ತದ್ಧಿತಾಂತ – ಕೃದಂತಗಳು ಬಹುಆಯ್ಕೆ ಪ್ರಶ್ನೆಗಳು
೧ ‘ಕನ್ನಡಿಗ’ ಈ ಪದದ ವ್ಯಾಕರಣ ವಿಶೇಷ ಇದು
ಎ)ತದ್ದಿತಾಂತವ್ಯಯ ಬಿ)ತದ್ದತಾಂತಭಾವನಾಮ ಸಿ)ತದ್ದತಾಂತಅವ್ಯಯ ಡಿ)ಕೃದಂತಾವ್ಯಯ
೨ ‘ಪೆರ್ಮೆ’ ಈ ಪದದ ವ್ಯಾಕರಣ ವಿಶೇಷ ಇದು
ಎ) ತದ್ದಿತಾಂತನಾಮ ಬಿ)ತದ್ದಿತಾಂತಭಾವನಾಮ ಸಿ)ತದ್ದಿತಾಂತಅವ್ಯಯ ಡಿ)ಕೃದಂತಾವ್ಯಯ
೩ ‘ವೋಲ್’ಎಂಬುದು ----------
ಎ)ಅನುಕರನಾವ್ಯಯ ಬಿ) ಕೃದಂತಾವ್ಯಯ
ಸಿ) ತದಿತಾಂತಾವ್ಯಯ ಡಿ) ಸಾಮಾನ್ಯಅವ್ಯಯ
೪ ‘ಸಿರಿವಂತೆ’ ಈ ಪದದ ವ್ಯಾಕರಣ ವಿಶೇಷ ಇದು-
ಎ) ಕೃದಂತ ಬಿ) ತದ್ದಿತಾಂತ
ಸಿ) ಕೃದಂತಭಾವನಾಮ ಡಿ) ತದ್ದಿತಾಂತಭಾವನಾಮ
೫ ‘ಕಪ್ಪು’ ಈ ಪದದವ್ಯಾಕರಣ ವಿಶೇಷ------
ಎ) ದೃದಂತನಾಮ ಬಿ)ಕೃದಂತ ಭಾವನಾಮ
ಸಿ)ತದ್ದತಾಂತ ನಾಮ ಸಿ)ತದ್ದಿತಾಂತಭಾವನಾಮ
೬ ಮಗಳು ಕೋಪದಲ್ಲಿ ಉಣ್ಣದೆ ಮಲಗಿದಳು ಗೆರೆ ಎಳೆದ ಪದದ ವ್ಯಾಕರಣ ವಿಶೇಷವಿದು
ಎ) ಕೃದಂತಾವ್ಯಯ ಬಿ) ಕೃದಂತ ನಾಮ
ಸಿ) ಭಾವನಾಮ ಡಿ) ತದ್ದಿತಾಂತ ನಾಮ
೭ ‘ತದ್ದಿತಾಂತ ಭಾವನಾಮ ಇದು
ಎ) ಚೆಲುವಿಕೆ ಬಿ) ಸಿರಿವಂತ
ಸಿ) ಅದಕ್ಕಿಂತ ಡಿ) ಬರವಣಿಗೆ
೮ ‘ಸಿರಿತನ’ ಇದು-----
ಎ) ತದ್ದಿತಾಂತಭಾವನಾಮ ಬಿ) ತದ್ದತಾಂತನಾಮ
ಸಿ)ತದ್ದತಾಂತವ್ಯಯ ಡಿ)ಕೃದಂತ
೯. ತದ್ದಿತಾಂತ ನಾಮಕ್ಕೆ ಉದಾಹರಣೆ
ಎ) ಬಳೆಗಾರ ಬಿ) ಜಾಣತನ
ಸಿ) ಬಡತನ ಡಿ) ಶಾಲೆಯತನಕ
೧೦. ‘ಚಲುವಿಕೆ’ ಇದು ಯಾವನಾಮ
