗುಂಪಿಗೆ ಸೇರದ ವಿಭಕ್ತಿ ಪ್ರತ್ಯಯ ಇರುವ ಪದವನ್ನು ಆರಿಸಿ ಬರೆಯಿರಿ.
ಔ)ತೃತೀಯ ವಿಭಕ್ತಿ ಪದಗಳನ್ನು ಚತುರ್ಥಿ ವಿಭಕ್ತಿಗೆ ಬದಲಿಸಿ ಬರೆಯಿರಿ.
ಅಃ ಮಾದರಿಯಂತೆ ಬರೆಯಿರಿ
ಕ.ಮಾದರಿಯಂತೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ನಾಮಪದಗಳನ್ನು ಬರೆಯಿರಿ.
ಮಾದರಿ : ಹುಡುಗ + ಉ = ಹುಡುಗನು
ಭಾಗ- 2
ಅ. ಹೊಂದಿಸಿ ಬರೆಯಿರಿ.
ಅ ಪಟ್ಟಿ ಬ ಪಟ್ಟಿ ಉತ್ತರಗಳು
೧. ಪಂಚಮಿ ಅಧಿಕರಣ ________
೨. ದ್ವಿತೀಯ ಕರ್ತೃ ________
೩. ಸಪ್ತಮೀ ಅಪಾದಾನ _________
೪. ತೃತೀಯ ಕರ್ಮ ________
೫. ಪ್ರಥಮ ಸಂಪ್ರದಾನ ________
6 ಚತುರ್ಥಿ ಕರಣ ________ಆ. ಹಳಗನ್ನಡ ಮತ್ತು ಹೊಸಗನ್ನಡ ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆ
ಇ. ಕೊಟ್ಟಿರುವ ನಾಮಪ್ರಕೃತಿಗಳಿಗೆ ಪ್ರತ್ಯಯವನ್ನು ಕೂಡಿಸಿ ಬರೆಯಿರಿ.
ಉ. ಗೆರೆ ಎಳೆದಿರುವ ವಿಭಕ್ತಿ ಪ್ರತ್ಯಯವು ಯಾವ ಕಾರಕಾರ್ಥದಲ್ಲಿ ಬಳಕೆಯಾಗಿದೆ ಎಂಬುದನ್ನು ಗುರುತಿಸಿ ಬರೆಯಿರಿ.
ಋ. ಕೊಟ್ಟಿರುವ ಗದ್ಯಭಾಗದಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಗುರುತಿಸಿ, ಕಾರಕಾರ್ಥವನ್ನು ಬರೆಯಿರಿ.
ಎ. ಶಿಕ್ಷಕರ ಸಹಾಯದಿಂದ ಬಿಟ್ಟ ಸ್ಥಳಗಳಲ್ಲಿ ಸೂಕ್ತ ವಿಭಕ್ತಿ ಪ್ರತ್ಯಯಗಳನ್ನು ತುಂಬಿ ಗದ್ಯಭಾಗವನ್ನು ಪೂರ್ಣಗೊಳಿಸಿ.
೧. ಈ ಜಂಬೂದ್ವೀಪ ___ ಭರತಕ್ಷೇತ್ರ ___ ಕುರುಜಾಂಗಣಮೆಂಬುದು ನಾಡಲ್ಲಿ ಹಸ್ತಿನಾಪುರಮೆಂಬುದು ಪೊಳಲದನಾಳ್ವೊಂ ವಿಶ್ವಸೇನ ಮಹಾರಾಜನೆಂಬರಸನಾತನ ಮಹಾದೇವಿ ಸಹದೇವಿಯೆಂಬೊಳಾಯಿರ್ವ್ವರ್ಗ್ಗಂ ಸನತ್ಕುಮಾರನೆಂಬೊಂ ಪುಟ್ಟಿದೊನಾತ ___ ಸರ್ವಲಕ್ಷಣಸಂಪೂರ್ಣ___ ಸಕಳಕಳಾಪಾರೆಗಂ ಚೆಲ್ವಿನಿಂ ದೇವಾಸುರರ್ಕಳಂ ಗೆಲ್ವ ರೂಪನೊಡೆಯನಾತ ___ ಕೆಳೆಯ ___ ಸಿಂಹವಿಕ್ರಮನೆಂಬ ಸಾಮಂತ
