ವಾಕ್ಯಗಳು- ಬಹು ಆಯ್ಕೆ ಪ್ರಶ್ನೆಗಳು
೧ ಕರ್ತೃಕರ್ಮ ಕ್ರಿಯಾಪದಗಳಿಂದ ಕೂಡಿದ ಪದ ಸಮೂಹವನ್ನು ಹೀಗೆನ್ನುವರು
ಎ) ವಾಕ್ಯ ಬಿ) ಪದ
ಸಿ) ಅಲಂಕಾರ ಡಿ) ಆಧ್ಯಾಹಾರ
೨ ಕರ್ತೃಕರ್ಮ ಕ್ರಿಯಾಪದಗಳಿಲ್ಲದೆಯೂ ವಾಕ್ಯ ಪೂರ್ಣಅರ್ಥವನ್ನುಕೊಡುವಪ್ರಯೋಗಕ್ಕೆ ಹೀಗೆನ್ನುವರು
ಎ) ಸಮಾನ್ಯವಾಕ್ಯ ಬಿ) ಮಿಶ್ರವಾಕ್ಯ
ಸಿ) ಸಂಯೋಜಿತವಾಕ್ಯ ಡಿ) ಸರಳವಾಕ್ಯ
೩ ಒಂದು ಪೂರ್ಣಕ್ರಿಯಾಪದದೊಂದಿಗೆ ಸ್ವತಂತ್ರವಾಗಿರುವ ವಾಕ್ಯವನ್ನುಹೀಗೆನ್ನುವರು
ಎ) ಸಮಾನ್ಯವಾಕ್ಯ ಬಿ) ಮಿಶ್ರವಾಕ್ಯ
ಸಿ) ಸಂಯೋಜಿತವಾಕ್ಯ ಡಿ) ಸರಳವಾಕ್ಯ
೪ ಸ್ವತಂತ್ರವಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಲೊಡನೆಒಂದು ಪೂರ್ಣಾಭಿಪ್ರಾಯದವಾಕ್ಯವನ್ನು ಹೀಗೆನ್ನುವರು
ಎ) ಸರಳವಾಕ್ಯ ಬಿ)ಸಂಯಯಕ್ತವಾಕ್ಯ
ಸಿ) ಸಂಯೋಜಿತವಾಕ್ಯ ಡಿ) ಮಿಶ್ರವಾಕ್ಯ
೫ ಒಂದು ಪೂರ್ಣಕ್ರಿಯಾಪದದೊಂದಿಗೆ ಸ್ವತಂತ್ರವಾಗಿರುವ ವಾಕ್ಯವನ್ನು ಹೀಗೆನ್ನುವರು
ಎ) ಸಾಮಾನ್ಯವಾಕ್ಯ ಬಿ) ಮಿಶ್ರವಾಕ್ಯ
ಸಿ) ಸಂಯೋಜಿತವಾಕ್ಯ ಡಿ) ಸರಳವಾಕ್ಯ
೬. ‘ಕಾರವಾರದಲ್ಲಿ ಮಲೇರಿಯಾ ಹರಡಿತ್ತು. ಇದರಿಂದ ವೀರೇಶ್ವರ ಬಳಲೇಬೇಕಾಯಿತು. ಇದು ಈ ವಾಕ್ಯವಾಗಿದೆ.
ಎ) ಸಂಯೋಜಿತವಾಕ್ಯ ಬಿ) ಮಿಶ್ರವಾಕ್ಯ
ಸಿ) ಸಾಮಾನ್ಯವಾಕ್ಯ ಡಿ) ಯವುದೂಅಲ್ಲ
೭. ‘ಕಾರವಾರದಲ್ಲಿಉದ್ಯೋಗಿಯಾಗಿದ್ದ ವೀರೇಶ್ವರ ಪಾಠಕ್ ಮಲೇರಿಯಾದಿಂದ ಬಳಲಿದರು. ಇಲ್ಲಿರುವ ವಾಕ್ಯ
ಎ) ಮಿಶ್ರವಾಕ್ಯ ಬಿ) ಸಾಮಾನ್ಯ
ಸಿ) ಸಂಯೋಜಿತ ಡಿ) ಸಮಿಶ್ರವಾಕ್ಯ
೮. ಸ್ವತಂತ್ರವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆಅದು
ಎ) ಸಾಮಾನ್ಯ ಬಿ) ಸರಳ
ಸಿ) ಸಂಯೋಜಿತ ಡಿ) ಮಿಶ್ರ
೯. ಕಾರವಾರದಲ್ಲಿ ಮಲೇರಿಯಾ ಹಬ್ಬಿತ್ತು ಅದರಿಂದ ವೀರೇಶ್ವರ ಪಾಠಕ್ರವರು ಮಲೇರಿಯಾದಿಂದ ಬಳಲಬೇಕಾಯಿತು, ಈ ಕಾರಣದಿಂದಅವರನ್ನು ಅಲ್ಲಿಂದ ವರ್ಗಾಯಿಸಲಾಯಿತು. ಇಲ್ಲಿರುವ ವಾಕ್ಯ.