ಎ)ತದ್ದಿತಾಂತ ಭಾವನಾಮ ಬಿ)ತದ್ಧಿತಾಂತನಾಮ
ಸಿ)ಅಂಕಿತನಾಮ ಡಿ)ಅನ್ವರ್ಥನಾಮ
೧೧. ತದ್ಧಿತಾಂತ ಅವ್ಯಯಕ್ಕೆ ಉದಾಹರಣೆ
ಎ) ಚಂದ್ರನAತೆ ಬಿ) ಭೀಮ
ಸಿ) ಬಣ್ಣ ಡಿ) ಗೆಜ್ಜೆ
೧೨. . ವರ್ತಮಾನ ಕೃದಂತ ನಾಮಕ್ಕೆ ಉದಾಹರಣೆಯಾದ ಪದವಿದು
ಎ) ಬರೆಯುವ ಬಿ) ಬರೆದ
ಸಿ) ಬರೆಯದ ಡಿ) ಬರೆಹ
೧೩. ‘ಕಟ್ಟಡದ ಸಲುವಾಗಿ’ ಇದು------
ಎ) ಭಾವನಾಮ ಬಿ) ತದ್ದಿತಾಂತ
ಸಿ) ತದ್ದತಾಂತನಾಮ ಡಿ) ತದ್ದಿತಾಂತ ಅವ್ಯಯ
೧೪. ‘ಅಂಜಿಕೆ’ ಇದು ಯಾವ ಕೃದಂತಕೆ ಉದಾ;
ಎ) ನಿಷೇಧ ಬಿ) ವರ್ತಮಾನ ಕೃದಂತ
ಸಿ) ಕೃದಂತ ಡಿ) ಕೃದಂತ ಅವ್ಯಯ
೧೫. ತದ್ದಿತಾಂತ ನಾಮಕ್ಕೆ ಉದಾಹರಣೆ ಕೊಡಿ
ಎ) ಕನ್ನಡಿಗ ಬಿ) ಚಿಕ್ಕದು
ಸಿ) ಚಿಕ್ಕವರು ಡಿ) ಜಾಣ
೧೬ ‘ಮಾಡುತ’ ಪದವು ಇದಕ್ಕೆ ಉದಾಹರಣೆಯಾಗಿದೆ.
ಎ) ಅವ್ಯಯ ಬಿ) ಕೃದಂತನಾಮಕ್ಕೆ
ಸಿ) ಕೃದಂತ ಅವ್ಯಯ ಡಿ) ಕೃದಂತಬಾವನಾಮಕ್ಕೆ
೧೭. ‘ಹೂವಾಡಿಗ’ ಇದು ಯಾವ ತದ್ಧಿತಾಂತಕ್ಕೆ ಸೇರಿದೆ
ಎ) ತದ್ಧಿತಾಂತ ನಾಮ ಬಿ) ತದ್ಧಿತಾಂತ ಭಾವನಾಮ
ಸಿ) ತದ್ಧಿತ ಅವ್ಯಯ ಡಿ) ತದ್ದತಾಂತ.
.೧೮ ಓಟ” ಇದು ಯಾವ ಕೃದಂತಕ್ಕೆ ಸೇರಿದೆ.
ಎ) ಕೃದಂತ ಭಾವನಾಮ ಬಿ) ಕೃದಂತ ಅವ್ಯಯ
ಸಿ) ಕೃದಂತಾವ್ಯಯ ಡಿ) ಅವ್ಯಯ.
.೧೯ ಇವುಗಳಲ್ಲಿ ತದ್ಧಿತಾಮ ನಾಮಕ್ಕೆ ಉದಾಹರಣೆ
ಎ) ಕುರುಡ ಬಿ) ಕಾವೇರಿ
ಸಿ) ಬಂಗಾರ ಡಿ) ಕನ್ನಡಿಗ
.೨೦ ‘ಹಾಡುವಿಕೆ ‘ಇದು ಯಾವ ಕೃದಾಂತಕ್ಕೆ ಸೇರಿದೆ.
