ಕ್ರಿಯಾಪದಗಳು – ಬಹುಆಯ್ಕೆ ಪ್ರಶ್ನೆಗಳು
೧. “ಹಾರುತಿದೆ’ ಈ ಪದದ ಕಾಲ……
ಎ) ಮಳೆಗಾಲ ಬಿ) ಭವಿಷ್ಯತ್ ಕಾಲ
ಸಿ) ಭೂತಕಾಲ ಡಿ) ವರ್ತಮಾನಕಾಲ
೨. ‘ದೊರೆಯುತ್ತವೆ’ ಈ ಪದದ ಭವಿಷ್ಯಕಾಲರೂಪ ಇದು…………
ಎ) ದೊರೆಯದು ಬಿ)ದೊರೆಯಿತು
ಸಿ) ದೊರೆಯುವುವು ಡಿ) ದೊರೆಯುತ್ತವೆ
೩ ಧಾತುಗಳಿಗೆ’ಉವ’ ಎಂಬ ಕಾಲಸೂಚಕ ಪ್ರತ್ಯಯಸೇರಿದಾಗ
ಎ) ವರ್ತಮಾನಕಾಲ ರೂಪವಾಗುತ್ತದೆ.
ಬಿ) ಭವಿಷ್ಯತ್ ಕಾಲರೂಪವಾಗುತ್ತದೆ.
ಸಿ) ಭೂತ ಕಾಲರೂಪವಾಗುತ್ತದೆ.
ಡಿ) ವಿದ್ಯರ್ಥ ಕ್ರಿಯಾರೂಪವಾಗುತ್ತದೆ.
೪. ‘ತಿಂದೆ’ ಎಂಬುದರ ವ್ಯಾಕರಣ ವಿಶೇಷ………
ಎ) ಉತ್ತಮ ಪುರುಷ ಭೂತಕಾಲ
ಬಿ) ಮಧ್ಯಮ ಪುರುಷ ಭೂತಕಾಲ
ಸಿ) ಪ್ರಥಮ ಪುರುಷ ಭೂತಕಾಲ
ಡಿ) ಉತ್ತ ಪುರುಷ ವರ್ತಮಾನಕಾಲ
೫. ಆತ್ಮಾರ್ಥಕ ಸರ್ವನಾಮ ಬಹುವಚನ ರೂಪ…
ಎ) ತನ್ನ ಬಿ) ತಮ್ಮ
ಸಿ) ತಾನ ಡಿ) ತನ್ನಿಂದ
೬. ‘ತಿನ್ನುವೆನು’ ಎಂಬುದರ ವ್ಯಾಕರಣ ವಿಶೇಷ……
ಎ) ಪ್ರಥಮ ಪುರುಷ ಏಕವಚನ
ಬಿ) ಮಧ್ಯಮ ಪುರುಷ ಏಕವಚನ
ಸಿ) ಉತ್ತಮ ಪುರುಷ ಏಕವಚನಭೂತಕಾಲ
ಡಿ) ಉತ್ತಮ ಪುರುಷ ಭವಿಷ್ಯತ್ ಕಾಲ
೭ ಕಲ್ಲನ್ನು ಎಡವಿ ಶಾನುಭೋಗರು ಬಿದ್ದರು ಈವಾಕ್ಯವು ಈ ಕಾಲದಲ್ಲಿದೆ.
