10 ನೆಯ ತರಗತಿ
ಪ್ರಥಮಭಾಷೆ ಕನ್ನಡ
ಗದ್ಯ : 1 ನಮ್ಮ ಭಾಷೆ ಘಟಕ ಪರೀಕ್ಷೆ 2025-26 ಅಂಕಗಳು -25
(2015 ರಿಂದ 2025 ರವರೆಗಿನ ಪ್ರಶ್ನೆಗಳನ್ನು ಒಳಗೊಂಡಿದೆ.)
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ 1X 5 =5
1. ಭಾಷೆ ಯಾವುದಕ್ಕೆ ಸಾಧನವಾಗಿದೆ ?
2. ಪ್ರಾಣಿಗಳು ತಮ್ಮ ಮಕ್ಕಳಿಗೆ ಯಾವ ವಿಚಾರವಾಗಿ ತರಪೇತು ಕೊಡುತ್ತವೆ ?
3. ಮನುಷ್ಯನಿಗೆ ಲೆಕ್ಕವಿಡುವ ಆವಶ್ಯಕತೆ ಯಾವಾಗ ಉಂಟಾಯಿತು ?
4. ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದವರು ಯಾರು ? 2025(2)
5. ಕನ್ನಡಕ್ಕೆ ಪರ್ಷಿಯನ್ ಶಬ್ದಗಳು ಯಾವಾಗ ಬಂದವು ?
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ 2 X 5 = 10
6. ವ್ಯಾವಹಾರಿಕ ಮತ್ತು ಗ್ರಾಂಥಿಕ ಭಾಷೆಯ ಲಕ್ಷಣಗಳೇನು ?
7. ಲಿಪಿಯ ಜಾಡು ಆರಂಭಗೊAಡ ಬಗೆ ಹೇಗೆ ?
8. ಲಿಪಿಯ ಮೂಲಕ ಜ್ಞಾನ ಭಂಡಾರ ಯಾವ ರೀತಿ ಭದ್ರವಾಯಿತು ?
9. ಕನ್ನಡ ಭಾಷೆ ಹದಗೊಂಡದ್ದು ಹೇಗೆ ?
10. ಆಂಗ್ಲ ಭಾಷೆ ವಿಶ್ವವ್ಯಾಪಿಯಾಗಲು ಕಾರಣವೇನು ? 2025 (1)
ಇ. ಕೃತಿಕಾರರ ಪರಿಚಯ 3 X 1 = 3
11 ಎಂ ಮರಿಯಪ್ಪಭಟ್ಟರು 2025 (1)
ಈ. ಯಾವುದಾದರೂ ಎರಡು ಹೇಳಿಕೆಗಳ ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. 3 X 2 = 6
12. “ಸಂಸ್ಕöÈತಿಯ ಇತಿಹಾಸ ಉಳಿಯಿತು”
13. “ತಕ್ಕುದೆ ಬೆರಸಲ್ಕೆ ಧೃತಮುಮಂ ತೈಲಮುಮಂ’’
14. “ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ’
15. “ಒಬ್ಬ ತಾಯಿಯ ಗಾನದ ಶ್ರುತಿಯಂತೆ”
·
ಪೂರ್ಣಾಂಕ ಪಡೆದವರಿಗೆ ಅಥವಾ ತಪ್ಪಿಲ್ಲದ ಅಂದವಾದ ಬರವಣಿಗೆಗೆ
ಒಂದು ಅಂಕ ನೀಡುವುದು.