ಎ) ನಿಷೇಧ ಕೃದಂತ ಬಿ) ಕೃದಂತ ಭಾವನಾಮ
ಸಿ) ವರ್ತಮಾನ ಕೃದಂತ ಡಿ) ಕೃದಂತ ಅವ್ಯಯ
೨೧. ಧಾತುವಿಗೆ ಕೃತ್ ಪ್ರತ್ಯಯ ಸೇರಿದಾಗ ಆಗುವ ಪದವೇನು?
ಎ) ತದ್ಧಿತಾಂತ ಬಿ) ಸರ್ವನಾಮ
ಸಿ) ಅಂಕಿತನಾಮ ಡಿ) ಕೃದಂತ
.೨೨ ಬಿಳುಪು’ ಎಂಬ ಪದವು ಯಾವ ವ್ಯಾಕರಣಕ್ಕೆ ಸೇರಿದೆ.
ಎ) ತದ್ಧಿತಾಂತ ನಾಮ ಬಿ) ಧಾತು
ಸಿ) ತದ್ಧಿತಾಂತಭಾವನಾಮ ಡಿ) ಅವ್ಯಯ
.೨೩ ‘ಆಟ’ ಇದು ಯಾವ ವ್ಯಾಕರಣಕ್ಕೆ ಸೇರಿದೆ
ಎ) ತದ್ಧಿತಾಂತ ಬಿ) ಕೃದಂತನಾಮ
ಸಿ) ಕೃದಂತ ಭಾವನಾಮ ಡಿ) ಕೃದಂತ ಅವ್ಯಯ
೨೪ ‘ಹಣವಂತ’ ಇದು ಒಂದು
ಎ) ತದ್ಧಿತಾಂತ ಬಾವನಾಮ ಬಿ)ಕೃದಂತ ನಾಮ
ಸಿ) ತದ್ದಿತಾಂತನಾಮ ಡಿ) ತದ್ದತಾಂತ ಅವ್ಯಯ
.೨೫ ‘ಕನ್ನಡಿಗ’ ಈ ಪದದಲ್ಲಿರುವ ತದ್ದತ ಅರ್ಥ
ಎ) ಇಗ ಬಿ) ಅಡಿಗ
ಸಿ) ನಡಿಗ ಡಿ) ಡಿಗ
.೨೬ ತದ್ಧಿತಾಂತ ಭಾವನಾಮಕ್ಕೆ ಉದಾಹರಣೆಕೊಡಿ
ಎ) ಜಾಣ್ಮೆ’ ಬಿ)ರಾಮನಂತೆ
ಸಿ) ಮಾಲೆಗಾರ ಡಿ) ಗುಣವಂತ
.೨೭ ಮಗುವನ್ನು ಶಾಲೆತನಕ ಬಿಟ್ಟುಬಂದನು. ಈ ವಾಕ್ಯದಲ್ಲಿರುವ ತದ್ದತಾಂತಾವ್ಯಯ----
ಎ) ಮಗು ಬಿ) ಶಾಲೆ
ಸಿ) ಬಂದ ಡಿ) ಶಾಲೆಯತನಕ
೨೮. ಕೃದಂತ ಭಾವನಾಮಕ್ಕೆ ಉದಾಹರಣೆ ಇದು
ಎ) ನಡೆಯಲು ಬಿ) ನಡವಳಿಕೆ
ಸಿ) ನಡೆಯುವ ಡಿ) ಚಲುವಿಕೆ
೨೯. ತದ್ದಿತಾಂತ ಭಾವನಾಮಕ್ಕೆ ಉದಾಹರಣೆ ಇದು
ಎ) ಲೆಕ್ಕಿಗ ಬಿ) ಅಲ್ಲಿಯತನಕ
ಸಿ) ದೊಡ್ಡತನ ಡಿ) ಹಣವಂತ
೩೦. ತೊಳೆಯದೆ’ ಈ ಅವ್ಯಯಕ್ಕೆ ಉದಾಹರಣೆ
ಎ) ಭಾವಸೂಚಕ ಅವ್ಯಯ ಬಿ)ಕೃದಂತಾವ್ಯಯ
