ಪದಗಳ ಅರ್ಥ, ಹೊಸಗನ್ನಡ ರೂಪ,ಸಮಾನಾರ್ಥಕ ಪದ ,ವಿರುದ್ಧಾರ್ಥಕ ಪದಗಳು.
1 ಸೂರ್ಯ’ ಪದದ ಸಮಾನಾರ್ಥಕ ಪದ ಇದು_____
ಎ) ಬಾನು ಬಿ) ಅರ್ಕ ಸಿ) ಆಗಸ ಡಿ) ಮೇಘ
2 “ಧೈರ್ಯ’ ಪದದ ಸಮಾನಾರ್ಥಕ ಪದ ಇದು________
ಎ) ಅಧೈರ್ಯ ಬಿ) ಧೃತಿ ಸಿ) ಧ್ಯೇಯ ಡಿ) ದಯಾ
3. ‘ಎರೆ’ ಈ ಪದದ ಅರ್ಥ ಇದು _____
ಎ) ಬೇಡು ಬಿ) ನಮಸ್ಕರಿಸು ಸಿ) ಒಡ್ಡು ಡಿ) ಮಣ್ಣು
4. ‘ಪೇಳಿ’ಪದದ ಹೊಸಗನ್ನಡ ರೂಪ_____
ಎ) ಕೇಳಿ ಬಿ) ಏಳಿ ಸಿ) ಹೇಳಿ ಡಿ) ಯೇಳಿ
5 ‘ಮರುಳು’ ಪದದ ಅರ್ಥ ಇದು______
ಎ) ಪೆದ್ದ ಬಿ) ಮರ ಸಿ) ಮಣ್ಣು ಡಿ) ಮರಗಳು
6 ಸ್ಥೈರ್ಯ’ ಪದದ ಅರ್ಥಇದು______
ಎ) ಧೈರ್ಯ ಬಿ) ಸಮಾದಾನ ಸಿ) ಸಹನೆ ಡಿ) ಸಹಾಯ
7 ‘ಜಾಡು’ ಪದದ ಸಮಾನಾರ್ಥಕಪದ______
ಎ) ಜಡ್ಡು ಬಿ) ಜಿಡ್ಡು ಸಿ) ದಾರಿ ಡಿ) ಧರಿ
8‘ಇನಿತು’ ಪದದ ಅರ್ಥ______
ಎ) ಇಷ್ಟು ಬಿ) ಇನಿದು ಸಿ) ಇನ್ನೇನು ಡಿ) ಈನಿದು
9 ‘ಹಳುವ’ ಪದದ ಅರ್ಥ______
ಎ) ಹರಳು ಬಿ) ಕಾಡು ಸಿ) ಹಗೆ ಡಿ) ಹರಲು
10 ‘ಪ್ರೀತಿ’ ಗೆ ಸಮಾನಾರ್ಥ ಪದ ಇದು______
ಎ) ಹಾದರ ಬಿ) ಆದರ ಸಿ) ಅದರ ಡಿ) ಹದರ
11 ‘ನೆನೆ’ ಪದದ ಸಮಾನಾರ್ಥಕ ಪದ______
ಎ) ಒದ್ದೆಯಾಗು ಬಿ) ಸ್ಮರಿಸು ಸಿ) ಒಂದಾಗು ಡಿ) ತಿಳಿ
12 ‘ಆನನ’ ಈ ಪದದ ಅರ್ಥ ಇದು______
ಎ) ಆನಂದ ಬಿ) ಮುಕ ಸಿ) ಮುಖ ಡಿ) ಹರ್ಷ
13. ‘ಅನುಜ’ ಇದರ ಅನ್ಯಲಿಂಗ ರೂಪ______
ಎ) ಸುತೆ ಬಿ) ತಮ್ಮ ಸಿ) ಅನುಜೆ ಡಿ) ವತ್ಸ
14. ‘ಉಪಕಾರ’ ಇದರ ವಿರುದ್ಧಾರ್ಥಕ ಪದ ಇದಾಗಿದೆ___
ಎ) ಪರೋಪಕಾರ ಬಿ) ಪ್ರತ್ಯುಪಕಾರ
ಸಿ) ಪ್ರತೀಕಾರ ಡಿ) ಅಪಕಾರ
15. ‘ಸುರಭಿ’ ಪದದ ಅರ್ಥ______
ಎ) ಸುಂದರ ಬಿ) ನಕ್ಷತ್ರ ಸಿ) ಕಾಮಧೇನು ಡಿ) ಆಕಾಶ
16. ‘ಹಸುಳೆ’ ಪದದ ಅರ್ಥ______
ಎ)ಎಳೆ ಬಿ) ಬೆಳೆ ಸಿ) ಮಗು ಡಿ) ಕರು.
17. ‘ಐದಿ’ ಪದದ ಅರ್ಥ______
ಎ) ಕಾಡು ಬಿ) ಆಸರೆ ಸಿ) ಹೋಗಿ ಡಿ) ವೇದಿ
18. ‘ಪರಿಷೇಕ’ ಈ ಪದದ ಅರ್ಥ ಇದು______
ಎ) ಪರೀಕ್ಷೆ ಬಿ) ಅಭಿಷೇಕ ಸಿ) ಪರಿಭಾಷೆ ಡಿ)ಪರಿಷೇಕ್ಷ
19 ‘ಭಾಷ್ಪ’ ಎಂದರೆ______
ಎ) ಭಾಷೆ ಬಿ) ಬಾಪು ಸಿ) ಕಣ್ಣು ಡಿ) ಕಣ್ಣೀರು
20 ‘ಪರಸಿ’ ಹೊಸಗನ್ನಡ ರೂಪ ಇದು______
ಎ) ಹರಸಿ ಬಿ) ಅರಸಿ ಸಿ) ಆಶೀರ್ವಧಿಸಿ ಡಿ) ಕ್ಷಮೆ
21 ‘ನೇತ್ರ’ ಪದದ ಅರ್ಥ______
ಎ) ನಾದ ಬಿ) ನಯನ ಸಿ) ನೇಕಾರ ಡಿ) ನಾಯಕ
22 ‘ಇಳೆ’ ಪದದ ಅರ್ಥ______
ಎ)ಈಳೆ ಬಿ) ಇಳಿಯುವುದು ಸಿ) ಭೂಮಿ ಡಿ) ಎಲೆ
23 ‘ಕಲಹ’ ಪದದ ಅರ್ಥ ಇದು______
ಎ) ಕಾಲಾಹ ಬಿ)ಕಲರವ ಸಿ) ಕಲೆ ಡಿ)ಯುದ್ಧ
24 ‘ಅರಸು’ ಪದದ ಅರ್ಥ______
ಎ) ಅರಗು ಬಿ) ರಾಜ ಸಿ) ಚಕ್ರವರ್ತಿ ಡಿ) ಸೇನಾನಿ
25 ‘ಭಾನು’ ಪದದ ಅರ್ಥ______
ಎ) ಬಾನು ಬಿ) ಸೂರ್ಯ ಸಿ) ಭೂಮಿ ಡಿ) ಬೀದಿ
26 ‘ಇಂಬುಗೆಯ್’ ಪದದ ಅರ್ಥ______