ಎ) ಭೂತ ಬಿ) ಭವಿಷ್ಯತ್
ಸಿ) ವರ್ತಮಾನ ಡಿ) ಯಾವುದೂಅಲ
೮ ವರ್ತಮಾನಕಾಲದಲ್ಲಿ ಇದು ಮಧ್ಯಮ ಪುರುಷ ಪದವಾಗಿದೆ
ಎ) ತಿನ್ನತ್ತೇನೆ ಬಿ) ತಿನ್ನುತ್ತಿ
ಸಿ) ತಿನ್ನುತ್ತಾನೆ ಡಿ) ತಿನ್ನುವನು
೯. ‘ಅವಳು ಮುಂದಿನವಾರ ಬರುತ್ತಾಳೆ’ ಇಲ್ಲಿರುವ ಕಾಲ………
ಎ) ವರ್ತಮಾನ ಕಾಲ ಬಿ) ಭವಿಷ್ಯತ್ ಕಾಲ
ಸಿ) ಭೂತಕಲ ಡಿ) ಯಾವುದೂ ಅಲ್ಲ
೧೦ ‘ಅವಳು ಬಂದಳು’ ಇದು ವರ್ತಮಾನಕಾಲದಲ್ಲಿ ಇದ್ದಾಗ…
ಎ) ಬರುವಳು ಬಿ) ಬರುತ್ತಾಳೆ
ಸಿ) ಬರ್ತಾಳೆ ಡಿ) ಬಾರಳು
೧೧ ‘ತಿನ್ನುವನು’ ವರ್ತಮಾನ ಕಾಲದಲ್ಲಿ ಬರೆದಾಗ
ಎ) ತಿನ್ನುತ್ತಿ ಬಿ) ತಿನ್ನುತ್ತೇನೆ
ಸಿ) ತಿನ್ನುತ್ತಾನೆ ಡಿ) ತಿನ್ನುವನು
೧೨ ‘ಬರುತ್ತಾಳೆ’ ಇದರ ಅನ್ಯಲಿಂಗಪದ……………
ಎ) ಬರುತ್ತಾಳೆ ಬಿ) ಬರುವನು
ಸಿ) ಬರುವಳು ಡಿ)ಬರುತ್ತಾನೆ
೧೩. ಬವಿಷ್ಯತ್ ಕಾಲದ ಕಾಲಸೂಚಕ ಪ್ರತ್ಯಯ
ಎ) ಉತ್ತ ಬಿ) ದ
ಸಿ) ಮತ್ತ ಡಿ) ವ
೧೪‘ಬರುತ್ತಾಳೆ’ ಎಂಬುದರ ಬಹುವಚನ ಭೂತಕಾಲ ರೂಪ ಇದು.
ಎ) ಬಂದನು ಬಿ)ಬಂದರು
ಸಿ) ಬರುತ್ತಾರೆ ಡ) ಬರುವರು.
೧೫ ಕ್ರಿಯಾ ಪದದ ಮೂಲರೂಪ------
ಎ) ನಾಂಪ್ರಕೃತಿ ಬಿ) ಕ್ರಿಯಾರೂಪ
ಸಿ) ಧಾತು ಡಿ) ನಾಮಪದ
೧೬. ‘ನಾಚು’ ಎಂಬ ಪದದ ವ್ಯಾಕರಣ ವಿಶೇಷ---------
ಎ) ಅಕರ್ಮಕ ಬಿ) ಸಕರ್ಮಕ
ಸಿ) ಧಾತು ಡಿ) ಅವ್ಯಯ
೧೭ ‘ಮುಚ್ಚು’ ಈ ಪದದಲ್ಲಿನ ಧಾತು------
ಎ) ಅಕರ್ಮಕಧಾತು ಬಿ) ಸಕರ್ಮಕಧಾತು
ಸಿ) ಅವ್ಯಯ ಡಿ) ಅನುಕರಣ
೧೮ ‘ಓದಲಿ’ ಎಂಬುದು
ಎ) ಸಂಭಾವನಾರ್ಥಕ ಬಿ) ನಿಷೇಧಾತ್ಮಕ
ಸಿ) ವಿಧ್ಯರ್ಥಕ ಡಿ) ಅವ್ಯಯ
೧೯ ‘ತಿಂದಾಳು’ ಎಂಬುದು---------
