10 ನೆಯ ತರಗತಿ ಪ್ರಥಮಭಾಷೆ ಕನ್ನಡ
ಘಟಕ ಪರೀಕ್ಷೆ ಪದ್ಯ : ಹಲಗಲಿ ಬೇಡರು ಅಂಕಗಳು : 50
(2015 ರಿಂದ 2025 ರವರೆಗಿನ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳು)
ಒಂದು ವಾಕ್ಯದಲ್ಲಿ ಉತ್ತರಿಸಿ. 1 X 7 = 7
1.ಹಲಗಲಿ ಗುರುತು ಉಳಿಯದಂತಾದುದು ಏಕೆ? [2015RR]
2.ಹಲUಲಿಯ ಬೇಡರಲ್ಲಿ ಪ್ರಮುಖರಾದ ನಾಲ್ವರನ್ನು ಹೆಸೆರಿಸಿ? [2016RF]
3.ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ಏನು? [2018RF,2018RR,2019RR]
4.ಕಸರತ್ತು ಮಾಡಿ ಹತ್ತಿಪ್ಪತ್ತು ಕುದುರೆ ಕಡಿದವನು. [2021RF]
ಎ) ರಾಮ ಬಿ) ಭೀಮ ಸಿ) ಹನುಮ ಡಿ) ಜಡಗ
5.ಹಲಗಲಿ ಬೇಡರು ಪದ್ಯದ ಕಂಠಪಾಠದ ಸರಿಯಾದ ರೂಪ [2021RF]
ಎ) ಅತ್ತು ವರ್ಣಿಸಿ ಹಾಳಾಗಿ ಹೋಯಿತು ಹೇಳಲಿ ನಾನೆಷ್ಟಾ
ಬಿ) ಹೋಯಿತು ಹಾಳಾಗಿ ವರ್ಣಿಸಿ ಹೇಳಲಿ ಅತ್ತು ನಾನೆಷ್ಟಾ
ಸಿ) ಹಾಳಾಗಿ ಹೋಯಿತು ಅತ್ತು ವರ್ಣಿಸಿ ಹೇಳಲಿ ನಾನೆಷ್ಟಾ
ಡಿ) ಹೇಳಲಿ ವರ್ಣಿಸಿ ಹಾಳಾಗಿ ಹೋಯಿತು ಅತ್ತು ನಾನೆಷ್ಟಾ
6. ಕುಂಪಣಿ ಸರಕಾರ ಜಾರಿಗೆ ತಂದ ಶಾಸನ [2021RR]
ಎ) ಕಬುಲಶಾಸನ ಬಿ) ಕುರ್ತಿಕೋಟಿಶಾಸನ ಸಿ) ಯುದ್ಧಶಾಸನ ಡಿ) ನಿಶ್ಯಸ್ತಿçÃಕರಣ
7. ‘ಹಲಗಲಿಬಂಟರ ಹತಾರ ಕದನ’ ವೀರರಸ ಪ್ರಧಾನವಾದ [2021RR]
ಎ) ಕತೆ ಬಿ) ಗಾದೆ ಸಿ) ಒಗಟು ಡಿ) ಲಾವಣಿ
ಎರಡು ಅಂಕದ ಪ್ರಶ್ನೆಗಳು. 2 X 4 = 8
1.ಹಲಗಲಿ ಬೇಡರು ದಂಗೆ ಏಳಲು ಕಾರಣವೇನು? [2015RR,2016RF,2018RF,2020RR]
ಅಥವಾ
ಹಲಗಲಿ ಬೇಡರು ಕುಂಪಣಿ ಸರ್ಕಾರದ ವಿರುದ್ಧ ಏಳಲು ಕಾರಣವೇನು? [2022RR]
2. ಲಾವಣಿಗಳನ್ನು ಏಕೆ ವೀರಗೀತೆ ಎನ್ನಲಾಗಿದೆ? [2018RR,2019RR]
3. ಹಲಗಲಿಯ ಮೇಲೆ ಬ್ರಿಟಿಷರ ದಂಡು ಹೇಗೆ ದಾಳಿ ನೆಡೆಸಿತು? [2020RR]
4. ಹಲಗಲಿಗೆ ದಂಡು ಬರಲು ಕಾರಣವೇನು? [2022RF]
ಕಂಠಪಾಠದ ಪದ್ಯಗಳು. 4 X 1 = 4
1.ಕೊಡಲಿ ಕೋರೆ ____2024 (2) ಸಿಕ್ಕಿದ್ದು__________[2020RF]
________________ ಅಥವಾ _______________
______________ _______________
_______ಹೇಳಲಿ ನಾನೆಷ್ಟಾ ______ಹಾಡಿದೆನಣ್ಣಾ ಜನಕ
ಸಂದರ್ಭದ ಪ್ರಶ್ನೆಗಳು. 3 X 7 = 21
1.“ಜೀವ ಸತ್ತು ಹೋಗುವುದು ಗೊತ್ತ” [2015RR]
2.“ಹೊಡೆದರೊ ಗುಂಡ PರÀÄಣ ಇಲ್ಲದ್ಹಂಗ” [2016RR,2022RR]
3.“ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು” [2017RF]
4.“ಎಲ್ಲಾ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ” [2017RR,2019RF,2022RF]
5.“ಬೆನ್ನಬೆನ್ಹತ್ತಿ ತಿರಿತಿರ್ವಿ ಕಡಿದರೊ ಏನು ಉಳಿಯದ್ಹಂಗ” [2023 RF]
6. “ವಿಲಾಯತಿಯಿಂದ ಹುಕುಮುಕಳಿಸಿತು ಕುಂಪಣಿ ಸರ್ಕಾರ” [2023RR]
7 “ ಒಳಗಿನ ಮಂದಿ ಗುಂಡು ಹೊಡೆದರೋ ಮುಂಗಾರಿ ಸಿಡಿಲ ಸಿಡಿದ್ಹಾಂಗ” 2024 (3)
ನಾಲ್ಕು ಅಂಕದ ಪ್ರಶ್ನೆಗಳು. 4 X 1 = 4
1 ಹಲಗಲಿ ದಂಗೆಯ ಪರಿಣಾಮವೇನು? ವಿವರಿಸಿ.
ಅಥವಾ
ಹಲಗಲಿ ದಂಗೆಗೆ ಕಾರಣವಾದ ಅಂಶಗಳು ಮತ್ತು ಬ್ರಿಟೀಷ್ ರ್ಕಾರ ನಿಯಂತ್ರಿಸಿದ ಬಗೆಯನ್ನು ಕುರಿತು ಬರೆಯಿರಿ . 2024 (1)
ಅಲಂಕಾರ ಹೆಸರಿಸಿ ಸಮನ್ವಯಗೊಳಿಸಿ 3 X 2 = 6
1 “ ಒಳಗಿನ ಮಂದಿ ಗುಂಡು ಹೊಡೆದರೋ ಮುಂಗಾರಿ ಸಿಡಿಲ ಸಿಡಿದ್ಹಾಂಗ”
2 “ ಸಿಡಿಲು ಸಿಡಿದ್ಹಾಂಗ ಗುಂಡು ಸುರಿದಾವ ”