ಎ) ಬೆಂಬಲಿಸು ಬಿ) ನಂಬುಗೆ
ಸಿ) ನಂಬು ಡಿ)ಹಿಂಬಾಲಿಸು
27 ‘ಘಟ’ ಪದದ ಅರ್ಥ______
ಎ) ಕುಂಭ ಬಿ) ಘಟ್ಟ ಸಿ) ಬೆಟ್ಟ ಡಿ) ಗಡ
28 ‘ನಂದನ’ ಪದದ ಅರ್ಥ
ಎ) ಮಗ ಬಿ) ಚಂದನ ಸಿ) ನಯನ ಡಿ) ನಾದನ
29 ‘ಪವನ’ ಪದದ ಅರ್ಥ ಇದು
ಎ) ಪಾವನ ಬಿ) ಪವನ್ ಸಿ) ಗಾಳಿ ಡಿ) ವನ
30. ‘ಪವನನಂದನ’ ಎಂಬ ಪದದ ಅರ್ಥ ಇದು
ಎ) ಆರ್ಶೀವಾದ ಬಿ) ಪಟ್ಟಾಭಿಷೇಕ
ಸಿ) ಭೀಮಸೇನ ಡಿ) ಜಾತ್ರೆ
31. ‘ಗಾಂಡಿವಿ’ ಪದದ ಅರ್ಥ
ಎ) ಪವನ ಬಿ) ಮಗ ಸಿ) ಅರ್ಜುನ ಡಿ) ಗಾಡಿ
32 ‘ಎಕ್ಕಡ’ ಪದದ ಅರ್ಥ ಇದು
ಎ) ಎರಡುಕಡೆ ಬಿ) ಎಲ್ಲಿ ಸಿ) ಜೋಡಿ ಡಿ) ಚಪ್ಪಲಿ
33 ‘ಆವರಣ’ ಇದರ ವಿರುದ್ಧಾರ್ಥಕ ಪದ…………
ಎ) ವರಣ ಬಿ) ಅನಾವರಣ
ಸಿ) ರಣ ಡಿ) ವಾತಾವರಣ
34 ‘ಇರುಳಿರುಳಳಿದು’ ಈ ಪದದ ವ್ಯಾರಣಾಂಶ………
ಎ) ದ್ವಿರುಕ್ತಿ ಬಿ) ಜೋಡುನುಡಿ
ಸಿ) ಅನುಕರಣ ಡಿ) ಪಡೆನುಡಿ
35 ‘ಗಾವುದ’ ಪದದ ಅರ್ಥ …………
ಎ) ೧೦ಮೈಲಿ ಬಿ) ೧೧ಮೈಲಿ
ಸಿ) ೧೨ಮೈಲಿ ಡಿ) ೨೦ಮೈಲಿ
36 ‘ಪುಚ್ಚ’ಈ ಪದದ ಅರ್ಥ …………
ಎ) ಪಚ್ಚಿ ಬಿ) ಪಾಚಿ ಸಿ) ಪುಕ್ಕ ಡಿ) ಪೂಚ
37 ‘ಮೇಘ’ ಪದದ ಅರ್ಥ……………………
ಎ) ಮೇಘಾಲಯ ಬಿ) ಮಾಗೆ ಸಿ) ಮೋಡ ಡಿ) ಮನೆ
38 ‘ಮುಗಿಲು’ ಪದದ ಅರ್ಥ…………
ಎ) ಆಗಸ ಬಿ) ಮೋಡ ಸಿ) ಸೂರ್ಯ ಡಿ) ಪೂಚ
39 ‘ಹರಸಿ’ ಪದದ ಅರ್ಥ……
ಎ) ಆಶೀರ್ವದಿಸಿ ಬಿ) ಆಶೀವಧಿಸಿ ಸಿ) ಹಾರಿಸಿ ಡಿ) ಹಸಿ
40 ‘ಕೆನ್ನ’ಪದದ ಅರ್ಥ…
ಎ) ಕೆಂಪು ಬಿ) ಕೆನ್ನೆ ಸಿ) ಕೆಸರು ಡಿ) ಕನ್ನಡ
41 ‘ಬ್ರಹ್ಮ’ ಪದದ ತದ್ಬವ ರೂಪ……………
ಎ) ಬ್ರಾಹ್ಮಣ ಬಿ) ಬಿಮ್ಮ ಸಿ) ಬೊಮ್ಮ ಡಿ) ಭಾಮ
42 ‘ತೇಲಿಸು’ ಪದದ ವಿರುದ್ಧಪದ……
ಎ) ಮುಳುಗಿಸು ಬಿ) ಸೋಲಿಸು
ಸಿ) ಪಾಲಿಸು ಡಿ) ಹಾಳುಮಾಡು
43 ‘ಕೆನ್ನನ’ ಪದದ ಅರ್ಥ……
ಎ) ಎಣೆ ಬಿ) ಕೋಲಾಟ ಸಿ) ಕೆಂಪು ಡಿ) ಬಯಲಾಟ
44 ಅನಾಯಾಸ’ ಈ ಪದದ ವಿರುದ್ಧ ಪದ……………
ಎ) ಯಾಸ ಬಿ) ನಾಯಾಸ
ಸಿ) ಆಯಾಸ ಡಿ) ಹಾಯಾಸ
45 ‘ತುಸು’ ಪದದ ಅರ್ಥ……………
ಎ) ತಾಸು ಬಿ) ಸ್ವಲ್ಪ ಸಿ) ಗಂಟೆ ಡಿ) ಕೂಸು
46. ‘ಕನಿಷ್ಠ’ ಈ ಪದ ವಿರುದ್ಧ ಪದ…………
ಎ) ಗರಿಷ್ಠ ಬಿ) ಅಕನಿಷ್ಠ ಸಿ) ದನಿಷ್ಟ ಡಿ) ಇಷ್ಟ
47 ‘ಮರ್ತ್ಯ’ ಪದದ ಅರ್ಥ………
ಎ) ಭೂಮಿ ಬಿ) ಮಾತು ಸಿ) ಮತ್ತು ಡಿ) ಮಾತಾ
48‘ಚಿತ್ರ’ ಪದದ ವಿರುದ್ಧ ಪದ
ಎ) ಅಚಿತ್ರ ಬಿ) ಸುಚಿತ್ರ ಸಿ) ವಿಚಿತ್ರ ಡಿ) ರಚಿತ್ರ
49. ‘ಅರಸಿ’ ಪದದ ಅರ್ಥ………
ಎ) ರಾಣ ಬಿ) ಅರಸ ಸಿ) ಹರಸಿ ಡಿ) ಹಾರೈಸಿ
50 ‘ಅತುಲ’ ಪದದ ಅರ್ಥ ಇದು…………
ಎ) ಆತುರ ಬಿ) ಅಪಾರ ಸಿ) ತುಲ ಡಿ) ಹಾತುರ
51 ‘ಪೆನ್ನಿ’ ಈ ಪದದ ಅರ್ಥ………
ಎ) ಪೆನ್ನು ಬಿ) ಕುನಿ ್ನ ಸಿ) ನಾಣ್ಯ ಡಿ) ಬನ್ನಿ
52 ‘ಪಾಟಿ’ ಪದದ ಅರ್ಥ………
ಎ) ಪೆಟ್ಟಿಗೆ ಬ) ಪಾಠ ಸಿ) ಪೆಟ್ಟಿ ಡಿ) ಹಲಗೆ
53. ‘ಸಿಂಪಿ’ ಎಂದರೆ?.............
