ಅ. ಕೊಟ್ಟಿರುವ ಪದಗಳಲ್ಲಿನ ಪ್ರತ್ಯಯಗಳನ್ನು ಬೇರ್ಪಡಿಸಿ ಬರೆಯಿರಿ.
• ಹಣವಂತ = _____________
• ಕನ್ನಡಿಗ = _____________
• ಹಾವಾಡಿಗ = _____________
• ಛಲಗಾರ =
_________________
• ಜಾಣೆ =
_________________
• ಮಾತಾಳಿ =
_________________
• ಹತ್ತನೆಯ =
_________________
• ಚಾಡಿಕೋರ = _____________
• ಓಲೆಗಾರ =
_________________
• ವಾಚಾಳಿ =
_____________
• ಲೆಕ್ಕಿಗ =
_________________
• ಒಕ್ಕಲಿಗ =
_____________
• ಮಡಿವಳ = _________________
• ಸಿರಿತನ =
_____________
• ಹೂವಾಡಿಗ =
_________________
• ಚೆಲುವಿಕೆ =
_____________
• ಕರಿಕ =
_________________
• ಬಿಳುಪು =
_____________
• ಲಂಚಗುಳಿ =
_________________
• ಹಿರಿಮೆ = _____________
• ಒಕ್ಕಲುಗಿತ್ತಿ =
_________________
• ರಾಮನಂತೆ =
_____________
• ಕಮ್ಮಾರ =
_________________
• ಮನೆಯತನಕ =
_____________
• ಅರಸಿ =
_________________
• ನನಗೋಸ್ಕರ =
_____________
ಆ. ಕೊಟ್ಟಿರುವ ಪದಗಳನ್ನು ಮಾದರಿಯಂತೆ ಬಿಡಿಸಿ ಬರೆಯಿರಿ.
ಮಾದರಿ: ಮೋಸಗಾರ = ಮೋಸವನ್ನು + ಮಾಡುವವನು
೧. ಪಾಲುಗಾರ = ___________________
೨. ಕೋಲುಕಾರ = ___________________
೩. ಚೆನ್ನಿಗ = ___________________
೪. ಸಿರಿವಂತ = ___________________
೫. ಎರಡನೆಯ = ___________________
೬. ಮಾಲೆಗಾರ್ತಿ = ___________________
ಇ. ಕೊಟ್ಟಿರುವ ಭಾವಾರ್ಥಗಳಲ್ಲಿ ತದ್ದಿತ ಪ್ರತ್ಯಯಗಳನ್ನು ಬಳಸಿ ಒಂದು ಪದ ರಚಿಸಲಾಗಿದೆ, ಹಾಗೆಯೇ ಮತ್ತೊಂದು ಪದ ಬರೆಯಿರಿ.
೧. ತನ = ದೊಡ್ಡವನ ಭಾವ = ದೊಡ್ಡತನ ---> ತನ = ______________ = _______________
೨. ಇಕೆ = ಚೆಲುವಿನಭಾವ = ಚೆಲುವಿಕೆ ---> ಇಕೆ = ______________ = ________________
೩. ಉ = ಕಿವುಡನಭಾವ = ಕಿವುಡು -----> ಉ = ______________ = ________________
೪. ಪು = ಇನಿದರಭಾವ = ಇಂಪು -----> ಪು = _______________ = ________________
೫. ಮೆ = ಪಿರಿದರಭಾವ = ಪೆರ್ಮೆ -----> ಮೆ = _______________ = _______________
ಈ. ಕೊಟ್ಟಿರುವ ಪ್ರಶ್ನೆಗಳಿಗೆ / ಅಪೂರ್ಣ ಹೇಳಿಕೆಗಳಿಗೆ ಪ್ರತಿಯೊಂದಕ್ಕೂ ನಾಲ್ಕು ಆಯ್ಕೆಗಳನ್ನು ಕೊಡಲಾಗಿದೆ.ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ ಕ್ರಮಾಕ್ಷರದೊಂದಿಗೆ ಬರೆಯಿರಿ.
೧. ‘ಕೆಂಪು’ ಎಂಬುದು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ಅ) ತದಿ ್ಧ ತಾಂತ ನಾಮ ಆ) ತದ್ಧಿತಾಂತ ಭಾವನಾಮ ಇ) ತದ್ಧಿತಾಂತ ಅವ್ಯಯ ಈ)ಕೃದಂತಭಾವನಾಮ
ಉ.
