10 ನೆಯ ತರಗತಿ ಪ್ರಥಮಭಾಷೆ ಕನ್ನಡ
ಪದ್ಯ :5 ಹಸುರು ಘಟಕ ಪರೀಕ್ಷೆ 2025-26 ಅಂಕಗಳು -25
(2015 ರಿಂದ 2025 ರವರೆಗಿನ ಪ್ರಶ್ನೆಗಳನ್ನು ಒಳಗೊಂಡಿದೆ.)
ಒಂದು ಅಂಕದ ಪ್ರಶ್ನೆಗಳು. 1 x3=3
1. ಆಶ್ವಯುಜದ ಬತ್ತದ ಗದ್ದೆಯ ಬಣ್ಣ ಯಾವ ಹಸಿರಿನಂತಿದೆ? 2019RF, 2021 RF ,2022 RF, 2022RR
2. ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ ? [2021 RR] 2024(1)
3. ‘ಹಸುರು’ ಪದ್ಯದಲ್ಲಿ ಕವಿಗೆ ಬನದ ಅಂಚಿನಲ್ಲಿ ಕಂಡಿದ್ದು ಏನು ? [2021 RR]
ಎರಡು ಅಂಕದ ಪ್ರಶ್ನೆಗಳು. 2 x 1=2
4.ಕವಿ ಕುವೆಂಪು ಅವರಿಗೆ ಆಗಸದಿಂದ ಸಂಜೆಯ ಬಿಸಿಲಿನವರೆಗೂ ಎಲ್ಲಿಲ್ಲಿ ಹಸುರು ಕಂಡು ಬರುತ್ತದೆ? [2019RF]
ಸಂದರ್ಭದ ಪ್ರಶ್ನೆಗಳು. 3 x 3=9
5.“ಬೇರೆ ಬಣ್ಣವನೆ ಕಾಣೆ” [2018 RF, 2022 RR, 2023 RR]
6.“ಹಸುರತ್ತಲ್,ಹಸುರಿತ್ತಲ್,ಹಸುರೆತ್ತಲ್” [2020 RR, 2022 RF]
7 ಹುಸುರು ಹಸುರಿಳೆಯುಸಿರೂ ! 2024 ( 2)
ಕವಿ ಪರಿಚಯ : 3 x 1 =3
8 ಕುವೆಂಪು 2018 RR ,2019 RR, 2020 RF 2024(1) 3
ಕಂಠಪಾಠದ ಪದ್ಯಗಳು. 4 x 1 =4 [2023 RF] 2024 ( 1)
9. ಹಸುರಾಗಸ ___________ ಹೊಸ ಹೂವಿನ _________
________________ ಅಥವಾ ___________________
_________________ __________________
_________________ಬಿಸಿಲೂ! ____________ಯುಸಿರೂ!
8 – 10 ವಾಕ್ಯದ ಪ್ರಶ್ನೆಗಳು 4 x 1 =4
10 ಹಸುರು ಕವನದ ರೀತ್ಯ ಎಲ್ಲೆಲ್ಲಿ ಹಸುರು ವ್ಯಾಪಿಸಿದೆ ಎಂಬುದನ್ನು ವಿವರಿಸಿ