1 ಡಿ. ಎಸ್. ಜಯಪ್ಪಗೌಡ ಅವರ ಪೂರ್ಣ ಹೆಸರು ___________
a) ದಾರದಹಳ್ಳಿ ಸುಬ್ಬೇಗೌಡ ಜಯಣ್ಣಗೌಡ
b) ದಿಡ್ಡಹಳ್ಳಿ ಸುಬ್ಬೇಗೌಡ ಜಯಪ್ಪಗೌಡ
c) ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ
d) ದಿಡ್ಡಹಳ್ಳಿ ಸುಬ್ಬೇಗೌಡ ಜಯಣ್ಣಗೌಡ
a) ದಾರದಹಳ್ಳಿ ಸುಬ್ಬೇಗೌಡ ಜಯಣ್ಣಗೌಡ
b) ದಿಡ್ಡಹಳ್ಳಿ ಸುಬ್ಬೇಗೌಡ ಜಯಪ್ಪಗೌಡ
c) ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ
d) ದಿಡ್ಡಹಳ್ಳಿ ಸುಬ್ಬೇಗೌಡ ಜಯಣ್ಣಗೌಡ
2 ಡಿ. ಎಸ್. ಜಯಪ್ಪಗೌಡ ಜನನ ವರ್ಷ ______
a) 1947
b) 1956
c) 1973
d) 1998
a) 1947
b) 1956
c) 1973
d) 1998
3 ಡಿ. ಎಸ್. ಜಯಪ್ಪಗೌಡ ಊರು _______________
a) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು ಕಬಕ ಗ್ರಾಮ
b) ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳು
c) ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು
d) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ದಾರದಹಳ್ಳಿ
a) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು ಕಬಕ ಗ್ರಾಮ
b) ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳು
c) ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು
d) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ದಾರದಹಳ್ಳಿ
4 ಡಿ. ಎಸ್. ಜಯಪ್ಪಗೌಡ ಅವರ ಕೃತಿಗಳು _______________
a) ದ್ಯಾವನೂರು, ಒಡಲಾಳ ಗಾಂಧಿ ಮತ್ತು ಮಾವೊ, ನಂಬಿಕೆಯ ನೆಂಟ, ಎದೆಗೆ ಬಿದ್ದ ಅಕ್ಷರ
b) ಕರ್ನಾಟಕ ಗ್ರಾಮೀಣ ಸಂಸ್ಥೆಗಳು, ಕರ್ನಾಟಕ ಕಡಲಾಚೆಯ ಸಂಪರ್ಕಗಳು,
ಮೈಸೂರು ಒಡೆಯರು,ಜನಪದ ಆಟಗಳು,ದಿವಾನ್ ಸರ್ ಎಂ ವಿಶ್ವೇಶ್ವರಯ್ಯನವರ
ಕಾರ್ಯಸಾಧನೆಗಳು
c) ತುಳು - ಇಂಗ್ಲೀಷ್ ನಿಘಂಟು, ಅಭಿನವಮಂಗರಾಜನ ನಿಘಂಟು,
ಜಾತಕತಿಲಕಂ,ಛಂದಸ್ಸಾರ
d) ಹಗಲುಗನಸುಗಳು,ಅಲೆಯುವಮನ,ಮಿನುಗು-ಮಿಂಚು,ಅಪರವಯಸ್ಕನ
ಅಮೆರಿಕಾಯಾತ್ರೆ, ಪೂರ್ವಸೂರಿಗಳೊಡನೆ ಚಂಡಮಾರುತ ಚಿತ್ರಪತ್ರಗಳು.

5. ಡಿ,ಎಸ್. ಜಯಪ್ಪಗೌಡರವರಿಗೆಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದ ಅವರ ಕೃತಿ
a) ಜನಪದಾಟಗಳು
b) ಕರ್ನಾಟಕ ಕಡಲಾಚೆ ಸಂಪರ್ಕಗಳು
c) ಕರ್ನಾಟಕ ಗ್ರಾಮೀಣ ಸಂಸ್ಥೆಗಳು
d) ಮೈಸೂರು ಒಡೆಯರು
6 ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷಿಕ್ತರಾದ ವರ್ಷ
a) 1865
b) 1885
c) 1995
d) 1895
7 . ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು ?
a) ಮೈಸೂರು ಸಂಸ್ಥಾನಕ್ಕೆ ವಿಶ್ವೇಶ್ವರಯ್ಯ ಅವರನ್ನು
ದಿವಾನರನ್ನಾಗಿ ನೇಮಿಸಲು
b) ಅದ್ಧೂರಿ ದಸರಾ ಆಚರಿಸಲು
c) ಮೈಸೂರು ಸಂಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ
d) ಮಾರಿ ಕಣಿವೆ ಜಲಾಶಯ ನಿರ್ಮಿಸಲು
8 ಏಷ್ಯಾದಲ್ಲೇ ಮೊದಲ ಜಲವಿದ್ಯುತ್ ಯೋಜನೆ ಇದು
a) ಬಾಕ್ರಾನಂಗಲ್
b) ಶಿವನ ಸಮುದ್ರ ಜಲವಿದ್ಯತ್ ಯೋಜನೆ
c) ಕಾಳಿ ಯೋಜನೆ
d) ತಂಗಭದ್ರಾ ಯೋಜನೆ
9 ವಿಶ್ವೇಶ್ವರಯ್ಯನವರಿಗೆ ‘ಸರ್’ ಪದವಿ ನೀಡಿದ ಸರ್ಕಾರ ---
a) ಕರ್ನಾಟಕ ಸರ್ಕಾರ
b) ಮೈಸೂರು ಸರ್ಕಾರ
c) ಬ್ರಿಟೀಷ್ ಸರ್ಕಾರ
d) ಮದ್ರಾಸ್ ಸರ್ಕಾರ
10 .ವಿಶ್ವೇಶ್ವರಯ್ಯನವರನ್ನು ದಿವಾನರನ್ನಾಗಿ ನೇಮಿಸಿದ ಮಹಾರಾಜರು ಇವರು
a)ಚಿಕ್ಕದೇವರಾಜ ಒಡೆಯರ್
b)ಜಯಚಾಮರಾಜೇಂದ್ರ ಒಡೆಯರ್
c)ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್
d)ನಾಲ್ವಡಿ ಕೃಷ್ಣ ರಾಜೇಂದ್ರ ಒಡೆಯರ್