___ ಮಗ ಮಹೇಂದ್ರಸಿಂಹನೆಂಬೊ ನಂವರ್ಗ್ಗನ್ಯೋನ್ಯ ಪ್ರೀತಿಯಿ __ ಕಾಲ __ ಸೆಲೆ
೨. ಆ ಜಂಬುಕನೊಂದು ದಿವಸ ____ ಆಹಾರ ವಿಹಾರಕಾಂಕ್ಷೆ ______ ಅಡವಿಯೆಲ್ಲ ____ ತೊಳಲ್ದು ಎಲ್ಲಿಯುಮೇನು _____ ಪಡೆಯದೆ ತನಗೆ ಸಹಾಯನಪ್ಪುಕೊಂದು ವಾಯಸನಿರ್ದಲ್ಲಿ ____ ಬರ್ಪುದು ಮಾ ವಾಯಸ _____ ಇದಿರ್ವಂದು, ಎಲೆ ಭಾವ, ಏಂ ಬಡವಾದಿರೆನೆ ಪಲವು ದಿವಸಮಾಹಾರಂಬಡೆಯದೆ ಬಡವಾಗಿ ನಿನ್ನಲ್ಲಿ ಆಸೆಪಟ್ಟು ಬಂದೆನೆAಬುದುA, ಇದಾವ ಗಹನಮೀಗಳಾಂ ಪೋಗಿ ಬರ್ಪನ್ನೆವರಮಿಲ್ಲಿಯೇ ನಿಲ್ಲಿಮೆಂದು ವಾಯುವೇಗ _____ ವಾಯಸ ____ ಪೋಗಿ ಬಂದು,
ಏ. ಗೆರೆ ಎಳೆದ ಪದವನ್ನು ಗಮನಿಸಿ ಕೆಳಗಿನ ವಾಕ್ಯಗಳನ್ನು ಸೂಚನೆಯಂತೆ ಬದಲಾಯಿಸಿ.
೧. ಶಂತನು ಹಸ್ತಿನಾವತಿಗೆ ರಾಜ (ಈ ವಾಕ್ಯವನ್ನು ‘ಷಷ್ಠಿ’ ವಿಭಕ್ತಿಗೆ ಪರಿವರ್ತಿಸಿ) _______________________________________________________________
೨. ಪ್ರವಾಸಕ್ಕೆ ತೆರಳಿದ ಮಕ್ಕಳು ಮುಂಜಾನೆ ಸಂತೋಷದಿAದ ಬೆಟ್ಟಕ್ಕೆ ಹತ್ತಿದರು. (ವಾಕ್ಯವನ್ನು ‘ದ್ವಿತೀಯಾ’ ವಿಭಕ್ತಿಗೆ ಪರಿವರ್ತಿಸಿ) __________________________________________________________________ .
೩. ಅಮ್ಮನನ್ನು ಕಂಡು ಓಡಿಬರುತ್ತಿದ್ದ ಮಗುವು ಹಳ್ಳಕ್ಕೆ ಬಿದ್ದಿತು. (ವಾಕ್ಯವನ್ನು ‘ಸಪ್ತಮಿ’ ವಿಭಕ್ತಿಯಲ್ಲಿ ಬರೆಯಿರಿ) ______________________________________________________________
೪. ಹುಲಿಯಿಂದ ಪಾರಾದ ಶಾನುಭೋಗರು ಸುರಕ್ಷಿತವಾಗಿ ಮನೆಯನ್ನು ಸೇರಿದರು. (ವಾಕ್ಯವನ್ನು ‘ಚತುರ್ಥಿ’ ವಿಭಕ್ತಿಯಲ್ಲಿ ಪ್ರಯೋಗಿಸಿ) _______________________________________________________________
೫. ಅಮ್ಮನಿಂದ ಉಡುಗೊರೆ ಪಡೆದ ನಿತ್ತಿಲೆಯು ಅದನ್ನು ತನ್ನ ಗೆಳೆತಿಯರಿಗೆ ತೋರಿಸಲೆಂದು ಮನೆಯ ದೆಸೆಯಿಂದ ಹೊರ ಬಂದಳು. (ಈ ವಾಕ್ಯವನ್ನು ‘ತೃತೀಯ’ ವಿಭಕ್ತಿಯಲ್ಲಿ ಪ್ರಯೋಗಿಸಿ) _______________________________________________________________
ಕೊಟ್ಟಿರುವ ಚೌಕದಲ್ಲಿ ಖಾಲಿಯಿರುವ ಸ್ಥಳಗಳನ್ನು ತುಂಬಿರಿ.