ಎ) ಸಂಪಿಗೆ ಬಿ) ದರ್ಜಿ ಸಿ) ಕೆಲಸಗಾರ ಡಿ) ಸೇವಕ
54 ‘ಹೆರವರಿಗೆ’ ಈ ಪದದ ಅರ್ಥ…………
ಎ) ಹೆಂಗಸರಿಗೆ ಬಿ) ಹಗೆಯವರಿಗೆ
ಸಿ) ಇತರರಿಗೆ ಡಿ) ಶತ್ರುಗಳಿಗೆ
55 ‘ಅಂತ:ಕರಣ’ ಈ ಪದದ ಅರ್ಥ ಇದು…………
ಎ) ಕರಣ ಬಿ) ಅಂತರ ಸಿ)ಮನಸ್ಸು ಡಿ)ಮನುಷ್ಯ
56 ‘ಉಪಾಸನೆ’ಪದದ ಅರ್ಥ……………
ಎ) ಪೂಜೆ ಬಿ) ಉಪಹಾರ
ಸಿ) ಉಪಾಧ್ಯಾಯ ಡಿ) ವಾಸನೆ
57 ‘ಹೆರವರ’ ಪದದ ಅರ್ಥ………………………
ಎ) ಅನ್ಯರು ಬಿ) ಅನ್ಯರ
ಸಿ) ಪರರು ಡಿ) ಮಿತ್ರರು
58. ‘ಓರಣ” ಪದದ ಅರ್ಥ……………
ಎ) ಕಿರಣ ಬಿ) ಸ್ವಚ್ಚ ಸಿ) ಪರಿಸರ ಡಿ) ದಾರಿ
59 ‘ಆಂತರಿಕ’ ಪದದ ವಿರುದ್ಧಾರ್ಥಕ ರೂಪ…………
ಎ) ಅನಾಂತರಿಕ ಬಿ) ಬಹಿರಂಗ
ಸಿ) ಬಾಹ್ಯ ಡಿ) ಬಾಹಿಕ
60. “ಹತಾರ’ ಪದದ ಅರ್ಥ…………
ಎ) ಆಯುಧ ಬಿ) ಹತಾರು
ಸಿ) ಹರತಾಳ ಡಿ) ಹತ್ತೆಂಟು
61 ‘ವಿಲಾತಿ’ ಪದದ ಸಮಾನಾರ್ಥಕ ಪದ………………
ಎ) ಆಯುಧ ಬಿ) ವಿಹಾರ
ಸಿ) ವಿಲಂತಿ ಡಿ) ವಿಲಾಯಿತಿ
62 ‘ಅಗಸಿ’ ಪದದ ಅರ್ಥ…………………………
ಎ) ಅಗಸ ಬಿ) ಹೆಬ್ಬಾಗಿಲು ಸಿ) ಅಗ್ಗ ಡಿ) ಆಗಸ
63 ‘ಮಸಲತ್ತು’ ಪದದ ಅರ್ಥ……………
ಎ) ಪಿತೂರಿ ಬಿ) ಮಸಾಜು
ಸಿ) ಮುಸುಕು ಡಿ) ಮಾತು
64 ‘ಗಂಗಳ’ ಪದದ ಅರ್ಥ ಇದು……
ಎ) ಗಂಗೆ ಬಿ) ಗಂಗಾಜಲ
ಸಿ) ಊಟದತಟ್ಟೆ ಡಿ) ಮಂಗಳ
65 ‘ಚರಿಗೆ’ ಪದ ಅರ್ಥ………………………
ಎ)ಚೇರು ಬಿ) ಜೀರಿಗೆ ಸಿ) ಚಾಮರ ಡಿ) ತಂಬಿಗೆ
66. ಹಾಕೊಂಡು’ ಪದದ ಗ್ರಾಂಥಿಕ ರೂಪ ಇದಾಗಿದೆ
ಎ) ಹೊತ್ತುಕೊಂಡು ಬಿ) ಹಾಕಿಕೊಂಡು
ಸಿ) ಹಾರಿಕೊಂಡು ಡಿ) ಹಾಡ್ಕೊಂಡು
67. ‘ಮ್ಯಾಗ’ ಈ ಪದದ ಗ್ರಾಂಥಿಕ ರೂಪ
ಎ) ಮೇಲೆ ಬಿ) ಮೆಲೆ ಸಿ) ಮ್ಯಾಗೆ ಡಿ) ಮಲೆ
68. ‘ಕುದುರೆ’ ಪದದ ಗ್ರಾಮ್ಯಪದ
ಎ) ಕುದುರೆ ಬಿ) ಕುದ್ರಿ ಸಿ) ಕುದುರಿ ಡಿ) ಕುದ್ರೆ
69. ‘ಮಸಲತ್ತ’ ಪದದ ಅರ್ಥ
ಎ) ರ್ರಿ ಬಿ) ಪಿತೂರಿ ಸಿ) ಗ್ಲಾಸು ಡಿ) ಚೇರು
70 ‘ಚರಣ’ ಪದದ ಅರ್ಥ
ಎ) ಚರಿತೆ ಬಿ) ಸಾಲು ಸಿ) ಪಾದ ಡಿ) ಕ್ಷಣ
61 ‘ಪೃಥ್ವೀ’ಪದದ ಅರ್ಥ ಇದು
ಎ) ಪ್ರತಿ ಬಿ) ತೃತೀಯ ಸಿ)ಭೂಮಿ ಡಿ) ಪಥಮ
62 “ನಡು’ ಪದದ ಅರ್ಥ
ಎ) ಮದ್ಯ ಬಿ) ಮಧ್ಯೆ ಸಿ) ನಡೆ ಡಿ) ಕೊನೆಯ
63 ‘ನನ್ನಿ’ಪದದ ಅರ್ಥ
ಎ) ನಾನಿ ಬಿ) ಸತ್ಯ ಸಿ) ನಿನ್ನ ಡಿ) ಸುಳ್ಳು
64 . ‘ದುರದೃಷ್ಟಿ’ ಪದದ ವಿರುದ್ಧಾರ್ಥಕ ರೂಪ
ಎ) ಅಪದೃಷ್ಟಿ ಬಿ) ಅದೃಷ್ಠ
ಸಿ) ನತದೃಷ್ಟ ಡಿ) ದುಷ್ಟ
65 ‘ಹರಿಕಾರ’ ಪದದ ಅರ್ಥ
ಎ) ಮುಂದಾಳು ಬಿ) ಬ್ರಹ್ಮ
ಸಿ) ಸರದಾರ ಡಿ) ವಿಷ್ಣು
66 . ‘ಪುಣ್ಯ’ ಪದದ ವಿರುದ್ಧಾರ್ಥಕ ರೂಪ
ಎ) ಸತ್ಯ ಬಿ) ಪಾಪ ಸಿ) ಪುಣ್ಯ ಡಿ) ಚಿತ್ರ
67 . ‘ನೇತಾರ’ ಪದದ ಅರ್ಥ
