10 ನೆಯ ತರಗತಿ ಪ್ರಥಮಭಾಷೆ ಕನ್ನಡ
ಗದ್ಯ : 3 ಎದೆಗೆ ಬಿದ್ದ ಅಕ್ಷರ ಘಟಕ ಪರೀಕ್ಷೆ 2025-26 ಅಂಕಗಳು -(2015 ರಿಂದ 2025 ರವರೆಗಿನ ಪ್ರಶ್ನೆಗಳನ್ನು ಒಳಗೊಂಡಿದೆ.)
I ಒಂದು ಅಂಕದ ಪ್ರಶ್ನೆಗಳು. 1 x 7 = 7
1 ದೇವನೂರು ಮಹಾದೇವ ಅವರಿಗೆ ಮನೆ ಮಂಚಮ್ಮ ಕಥೆ ಹೇಳಿದ ಕವಿ ಯಾರು ?
2015 RF 2018RR,2021RF
2 ದೇವನೂರರ ನನ್ನ ದೇವರು ಯಾರು ಎಂಬುದನ್ನು ತಿಳಿಸಿ ? 2015RR 2016 RF3
3 ಕವಿ ಸಿದ್ದಲಿಂಗಯ್ಯ ಹೇಳಿದ ಮನೆಮಂಚಮ್ಮ ಯಾರು ? 2016 RR,2022RF
4 ವಚನಕಾರರಿಗೆ ಯಾವುದು ದೇವರಾಗಿತ್ತು ? 2018 RF
5 ಶಿವಾನುಭವ ಶಬ್ಧಕೋಶ ಬರೆದವರು ಯಾರು ? 2019 RF, 2025 (1)
6 ಅಶೋಕ ಪೈ ಅವರ ವೃತ್ತಿ ಯಾವುದು ? 2020 RF
7 ಮನೆ ಮಂಚಮ್ಮ ಇಂದು ಪೂಜಿತಳಾಗುತ್ತಿರುವ ಸ್ಥಳ ಯಾವುದು ? 2021RF
II ಎರಡು ಅಂಕಗಳ ಪ್ರಶ್ನೆಗಳು . 2 x 3 = 6
1 ದೇವನೂರು ಮಹದೇವ ಅವರ ಪ್ರಕಾರ ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾವುವು ?
2016RR,2022 RF
2 ಅಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯವನ್ನು ತಿಳಿಸಿ. 2018RF,2018RR,2019 RR
3 ಮಂಚಮ್ಮದೇವಿ ಮನೆಮಂಚಮ್ಮದೇವಿಯಾಗಿ ರೂಪುಗೊಂಡ ಬಗೆ ಹೇಗೆ ? ತಿಳಿಸಿ. 2020RF
III ಸಂದರ್ಭದ ಪ್ರಶ್ನೆಗಳು 3 x 2 = 6
1 “ ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ “ 2017 RR 2020RR,2022 RF
2 “ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ “ 2019 RR
3 “ ಓಹೋ, ನನಗೇ ಗುಡಿ ಮನೆ ಕಟ್ತಾ ಇದ್ದೀರೋ “ 2023 RR
IV ಕೃತಿಕಾರರ ಪರಿಚಯ 3 x 1 = 3
1 ದೇವನೂರು ಮಹದೇವ 2022 RF , 2023 RF