ಸಿ)ತದ್ದತಾಂತಾವ್ಯಯ ಡಿ)ಸಾಮಾನ್ಯಅವ್ಯಯ
೩೧. ‘ನೋಡಲಿಕ್ಕೆ’ ಎಂಬುದು ----------ಪದ
ಎ) ಕೃದಂತ ಬಿ) ಕೃದಂತಭಾವನಾಮ
ಸಿ) ಕೃದಂತಾವ್ಯಯ ಡಿ)ಕೃದಂತನಾಮ
೩೨ . ‘ಅಂಜಿಕೆ’ ಇದು ಯಾವ ಕೃದಂತಕ್ಕೆ ಉದಾಹರಣೆ
ಎ) ನಿಷೇಧ ಕೃದಂತ ಬಿ) ವರ್ತಮಾನ ಕೃದಂತ
ಸಿ)ಕೃದಂತಭಾವನಾಮ ಡಿ)ಕೃದಂತಾವ್ಯಯ
೩೩ ಈ ಕೆಳಗಿನವುಗಳಲ್ಲಿ ಕೃದಂತಾವ್ಯಯಕ್ಕೆ ಉದಾಹರಣೆ ಪದವಿದು
ಎ) ತೊಡುಗೆ ಬಿ) ತಿನ್ನುವಿಕೆ
ಸಿ) ನಡೆಯುವ ಡಿ) ಮಾಡಲಿಕ್ಕೆ
೩೪. ‘ಮಾಡುತ’ ಪದವು ಇದಕ್ಕೆ ಉದಾಹರಣೆಯಾಗಿದೆ
ಎ) ಅವ್ಯಯ ಬಿ) ಕೃದಂತನಾಮ
ಸಿ) ಕೃದಂತ ಅವ್ಯಯ ಡಿ) ಕೃದಂತ ಬಾವನಾಮ
೩೫. ‘ಹೂವಾಡಿಗ’ ಇದು ಯಾವ ತದ್ದತಾಂತಕ್ಕೆ ಸೇರಿದೆ
ಎ) ತದ್ದಿತಾಂತ ನಾಮ ಬಿ) ತದ್ದತಾಂತ ಭಾವನಾಮ
ಸಿ) ತದ್ದತಾಂತಾವ್ಯಯ ಡಿ) ತದ್ದಿತಾಂತ
೩೬. ‘ಓಟ’ ಇದು ಯಾವ ಕೃದಂತಕ್ಕೆ ಸೇರಿದೆ
ಎ) ಕೃದಂತಭಾವನಾಮ ಬಿ)ಕೃದಂತಾವ್ಯಯ
ಸಿ)ಕೃದಂತನಾಮ ಡಿ) ಅವ್ಯಯ
೩೭ ಇವುಗಳಲ್ಲಿ ತದ್ದಿತಾಂತ ನಾಮಕ್ಕೆ ಉದಾಹರಣೆ
ಎ)ಕುರುಡ ಬಿ)ಕಾವೇರಿ
ಸಿ) ಬಂಗಾರ ಡಿ) ಕನ್ನಡಿಗ
೩೮. ‘ಹಾಡುವಿಕೆ’ ಇದು ಯಾವ ಕೃದಂತಕ್ಕೆ ಸೇರಿದೆ.
ಎ) ನಿಷೇಧಕೃದಂತ ಬಿ)ಕೃದಂತಭಾವನಾಮ
ಸಿ) ವರ್ತಮಾನಕೃದಂತ ಡಿ) ಕೃದಂತಾವ್ಯಯ
೩೯. ಧಾತುವಿಗೆ ‘ಕೃತ್’ ಪ್ರತ್ಯಯ ಸೇರಿದಾಗ ಆಗುವ ಪದವೇನು?
ಎ) ತದ್ಧತಾಂತ ಬಿ) ಸರ್ವನಾಮ
ಸಿ) ಅಂಕಿತನಾಮ ಡಿ) ಕೃದಂತ
೪೦ ‘ಬಿಳುಪು’ ಎಂಬ ಪದವು ಯಾವ ವ್ಯಾಕರಣಕ್ಕೆ ಸೇರಿದೆ?