ಎ) ಮಿಶ್ರವಾಕ್ಯ ಬಿ) ಸಾಮಾನ್ಯವಾಕ್ಯ
ಸಿ) ಸಂಯೋಜಿತವಾಕ್ಯ ಡಿ) ಸರಳವಾಕ್ಯ
೧೦. ಒಂದುಅಥವಾ ಅನೇಕವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆಅಧೀನವಾಗಿದ್ದರೆಅಂಥ ವಾಕ್ಯಇದು
ಎ) ಸರಳವಾಕ್ಯ ಬಿ) ಮಿಶ್ರವಾಕ್ಯ ಸಿ) ಸಂಯೋಜಿತವಾಕ್ಯ ಡಿ) ಸಾಮಾನ್ಯವಾಕ್ಯ.
೧೧. ಸ್ವತಂತ್ರವಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದುಪೂರ್ಣಾಭಿಪ್ರಾಯದ ವಾಕ್ಯ ಇದು
ಎ) ಮಿಶ್ರವಾಕ್ಯ ಬಿ) ಸಂಯುಕ್ತವಾಕ್ಯ
ಸಿ) ಸಂಯೋಜಿತವಾಕ್ಯ ಡಿ) ಸರಳವಾಕ್ಯ
೧೨. ಒಂದು ಪೂರ್ಣಕ್ರಯಾಪದದೊಡನೆ ಸ್ವತಂತ್ರವಾಗಿರುವವಾಕ್ಯವನ್ನುಹೀಗೆನ್ನುವರು
ಎ) ಮಿಶ್ರವಾಕ್ಯ ಬಿ) ಸಂಯೋಜಿತವಾಕ್ಯ
ಸಿ) ಸಂಯುಕ್ತವಾಕ್ಯ ಡಿ) ಸರಳವಾಕ್ಯ
೧೩ ಏನಾದರೂ ಮಾಡಿ ಭಾರತದಲ್ಲಿ ಕರ್ಖಾನೆಯನ್ನು ಸ್ಥಾಪಿಸಲು ವಿಶ್ವೇಶ್ವರಯ್ಯನವರು ನಿರ್ಧರಿಸಿದರಾದರೂ ಅವರ ನಿರ್ಧಾರಕ್ಕೆ ಬ್ರಿಟಿಷ್ ಸರಕಾರದ ಅಪ್ಪಣೆ ದೊರೆಯಲಿಲ್ಲವೆಂಬ ವಿಷಯತಿಳಿದಾಗ ಅವರು ಬಹುವಾಗಿ ಮರುಗಿದರು. ಇದು ----------------ವಾಕ್ಯವಾಗಿದೆ
ಎ) ಸಂಯೋಜಿತವಾಕ್ಯ ಬಿ) ಮಿಶ್ರವಾಕ್ಯ
ಸಿ) ಸಾಮಾನ್ಯವಾಕ್ಯ ಡಿ) ಯವುದೂಅಲ್ಲ
೧೪ ಗಾಯಿತ್ರಿ ಗಾಯನ ಸ್ರ್ಧೇಯಲ್ಲಿ ಗೆದ್ದಳಾದರೂ ಅವಳು ಬಹುಮಾನ ಸ್ವೀಕರಿಸಲು ಸಾಧ್ಯವಾಗದಿದ್ದಾಗ ಆಕೆ ತುಂಬಾ ನೊಂದುಕೊಂಡಳು. ಇದು ----------------ವಾಕ್ಯವಾಗಿದೆ
