ಮನಸಿದ್ದರೆ ಮಾರ್ಗ:
ಹಿರಿಯರ ಅನುಭವದ ನು ಡಿಮುತ್ತೇ ಗಾದೆ. ಕಿರಿಯದಾದ ಮತುಗಳಲ್ಲಿ ಹಿರಿಯದಾದ ಅರ್ಥ
ಹೇಳುವುದೇ ಗಾದೆಗಳ ವೈಶಿಷ್ಠ್ಯ. ಗಾದೆಗಳನ್ನು ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಸುವಾಗ, ಬುದ್ಧಿವಾದ
ಹೇಳುವಾಗ ತಪ್ಪನ್ನು ಎತ್ತಿ ತಿಳಿ ಹೇಳುವಾಗ, ವಿಶೇಷ ಗುಣಗಳ ಮಹತ್ತ್ವವ ನ್ನು ವಿವರಿಸುವಾಗ
ಗಾದೆಗಳನ್ನು ಬಳಸುತ್ತೇ ವೆ. ಅಂತಹ ಗಾದೆಗಳಲ್ಲಿ ‘ಮನಸಿದ್ದರೆ ಮಾರ್ಗ’ ಎನ್ನು ವ ಗಾದೆಯೂ
ಒಂದಾಗಿದೆ.

ಯಾವುದೇ ಕೆಲಸ ಮಾಡುವಾಗ ಅದರ ಸಾಧನೆಗೆ ಎರಡು ಅಂಶಗಳು ಮುಖ್ಯ - ಒಂದು
ಕೆಲಸವನ್ನು ಮಾಡುವ ಸಾಮರ್ಥ್ಯ, ಇನ್ನೊಂದು ಮನಸ್ಸಿಟ್ಟು ಆ ಕೆಲಸ ಮಾಡಿ ಮುಗಿಸುವ ಪ್ರಯತ್ನ.
ಸಾಮರ್ಥ್ಯ- ಪ್ರಯತ್ನಗಳು ಒಟ್ಟು ಸೇರಿದಾಗ ಮಾತ್ರ ಕೆಲಸದ ಸಾಧನೆ ಸಾಧ್ಯ. ಶಿವ ಕೊಟ್ಟ
ಜೋಳಿಗೆಯನ್ನು ಒಂದು ಗೂಟಕ್ಕೆ ತೂಗುಹಾಕಿದರೆ ಅದು ತುಂಬುತ್ತದೆಯೇ ? ಮನೆ-ಮನೆ ಅಲೆಯಬೇಕು, ಪ್ರಯತ್ನ ಪಡಬೇಕು. ಒಂದು ಕೆಲಸ ಆಗದೇ ಇರುವುದಕ್ಕೆ ಸಾಮರ್ಥ್ಯ ಅಥವಾ ಪ್ರಯತ್ನದ ಕೊರತೆಯೇ ಕಾರಣ. ನಮ್ಮ ಅನೇಕ ವಿದ್ಯಾರ್ಥಿಗಳು ಬುದ್ಧಿವಂತರಾಗಿದ್ದರೂ, ಮನಸ್ಸಿಟ್ಟು ಓದಲು ಪ್ರಯತ್ನಿಸದೇ ಇರುವುದರಿಂದ ಪರೀಕೆಯಲ್ಲಿ ಉತ್ತಮ ಪರಿಣಾಮ ಸಿಗುವುದಿಲ್ಲ. ಓದಬೇಕೆಂಬ ಹಠವಿದ್ದರೆ ಪುಸ್ತಕಗ ಳನ್ನು ಎಲೆಲ್ಲಿಂದಲೋ ಒದಗಿಸಿಕೊಂಡು, ಓದಿ ಪಾಸಾಗಬಹುದು. ಹಲವು ವೇಳೆ ಎಲ್ಲಾ ಪುಸ್ತಕಗ ಳನ್ನು ಹೊಂದಿದ್ದರೂ, ಓದಲು ಮನಸ್ಸಿಲ್ಲದೇ ಫೇಲಾಗುವವರೂ ಇದ್ದಾರೆ.

ಒಂದು ಸೂಕ್ತಿ ಇದೆ - ‘ಹೊರಟ ಇರವೆಯೂ ನೂರು ಯೋಜನ ಹೋಗುತ್ತದೆ ಹೊರಡದಿದ್ದರೆ
ಕುರುಡನೂ ಒಂದು ಹೆಜ್ಜೆ ಮುಂದೆ ಹೋಗುವುದಿಲ್ಲ; ಇದ್ದಲ್ಲಿಯೇ ಇರುತ್ತಾನೆ’. ಈ ಸೂಕ್ತಿಯು ಕೆಲಸ
ಮಾಡುವುದರಲ್ಲಿ ಮನಸ್ಸಿನ ಪಾತ್ರವೇನು ? ಎಂಬುದನ್ನು ಹೇಳುತ್ತದೆ. ‘ಮನಸ್ಸಿದ್ದರೆ ಮಹಾದೇವ’ ಎನ್ನುವ ಗಾದೆಯೂ ಹಾಗೂ ಇಂಗ್ಲೀಷಿನ, ‘Where there is a will, there is a way’ಎಂಬ ಗಾದೆಯೂ
ಇದೇ ಅರ್ಥದಲ್ಲಿ ಬಳಸಲ್ಪಟ್ಟಿವೆ. ಯಾವುದೇ ಕೆಲಸಕ್ಕೂ ನಾವು ಮನಸ್ಸು ಮಾಡಬೇಕು. ಅದೇ ಮುಖ್ಯ

ಮನಸ್ಸು ಮಾಡಿದರೆ ಬೆಟ್ಟವನ್ನೂ ಕುಟ್ಟಿ ಪುಡಿ ಮಾಡಬಹುದು.