ಸೇತುಬಂಧ ಶಿಕ್ಷಣ ೨೦೨೩ – ೨೪
೮ನೆಯ ತರಗತಿ ಪ್ರಥಮಭಾಷೆ - ಕನ್ನಡ
ಪರಿಹಾರ ಬೋಧನೆ ಕ್ರಿಯಾಯೋಜನೆ
ಜೂನ್ 01-2023 ರಿಂದ ಜೂನ್ 17-2023 ರವರೆಗೆ
ಕ್ರ.ಸಂ | ಬುನಾದಿ ಸಾಮರ್ಥ್ಯಗಳು / ಅಪೇಕ್ಷಿತ ಕಲಿಕಾಫಲಗಳು | ಕಲಿಕಾಂಶಗಳು | ಅವಧಿಗಳು | ಯೋಜನೆ - 1 | ನಿರ್ವಹಿಸಬಹುದಾದ ಚಟುವಟಿಕೆಗಳು |
1 | ಕನ್ನಡ ವರ್ಣಮಾಲೆಯಲ್ಲಿನ ಅಕ್ಷರಗಳನ್ನು, ಗುಣಿತಾಕ್ಷರ, ಸಂಯುಕ್ತಾಕ್ಷರಗಳನ್ನು ಸ್ವಷ್ಟವಾಗಿ ಗುರುತಿಸುವುದು | ವರ್ಣಮಾಲೆ , ಗುಣಿತಾಕ್ಷರ ಒತ್ತಕ್ಷರಗಳ ಕಲಿಕೆಯನ್ನು ಪುನರ್ಬಲನಗೊಳಿ ಸಬಹುದಾದ ಚಟುವಟಿಕೆಗಳು | 2 | ವರ್ಣಮಾಲೆ , ಗುಣಿತಾಕ್ಷರ ಅಭ್ಯಾಸದ ಹಾಳೆಗಳನ್ನು ಬಳಸಿ ಕಲಿಯುವರು | ಅಥವಾ |
2 | ಅಪರಿಚಿತ ಸನ್ನಿವೇಶ ಘಟನೆ ಹಾಗೂ ಸಂದರ್ಭಗಳನ್ನು ಅರ್ಥಮಾಡಿಕೊಳ್ಳುವರು
| ಸನ್ನಿವೇಶದ ಚಿತ್ರ ನೋಡಿ ಅನಿಸಿಕೆ ಬರಯಿರಿ | 1 | ಅಪರಿಚಿತ ಸನ್ನಿವೇಶದ ಚಿತ್ರಪಟ ವೀಕ್ಷಣೆ ಹಾಗೂ ಅಭಿಪ್ರಾಯ ಬರೆಯುವುದು | ಅಥವಾ ಇಲ್ಲಿ ಕ್ಲಿಕ್ ಮಾಡಿ |
3 | ವಿಷಯವನ್ನು ಆಲಿಸಿದ / ಓದಿದ ನಂತರ ಏಕೆ? ಏನು? ಹಾಗಾದರೆ? ಹಾಗಾಗದಿದ್ದರೆ? ಎಂಬ ಪ್ರಶ್ನೆಗಳಿಗೆ ಕಾರ್ಯಕಾರಣ ಸಂಬAಧವನ್ನು ಅರ್ಥಮಾಡಿಕೊಳ್ಳುವರು | ಅಪರಿಚಿತ ಗದ್ಯಭಾಗ ಓದಿ ಪ್ರಶ್ನೆಗಳಿಗೆ ಉತ್ತರಿಸುವುದು | 1 | ಅಪರಿಚಿತ ಗದ್ಯಭಾಗವುಳ್ಳ ಅಭ್ಯಾಸದ ಹಾಲೇಗಳನ್ನು ಬಳಸಿ ಕಲಿಯುವುದು | ಅಥವಾ |
4 | ವಿಶಿಷ್ಟ ಪದಪುಂಜಗಳ ವಿವರಣೆ, ಹೊಸ ಪರಿಕಲ್ಪನೆ, ಸಮಾನಾರ್ಥಕ, ಭಿನ್ನಾರ್ಥಕ, ಅನೇಕಾರ್ಥ ಪದಗಳನ್ನು ಗ್ರಹಿಸಿ, ಸ್ವತಂತ್ರವಾಗಿ ವಾಕ್ಯಗಳಲ್ಲಿ ಬಳಸುವ ಸಾಮರ್ಥ್ಯವನ್ನು ಹೆಚ್ಚಿಸುವುದು. | ವಿರುದ್ಧಾರ್ಥಕಪದ ಸಮಾನಾರ್ಥಕ ಪದ ನಾನಾರ್ಥಕ ಪದಗಳು | 1 | ವಿರುದ್ಧಪದ,ಸಮಾನಾರ್ಥಕ ಪದ,ನಾನಾರ್ಥಕಪದಗಳ ಚಾರ್ಟ್ ನೋಡಿ ಕಲಿಯುವರು | ಅಥವಾ |
5 | ಸನ್ನಿವೇಶ ಮತ್ತು ಘಟನೆಗಳನ್ನು ಕುರಿತು ನಿರರ್ಗಳವಾಗಿ ಮಾತನಾಡುವುದನ್ನು / ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳುವರು | ಸ್ವಾತಂತ್ರ್ಯ ದಿನಾಚರಣೆ ಅಥವಾ ಪ್ರತಿಭಾ ಕಾರಂಜಿಯನ್ನು ಕುರಿತು ಬರೆಯಿರಿ | 1 | ಶಿಕ್ಷಕರ ಮಾರ್ಗದರ್ಶನ ಪಡೆದು ಕೊಟ್ಟ ಸನ್ನಿವೇಶವನ್ನು ವಿವರಿಸುವರು | ಅಥವಾ |
