ದ್ವಿರುಕ್ತಿ - ಜೋಡುನುಡಿ
೧ ‘ದುರದುರನೆ’ ಈ ಪದದ ವ್ಯಾಕರಣ ವಿಶೇಷ
ಎ) ಜೋಡಿನುಡಿ
ಬಿ) ಅನುಕರಣ ಶಬ್ದ
ಸಿ) ದ್ವಿರುಕ್ತಿ
ಡಿ) ಸಂಧಿ ಪದ
೨ ‘ಒಂದು ವಿಶೇಷಾರ್ಥ ವ್ಯಕ್ತಪಡಿಸಲು ಒಂದೇ ಪದವನ್ನುಎರಡುಬಾರಿ ಪ್ರಯೋಗಿಸಿದರೆ ಅದನ್ನು ವ್ಯಾಕರಣದಲ್ಲಿ ಹೀಗೆನ್ನುವರು………………
ಎ) ಜೋಡುನುಡಿ
ಬಿ) ದ್ವಿರುಕ್ತಿ
ಸಿ) ಪಡಿನುಡಿ
ಡಿ) ಅನುಕರಣ
೩ ‘ಕೆನೆಮೊಸರು’ ಈ ಪದದ ವ್ಯಾಕರಣ ವಿಶೇಷ…
ಎ) ಜೋಡುನುಡಿ
ಬಿ) ದ್ವಿರುಕ್ತಿ
ಸಿ) ನಾಮಪದ
ಡಿ) ಅನುಕರಣ
೪ ‘ಮೊತ್ತಮೊದಲು’ ಈ ಪದದ ವ್ಯಾಕರಣ ವಿಶೇಷ………
ಎ) ದ್ವಿರುಕ್ತಿ
ಬಿ)ಜೋಡುನುಡಿ
ಅ) ನುಡಿಗಟ್ಟು
ಡಿ) ಪಡೆನುಡಿ
೫ ‘ಈಗೀಗ’ ಪದದ ವ್ಯಾಕರಣ ವಿಶೇಷ ಇದು—
ಎ) ಪಡಿನುಡಿ
ಬಿ) ದ್ವಿರುಕ್ತಿ
ಸಿ) ಜೋಡಿನುಡಿ
ಡಿ) ನುಡಿಗಟ್ಟು
೬ ‘ಹಾಲುಜೇನು’ ಪದದ ವ್ಯಾಕರಣ ವಿಶೇಷ —--
ಎ) ಪಡೆನುಡಿ
ಬಿ) ಜೋಡಿನುಡಿ
ಸಿ) ದ್ವಿರುಕ್ತಿ
ಡಿ)ಕ್ರಿಯಾಪದ
೭ ‘ಉನ್ಮಾದ’ ಪದದ ವ್ಯಾಕರಣವಿಶೇಷ……
ಎ) ದ್ವಿರುಕ್ತಿ
ಬಿ) ಅನುನಾಸಿಕ ಸಂಧಿ
ಸಿ) ಗುಣ ಸಂಧಿ
ಡಿ) ನುಡಿಗಟ್ಟು
೮ ಈ ಕೆಳಗಿನ ಪದಗಳಲ್ಲಿ ಜೋಡಿಪದ……
ಎ) ತುತ್ತತುದಿ
ಬಿ) ಬಟ್ಟಬಯಲು
ಸಿ) ಹುಳುಹುಪ್ಪಡಿ
ಡಿ)ಮೊಟ್ಟಮೊದಲು
೯. ‘ನಟ್ಟನಡುವೆ’ ಈ ವ್ಯಾಕರಣಕ್ಕೆ ಸೇರಿದೆ…
ಎ) ಅನುಕರಣಾವ್ಯಯ
ಬಿ) ದ್ವಿರುಕ್ತಿ
ಸಿ) ನುಡಿಗಟ್ಟು
ಡಿ) ಜೋಡುನುಡಿ
೧೦ ‘ಕಾಫಿಗೀಪಿ’ ಈ ಪದವು……
ಎ) ದ್ವಿರುಕ್ತಿ
ಬಿ) ಜೋಡುನುಡಿ
ಸಿ) ಅನುಕರಣಾವ್ಯಯ
ಡಿ) ಯಾವುದೂಅಲ್ಲ
೧೧ ‘ಕೆನೆಮೊಸರು’ ಇದು ಈ ವ್ಯಾಕರಣಾಂಶಕ್ಕೆ ಸೇರಿದೆ………
ಎ) ದ್ವಿರುಕ್ತಿ
ಬಿ) ನುಡಿಗಟ್ಟು