ಎ) ನಾಯಕ ಬಿ) ಸರದಾರ ಸಿ) ತಾರೆ ಡಿ) ನೇತಾಜಿ
68 ‘ಅಗ್ರ’ ಪದದ ಅರ್ಥ ಇದು
ಎ) ಆಗರ ಬಿ) ಅಗ್ಗಿ ಸಿ) ಶ್ರೇಷ್ಠ ಡಿ) ಅಗರ
69 ‘ಪಥ’ಪದದ ಅರ್ಥ-----
ಎ) ರಥ ಬಿ) ಪತಿ ಸಿ) ದಾರಿ ಡಿ) ಧರೆ
70 . ‘ಭಯ’ಪದದ ವಿರುದ್ಧ ಪದ ------
ಎ) ನಿರ್ಭಯ ಬಿ) ಅಭಯ
ಸಿ) ಭಯಾನಕ ಡಿ) ಭಾಯ
71 . ‘ಹಣತೆ’ ಪದದರ್ಥ-----
ಎ) ಹಣ ಬಿ) ದೀಪ ಸಿ) ಒರತೆ ಡಿ) ಅಣು
72 ಪಥ’ ಪದದ ಅರ್ಥ
ಎ) ರಥ ಬಿ) ಶಪಥ ಸಿ)ದಾರಿ ಡಿ) ಪಂಥ
73 . ವಸಂತ’ ಪದದ ಅರ್ಥ
ಎ) ಸಂಮೃದ್ಧಿ ಬಿ) ಹೊಸದು ಸಿ) ಸಂತ ಡಿ) ಮತ
74 ‘ಸತ್ಯ’ ಪದದ ವಿರುದ್ಧ ಪದ ಇದು
ಎ) ಅಸತ್ಯ ಬಿ) ಮಿಥ್ಯ ಸಿ) ಸುಳ್ಳು ಡಿ) ಸತ್ಯಾ
75 ‘ಮೇದಿನಿ’ಪದದ ಅರ್ಥ------
ಎ) ಮಧನ ಬಿ)ಮಾನಿನಿ ಸಿ)ಭೂಮಿ ಡಿ)ಮರ
76 ‘ಅಡಿ’ ಪದದ ಅರ್ಥ------
ಎ) ಅಳತೆ ಬಿ) ಪಾದ ಸಿ) ಆಡು ಡಿ) ಅಡ್ಡಿ
77 ‘ಕಿಂಕರ’ ಪದದ ಅರ್ಥ ಇದು
ಎ) ಕಾಯಕ ಬಿ) ಸೇವಕ
ಸಿ) ಸಹಾಯಕ ಡಿ) ಚಾಲಕ
78 . ‘ದೃಗು’ ಪದದ ಅರ್ಥ-----
ಎ) ದು:ಖ ಬಿ) ಕಣ ್ಣÃರು
ಸಿ) ಕುಡಿನೀರು ಡಿ) ಬುಜ
79 ‘ಅರುಹಿ’ ಪದದ ಅರ್ಥ------
ಎ) ಹೇಳಿ ಬಿ) ಅರುಣ ಸಿ) ಅರುಂಧತಿ ಡಿ) ಅರ
80 ‘ಚಿತ್ತಗ್ಲಾನಿ’ ಪದದ ಅರ್ಥ ಇದು
ಎ) ಚಿತ್ತಾರ ಬಿ) ಚಿತ್ರಗಾರ ಸಿ ) ಮನದತಲ್ಲಣ ಡಿ) ಜ್ಞಾನಿ
81 ‘ಸೂ ನು’ ಈ ಪದದ ಅರ್ಥ
ಎ) ಸೋನೆ ಬಿ) ಮಗ ಸಿ) ಸೂರ್ಯ ಡಿ) ಸೊಗ¸
82 ‘ದೆಸೆ’ ಪದದ ವಿರುದ್ಧಪದ --------
ಎ) ದೇಶಾ ಬಿ) ದಿಕ್ಕು ಸಿ) ಅಪದೆಸೆ ಡಿ) ದಿಶಾ
83 ‘ಮಹಿ’ ಪದದ ಅರ್ಥ-------
ಎ) ಮಹೇಶ ಬಿ) ಭೂಮಿ ಸಿ) ಮಹ ಡಿ) ಮಾಯೆ
84 ‘ಹೊರೆದ’ ಪದದ ಅರ್ಥ-----
ಎ) ಸಲಹಿದ ಬಿ) ಹರೆಯಾದ ಸಿ) ಹೋದ ಡಿ) ಹೊಸೆದ
85. ‘ಕೈವಾರ’ ಪದದ ಅರ್ಥ ----------
ಎ) ಬೆಟ್ಟ ಬಿ) ದೇವಾಲಯ
ಸಿ) ಹೊಗಳಿಕೆ ಡಿ) ಭಾನುವಾರ
86 . ‘ಇನ’ ಪದದ ಅರ್ಥ -----------
ಎ) ಸೂರ್ಯ ಬಿ) ದಿನ ಸಿ)ಇವನ ಡಿ)ಕವನ
87 ‘ದನುಜ’ಪದದ ವಿರುದ್ಧ ಪದ-------
ಎ) ರಾಕ್ಷಸ ಬಿ) ದಿವಿಜ ಸಿ) ದಿವ್ಯ ಡಿ)ಅಗ್ರಜ
88 ‘ಅರಿ’ಪದದ ವಿರುದ್ಧ ಪದ------
ಎ) ಶತ್ರು ಬಿ) ತಿಳಿ ಸಿ) ಹಿತೈಷಿ ಡಿ)ವಿಷ್ಣು
89 . ‘ರಾಜೀವ’ ಈ ಪದದ ಅರ್ಥ--------
ಎ) ರಾಜಕುಮಾರ ಬಿ) ಸೂರ್ಯ
ಸಿ) ತರಾವರೆ ಡಿ) ಸ್ನೇಹಿತ
90 ‘ಮಾಧವ ’ ಪದದ ಅರ್ಥ-------
ಎ) ‘ಮಹೇಶ’ ಬಿ) ಮಾಧು ಸಿ) ಕೃಷ್ಣ ಡಿ) ಬಲರಾಮ
91 ‘ರಾಜೀವಸಖ’ ಈ ಪದದ ಅರ್ಥ
ಎ) ಚಂದ್ರ ಬಿ) ಸೂರ್ಯ ಸಿ) ನಕ್ಷತ್ರ ಡಿ) ಕರ್ಣ
92 ‘ಅಶೃತಪೂರ್ವಂ’ ಈ ಪದದ ಅರ್ಥ --------
ಎ) ಹಿಂದೆ ಕೇಳಿರದ ಬಿ)ಹಿಂದೆಕೇಳಿದ್ದ