ಎ) ನಿಷೇದಾತ್ಮಕ ಬಿ) ಸಂಭಾವನಾತ್ಮಕ
ಸಿ) ವಿದ್ಯರ್ಥಕ ಡಿ) ಅವ್ಯಯ
೨೦ ‘ಮಾಡನು’ ಈ ಪದವು -----ಆಗಿದೆ
ಎ) ನಿಷೇದಾತ್ಮಕ ಬಿ) ಸಂಭಾವನಾರ್ಥಕ
ಸಿ) ವಿದ್ಯರ್ಥಕ ಡಿ) ಕ್ರಿಯಾರ್ಥಕ
೨೧ ‘ರವಿ ಶಾಲೆಗೆ ಸೇರಿದನು’ ಈ ವಾಕ್ಯದ ಕ್ರಿಯಾ ಪದವನ್ನು ಭವಿಷ್ಯತ್ ಕಾಲದಲ್ಲಿ ಬÀರೆದಾಗ----
ಎ)ಸೇರುವನು ಬಿ) ಸೇರಿದ್ದನು
ಸಿ)ಸೇರತ್ತಾನೆ ಡಿ) ಸೇÀರುತ್ತಿದ್ದಾನೆ
೨೨ ‘ಕಟ್ಟುವುದು’ಪದದಲ್ಲಿನ ಧಾತು -------
ಎ) ಕಟ್ಟು ಬಿ) ಕಟ್ಟೆ
ಸಿ) ಬಿಗಿ ಡಿ) ಉದು
೨೩. ‘ಹಚ್ಚುವುದು’ ಇಲ್ಲರುವ ಧಾತು
ಎ) ಹಚ್ಚಿ ಬಿ) ಅಚ್ಚಿ
ಸಿ) ಹಚ್ಚು ಡಿ)ಅವುದು
೨೪. ಇಲ್ಲಿರುವ ಕ್ರಿಯಾಪದ ಯಾವುದು
ಎ) ಕಟ್ಟುವುದು ಬ) ಬಿರುಗಾಳಿ
ಸಿ) ಭಾವಗೀತೆ ಡಿ) ಭರವಸೆ
೨೫ ಮಾಡಲಿ’ ಇಲ್ಲಿರುವ ಕ್ರಿಯಾಪದ
ಎ) ವಿದ್ಯರ್ಥಕ ಬಿ)ನಿಷೇಧಾರ್ಥಕ
ಸಿ) ಸಂಭವನಾರ್ಥಕ ಡಿ)ಧಾತು
೨೬. ‘ಮಾಡುತ್ತಾನೆ’ ಈ ಪದದ ನಿಷೇದಾರ್ಥಕರೂಪ
ಎ) ಮಾಡಲಿ ಬ) ಮಾಡನು
ಸಿ) ಮಾಡು ಡಿ) ಮಾಡುವಳು
೨೭. ‘ಅವರು ಬೆಂಗಳೂರಿಗೆ ಹೋದರು ಇಲ್ಲಿಗೆರೆ ಎಳೆದಿರುವ ವಿದ್ಯರ್ಥಕ ರೂಪ
ಎ) ಹೋಗಲಿ ಬಿ) ಹೋಗಿದ್ದರು
ಸಿ) ಹೋಗಲಿದ್ದಾರೆ ಡಿ) ಹೋದಾನು
೨೮. ಮಕ್ಕಳು ಶಾಲೆಗೆ ಹೋದಾರು ಇಲ್ಲಿ ಗೆರೆ ಎಳೆದಿರುವ ಪದ ವರ್ತಮಾನಕಾಲಕ್ಕೆ ಪರಿವರ್ತಿಸಿದಾಗ ಆಗುವ ಶಬ್ದ
ಎ) ಹೋಗುವರು ಬಿ)ಹೋಗಬಹುದು
ಸಿ) ಹೋಗಲಿ ಡಿ) ಹೋಗುತ್ತಿದ್ದಾರೆ
೨೯. ‘ತಿನ್ನಳು’ ಇಲ್ಲಿರುವ ರೂಪ ಯಾವುದು
ಎ) ನಿಷೇಧಾರ್ಥಕ ಬಿ) ಸಂಭಾವನಾರ್ಥಕ
ಸಿ) ವಿಶೇಷಾರ್ಥಕ ಡಿ)ವಿದ್ಯರ್ಥಕ