ಸಿ) ಜೋಡುನುಡಿ
ಡಿ) ಅನುಕರಣಾವ್ಯಯ
೧೨ ‘ಮಕ್ಕಳು ಓಡಿಓಡಿ ದಣ ದರು ಈ ಗೆರೆಎಳೆದ ಪದವು…
ಎ) ನುಡಿಗಟ್ಟು
ಬಿ) ಅನುಕರಣಾವ್ಯಯ
ಸಿ) ದ್ವಿರುಕ್ತಿ
ಡಿ) ಯಾವುದುಅಲ್ಲ
೧೩. ‘ನಡೆನಡೆ’ ಇದು…………………………
ಎ) ಜೋಡಿನುಡಿ
ಬಿ) ಅನುಕರಣ
ಸಿ) ನುಡಿಗಟ್ಟು
ಡಿ) ಯಾವುದುಅಲ್ಲ
೧೪. ‘ಮಕ್ಕಳುಮರಿ’ ಈ ಪದವು……………
ಎ) ಜೋಡಿನುಡಿ
ಬಿ) ದ್ವಿರುಕ್ತಿ
ಸಿ) ಅನುಕರಣ
ಡಿ) ನುಡಿಗಟ್ಟು
೧೫. ‘ಅಬ್ಬಬ್ಬಾ’ ಈ ವ್ಯಾಕರಣಾಂಶಕ್ಕೆ ಸೇರಿದೆ
ಎ) ನುಡಿಗಟ್ಟು
ಬಿ) ಜೋಡಿನುಡಿ
ಸಿ) ದ್ವಿರುಕ್ತಿ
ಡಿ) ಅನುಕರಣಾವ್ಯಯ
೧೬. ‘ಬಟ್ಟ ಬಯಲು’ ಇದು…………………
ಎ) ಅನುಕರಣ
ಬಿ) ನುಡಿಗಟ್ಟು
ಸಿ) ದ್ವಿರುಕ್ತಿ
ಡಿ) ಜೋಡುನುಡಿ
೧೭. ‘ಈಗೀಗ’ ಇವಳು ಚೆನ್ನಾಗಿ ಬರೆಯುತ್ತಾಳೆ . ಗೆರೆಎಳೆದ ಪದವು………
ಎ) ನುಡಿಗಟ್ಟು
ಬಿ) ದ್ವಿರುಕ್ತಿ
ಸಿ) ಅನುಕರಣ
ಡಿ) ಜೋಡುನುಡಿ.
೧೮. ದಿನದಿನ’ ಈ ವ್ಯಾಕರಣಾಂಶಕ್ಕೆ ಸೇರಿದೆ…
ಎ) ಜೋಡಿನುಡಿ
ಬಿ) ಅನುಕರನಾವ್ಯಯ
ಸಿ) ನುಡಿಗಟ್ಟು
ಡಿ) ದ್ವಿರುಕ್ತಿ
೧೯. ಮಂಡಲಗಿAಡಲ’ ಈ ಪದವು……
ಎ) ನುಡಿಗಟ್ಟು
ಬಿ) ದ್ವಿರುಕ್ತಿ
ಸಿ) ಅನುಕರಣಾವ್ಯಯ
ಡಿ) ಜೋಡುನುಡಿ
೨೦. ‘ಗಢಗಢ’ ಈಪದದ ವ್ಯಾಕರಣ ವಿಶೇಷ ಇದಾಗಿದೆ…………………
ಎ) ಅನುಕರಣ ಅವ್ಯಯ
ಬಿ) ದ್ವಿರುಕ್ತಿ
ಸಿ) ಇಂಗ್ಲಿಷ್
ಡಿ) ಹಿಂದಿ
೨೧. ದ್ವಿರುಕ್ತಿ ಅಲ್ಲದ ಪದ ……
ಎ) ಬೀದಿಬೀದಿ
ಬಿ) ಅಡಿಗಲ್ಲು
ಸಿ) ಹೆಜ್ಜೆಹೆಜ್ಜೆ
ಡಿ) ಹೌದೌದು.
೨೨. ‘ಅಡಿಗಡಿಗೆ’ ಪದದ ವ್ಯಾಕರಣ ವಿಶೇಷ…
ಎ) ಜೋಡುನುಡಿ
ಬಿ) ಪಡೆನುಡಿ
ಸಿ) ದ್ವಿರುಕ್ತಿ
ಡಿ) ಸಂಧಿಪದ
೨೩ ದ್ವಿರುಕ್ತಿ ಪದ ಇದು.
