ಹತ್ತನೆಯ ತರಗತಿ ಫಲಿತಾಂಶ ಉತ್ತಮೀಕರಣ ಚಟುವಟಿಕೆ – ಪರೀಕ್ಷಾ ಸಪ್ತಾಹ
2025-26
ಸಾಪ್ತಾಹಿಕ ಪರೀಕ್ಷೆ – 3 ( ಮಾರ್ಚಿ / ಏಪ್ರಿಲ್ 2016 ) ಅಂಕಗಳು : 25
ಕೆಳಕಂಡ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ಕೊಡಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ. 10 x 1=10
1 .‘ಕ್ರಿಯಾಸಮಾಸ’ಕ್ಕೆ ಉದಾಹರಣೆಯಾದ ಪದವಿದು [2016RF]
ಎ) ಕಡೆಗಣ್ಣು ಬಿ) ಮೆಲ್ವಾತು ಸಿ) ತಲೆನೋವು ಡಿ) ಸಾಕ್ಷಿಮಾಡಿ
ಎ) ಅರ್ಧವಿರಾಮ ಚಿಹ್ನೆ ಬಿ) ಅಲ್ಪವಿರಾಮ ಚಿಹ್ನೆ
ಸಿ)
ಉದ್ಧರಣ ಚಿಹ್ನೆ
ಡಿ) ವಿವರಣಾತ್ಮಕ ಚಿಹ್ನೆ
ಎ) ಸಂಯೋಜಿತ ವಾಕ್ಯ ಬಿ) ಪ್ರಶ್ನಾರ್ಥಕ ವಾಕ್ಯ
ಸಿ) ಮಿಶ್ರವಾಕ್ಯ ಡಿ) ಸಾಮಾನ್ಯ ವಾಕ್ಯ
ಎ) ವ್ಯಾಪಾರಿ ಬಿ) ನದಿ ಸಿ) ಯಾರು ಡಿ) ರಮೇಶ
ಎ) ಪ್ರಥಮಾ ಬಿ) ದ್ವಿತೀಯಾ ಸಿ) ತೃತೀಯ ಡಿ) ಚತುರ್ಥೀ
ಎ) ಓದರು ಬಿ) ಓದಿಯಾರು ಸಿ) ಓದಲಿ ಡಿ) ಓದೋಣ
ಎ)ಸಾಮಾನ್ಯ ಅವ್ಯಯ ಬಿ) ಅನುಕರಣಾವ್ಯಯ
ಸಿ)ಕ್ರಿಯಾರ್ಥಕ ಅವ್ಯಯ ಡಿ)ಸಂಬಂಧಾರ್ಥಕ
ಅವ್ಯಯ
8. ಕೃದಂತಭಾವನಾಮಕ್ಕೆ ಉದಾಹರಣೆಯಿದು [2016RF]
ಎ) ಚಲುವಿಕೆ ಬಿ) ರಾಮನಂತೆ ಸಿ) ಕನ್ನಡಿಗ ಡಿ) ಉಡಿಗೆ
ಎ)ವೃತ್ಯನುಪ್ರಾಸ ಬಿ) ಛೇಕಾನುಪ್ರಾಸ ಸಿ) ಯಮಕ ಡಿ) ಚಿತ್ರಕವಿತ್ವ
10. ಬೆಂಬತ್ತು ಪದವು ಈ ಸಂಧಿಗೆ ಉದಾಃರಣೆಯಾಗಿದೆ. [2016RF]
ಎ)ಆಗಮಸಂಧಿ ಬಿ) ಆದೇಶ ಸಂಧಿ ಸಿ) ಲೋಪಸಂಧಿ ಡಿ) ಜಶ್ತ್ವಸಂಧಿ
ಕೆಳಕಂಡ ಪ್ರಶ್ನೆಗಳಿಗೆ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ಸಂಬಂಧೀ ಪದವನ್ನು ಬರೆಯಿರಿ. 4 x 1=4
11. ಮುಕ್ತಕಂಠ : ತೆರದ ಮನಸ್ಸು : : ಸುಸಂಗತ : ______ [2016RF]
12. ನಂಬಿಕೆ : ಕೃದಂತಭಾವನಾಮ : : ನಿನಗಾಗಿ : ___________ [2016RF]
13. ಹೌದ್ಹೌದು : ದ್ವಿರುಕ್ತಿ : : ಹಾಲ್ಜೇನು : ____________ [2016RF]
14 . ಪ್ರಸಾದ : ಹಸಾದ : : ವ್ಯಾಪಾರಿ : ____ [2016RF]
15. ಕೆಳಕಂಡ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ, ಲಕ್ಷಣ ಬರೆದು ಸಮನ್ವಯಗೊಳಿಸಿ. 1 x 3=3
ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ. [2016RF)
ಅಥವಾ
ಮಾರಿಗೌತಣವಾಯ್ತು ನಾಳಿನ ಭಾರತವು. [2016RF)
16 ಕೆಳಕಂಡ ಪದ್ಯಭಾಗಕ್ಕೆ ಪ್ರಸ್ತಾರ
ಹಾಕಿ, ಗಣ
ವಿಭಾಗಿಸಿ, ಛಂದಸ್ಸಿನ
ಹೆಸರನ್ನು ಬರೆಯಿರಿ. 1 x 3=3
ಏನು ಹೇಳೈ ಕರ್ಣ
ಚಿತ್ತ
ಗ್ಲಾನಿ ಯಾವುದು ಮನಕೆ ಕುಂತೀ
ಸೂನುಗಳ ಬೆಸಕೈಸಿಕೊಂಬುದು ಸೇರದೇ ನಿನಗೆ [2016RF]
ಅಥವಾ
ಎನಗಂ ಪಾಂಡುಗಮಿಲ್ಲ ಭೇದಮಿಳೆಯಂ ಪಚ್ಚಾಳ್ವಮಾ ಪಾಂಡುನಂ [2016RF]
ಕೆಳಕಂಡ
ಯಾವುದಾದರೂ ಒಂದಕ್ಕೆ ಕೊಟ್ಟಿರುವ ಮಾಹಿತಿಯನ್ನು ಆಧರಿಸಿ ಪತ್ರ ಬರೆಯಿರಿ.
1 x 5=5
ನಿಮ್ಮನ್ನು ಕಲಬುರಗಿಯ ಶ್ರೀ ಶರಣಬಸವೇಶ್ವರ ಪ್ರೌಢಶಾಲೆಯ ʻಅಭಿನವʼ ಎಂದು ಭಾವಿಸಿಕೊಂಡು ನಿಮ್ಮ ಶಾಲೆಯಲ್ಲಿ
ಆಚರಿಸಿದ ʻಸಂವಿಧಾನ ದಿನಾಚರಣೆʼಯ ಕಾರ್ಯಕ್ರಮದ ವರದಿಯನ್ನು ಪ್ರಕಟಿಸುವಂತೆ
ಕೋರಿ ವಿಯವಾಣಿ ದಿನಪತ್ರಿಕೆಯ ಸಂಪಾದಕರಿಗೆ ಮನವಿ ಪತ್ರ ಬರೆಯಿರಿ.