____________________________________________________________________
೨. ‘ಓದಾಳಿ’ ಇಲ್ಲಿರುವ ತದ್ಧಿತ ಪ್ರತ್ಯಯ
ಅ) ಆಳಿ ಆ) ಅಳಿ ಇ) ಳಿ ಈ) ದಾಳಿ
ಉ. ____________________________________________________________________
೩. ‘ಹಿರಿಯನ ಭಾವ’ವನ್ನು ಹೇಳುವುದರ ಪದವಿದು.
ಅ) ಹಿರಿಯ ಆ) ಹಿರಿಕ ಇ) ಹಿರಿತನ ಈ) ಹಿರಿದು
ಉ.
____________________________________________________________________
೪. ಶಮಂತನು ಸಂಜೆಯತನಕ ಮೈದಾನದಲ್ಲಿ ಆಟವನ್ನು ಆಡಿದನು. ಈ ವಾಕ್ಯದಲ್ಲಿರುವ ‘ತದ್ಧಿತಾಂತ ಅವ್ಯಯ’ ಪದ;
ಅ) ಸಂಜೆಯತನಕ ಆ) ಮೈದಾನದಲ್ಲಿ ಇ) ಆಟವನ್ನು ಈ) ಆಡಿದನು
ಉ.
____________________________________________________________________
೫. ವಿದೇಶದಲ್ಲಿರುವ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ಈ ವಾಕ್ಯದಲ್ಲಿರುವ ‘ತದ್ಧಿತಾಂತ ನಾಮ’
ಅ) ಕನ್ನಡ ಆ) ಕನ್ನಡಿಗರು ಇ) ರಾಜ್ಯೋತ್ಸವವನ್ನು ಈ) ಆಚರಿಸಿದರು
ಉ.
____________________________________________________________________
ಉ. ಮೊದಲೆರೆಡು ಪದಗಳಿಗಿರುವ ಸಂಬAಧದAತೆ ಮೂರನೆಯ ಪದಕ್ಕೆ ಸರಿಹೊಂದುವ ಸಂಬAಧೀ ಪದವನ್ನು ಬರೆಯಿರಿ.
೧. ಕೋಲುಕಾರ : ತದ್ಧಿತಾಂತ ನಾಮ : : ನುಣುಪು : __________________
೨. ಚೆಲುವಿಕೆ : ತದ್ಧಿತಾಂತ ಭಾವನಾಮ : : ಮಾತಾಳಿ : __________________
೩. ಅವನಂತೆ : ತದ್ಧಿತಾಂತ ಅವ್ಯಯ : : ಅರಸಿ : __________________
೪. ಗೌಡಿಕೆ : ತದ್ಧಿತಾಂತ ನಾಮ : : ನಿನಗಾಗಿ : __________________
೫. ಮನೆಯತನಕ : ತದ್ಧಿತಾಂತ ಅವ್ಯಯ : : ಬಳಿಕ : __________________
೬. ಗುಣವಂತೆ : ತದ್ಧಿತಾಂತ ನಾಮ : : ಸಿರಿತನ : __________________
ಊ. ಕೊಟ್ಟಿರುವ ಪದಗಳಲ್ಲಿ ತದ್ಧಿತಾಂತ ನಾಮ, ತದ್ಧಿತಾಂತ ಭಾವನಾಮ, ತದ್ಧಿತಾಂತ ಅವ್ಯಯಗಳನ್ನು ವಿಂಗಡಿಸಿ ಬರೆಯಿರಿ.
ಋ. ಕೊಟ್ಟಿರುವ ತದ್ಧಿತಾಂತ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬರೆಯಿರಿ.
೧. ಬಳೆಗಾರ :
______________________________________________________ .
೨. ಛಲಗಾರ :
______________________________________________________ .
೩. ಹಿರಿಮೆ :
______________________________________________________ .
೪. ಸೋಮಾರಿತನ :
______________________________________________________ .
೫. ಶಾಲೆಯವರೆಗೆ :
______________________________________________________ .
೬. ನಿನ್ನಸಲುವಾಗಿ :
______________________________________________________ .
೭. ಅದಕ್ಕೋಸ್ಕರ :
______________________________________________________ .
ಎ. ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.