ಎ) ಒಂದೊAದು
ಬಿ) ಬಂದೊAದು
ಸಿ) ಒಂದAದು
ಡಿ) ಒಂದಾಗಿ
೨೪ ‘ನೆರೆಹೊರೆ’ ಈ ಪದದ ವ್ಯಾಕರಣ ವಿಷೇಶ…
ಎ) ದ್ವಿರುಕ್ತಿ
ಬಿ) ಜೋಡಿ ಪದ
ಸಿ) ಪ್ರಾಸ
ಡಿ) ಅನುಕರಣವ್ಯಯ
೨೫ ‘ಹೆಜ್ಜೆ ಹೆಜ್ಜೆಗೆ’ ಪದದ ವ್ಯಾಕರಣಾಂಶ……
ಎ) ಜೋಡಿನುಡಿ
ಬಿ) ದ್ವಿರುಕ್ತಿ
ಸಿ) ಸಂಧಿ ಪದ
ಡಿ) ಸಮಾಸ
೨೬. ‘ರತ್ನಪಾಠ’ …ಈ ಬಗೆಯ ವ್ಯಾಕರಣಾಂಶ
ಎ) ನುಡಿಗಟ್ಟು
ಬಿ) ದ್ವಿರುಕ್ತಿ
ಸಿ) ಪ್ರಾಸ
ಡಿ) ಅನುಕರಣವ್ಯಯ
೨೭. ‘ನೆರೆಹೊರೆ’ ಈವ್ಯಾಕರಣಾಂಶವಾಗಿದೆ
ಎ) ಜೋಡುನುಡಿ
ಬಿ) ದ್ವಿರುಕ್ತಿ
ಸಿ) ನುಡಿಗಟ್ಟು
ಡಿ) ಯಾವುದೂಅಲ್ಲ
೨೮. ‘ತೆರಿತಿರ್ವಿ’ ಇದರ ವ್ಯಾಕರಣ ವಿಶೇಷ ಇದಾಗಿದೆ
ಎ) ದ್ವಿರುಕ್ತಿ
ಬಿ) ನುಡಿಗಟ್ಟು
ಸಿ) ಜೋಡಿನುಡಿ
ಡಿ) ಅನುಕರಣಾವ್ಯಯ
೨೯. ‘ಮನೆಮನೆಗೆ’ ಈ ವ್ಯಾಕರಣಾಂಶವಾಗಿದೆ
ಎ) ದ್ವಿರುಕ್ತಿ
ಬಿ) ಅನುಕರಣಾವ್ಯಯ
ಸಿ) ನುಡಿಗಟ್ಟು
ಡಿ) ಜೋಡುನುಡಿ
೩೦. ಸುಡುಸುಡು’ ಇದು---------
ಎ) ದ್ವಿರುಕ್ತಿ
ಬಿ) ಜೋಡುನುಡಿ
ಸಿ) ಅನುಕರಣಾವ್ಯಯ
ಡಿ) ನುಡಿಗಟ್ಟು
೩೧. ‘ನಟ್ಟಡವಿ’ ಈ ವ್ಯಾಕರಣಾಂಶಕ್ಕೆ ಸೇರಿದೆ
ಎ) ದ್ವಿರುಕ್ತಿ
ಬಿ) ನುಡಿಗಟ್ಟು
ಸಿ) ಅನುಕರಣಾವ್ಯಯ
ಡಿ) ಜೋಡುನುಡಿ
೩೨. ‘ಅಹುದಹುದು’ ಇದು
ಎ) ದ್ವಿರುಕ್ತಿ
ಬಿ) ನುಡಿಗಟ್ಟು
ಸಿ) ಜೋಡಿನುಡಿ
ಡಿ) ಅನುಕರಣಾವ್ಯಯ
೩೩. ‘ಕಾಡುಮೇಡು’ ಈ ಪದದ ವ್ಯಾಕರಣ ವಿಶೇಷ --
ಎ) ದ್ವಿರುಕ್ತಿ
ಬಿ) ಜೋಡುನುಡಿ
ಸಿ) ಅನುಕರಣ
ಡಿ) ಪಡೆನುಡಿ
೩೪. ‘ಕಾಡುಮೇಡು’ ಈ ವ್ಯಾಕರಣಾಂಶಕ್ಕೆ ಸೇರಿದೆ
ಎ) ದ್ವಿರುಕ್ತಿ
ಬಿ) ಜೋಡುನುಡಿ
ಸಿ) ನುಡಿಗಟ್ಟು
ಡಿ) ಅನುಕರಣವ್ಯಯ
೩೫ ‘ಗುಡಿಮನೆ’ ಈ ಪದದ ವ್ಯಾಕರಣ ವಿಶೇಷ;---