ಸಿ) ಕಂಬನಿ ಡಿ)ಪಶ್ಚಿಮ
93 ‘ಬೀಯಕ್ಕೆ’ಪದದ ಅರ್ಥ
ಎ)ವ್ಯಯ ಬಿ) ಖರ್ಚಿಗೆ ಸಿ) ಜೀಯ ಡಿ) ಭಯ
94 ‘ವಟವಿಟಪಿ’ ಪದದ ಅರ್ಥ------
ಎ)ಆಲದಮರ ಬಿ) ಅರಳಿಮರ
ಸಿ) ಹತ್ತಿಮರ ಡಿ) ತೆಂಗಿನಮರ
95 ಪೂಮ್ದಿ’ ಪದದರ್ಥ------
ಎ) ಹೂತು ಬಿ) ಹೊತ್ತು ಸಿ) ಎತ್ತು ಡಿ) ಪೊಮ್ಮಿ
96 ‘ತಸ್ಕರ’ ಎಂಬ ಪದದ ಅರ್ಥ-----
ಎ) ತಾತ್ಸಾರ ಬಿ) ಸಕ್ಕಸ್ವರ ಸಿ) ಕಳ್ಳ ಡಿ) ಮೋಸ
97 ‘ಕೂರ್ಮೆ’ ಪದದ ಅರ್ಥ------
ಎ) ಆಮೆ ಬಿ) ಸ್ನೇಹ ಸಿ)ಒಮ್ಮೆ ಡಿ) ಕಮ್ಮೆ
98 ‘ಪೆರರಿಲ್ಲ’ ಈ ಪದದ ಹೊಸಗನ್ನಡ ರೂಪ-----
ಎ) ಬೇರೆಯವರಿಲ್ಲ ಬಿ) ಹೆರರು ಇಲ್ಲಾ
ಸಿ)ಬೇರೆಯಿಲ್ಲ ಡಿ) ಹೇಳುವರಿಲ್ಲ
99 ‘ಅಶ್ರುತ’ ಪದದ ಅರ್ಥ-----
ಎ)ಶ್ರುತವಿಲ್ಲದ ಬಿ) ಕೇಳದಿರುವ
ಸಿ) ಕಣ ್ಣÃರು ಡಿ) ಕೇಳಿದ
100 ‘ಚೋದ್ಯ’ ಪದದ ಅರ್ಥ-----
ಎ)ಆಶ್ಚರ್ಯ ಬಿ) ಭೋದ್ಯ ಸಿ) ಚಂದದ ಡಿ) ವಾದ್ಯ
101 ‘ಪೋಮ್ತಿ’ ಈ ಪದದ ಹೊಸಗನ್ನಡ ರೂಪ-----
ಎ)ಪೊಳಲು ಬಿ) ಪೊರೆ ಸಿ)ಹೊತ್ತು ಡಿ) ಒಳ್ಳಿತು
102 ‘ಪಳು’ ಪದದ ಅರ್ಥ------
ಎ)ಪಾಳಿ ಬಿ) ಪರಮ ಸಿ) ಕೆಟ್ಟ ಡಿ) ಪ್ರೇಮ
103 ‘ಮೇದಿನಿ’ಈಪದದ ಅರ್ಥ-------
ಎ) ಬೆಟ್ಟ ಬಿ) ಭೂಮಿ ಸಿ) ಸಮುದ್ರ ಡಿ) ಪರ್ವತ
104 ‘ನೀರದ” ಪದದ ಅರ್ಥ------
ಎ) ನದಿ ಬಿ) ಸಮುದ್ರ ಸಿ) ಮೋಡ ಡಿ) ಬಾವಿ
105‘ತಮಾಲ’ಪದದ ಅರ್ಥ -------
ಎ) ಕತ್ತಲು ಬಿ) ತಮಟೆ ಸಿ) ಕಮಲ ಡಿ) ತಾಮ್ರ
106‘ಅಬ್ಜೋಧರ’ ಎಂದರೆ------
ಎ) ಭಕಾಸುರ ಬಿ) ದೊಡ್ಡಹೊಟ್ಟೆ ಸಿ) ವಿಷ್ಣು ಡಿ) ಶಿವ
107 ‘ತಮ’ ಪದದ ಅರ್ಥ-----
ಎ) ತಮ್ಮ ಬಿ) ಅಣ್ಣ ಸಿ) ಕತ್ತಲೆ ಡಿ) ತಾಯಿ
108 ‘ಮಾಣೆನ್’ ಈ ಪದದ ಹೊಸಗನ್ನಡ ಅರ್ಥ-----
ಎ) ಬಿಡೆನು ಬಿ) ಮಾಡೆನು
ಸಿ) ಕೊಡೆನು ಡಿ) ಕೊಡುವೆನು
109 ‘ಬಳಾರಿ’ ಈ ಪದದ ಅರ್ಥ -------
ಎ) ಬಳ್ಳಾರಿ ಬಿ) ಕುರಿ ಸಿ) ಮಾರಿ ಡಿ) ಬೆಳ್ಳರಿ
110 ‘ರಾಗಿಸಿ’ ಪದದ ಅರ್ಥ-----
ಎ) ರಾಗಿಣ ಬಿ) ರಾಗಿ
ಸಿ) ಖುಷಿಪಟ್ಟು ಡಿ) ಹಾಡುತ್ತಾ
111 ‘ಚೋದ್ಯಂಬಟ್ಟಿರೆ’ ಪದದ ಹೊಸಗನ್ನಡ ರೂಪ-----
ಎ) ಚಂದದಬಟ್ಟೆ ಬಿ) ವಾದ್ಯ
ಸಿ) ವಿದ್ಯಾ ಡಿ) ಆಶ್ಚರ್ಯಪಟ್ಟಿರಲು
112 ‘ಕೃತ್ರಿಮ’ ಪದದ ಅರ್ಥ-----
ಎ) ಪ್ರತಿಮೆ ಬಿ) ಕುಲುಮೆ ಸಿ) ಮೋಸ ಡಿ) ಹಾಸ್ಯ
113 ‘ನೇಸರ’ಪದದ ಅರ್ಥ----
ಎ) ಕೇಸರಿ ಬಿ) ಕೆಸರು ಸಿ) ಭಾನು ಡಿ) ಬಾನು
114 ‘ಪನ್ನಗಂ’ ಈ ಪದದ ಅರ್ಥ-------
ಎ) ಸೂರ್ಯ ಬಿ) ಚಂದ್ರ ಸಿ) ಸರ್ಪ ಡಿ) ಅನ್ನ
115 ‘ ಧೃತಿಗೆಟ್ಟು’ ಪದದ ಹೊಸಗನ್ನಡ ರೂಪ-----