೧. ‘ಇತಿ, ಗಿತ್ತಿ’ ಎಂಬಿವು
_______________ ಲಿಂಗದಲ್ಲಿ ಬರುವ ಪ್ರತ್ಯಯಗಳಾಗಿವೆ.
೨. ನಾಮಪದಗಳ ಮುಂದೆ ತನ, ಇಕೆ, ಪೂ, ಮೆ ಇತ್ಯಾದಿ ಪ್ರತ್ಯಯಗಳು ಸೇರಿ
_____________ ಎನಿಸುವುವು.
೩. ನಾಮಪದಗಳಿಗೆ
________________ ಪ್ರತ್ಯಯಗಳು ಸೇರಿ ಆಗುವ ಪದಗಳೇ ತದ್ಧಿತನಾಮಗಳು.
೪. ‘ಬಡತನ' ಎಂಬುದು
__________________ ಭಾವನಾಮಕ್ಕೆ ಉದಾಹರಣೆಯಾಗಿದೆ.
೫. ‘ಸೂರ್ಯನಂತೆ' ಎಂಬುದು
_________________ ಅವ್ಯಯಕ್ಕೆ ಉದಾಹರಣೆಯಾಗಿದೆ.
ಏ. ಕೊಟ್ಟಿರುವ ವಾಕ್ಯಗಳಲ್ಲಿ ತಪ್ಪುಗಳಿವೆ ಸರಿಪಡಿಸಿ ಬರೆಯಿರಿ.
೧. ಧಾತುಗಳಿಗೆ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತಗಳೆನಿಸುವುವು.
ಉ.
____________________________________________________________________
೨. ನಾಮಪದಗಳಿಗೆ ಭಾವಾರ್ಥದಲ್ಲಿ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತ ಅವ್ಯಯಗಳೆನಿಸುವುವು.
ಉ.
____________________________________________________________________
೩. ನಾಮಪದಗಳ ಮೂಲ ರೂಪವೇ ಧಾತುವೆನಿಸುವುದು.
ಉ.
____________________________________________________________________
೪. ‘ಜಾಣತನ' ಎಂಬ ಪದವು ತದ್ಧಿತಾಂತನಾಮಕ್ಕೆ ಉದಾಹರಣೆಯಾಗಿದೆ.
ಉ.
____________________________________________________________________
ಐ. ಕೊಟ್ಟಿರುವ ಗದ್ಯಭಾಗವನ್ನು ಓದಿಕೊಂಡು ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ:
ನಾನು ಸಂತೆ, ಜನರು ವಸ್ತುಗಳನ್ನು ಮಾರಲು ಮತ್ತು ಕೊಳ್ಳಲು ವಾರದಲ್ಲಿ ಒಂದು ದಿನ ಇಲ್ಲಿ ಬಂದು ಸೇರುತ್ತಾರೆ. ನಿಮ್ಮಲ್ಲಿ ಕೆಲವರಿಗೆ ನನ್ನ ಪರಿಚಯ ಇರಬಹುದು. ಆದರೆ ಇತ್ತೀಚಿನವರಿಗೆ ನನ್ನ ಪರಿಚಯ ಕಡಿಮೆ ಎನಿಸುತ್ತದೆ. ಹೀಗಾಗಿ ನನ್ನ ಕಿರು ಪರಿಚಯವನ್ನು ನಾನೇ ಮಾಡಿಕೊಳ್ಳುತ್ತೇನೆ.