ಎ) ದ್ವಿರುಕ್ತಿ
ಬಿ) ಜೋಡಿಪದ
ಸಿ) ಗುಣಸಂಧಿ
ಡಿ) ಆಗಮ ಸಂಧಿ
೩೬ ‘ಗಳಿಗೆ ಗಳಿಗೆ’ ಈ ಪದದ ವ್ಯಾಕರಣ ವಿಶೇಷ ಇದು
ಎ) ದ್ವಿರುಕ್ತಿ
ಬಿ) ಆದೇಶ ಸಂಧಿ
ಸಿ) ಜೋಡಿಪದ
ಡಿ) ಪಡೆನುಡಿ
೩೭ ‘ದು:ಖ ದುಮ್ಮಾನ’ ಈ ಪದದ ವ್ಯಾಕರಣ ವಿಶೇಷ-------
ಎ) ಸಂಧಿ ಪದ
ಬಿ) ಜೋಡಿಪದ
ಸಿ) ಸಮಾಸ ಪದ
ಡಿ) ದ್ವಿರುಕ್ತಿ
೩೮. ‘ಕಕ್ಕಾಬಿಕ್ಕಿ’ ಇದು ಯಾವ ವ್ಯಾಕರಣಾಂಶ
ಎ) ಜೋಡುನುಡಿ
ಬಿ) ದ್ವಿರುಕ್ತಿ
ಸಿ) ನುಡಿಗಟ್ಟು
ಡಿ) ಅವ್ಯಯ
೩೯. ‘ಹೌದಹ್ಹೌದು’ ಈ ವ್ಯಾಕರಣಾಂಶಕ್ಕೆ ಸೇರಿದೆ
ಎ) ಜೋಡಿನುಡಿ
ಬಿ) ದ್ವಿರುಕ್ತಿ
ಸಿ) ನುಡಿಗಟ್ಟು
ಡಿ) ಅವ್ಯಯ
೪೦ ‘ನುಡಿನುಡಿ’ ಇಲ್ಲರುವ ವ್ಯಾಕರಣಾಂಶ
ಎ) ಜೋಡುನುಡಿ
ಬಿ) ನುಡಿಗಟ್ಟು
ಸಿ) ಅನುಕರಣಾವ್ಯಯ
ಡಿ) ದ್ವಿರುಕ್ತಿ
೪೧ ‘ತಮ್ಮ ತಮ್ಮ’ಈಪದದಲ್ಲಿನ ವ್ಯಾಕರಣ ವಿಶೇಷ------
ಎ)ದ್ವಿರುಕ್ಕಿ
ಬಿ) ಜೋಡಿಪದ
ಸಿ) ಸಂದಿಪದ
ಡಿ) ಪಡೆನುಡಿ
೪೨ ‘ಮೆಲ್ಲಮೆಲ್ಲನೆ’ ಈ ಪದದ ವ್ಯಾಕರಣ ವಿಶೇಷ-------
ಎ) ದ್ವಿರುಕ್ತಿ
ಬಿ) ಜೋಡುನುಡಿ
ಸಿ) ಅನುಕರಣಶಬ್ದ
ಸಿ) ಪಡೆನುಡಿ
೪೩. ‘ಬೇಗಬೇಗ’ ಈ ಪದದಲ್ಲಿರುವವ್ಯಾಕರಣ ವಿಶೇಷ-------
ಎ) ದ್ವಿರುಕ್ತಿ
ಬಿ) ಜೋಡಿಪದ
ಸಿ) ಪಡೆನುಡಿ
ಡಿ) ಅನುಕರಣಶಬ್ದ
೪೪. ‘ಮೆಲ್ಲಮೆಲ್ಲನೆ’ ಈ ಪದದಲ್ಲಿರುವ ವ್ಯಾಕರಣ ವಿಶೇಷ-----
ಎ) ದ್ವಿರುಕ್ತಿ
ಬಿ) ಜೋಡಿನುಡಿ
ಸಿ) ಪಡೆನುಡಿ
ಡಿ) ಅನುಕರಣ ಅವ್ಯಯ
೪೫. ‘ದುಂಡುದುಂಡಾದ’ ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆ
ಎ) ದ್ವಿರುಕ್ತಿ
ಬಿ) ನುಡಿಗಟ್ಟು
ಸಿ) ಜೋಡುನುಡಿ
ಡಿ) ಅನುಕರಣಾವ್ಯಯ