೩೦ ಪರೀಕ್ಷೆಯಲ್ಲಿ ಪ್ರಶ್ನೆ ಸುಲಭವಾಗಿ ಬಂದಿದೆ. ಈವಾಕ್ಯದಲ್ಲಿ ಬಂದೀತು ಎಂಬುದು
ಎ) ಸಂಭಾವನಾರ್ಥಕ ಬಿ) ವಿದ್ಯöರ್ಥಕ
ಸಿ) ನಿಷೇಧಾರ್ಥಕ ಡಿ) ಬಾವಾರ್ಥಕ
೩೧. ‘ತಿಂದಾಳು’ ಎಂಬುದು ಯಾವ ಕ್ರಿಯಾರೂಪ ಪದ
ಎ) ವಿದ್ಯರ್ಥಕ ಬಿ) ಸಂಭಾವನಾರ್ಥಕ
ಸಿ) ನಿಷೇದಾರ್ಥಕ ಡಿ) ಧಾತುರೂಪ
೩೨. ತಿನ್ನು’ ಪದದ ವಿದ್ಯರ್ಥಕ ರೂಪ
ಎ)ತಿನ್ನಲಿ ಬಿ) ತಿಂದಾನು
ಸಿ) ತಿನ್ನುತ್ತಾನೆ ಡಿ) ತಿಂದನು
೩೩. ‘ಮಾಡು’ ಈ ಪದದ ನಿಷೇದಾರ್ಥಕ ರೂಪ
ಎ) ಮಾಡನು ಬಿ)ಮಾಡುವುದು
ಸಿ) ಮಾಡುವೆ ಡಿ)ಮಾಡಿದರು
೩೪. ಓದರು’ ಪದವು ಕ್ರಿಯಾಪದದ ಈ ರೂಪದಲ್ಲಿದೆ
ಎ)ನಿಷೇದಾರ್ಥಕ ಬಿ) ವಿದ್ಯರ್ಥಕ
ಸಿ) ಸಂಭಾವನಾರ್ಥಕ ಡಿ) ಧಾತು
೩೫ ಕ್ರಿಯಾಪದದ ಮೂಲರೂಪ
ಎ) ಧಾತು ಬಿ) ಸಾಧಿತ ಧಾತು
ಸಿ) ಸಂಭಾವನಾರ್ಥಕ ಡಿ) ನಿಷೇದಾರ್ಥಕ
೩೯. ‘ಓದು’ ಈ ಪದದ ವಿದ್ಯಾರ್ಥಕ ರೂಪ
ಎ) ಓದಲಿ ಬಿ) ಓದು
ಸಿ) ಓದಾನು ಡಿ) ಓದಿಯಾನು
೩೭ ‘ಓದಿಯಾರು’ ಈ ಕ್ರಿಯಾಪದ ಈ ರೂಪದಲ್ಲಿದೆ.
ಎ) ನಿಷೇಧಾರ್ಥಕ ಬಿ) ನೋಡಿಯಾನು
ಸಿ) ನೋಡನು ಡಿ) ನೋಡುವನು
೩೮. ‘ತಜ್ಞರು ಬಹಳಷ್ಟು ಪುಸ್ತಕಗಳನ್ನು ಓದಲಿ’ ಈ ವಾಕ್ಯದಲ್ಲಿ ಗೆರೆ ಎಳೆದ ಪದದ ಸಂಭಾವನಾರ್ಥಕ ರೂಪ. ಎ) ಬಿ)
ಸಿ) ಡಿ)
೩೯ ‘ನನ್ನ ಬಳಿ ಅವನ ಆಟ ನಡೆಯದು’ ಈ ವಾಕ್ಯದಲ್ಲಿ ಗೆರೆ ಎಳೆದ ಪದದ ಸಂಭಾವನಾರ್ಥಕ ರೂಪ
ಎ) ನಡೆದೀತು ಬಿ) ನಡೆಯಲಿ
ಸಿ) ನಡೆದಾನು ಡಿ)ನಡೆಯಲಿಲ್ಲ
೪೦ ‘ಅವನು ತಪ್ಪು ಮಾಡಿಯಾನು’ ಈ ವಾಕ್ಯದಲ್ಲಿರುವ ಕ್ರಿಯಾ ರೂಪವು
ಎ) ಸಂಭಾವನಾರ್ಥಕ ಬಿ) ನಿಷೇದಾರ್ಥಕ
ಸಿ) ವಿದ್ಯರ್ಥಕ ಡಿ) ಆತ್ಮಾರ್ಥಕ