ಎ) ತದ್ದತಾಂತನಾಮ ಬಿ) ಧಾತು
ಸಿ) ತದ್ದತಾಂತ ಭಾವನಾಮ ಡಿ) ಅವ್ಯಯ
೪೧. ‘ಆಟ’ ಇದು ಯಾವ ವ್ಯಾಕರಣಕ್ಕೆ ಸೇರಿದೆ?
ಎ) ತದ್ದಿತಾಂತ ಬಿ) ಕೃದಂತನಾಮ
ಸಿ) ಕೃದಂತಾವ್ಯಯ ಡಿ) ಕೃದಂತಭಾವನಾಮ
೪೨. ‘ಹಣವಂತ’ ಇದು ಒಂದು.
ಎ) ತದ್ದಿತಾಂತಭಾವನಾಮ ಬಿ) ತದ್ದಿತಾಂತ ನಾಮ
ಸಿ)ಕೃದಂತನಾಮ ಡಿ) ತದ್ಧಿತಾಂತಾವ್ಯಯ
೪೩. ‘ಹೂವಾಡಿಗ’ ಇದರಲ್ಲಿರುವ ತದ್ದತರೂಪ
ಎ) ಇಗ ಬಿ) ವಾಡಿಗ
ಸಿ) ಡಿಗ ಡಿ) ಆಡಿಗ
೪೪. ‘ಕನ್ನಡಿಗ’ ಈ ಪದದಲ್ಲಿರುವ ತದ್ದಿತ ಅರ್ಥ
ಎ) ಇಗ ಬಿ) ವಾಡಿಗ
ಸಿ) ಅಡಿಗ ಡಿ) ನಡಿಗ
೪೫. ತದ್ದಿತಾಂತ ಭಾವನಾಮಕ್ಕೆ ಉದಾಹರಣೆ
ಎ) ಜಾಣ್ಮೆ ಬಿ) ರಾಮನಂತೆ
ಸಿ) ಮಾಲೆಗಾರ ಡಿ) ಗುಣವಂತ
೪೬. ಮಗಳು ಕೋಪದಲ್ಲಿ ಉಣ್ಣದೆ ಮಲಗಿದಳು ಗೆರೆ ಎಳೆದ ಪದದ ವ್ಯಾಕರಣ ವಿಶೇಷವಿದು
ಎ) ಕೃದಂತಾವ್ಯಯ ಬಿ) ಕೃದಂತ ನಾಮ
ಸಿ) ಭಾವನಾಮ ಡಿ) ತದ್ದಿತಾಂತ ನಾಮ
೪೭. ಕೃದಂತ ಭಾವನಾಮಕ್ಕೆ ಉದಾಹರಣೆ ಇದು
ಎ) ನಡೆಯಲು ಬಿ) ನಡವಳಿಕೆ
ಸಿ) ನಡೆಯುವ ಡಿ) ಚಲುವಿಕೆ
.೪೮ ತದ್ದಿತಾಂತ ಭಾವನಾಮಕ್ಕೆ ಉದಾಹರಣೆ ಇದು
ಎ) ಲೆಕ್ಕಿಗ ಬಿ) ಅಲ್ಲಿಯತನಕ
ಸಿ) ದೊಡ್ಡತನ ಡಿ) ಹಣವಂತ
೪೯. ‘ತಿನ್ನುವ’ ಪದದ ವ್ಯಾಕರಣ ವಿಶೇಷ ಇದಾಗಿದೆ.
ಎ) ತಿನ್ನುವಿಕೆ ಬಿ) ತಿನ್ನು
ಸಿ) ತಿಂದೆ ಡಿ) ತಿಂದು
೫೦. ‘ಓಡಿ’ ಈ ಪದದ ವ್ಯಾಕರಣ ವಿಶೇಷ ಇದು
ಎ) ಕೃದಂತನಾಮ ಬಿ) ಕೃದಂತಾವ್ಯಯ
ಸಿ) ಕೃದಂತಭಾವನಾಮ ಡಿ)ತದ್ದತಾಂತಾವ್ಯಯ