ಎ) ಒಬ್ಬಟ್ಟು ಬಿ) ಧಾತ್ರಿ
ಸಿ) ದೈರ್ಯ ಡಿ) ಧೈರ್ಯಗೆಟ್ಟು
116 ‘ಮೊರೆ’ಈಪದದ ಅರ್ಥ-----
ಎ) ಗೋಳಾಡು ಬಿ) ಪ್ರಾರ್ಥನೆ
ಸಿ) ಮರೆಯಾಗು ಡಿ) ಮರೆ
117 ‘ಅನೃತ’ಪದ ಅರ್ಥ
ಎ) ನಿಜ ಬಿ) ಸುಳ್ಳು ಸಿ) ಮಿತ್ರ ಡಿ) ಶತ್ರು
118 . ‘ಕುಲಾಲಚಕ್ರ’ ಪದದ ಅರ್ಥ-----
ಎ) ತಿಗರಿ ಬಿ) ಭೂಚಕ್ರ
ಸಿ) ವಿಷ್ಣು ಚಕ್ರ ಡಿ) ಬಂಡಿಚಕ್ರ
119 ‘ಜೀರ್ಣವಸ್ತç’ ಪದದ ಅರ್ಥ------
ಎ) ಹರಿದಬಟ್ಟೆ ಬಿ) ಹೊಸಬಟ್ಟೆ
ಸಿ) ಬಣ್ಣಬಟ್ಟೆ ಡಿ) ಹಳೆಬಟ್ಟೆ
120 “ಸತ್ಯ’ ಪದದ ವಿರುದ್ಧ ಪದ-----
ಎ) ಧರ್ಮ ಬಿ)ಅಸತ್ಯ ಸಿ) ಸುಳ್ಳು ಡಿ)ಸಫಲತೆ
121 . ‘ಗರ್ವ’ಪದದ ಅರ್ಥ-------
ಎ) ಗರ್ಮ ಬಿ) ಗರುಮ ಸಿ) ಅಹಂಕಾರ ಡಿ) ಧರ್ಮ
122. ಜಾಡು’ ಈ ಪದದ ಅರ್ಥ
ಎ) ಪಟ್ಟಿ ಬಿ) ಕಾಡು ಸಿ) ದೂಳು ಡಿ) ದಾರಿ
123 . ‘ರಾತ್ರಿ’ ಈ ಪದದ ವಿರುದ್ಧಾರ್ಥಕ ಪದ
ಎ) ಬೆಳಕು ಬಿ) ಕತ್ತಲು ಸಿ) ಹಗಲು ಡಿ) ಕಗ್ಗತ್ತಲು
124 ‘ಅರವಿಂದ’ ಈ ಪದದ ಅರ್ಥ
ಎ) ಚಣ ಬಿ) ಜಲಜ ಸಿ) ಜಲ ಡಿ) ಸಲಿಲ
125 “ಇಂಬುಕೆಯ್ವೆಯಪ್ಪೊಡೆ” ಈ ಪದದ ಹೊಸಗನ್ನಡ ಅರ್ಥ ಇದು
ಎ) ಒಪ್ಪಕೊ ಬಿ) ಒಪ್ಪಿಸು
ಸಿ) ಒಪ್ಪಿಕೊಳ್ಳುವೆಯಾದರೆ ಡಿ) ಒಪ್ಪದಿದ್ದರೆ
126 ‘ಒಡಂಬಡಿಸಿ’ ಈ ಪದದ ಹೊಸಗನ್ನಡ ಅರ್ಥ
ಎ) ಒಪ್ಪಿಸಿ ಬಿ) ಒಪ್ಪದೆ ಸಿ) ಒಪ್ಪಕೊ ಡಿ) ಒಪ್ಪದಿದ್ದರೆ
127 . ‘ಅಸು’ ಪದದ ಅರ್ಥವಿದು.
ಎ) ಪ್ರಾಣ ಬಿ) ಪ್ರಾಣ ಸಿ) ಹಸು ಡಿ) ಕೂಸು
128. ‘ನೃಪ’ಪದದ ಅರ್ಥ
ಎ) ನಮಪ ಬಿ) ನರಪತಿ ಸಿ)ನಾಥ ಡಿ) ದಿನಪ
129 ‘ತುರಂಗ’ ಪದದ ಅರ್ಥ
ಎ) ತಾರಂಗ ಬಿ) ತೇರಂಗ ಸಿ) ಸುರಂಗ ಡಿ) ಅಶ್ವ
130 ‘ಕದಳಿ’ ಪದದ ಅರ್ಥ----
ಎ) ಕದನ ಬಿ)ಬಾಳೆ ಸಿ)ಬಾಲೆ ಡಿ)ಗೋದೂಳಿ
131 ‘ಪಾರ್ವರು’ ಪದ ಅರ್ಥ
ಎ) ಪಾರ್ವತಿ ಬಿ) ಹಾರವವರು
ಸಿ)ಬ್ರಾಹ್ಮಣರು ಡಿ) ಪಾಪಿಗಳು
132 ‘ಅಗಡುತನ’ ಎಂದರೆ
ಎ) ಶೌರ್ಯ ಬಿ) ಕೊಕ್ಕೆ ಸಿ)ಅಡಿಕೆ ಡಿ) ಹಡಗು
133 ಗಳ’ ಪದದ ಅರ್ಥ
ಎ) ಗಾಳ ಬಿ)ಕೊಕ್ಕೆ ಸಿ)ಗಲ್ಲ ಡಿ) ಕೊರಳು
134 ಈತ ಜಲಾಧಿಪತಿ
ಎ) ವರುಣ ಬಿ) ಅರುಣ ಸಿ) ಸುಗುಣ ಡಿ)ದ್ರೋಣ
135 . ‘ಪಸುರು’ ಪದದ ಅರ್ಥ
ಎ) ಹಸುರು ಬಿ) ಹಸಿರು ಸಿ) ಹರಳು ಡಿ) ಹಸು
136 ಪೋಗಿ’ ಪದದ ಅರ್ಥ
ಎ)ಹೋಗಿ ಬಿ) ಹೊಗಿ ಸಿ) ಪೋಗಿ ಡಿ) ಪೊಗಿ
137 . ‘ಪರದ’ ಪದದ ಅರ್ಥವಿದು
ಎ ಪರದೆ ಬಿ) ವ್ಯಾಪಾರಿ ಸಿ) ಪಟ್ಟಣ ದ) ಪರಮ
138 . ‘ಬಾರ್ಯೆ’ ಈ ಪದದ ಅರ್ಥ ಇದು
ಎ ಬಾಲೆ ಬಿ) ಭಾರ ಸಿ) ಹೆಂಡತಿ ಬಬ ಡಿ) ಭಾª
139 ‘ಮೃತ್ಪಾತ್ರೆ’ ಈ ಪದದ ಅರ್ಥ
ಎ) ತಾಮ್ರದ ಪಾತ್ರೆ ಬಿ) ಮಣ ್ಣನ ಪಾತ್ರೆ