ಎ) ಮಿಶ್ರವಾಕ್ಯ ಬಿ) ಸಂಯೋಜಿತವಾಕ್ಯ
ಸಿ) ಸಂಯುಕ್ತವಾಕ್ಯ ಡಿ) ಸರಳವಾಕ್ಯ
೧೫ ಪಾಂಡವರ ಯಜ್ಞ ತುರಗ ಮಣ ಪುರವನ್ನು ಪ್ರವೇಶಿಸಿತು ; ಆಗ ಬಭ್ರುವಾಹನನು ಅದನ್ನು ಕಟ್ಟಿ ಹಾಕಿದನು ; ಆದ್ದರಿಂದ ಬಭ್ರುವಾಹನನಿಗೂ ಅರ್ಜುನನಿಗೂ ಯುದ್ಧ ನಡೆಯಿತು
ಎ) ಸಾಮಾನ್ಯವಾಕ್ಯ ಬಿ) ಮಿಶ್ರವಾಕ್ಯ
ಸಿ) ಸಂಯೋಜಿತವಾಕ್ಯ ಡಿ) ಸರಳವಾಕ್ಯ
೧೬ ಮಕ್ಕಳು ಹಾಲನ್ನುಕುಡಿಯುತ್ತಾರೆ; ಆದರೆ ಅವರಿಗೆಕೊಡಲು ಸಾಕಷ್ಟು ಹಾಲಿರಲಿಲ್ಲ.
ಎ) ಸಂಯೋಜಿತವಾಕ್ಯ ಬಿ) ಮಿಶ್ರವಾಕ್ಯ
ಸಿ) ಸಾಮಾನ್ಯವಾಕ್ಯ ಡಿ) ಯವುದೂಅಲ್ಲ
೧೭ ಗುರುಗಳು ಶಾಲೆಗೆ ಹೋದರೆಂಬ ಸುದ್ದಿ ತಿಳಿದು ಮಕ್ಕಳೆಲ್ಲರೂ ಓಡಿ ಬಂದರು.
ಎ) ಮಿಶ್ರವಾಕ್ಯ ಬಿ) ಸಂಯೋಜಿತವಾಕ್ಯ
ಸಿ) ಸಂಯುಕ್ತವಾಕ್ಯ ಡಿ) ಸರಳವಾಕ್ಯ
೧೮ ಶಾಲಾ ಮಕ್ಕಳ ನಾಟಕ ನೋಡಲು ಹೆಚ್ಚು ಜನ ಬರುವರೆಂದು ತಿಳಿದು ಶಿಕ್ಷಕರು ಸಂತಸಪಟ್ಟರು.
ಎ) ಸರಳವಾಕ್ಯ ಬಿ)ಸಂಯುಕ್ತವಾಕ್ಯ
ಸಿ) ಸಂಯೋಜಿತವಾಕ್ಯ ಡಿ) ಮಿಶ್ರವಾಕ್ಯ
೧೯ ವೀರಕುಮಾರನು ಪ್ರವಾಸಕ್ಕೆ ತೆರಳಲು ನಿರ್ಧರಿಸಿದನಾದರೂ ಅವನ ನಿರ್ಧಾರಕ್ಕೆಒಪ್ಪಿಗೆ ಸಿಗಲಿಲ್ಲ.
ಎ) ಸಂಯೋಜಿತವಾಕ್ಯ ಬಿ) ಮಿಶ್ರವಾಕ್ಯ
ಸಿ) ಸಾಮಾನ್ಯವಾಕ್ಯ ಡಿ) ಯವುದೂಅಲ್ಲ
೨೦ ಗಾಂಧೀಜಿಯವರು ಹೆಚ್ಚಿನ ವಿದ್ಯಾಭ್ಯಾಸಕ್ಕೆಆಫ್ರಿಕಾಕ್ಕೆ ಹೋದರು.
ಎ) ಮಿಶ್ರವಾಕ್ಯ ಬಿ) ಸಂಯೋಜಿತವಾಕ್ಯ
ಸಿ) ಸಂಯುಕ್ತವಾಕ್ಯ ಡಿ) ಸರಳವಾಕ್ಯ