ಅದೋ! ಅತ್ತ ನೋಡಿ, ಹಾವನ್ನು ಆಡಿಸುವವನು ಜನರನ್ನು ರಂಜಿಸುತ್ತಿದ್ದಾನೆ. ಹನುಮಂತನAತೆ ವೇಷ ಧರಿಸಿದವನ ಸುತ್ತ ಮಕ್ಕಳು ಸೇರಿ ಚಪ್ಪಾಳೆ ತಟ್ಟುತಿದ್ದಾರೆ. ಇತ್ತ ಹೂವನ್ನು ಮಾರುವವಳು ಹೂ ಬೇಕೇ ಹೂವು...... ಎಂದು ಕೂಗುತ್ತಿದ್ದಾಳೆ ಅವಳ ಪಕ್ಕದಲ್ಲೇ ಮಾಲೆಯನ್ನು ಕಟ್ಟುವವನು ಬಿಳುಪಾದ ಹೂಗಳಿಂದ ಮಾಲೆಯನ್ನು ಕಟ್ಟುತ್ತಿದ್ದಾನೆ. ಅಲ್ಲಿ ಚಿತ್ರಕಾರನೊಬ್ಬ ಬಿಡಿಸಿರುವ ಚಿತ್ರವು ಹಿಮಪರ್ವತದಂತೆ ಕಾಣುತ್ತಿದೆ. ಕುಂಬಾರನ ಕೌಶಲದಲ್ಲಿ ರೂಪ ಪಡೆದ ಮಡಕೆಗಳಂತೂ ಎಲ್ಲರ ಗಮನವನ್ನು ಸೆಳೆಯುತ್ತಿವೆ. ಇಲ್ಲಿ ವ್ಯಾಪಾರಿಗಳ ಜಾಣ್ಮೆಯನ್ನು ನಾವು ನೋಡಿಯೇ ತಿಳಿಯಬೇಕು. ಕೆಲವರು ತಮಗಾಗಿ ಖರೀದಿಸಿದರೆ ಮತ್ತೆ ಕೆಲವರು ಮನೆಗೋಸ್ಕರ ಖರೀದಿಸುತ್ತಾರೆ. ನೆರಳಿಗಾಗಿ ವ್ಯಾಪಾರಿಗಳು ಹಾಕಿರುವ ಕೆಂಪು, ಕಪ್ಪು ಚಪ್ಪರಗಳ ಅಂಚಿನವರೆಗೆ ಸಾಗಿದರೆ ಬಯಲಿನಲ್ಲಿ ದನ, ಕುರಿ, ಕೋಳಿಗಳ ಮಾರಾಟ ಜೋರಾಗಿಯೇ ನಡೆಯುತ್ತಿರುತ್ತದೆ.
ಈವರೆಗೆ ನನ್ನ ಪರಿಚಯ ಮಾಡಿಕೊಟ್ಟ ಹೆಮ್ಮೆ ನನಗಿದೆ. ನಾನು ಜನರಾಡುವ ಮಾತುಗಳನ್ನು ಆಲಿಸಿ ಅರಿತು ಅದನ್ನು ತಮ್ಮೊಂದಿಗೆ ಹಂಚಿಕೊAಡಿದ್ದೇನೆ. ನನ್ನ ಪರಿಚಯ ಮಾಡಿಕೊಳ್ಳುವ ಜೊತೆಗೆ ತಾವೂ ಪ್ರತಿ ಪದಗಳನ್ನು ಭಾಷೆಯ ನೆಲೆಗಟ್ಟಿನಲ್ಲಿ ವಿಮರ್ಶಿಸಿ ನಿಮ್ಮ ಬುದ್ಧಿಮತ್ತೆಯನ್ನು ಓರೆಗೆ ಹಚ್ಚಿಕೊಳ್ಳುವಿರಲ್ಲವೇ?
೧. ಯಾವ ಪದಗಳಿಗೆ ಆಡಿಗ, ಇತ್ತ, ಕಾರ ಪ್ರತ್ಯಯಗಳನ್ನು ಸೇರಿಸಿ ತದ್ಧಿತಾಂತ ನಾಮಗಳಾಗಿ ಮಾಡಬಹುದು?
ಉ.
____________________________________________________________________
_________________________ .
೨. ಯಾವ ಪದಗಳು ತದ್ಧಿತಾಂತ ಅವ್ಯಯಗಳಿಗೆ ಉದಾಹರಣೆಯಾಗಿವೆ?
ಉ.
____________________________________________________________________
______________________________
೩. ಇಲ್ಲಿ ಯಾವ ಪದಗಳು ತದ್ಧಿತಾಂತ ಭಾವನಾಮಗಳಿಗೆ ಉದಾಹರಣೆಯಾಗಿವೆ?
ಉ. ____________________________________________________________________
______________________________
೪. ಈ ಗದ್ಯಭಾಗದಲ್ಲಿರುವ ತದ್ಧಿತಾಂತ ನಾಮಗಳನ್ನು ಬಿಡಿಸಿ ಬರೆದು ಆ ಪದಗಳಿಗೆ ಸೇರಿರುವ ಪ್ರತ್ಯಯಗಳನ್ನು ಬರೆಯಿರಿ.
ಉ._______________________________________________________________________________________________________________________________________________________________________________________________________________________________________________________________________________________________________