ಸಿ) ಸ್ವರ್ಣಪಾತ್ರೆ ಡಿ) ಕಂಚಿನ ಪಾತ್ರೆ
140 . ‘ಕನಕ’ ಪಾತ್ರೆ ಎಂದರೆ ಅರ್ಥ ಇದು
ಎ) ಕಂಚಿನ ಪಾತ್ರೆ ಬಿ) ಹಿತ್ತಾಳೆ ಪಾತ್ರೆ
ಸಿ)ಸ್ವರ್ಣಪಾತ್ರೆ ಡಿ) ಮಣ ್ಣನ ಪಾತ್ರೆ
141 . ‘ಅರ್ಥಿ” ಪದದ ಅರ್ಥ ಇದು
ಎ) ವಿದ್ಯಾರ್ಥಿ ಬಿ) ಬೇಡು ಸಿ) ಅಭ್ಯರ್ಥಿ ಡಿ) ಪ್ರೀತಿ
142. ‘ಅವನಿ’ ಈ ಪದದ ಅರ್ಥ ಇದು
ಎ) ಭೂಮಿ ಬಿ) ತಾಯಿ ಸಿ) ಅಮ್ಮ ಡಿ) ಭವಾನಿ
143 . ‘ಕಸವರ’ ಈ ಪದದ ಅರ್ಥ
ಎ) ಕಸ-ಕಡ್ಡಿ ಬಿ) ಬೇಡಿಕೆ ಸಿ) ಚಿನ್ನ ಡಿ) ಕಬ್ಬಿಣ
144. ‘ಪರದಂ’ ಈ ಪದದ ಅರ್ಥ
ಎ) ವ್ಯಾಪಾರಿ ಬಿ) ಪರದೇಶಿ ಸಿ) ವರದ ಡಿ) ಬೇರೆಯವ
145 . ‘ಪಚ್ಚುಗೊಟ್ಟು’ ಈ ಪದದ ಅರ್ಥ
ಎ) ಮುತ್ತುಕೊಟ್ಟು ಬಿ) ಹೆಚ್ಚಿಕೊಟ್ಟು
ಸಿ) ಹಂಚಿಕೊಟ್ಟು ಡಿ) ಕವಿಗೊಟ್ಟು
146 ‘ಬಟ್ಟೆ’ ಈ ಪದದ ಅರ್ಥ
ಎ) ಅಂಗಿ ಬಿ) ದಾರಿ ಸಿ) ಮೊಟ್ಟೆ ಡಿ) ಗುಡ್ಡ
147 ‘ಪಾಸಿ’ ಪದದ ಹೊಸಗನ್ನಡ ರೂಪ ಇದು
ಎ) ಪಾಸ್ ಬಿ) ತೇರ್ಗಡೆ ಸಿ) ಶಿಕ್ಷೆ ಡಿ) ಹಾಸಿ
148 . ‘ಶಯ್ಯಾತಳ’ ಈ ಪದದ ಅರ್ಥ
ಎ) ಉಯ್ಯಾಲೆ ಬಿ) ವಿಶ್ರಾಂತಿ ಕೋಣೆ ಸಿ) ಊಟದ ಮನೆ ಡಿ) ಹೊರಾಂಗಣ
149 ‘ಮಾರ್ಕ್ಕೊಳ್ಳಲಾರದೆ’ ಈ ಪದದ ಅರ್ಥ
ಎ) ಮೀರಲಾರದೆ ಬಿ) ಮಾರಲು ಸಿ) ಮೀರಲು ಡಿ) ಮಾಡಿಕೊಳ್ಳಲು
150 ‘ನರೇಶ್ವರ’ ಈಪದದ ಅರ್ಥ ಇದು
ಎ) ದೇವೇಂದ್ರ ಬಿ) ಈಶ್ವರ ಸಿ) ರಾಜ ಡಿ) ಮಂತ್ರಿ
151 .’ಸೇಸೆ’ ಈ ಪದದ ಅರ್ಥ
ಎ) ಮಂತ್ರಾಕ್ಷತೆ ಬಿ) ಸಾಸಿವೆ ಸಿ) ಶೀಶೆ ಡಿ) ಸೊಸೆ
152 . ‘ಸೊಡರು’ ಪದದ ಅರ್ಥ ಇದು
ಎ) ಟಗರು ಬಿ) ಪೊದೆ
ಸಿ) ಸಹೋದರರು ಡಿ) ದೀವಿಗೆ
153 ‘ವ್ಯಾದಿ’ ಈ ಪದದ ಅರ್ಥವಿದು
ಎ) ಬ್ಯಾಡಗಿ ಬಿ) ಬೇಡ ಸಿ) ರೋಗ ಡಿ) ಬೇದಿ
154. ‘ಮಜ್ಜನ’ ಈ ಪದದ ಅರ್ಥ ಇದಲ್ಲ
ಎ)ಸ್ನಾನ ಬಿ)ಜಳಕ
ಸಿ) ಸಜ್ಜನ ಡಿ) ಅಭ್ಯಂಜನ
155 . ‘ಅನ್ನೆಗಂ’ ಈ ಪದದ ಹೊಸಗನ್ನಡ ರೂಪ ಇದು
ಎ) ಅನ್ಯರು ಬಿ) ಅಷ್ಟರಲ್ಲಿ
ಸಿ) ಹಾಗೆ ಡಿ) ಅನೇಕ
156 ‘ಕೆರ್ಪು’ ಪದದ ಅರ್ಥ ಇದು
ಎ) ಕೆಂಪು ಬಿ) ಕಪ್ಪು ಸಿ) ಚಪ್ಪಲಿ ಡಿ) ಚರಿಗೆ
157 ‘ಪರದಂ’ ಈ ಪದದ ಅರ್ಥ
ಎ) ವ್ಯಾಪಾರಿ ಬಿ) ಪರದೇಶಿ
ಸಿ) ವರದ ಡಿ) ಬೇರೆಯವ
158 . ‘ಬಟ್ಟೆ’ ಈ ಪದದ ಅರ್ಥ
ಎ) ಅಂಗಿ ಬಿ) ದಾರಿ ಸಿ) ಮೊಟ್ಟೆ ಡಿ) ಗುಡ್ಡ
160. ‘ಪಾಸಿ’ ಪದದ ಹೊಸಗನ್ನಡ ರೂಪ ಇದು
ಎ) ಪಾಸ್ ಬಿ) ತೇರ್ಗಡೆ ಸಿ) ಶಿಕ್ಷೆ ಡಿ) ಹಾಸಿ
161. ‘ಪಾರ್ವ’ ಪದದ ಅರ್ಥ ಇದು
ಎ) ಪರ್ವತ ಬಿ) ಬ್ರಾಹ್ಮಣ ಸಿ) ಪಾವು ಡಿ) ಹಾವು
162 . ‘ವ್ಯಗ್ರ’ ಪದದ ಅರ್ಥ ಇದು
ಎ) ಕೋಪ ಬಿ) ಹುಲಿ ಸಿ) ಸಿಂಹ ಡಿ) ಹಸು
163 . ‘ಕೆಳೆಯ’ ಈ ಪದದ ಅರ್ಥ ಇದು