6 | ಪದಗಳ ಸಾಮ್ಯತೆ ಮತ್ತು ಅಕ್ಷರಗಳ ಉಚ್ಛಾರಣೆಯಲ್ಲಿನ ವ್ಯತ್ಯಾಸವನ್ನು ಅರ್ಥಮಾಡಿಕೊಂಡು ಓದುವರು | ಪ್ರಾಸಪದಗಳು ಅಲ್ಪಪ್ರಾಣ ಮಹಾಪ್ರಾಣ | 1 | ಪ್ರಾಸ ಪದಗಳುಳ್ಳ ಪದ್ಯದಲ್ಲಿ ಗುರುತಿಸುವರು | ಅಥವಾ |
7 | ವ್ಯಾಕರಣಾಂಶವನ್ನು ಅರಿತು ಓದುವ ಮತ್ತು ಬರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳುವರು | ವಾಕ್ಯದಲ್ಲಿರುವ ಲಿಂಗ,ವಚನ, ನಾಮಪದ ಸಂಧಿಪದ, ವಿಭಕ್ತಿ ಪ್ರತ್ಯಯಗಳನ್ನು ಗುರುತಿಸುವ ಸಾಮರ್ಥ್ಯ. ಓದಿದ ಅಥವಾ ಮಾತಿನಲ್ಲಿರುವ ಭಾಷಾ ಸ್ವರಭಾರ ಮತ್ತು ಸೂಕ್ತಲೇಖನಚಿಹ್ನೆಗಳನ್ನು ಬರಹಕ್ಕೆ ಇಳಿಸುವ ಸಾಮರ್ಥ್ಯವನ್ನು ಬೆಳೆಸುವುದು. | 4 | ಶಿಕ್ಷಕರ ಸಹಾಯದಿಂದ ವ್ಯಾಕರಣಾಂಶಗಳ ಅಭ್ಯಾಸದ ಹಾಳೆಗಳನ್ನು ಬಳಸಿ ಕಲಿಯುವರು | ಅಥವಾ |
8 | ನೀಡಿದ ಪದಗಳನ್ನು ಬಳಸಿ ಸ್ವಂತ ವಾಕ್ಯ ಮಾಡುವ ಕೌಶಲವನ್ನು ಅರಿತುಕೊಂಡು ಕಲಿಕೆಯನ್ನು ದೃಢಗೊಳಿಸುವರು | ಸರಿಯಾದ ಪದ ಬಳಸಿ ವಾಕ್ಯ ಪೂರ್ಣಗೊಳಿಸಿ. ಕೊಟ್ಟಿರುವ ಪದಗಳಿಂದ ವಾಕ್ಯ ರಚಿಸಿ. | 1 | ಹೊಂದಿಸಿ ಬರೆಯಿರಿ ಕ್ರಮವಾಗಿ ಜೋಡಿಸಿ ಬರಯಿರಿ ಚಟವಟಿಕೆಯಿಂದ ಕಲಿಕೆ | ಅಥವಾ |
9 | ಕಥೆಗಳನ್ನು ನಾಟಕಗಳಾಗಿಯೂ, ನಾಟಕಗಳನ್ನು ಕಥೆಗಳನ್ನಾಗಿಯೂ ಪರಿವರ್ತಿಸುವ ಮತ್ತು ಕವಿತೆಯ ಸಾರಾಂಶವನ್ನು ಸೃಜನಾತ್ಮಕವಾಗಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳುವರು. | ಪದ್ಯದ ಸಾರಾಂಶ ಬರೆಯುವ ಚಟುವಟಿಕೆ | 1 | ಪದ್ಯ ಓದಿ ಸಾರಾಂಶೀಕರಿಸುವರು | ಅಥವಾ |
10 | ಭಾಷಾ ನಿಯಮಗಳಿಗನುಸಾರವಾಗಿ ಹಾಗೂ ಛಂದಸ್ಸಿನ ಮೂಲ ಅಂಶಗಳನ್ನು ಗುರುತಿಸಿ ಬರೆಯುವುದನ್ನು ಅರಿತುಕೊಳ್ಳುವರು | ಗಣಗಳು ಪರಿಚಯ, ಲಘು-ಗುರು ವಿನ್ಯಾಸ ಪರಿಚಯ, ಪ್ರಸ್ತಾರ ಹಾಕುವುದು | 2 | ಅಭ್ಯಾಸದ ಹಾಳೆಗಳನ್ನು ಬಳಸಿ ಕಲಿಯುವರು | ಅಥವಾ |