ವ್ಯಾಘ್ರಗೀತೆ ಘಟಕ ಪರೀಕ್ಷೆ. 2024-25
(2015 ರಿಂದ 2024 ರವರೆಗಿನ ಪರೀಕ್ಷೆಗಳ ಪ್ರಶ್ನೆಗಳನ್ನಾಧರಿಸಿದೆ ) ಅಂಕಗಳು -20
ಈ ಕೆಳಕಂಡ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ. 1x6=6
1 ಶಾನುಭೋಗರ ಬ್ರಹ್ಮಾಸ್ತ್ರ ಯಾವುದು ? 2015 ಮಾರ್ಚಿ 2017 ಜೂನ್ 2019 ಮಾರ್ಚಿ 2022 ಮಾರ್ಚಿ
ಅಥವಾ
ಹುಲಿಯನ್ನು ಎದುರಿಸಲು ಶಾನುಭೋಗರಿಗೆ ಯಾವುದು ಬ್ರಹ್ಮಾಸ್ತ್ರವಾಯಿತು ? 2019 ಜೂನ್
2 ಹುಲಿಗೆ ಪರಮಾನಂದವಾಗಲು ಕಾರಣವೇನು ? 2016 ಜೂನ್
ಅಥವಾ
ಹುಲಿಗೆ ಪರಮಾನಂದವಾದುದು ಈ ಕಾರಣದಿಂದ 2021 ಮಾರ್ಚಿ
ಎ ಖಿರ್ದಿ ಪುಸ್ತಕ ನೋಡಿ
ಬಿ ಶಾನುಭೋಗರ ದುಂಡು ದುಂಡಾದ ಶರೀರವನ್ನು ನೋಡಿ
ಸಿ ಶಾನುಭೋಗರು ಬೆನ್ನು ತಿರುಗಿಸಿ ನಡೆಯುತ್ತಿರುವುದನ್ನು ನೋಡಿ
ಡಿ ಎತ್ತುಗಳ ಘಂಟೆ ಶಬ್ಧ ಕೇಳಿ
3 ಹಸಿದು ಮಲಗಿದ್ದ ಹುಲಿಯ ಮನಸ್ಸಿನಲ್ಲಿ ಬಂದ ಯೋಚನೆ ಯಾವುದು ? 2017 ಮಾರ್ಚಿ
4 ಭಗವದ್ಗೀತೆ ಯನ್ನು ರಚಿಸಿದವರು ಯಾರು ? 2018 ಜೂನ್
5 ಶಾನುಭೋಗರು ತಮ್ಮ ಹಳ್ಳಿಯನ್ನು ತಲುಪಬೇಕಾದರೆ ಯಾವ ಕಣಿವೆಯನ್ನು ದಾಟಿ ಹೋಗಬೇಕಾಗಿತ್ತು ?
2020 ಸೆಪ್ಟೆಂಬರ್
6 ಶಾನುಭೋಗರು ಈ ಕಾರಣಕ್ಕಾಗಿ ಚಿಕ್ಕನಾಯಕನ ಹಳ್ಳಿಗೆ ಹೋಗಿದ್ದರು 2021 ಮಾರ್ಚಿ
ಎ ಇರಸಾಲಿಗಾಗಿ
ಬಿ ವ್ಯಾಪಾರಕ್ಕಾಗಿ
ಸಿ ನ್ಯಾಯ ತೀರ್ಮಾನಕ್ಕಾಗಿ
ಡಿ ವಿಹಾರಕ್ಕಾಗಿ
II ಈ ಕೆಳಕಂಡ ಪ್ರಶ್ನೆಗಳಿಗೆ ಮೂರು- ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ 2x4=8
1 ಹುಲಿಯು ಹಿಂದಿನಿಂದ ಹಾರಿ ಶಾನುಭೋಗರನ್ನು ಕೊಲ್ಲದಿರಲು ಕಾರಣವೇನು ? 2016 ಜೂನ್
ಅಥವಾ
ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣವೇನು ? 2017 ಮಾರ್ಚಿ 2017 ಜೂನ್ 2018 ಜೂನ್
2 ಶಾನುಭೋಗರು ಮೂರ್ಛೆಯಲ್ಲಿದ್ದಾಗ ನಡೆದ ಘಟನೆಯನ್ನು ಸಂಕ್ಷಿಪ್ತವಾಗಿ ತಿಳಿಸಿ.
2019 ಮಾರ್ಚಿ 2022 ಜೂನ್
3 ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರ ಮನದಲ್ಲಿ ಮೂಡಿದ ಭಾವನೆಗಳಾವುವು ?
2019 ಜೂನ್
4 ಹುಲಿಯು ನಿರಾಶೆ ಹೊಂದಿ ಕೋಪದಿಂದ ಘರ್ಜಿಸಿ ಪಲಾಯನ ಮಾಡಲು ಕಾರಣವೇನು ?
2019 ಮಾರ್ಚಿ ಸೆಪ್ಟೆಂಬರ್ 2020
III ಕೃತಿಕಾರರ ಪರಿಚಯ 3 x1 =3
ಎ ಎನ್ ಮೂರ್ತಿರಾಯರು 2015 ಮಾರ್ಚಿ 2019 ಮಾರ್ಚಿ 2022 ಜೂನ್
IV ಈ ಕೆಳಕಂಡ ಹೇಳಿಕೆಗಳ ಸಂದರ್ಭ ಸ್ವಾರಸ್ಯ ತಿಳಿಸಿ. 3 x1 =3
(ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ )
1 “ ನಾನು ಮುಖ ಮೇಲಾಗಿ ಬಿದ್ದಿದ್ದೆನೆ” 2015 ಜೂನ್ 2016 ಮಾರ್ಚಿ 2022 ಮಾರ್ಚಿ
2 “ದೇವರೆ ಮರ ಹತ್ತುವಷ್ಟು ಅವಕಾಶ ಕರುಣಿಸು” 2017 ಮಾರ್ಚಿ