ಎ) ಗೆಳೆಯ ಬಿ) ಒಳ್ಳೆಯ ಸಿ) ಕೆರೆಯ ಡಿ) ಕಳೆಯ
164 . ‘ಕಳ್ಳು’ ಈ ಪದದ ಅರ್ಥ
ಎ) ಕಳ್ಳಿ ಬಿ) ಕಳ್ಳ ಸಿ) ಹೆಂಡ ಡಿ) ಖಡ
165 ‘ಪಡಿಯರ’ ಈಪದದ ಅರ್ಥ ಇದು
ಎ) ದೊರೆ ಬಿ) ಪಟೇಲ ಸಿ) ಸೇವಕ ಡಿ) ರಾಣ
166 ‘ಚಟ್ಟರು’ ಈ ಪದದ ಅರ್ಥ ಇದು
ಎ) ಭಟ್ಟರು ಬಿ) ತುಂಟರು ಸಿ) ಶಿಷ್ಯರು ಡಿ) ಮಕ್ಕಳು
167 . ‘ಸಿಗ್ಗು’ ಪದದ ಅರ್ಥ ಇದು
ಎ) ಸಿಟ್ಟು ಬಿ) ನಾಚಿಕೆ ಸಿ) ಸಿಕ್ಕು ಡಿ) ಚಿಗುರು
168 . ‘ಕುಪ್ಪೆ’ ಪದದ ಅರ್ಥವಿದು
ಎ) ಸಿಪ್ಪೆ ಬಿ) ತಿಪ್ಪೆ ಸಿ) ಕಪ್ಪೆ ಡಿ) ಗುಪ್ಪೆ
169 . ‘ನಾಣ ಲಿ” ಈ ಪದದ ಅರ್ಥ ಈರೀತಿಯದು
ಎ) ನಾಡು ಬಿ) ನಾಚಿಕೆಯಿಲ್ಲದ
ಸಿ) ನಾಟಕ ಡಿ) ಇಲಿ
170 . ಪೌರಂದರ; ಇಂದ್ರ, ಮದಿರಾಲ-----
ಎ) ಮಧುರೆ ಬಿ) ಮಂದಾರ
ಸಿ) ಸುರಪಾನ ಡಿ) ಮಂದೆ
171 . ಸಮಂತು; ಚೆನ್ನಾಗಿ ಸಾರ್ವುದು;-----
ಎ) ಬರುವುದು ಬಿ) ಸಾರುವುದು
ಸಿ) ಹೇಳುವುದು ಡಿ) ಹೋಗುವುದು
172 ಅಡಸು;ಉಂಟಾಗು, ಅಳವು;----
ಎ) ಅಳುವುದು ಬಿ) ಹಾಡಿಸು
ಸಿ) ಹೇಳಿಸು ಡಿ) ಪರಾಕ್ರಮ
173 . ‘ಧಾತೃ’ ಪದದ ಅರ್ಥ…
ಎ)ಅಕ್ಕಸಾಲಿಗ ಬಿ) ದಾನಿ
ಸಿ) ಮಾತೃ ಡಿ) ಜನಕ
174 . ‘ಹತಾರ’ ಪದದ ಅರ್ಥ
ಎ) ಹಾರೆ ಬಿ) ಕೊಡಲಿ ಸಿ) ಆಯುಧ ಡಿ) ಸಾಮಗ್ರಿ
175 ‘ಉಪಾರ್ಜಿಸು’ ಪದದ ಅರ್ಥ
ಎ) ಉಪಾದ್ಯಾಯ ಬಿ) ಉಪವಾಸ
ಸಿ) ಸಂಪಾದಿಸು ಡಿ) ಪಾಲಿಸು
176 . ‘ಭಾರ್ಗವವಾರ’ ಪದದ ಸಮಾನಾರ್ಥಕ ಪದ
ಎ) ಬುಧವಾರ ಬಿ) ಸೌಮ್ಯವಾರ
ಸಿ) ಬೃಹಸ್ಪತಿ ವಾರ ಡಿ) ಶುಕ್ರವಾರ
177 . ‘ಭವ್ಯಜನಂಗಳ್’ ಇದರ ಅರ್ಥ
ಎ)ಬೌದ್ಧ ಧರ್ಮಿಯರು ಬಿ)ಜೈನಧರ್ಮಿಯರು
ಸಿ) ಮುಸಲ್ಮಾನರು ಡಿ) ಕ್ರೆöÊಸ್ತರು
178 ‘ಅಂದಣ’ ಪದದ ಅರ್ಥ ಇದು
ಎ) ಪಲ್ಲಕ್ಕಿ ಬಿ) ಅವಲಕ್ಕಿ ಸಿ) ಅಂತರ ಡಿ) ಹಣ
179 . ‘ಮೃಡ’ ಪದದ ಅರ್ಥ
ಎ) ಶಿವ ಬಿ) ದಡ್ಡ ಸಿ) ವಿಷ್ಣು ಡಿ) ಬ್ರಹ್ಮ
180. ‘ಶಿತಿಕಂಠ’ ಈ ಪದದ ಅರ್ಥ ಇದು---------
ಎ) ಗಳಕಂಠ ಬಿ) ಶಿವ ಸಿ) ಶಿತಿಲಕಂಠ ಡಿ) ಶ್ರೀಕಂಠ
181 ‘ಅನೃತಂ’ ಈ ಪದದ ಅರ್ಥ---
ಎ)ಅನಂತ ಬಿ)ಸುಳ್ಳು ಸಿ) ನೃಪ ಡಿ) ನೃತ್ಯಂ
182 ‘ವಣ ಕ್ಪುತ್ರರ್’ ಈ ಪದದ ಅರ್ಥ-----
ಎ)ವೈಯ್ಯಾಕರಣಗಳು ಬಿ)ವ್ಯಾಪಾರಿಮಕ್ಕಳು ಸಿ)ವಾಣ ಪುತ್ರರು ಡಿ)ಮಣ ಪುತ್ರ
183 . ‘ವದನ’ಪದದ ಅರ್ಥ-------
ಎ) ಮದನ ಬಿ) ಚಂದನ
ಸಿ) ಆನನ ಡಿ) ಬಂಧನ
184 “ನೆಗಳಲ್ವೇಳ್ಕುಂ” ಈ ಪದದ ಅರ್ಥ ಇದು
ಎ) ಸೇರಬೇಕು ಬಿ) ಆಗಬೇಕು
ಸಿ) ನೆಗೆಯಬೇಕು ಡಿ) ನಡೆಯಬೇಕು
185 ‘ಪೊಡಮಡು’ಪದದ ಅರ್ಥ ಇದು
ಎ) ನಮಸ್ಕರಿಸು ಬಿ) ಹೊರಡು
ಸಿ) ಪೂಜಿಸು ಡಿ) ಹರಡು